ಬೆಳ್ಳುಳ್ಳಿ ಮತ್ತು ಲವಂಗವನ್ನು ದಿಂಬಿನ ಕೆಳಗಿಟ್ಟು ಮಲಗುವುದರಿಂದ ಈ ಲಾಭ ನಿಮ್ಮದಾಗುತ್ತದೆ!!

  • 📰 Zee News
  • ⏱ Reading Time:
  • 74 sec. here
  • 18 min. at publisher
  • 📊 Quality Score:
  • News: 85%
  • Publisher: 63%

Health Benefits समाचार

Health Benefits Of Garlic And Cloves,Natural Sleep Remedies,Garlic Under Pillow Benefits

Healthy Benifits : ಬೆಳ್ಳುಳ್ಳಿ ಇದು ದೈನಂದಿನ ಅಡುಗೆಯಲ್ಲಿ ಅತಿ ಹೆಚ್ಚು ಬಳಸುವ ಒಂದು ಪದಾರ್ಥವಾಗಿದ್ದು , ಬೆಳ್ಳುಳ್ಳಿ ಲವಂಗ ಬಳಸುವುದರಿಂದ ಹಲವಾರು ವೈಜ್ಞಾನಿಕ ಲಾಭದ ಜೊತೆಗೆ ಇದರ ಬಗ್ಗೆ ಕೆಲವು ಕಾಲ್ಪನಿಕ ಕಥೆಗಳು ಕೇಳಿಬರುತ್ತವೆ.

Health Benefits : ಬೆಳ್ಳುಳ್ಳಿ ಇದು ದೈನಂದಿನ ಅಡುಗೆಯಲ್ಲಿ ಅತಿ ಹೆಚ್ಚು ಬಳಸುವ ಒಂದು ಪದಾರ್ಥವಾಗಿದ್ದು , ಬೆಳ್ಳುಳ್ಳಿ ಲವಂಗ ಬಳಸುವುದರಿಂದ ಹಲವಾರು ವೈಜ್ಞಾನಿಕ ಲಾಭದ ಜೊತೆಗೆ ಇದರ ಬಗ್ಗೆ ಕೆಲವು ಕಾಲ್ಪನಿಕ ಕಥೆಗಳು ಕೇಳಿಬರುತ್ತವೆ. ಲವಂಗ ಮತ್ತು ಬೆಳ್ಳುಳ್ಳಿ ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಹಲವಾರು ವೈಜ್ಞಾನಿಕ ಲಾಭಗಳನ್ನು ಒಳಗೊಂಡಿದೆ ಆ ಕುರಿತು ಇಲ್ಲಿದೆ ತಿಳಿಯಿರಿ.ಬೆಳ್ಳುಳ್ಳಿ ಮತ್ತು ಲವಂಗ ಸುವಾಸನೆಯು ರುಚಿಕರವಾದ ಪರಿಮಳವನ್ನು ನೀಡುತ್ತದೆ.ಕೀಲು ನೋವು, ಶೀತ ಮತ್ತು ಕೆಮ್ಮನ್ನು ಇದು ಕಡಿಮೆಗಳಿಸುತ್ತದೆ. ಹೀಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ.

ಬೆಳ್ಳುಳ್ಳಿ ಮತ್ತು ಲವಂಗ ಸುವಾಸನೆಯು ರುಚಿಕರವಾದ ಪರಿಮಳವನ್ನು ನೀಡುತ್ತದೆ. ಬೆಳ್ಳುಳ್ಳಿ ಲವಂಗವನ್ನು ದಿಂಬಿನ ಕೆಳಗೆ ಇಡುವುದರಿಂದ ರಕ್ತಪಿಶಾಚಿಗಳನ್ನು ದೂರವಿಡಬಹುದು ಎಂಬ ದೃಷ್ಟಿಕೋನವನ್ನು ಅನೇಕ ಕಾಲ್ಪನಿಕ ಕಥೆಗಳು ಆಗಾಗ್ಗೆ ಕೇಳಿಬರುತ್ತವೆ. ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ 6, ಥಯಾಮಿನ್, ಪ್ಯಾಂಟೊಥೆನಿಕ್ ಆಮ್ಲ ಮತ್ತು ವಿಟಮಿನ್ ಸಿ ಸೇರಿದಂತೆ ಹಲವಾರು ಪೋಷಕಾಂಶಗಳನ್ನು ಮತ್ತು ಮ್ಯಾಂಗನೀಸ್, ರಂಜಕ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸತುವಿನಂತಹ ಖನಿಜಗಳನ್ನು ಸಹ ಒಳಗೊಂಡಿವೆ.

ಸೊಳ್ಳೆ ಮತ್ತು ಕೀಟಗಳನ್ನು ಓಡಿಸಲು, ಉಸಿರಾಟ ಪ್ರಕ್ರಿಯೆಯನ್ನು ಉತ್ತಮಗೊಳಿಸಲು ಇದು ತುಂಬಾ ಸಹಕರಿಸುತ್ತದೆ. ಕೀಲು ನೋವು, ಶೀತ ಮತ್ತು ಕೆಮ್ಮನ್ನು ಇದು ಕಡಿಮೆಗಳಿಸುತ್ತದೆ. ಹೀಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ. ಬೆಳ್ಳುಳ್ಳಿಯ ಲವಂಗದ ಮತ್ತೊಂದು ವಿಶೇಷತೆಯೆಂದರೆ ಇದು ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಸಹಾಯ ಮಾಡುತ್ತದೆ.ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ 1 ಮತ್ತು ಬಿ 6 ಇದ್ದು, ಇದು ಮೆಲಟೋನಿನ್ ಸ್ರವಿಸಲು ಸಹಾಯ ಮಾಡುತ್ತದೆ, ಇದು ನರಗಳನ್ನು ಶಾಂತಗೊಳಿಸುತ್ತದೆ ಮತ್ತು ವೇಗವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ದಿಂಬಿನ ಕೆಳಗೆ ಬೆಳ್ಳುಳ್ಳಿಯ ಲವಂಗ ಇಟ್ಟ್ಕೊಳ್ಳುವುದರಿಂದ ಯಾವುದೇ ನಿದ್ರೆಯ ಅಸ್ವಸ್ಥತೆಗಳಿಂದ ದೂರವಿರಿಸುತ್ತದೆ. ಬೆಳ್ಳುಳ್ಳಿಯಲ್ಲಿ ಗಂಧಕದ ಅಂಶವಿರುವುದರಿಂದ ಅದರ ವಾಸನೆ ತುಂಬಾ ಗಾಢವಾಗಿರುತ್ತದೆ. ಇದರ ಈ ವಾಸನೆಯೇ ನಿದ್ರೆ ಮತ್ತು ದೇಹದ ಹಲವಾರು ಸಮಸ್ಯೆಗಳಿವೆ ಇದು ಸಹಾಯಮಾಡುತ್ತದೆ.ಬೆಳ್ಳುಳ್ಳಿಯ ಲವಂಗವನ್ನು ಪುಡಿಮಾಡಿ, ಅದಕ್ಕೆ ಒಂದು ಲೋಟ ಹಾಲು ಸೇರಿಸಿ. ಸಕ್ಕರೆ, ಜೇನುತುಪ್ಪ, ಮೇಪಲ್ ಸಿರಪ್, ಬೆಲ್ಲ ಅಥವಾ ಸ್ಟೀವಿಯಾದಂತಹ ನಿಮ್ಮ ಆಯ್ಕೆಯ ಯಾವುದೇ ಸಿಹಿ ಪದಾರ್ಥವನ್ನು ನೀವು ಸೇರಿಸಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Health Benefits Of Garlic And Cloves Natural Sleep Remedies Garlic Under Pillow Benefits Cloves For Better Sleep Boost Your Sleep With Garlic And Cloves Traditional Remedies For Insomnia Garlic And Cloves Sleep Hack How To Improve Sleep Naturally Sleep Tips For Better Health Ancient Sleep Remedies Home Remedies For Restful Sleep Garlic And Cloves: Secret To Better Sleep Why Sleep With Garlic Under Your Pillow Cloves For Deep Sleep Natural Ways To Combat Insomnia

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Kannappa: ವಿಷ್ಣು ಮಂಚು ನಟನೆಯ ʻಕಣ್ಣಪ್ಪʼ ಚಿತ್ರತಂಡಕ್ಕೆ ಸೇರ್ಪಡೆಯಾದ ಕಾಜಲ್‌ ಅಗರ್‌ವಾಲ್!ಇನ್ನೂ ಈ ಸಿನಿಮಾದಲ್ಲಿ ಮೋಹನ್ ಬಾಬು, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್ ಮತ್ತು ಶರತ್‌ಕುಮಾರ್ ಸೇರಿ ದೊಡ್ಡ ತಾರಾಬಳಗವೇ ಇದೆ.
स्रोत: Zee News - 🏆 7. / 63 और पढो »

ಯಶಸ್ವಿ ಜೈಸ್ವಾಲ್’ಗಿಂತ ಟಿ20 ವಿಶ್ವಕಪ್’ನಲ್ಲಿ ಆರಂಭಿಕರಾಗಿ ಈ ಆಟಗಾರ ಕಣಕ್ಕಿಳಿಯಲಿ ಎಂದ ಇರ್ಫಾನ್ ಪಠಾಣ್ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ರವೀಂದ್ರ ಜಡೇಜಾ ಅವರಂತಹ ದೊಡ್ಡ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ. ಇದೇ ಸಂದರ್ಭದಲ್ಲಿ ಮಾಜಿ ಆಲ್’ರೌಂಡರ್ ಇರ್ಫಾನ್ ಪಠಾಣ್ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
स्रोत: Zee News - 🏆 7. / 63 और पढो »

ಬಹುನಿರೀಕ್ಷಿತ ಬಿಂಗೊ ಚಿತ್ರದ ಡಬ್ಬಿಂಗ್ ಮುಕ್ತಾಯBingo movie dubbing: ಆರ್.ಕೆ ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್ ಲಾಂಛನದಲ್ಲಿ ಲಲಿತಾಸ್ವಾಮಿ ಮತ್ತು ಆರ್ ಪರಾಂಕುಶ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
स्रोत: Zee News - 🏆 7. / 63 और पढो »

ಪಾಂಡ್ಯ ಬಳಿಕ ಮತ್ತೊಬ್ಬ ಖ್ಯಾತ ಕ್ರಿಕೆಟಿಗನ ವಿಚ್ಛೇದನ ವದಂತಿ.. ಪತಿಯ ಸ್ನೇಹಿತನ ಜೊತೆಯೇ ಡೇಟಿಂಗ್‌!?Yuzvendra Chahal divorce rumours : ಹಾರ್ದಿಕ್ ಮತ್ತು ನತಾಶಾ ವಿಚ್ಛೇದನದ ವದಂತಿ ಬಳಿಕ ಈ ಟೀಮ್‌ ಇಂಡಿಯಾದ ಈ ಸ್ಟಾರ್ ಕ್ರಿಕೆಟಿಗನ ವಿಚ್ಛೇದನದ ಬಗ್ಗೆ ಚರ್ಚೆಯಾಗುತ್ತಿದೆ.
स्रोत: Zee News - 🏆 7. / 63 और पढो »

ರಾತ್ರಿ ದೇಹದ ಈ ಭಾಗಕ್ಕೆ ತುಪ್ಪ ಮತ್ತು ಈ ಎಣ್ಣೆಯನ್ನು ಹಚ್ಚಿದರೆ ಬಿಳಿ ಕೂದಲು ನೈಸರ್ಗಿಕವಾಗಿ, ಶಾಶ್ವತವಾಗಿ ಕಪ್ಪಾಗುತ್ತದೆ!White Hair Permanent Remedy : ಹೊಕ್ಕಳಿಗೆ ತುಪ್ಪ ಮತ್ತು ಎಣ್ಣೆ ಹಚ್ಚುವುದರಿಂದ ಬಿಳಿ ಕೂದಲು ಶಾಶ್ವತವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಎನ್ನುವ ಮಾಹಿತಿ ನಿಮಗೆ ಇದೆಯೇ?
स्रोत: Zee News - 🏆 7. / 63 और पढो »

Bengaluru: ಚಿನ್ನಸ್ವಾಮಿ ಸ್ಟೇಡಿಯಂ ಮ್ಯಾನೇಜ್ಮೆಂಟ್ ವಿರುದ್ದ ಎಫ್‌ಐಆರ್‌FIR against Chinnaswamy Stadium Management: ಆರ್‌ಸಿಬಿ ಮತ್ತು ದೆಹಲಿ ಪಂದ್ಯ ವೀಕ್ಷಣೆ ವೇಳೆ ಕಳಪೆ ಆಹಾರ ನೀಡಿದ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.
स्रोत: Zee News - 🏆 7. / 63 और पढो »