Kannappa: ವಿಷ್ಣು ಮಂಚು ನಟನೆಯ ʻಕಣ್ಣಪ್ಪʼ ಚಿತ್ರತಂಡಕ್ಕೆ ಸೇರ್ಪಡೆಯಾದ ಕಾಜಲ್‌ ಅಗರ್‌ವಾಲ್!

  • 📰 Zee News
  • ⏱ Reading Time:
  • 33 sec. here
  • 19 min. at publisher
  • 📊 Quality Score:
  • News: 75%
  • Publisher: 63%

Kajal Aggarwal समाचार

Kannappa,Vishnu Manchu,ಕಣ್ಣಪ್ಪ

ಇನ್ನೂ ಈ ಸಿನಿಮಾದಲ್ಲಿ ಮೋಹನ್ ಬಾಬು, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್ ಮತ್ತು ಶರತ್‌ಕುಮಾರ್ ಸೇರಿ ದೊಡ್ಡ ತಾರಾಬಳಗವೇ ಇದೆ.

Kannappa Update: ತೆಲುಗು ಚಿತ್ರರಂಗದ ವಿಷ್ಣು ಮಂಚು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ʻ ಕಣ್ಣಪ್ಪ ʼ ಚಿತ್ರತಂಡಕ್ಕೆ ನಟಿ ಕಾಜಲ್‌ ಅಗರ್‌ವಾಲ್ ಸೇರ್ಪಡೆಯಾಗಿದ್ದಾರೆ. ಇದರ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.ಹಲವಾರು ದಿನಗಳಿಂದ ಪಾತ್ರವರ್ಗದ ವಿಚಾರವಾಗಿ ಕಣ್ಣಪ್ಪ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದ್ದು, ಇದೀಗ ಈ ಚಿತ್ರತಂಡ ಹೊಸ ಅಪ್‌ಡೇಟ್‌ ನೀಡಿದೆ.

ಟಾಲಿವುಡ್‌ ಸ್ಟಾರ್‌ ನಟ ವಿಷ್ಣು ಮಂಚು ಅಭಿನಯದ ಬಹುನಿರೀಕ್ಷಿತ ʻಕಣ್ಣಪ್ಪʼ ಸಿನಿಮಾ ತಂಡಕ್ಕೆ ನಟಿ ಕಾಜಲ್‌ ಅಗರ್‌ವಾಲ್ ಸೇರಿಕೊಂಡಿದ್ದಾರೆ. ಹಲವಾರು ದಿನಗಳಿಂದ ಪಾತ್ರವರ್ಗದ ವಿಚಾರವಾಗಿ ಕಣ್ಣಪ್ಪ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದ್ದು, ಇದೀಗ ಈ ಚಿತ್ರತಂಡ ಹೊಸ ಅಪ್‌ಡೇಟ್‌ ನೀಡಿದೆ. Rashmika Mandanna To Pooja Hegde: ಬಾಲಿವುಡ್‌ನಲ್ಲಿ ಅಭಿನಯಸಿ ಸೈ ಎನಿಸಿಕೊಂಡಿರುವ ಸೌತ್‌ ತಾರೆಯರು ಯಾರೆಲ್ಲಾ ಗೊತ್ತೇ?

ಯಂಗ್‌ ರೆಬಲ್‌ ಸ್ಟಾರ್‌ ಪ್ರಭಾಸ್ ಸಹ ಕೆಲವು ದಿನಗಳ ಹಿಂದೆ ಕಣ್ಣಪ್ಪ ತಂಡವನ್ನು ಸೇರಿಕೊಂಡಿದ್ದು, ಇದೀಗ ಕಾಜಲ್‌ ಅಗರ್‌ವಾಲ್‌ ಕೂಡ ಸೇರಿಕೊಂಡಿದ್ದಾರೆ. ಮೋಹನ್ ಬಾಬು ನಿರ್ಮಾಣದ ಕಣ್ಣಪ್ಪ ಸಿನಿಮಾಗೆ ಮುಖೇಶ್ ಕುಮಾರ್ ಸಿಂಗ್ ಆಕ್ಷನ್‌ ಕಟ್‌ ಹೇಳುತ್ತಿದ್ದು, ಚಿತ್ರೀಕರಣದ ಮುಕ್ತಾಯದ ಹಂತ ಚಿತ್ರತಂಡ ಶೀಘ್ರದಲ್ಲಿ ರಿಲೀಸ್‌ ಡೇಟ್‌ ಕೂಡ ಅನೌನ್ಸ್‌ ಮಾಡಲಿದೆ.

Kannappa Vishnu Manchu ಕಣ್ಣಪ್ಪ ಕಾಜಲ್ ಅಗರ್‍ವಾಲ್ ವಿಷ್ಣು ಮಂಚು Kannappa Movie Kannappa Hero Kannappa Story Kannappa Heroine Kannappa Poster Kannappa New Movie Kannappa Trailer Kajal Aggarwal Photos Kajal Aggarwal Sister Kajal Aggarwal Son Kajal Aggarwal Hd Photos Kajal Aggarwal Marriage Date

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Kannappa : ಕಣ್ಣಪ್ಪ ಸಿನಿಮಾಗಾಗಿ ಪ್ರಭಾಸ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?Kannappa : ಮಂಚು ವಿಷ್ಣು ಅವರ ಮಹತ್ವಾಕಾಂಕ್ಷೆಯ ಸಿನಿಮಾ ಕಣ್ಣಪ್ಪದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಇವರ ಈ ಸಿನಿಮಾಗಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ
स्रोत: Zee News - 🏆 7. / 63 और पढो »

ʼಕಣ್ಣಪ್ಪʼ ರೆಂಜ್‌ ಹೆಚ್ಚಿಸಿತು ಯಂಗ್‌ ರೆಬಲ್‌ ಸ್ಟಾರ್‌ ಎಂಟ್ರಿ..! ವಿಷ್ಣು ಮಂಚು ಸಿನಿಮಾದಲ್ಲಿ ಪ್ರಭಾಸ್‌Prabhas in Kannappa movie : ಈಗಾಗಲೇ ಸ್ಟಾರ್‌ ಕಾಸ್ಟ್‌ ವಿಚಾರವಾಗಿಯೇ ಸಾಕಷ್ಟು ಸುದ್ದಿಯಲ್ಲಿದೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಕಣ್ಣಪ್ಪ ಸಿನಿಮಾ. ಈಗ ಇದೇ ಸಿನಿಮಾ ತಂಡಕ್ಕೆ ಇನ್ನೊಬ್ಬ ಸ್ಟಾರ್‌ ನಟನ ಎಂಟ್ರಿಯಾಗಿದೆ. ಅದು ಬೇರಾರು ಅಲ್ಲ, ಪ್ಯಾನ್‌ ಇಂಡಿಯನ್‌ ಹೀರೋ ಪ್ರಭಾಸ್!‌
स्रोत: Zee News - 🏆 7. / 63 और पढो »

ಕನ್ನಡಕ್ಕಾಗಿ ಒಂದನ್ನುಒತ್ತಿ ಸಿನಿಮಾ ಖ್ಯಾತಿಯ ಕೃಷಿ ಅಭಿನಯದ ಜಾಸ್ತಿ ಪ್ರೀತಿ ಟ್ರೇಲರ್ ಬಿಡುಗಡೆJaasti Preeti : ಕೃಷಿ ತಾಪಂಡ ಹಾಗೂ ಧರ್ಮ ಕೀರ್ತಿರಾಜ್ ನಟನೆಯ ಜಾಸ್ತಿ ಪ್ರೀತಿ ಸಿನಿಮಾದ ಟ್ರೈಲರ್ ಇತ್ತೀಚಿಗೆ ಬಿಡುಗಡೆಗೊಂಡಿದೆ.
स्रोत: Zee News - 🏆 7. / 63 और पढो »

ಡಾಲಿ ನಟನೆಯ ಕೋಟಿ ಚಿತ್ರದ ಮೊದಲ ಹಾಡು ಮಾತು ಸೋತು ಇಂದು ಬಿಡುಗಡೆKoti Movie : ಡಾಲಿ ಧನಂಜಯ ನಟನೆಯ ಕೋಟಿ ಚಿತ್ರದ ಮಾತು ಸೋತು ಎಂಬ ಶೀರ್ಷಿಕೆಯ ಮೊದಲ ಹಾಡು ಇಂದು ಬಿಡುಗಡೆಯಾಗಲಿದೆ.
स्रोत: Zee News - 🏆 7. / 63 और पढो »

For Registration : ಫಾರ್ ರಿಜಿಸ್ಟ್ರೇಷನ್ ಸಿನಿಮಾ ಇದೀಗ ಓಟಿಟಿ ವೇದಿಕೆಯಲ್ಲಿOTT : ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ ನಟನೆಯ ಫಾರ್ ರಿಜಿಸ್ಟ್ರೇಷನ್ ಸಿನಿಮಾ ಇದೀಗ ಓಟಿಟಿ ಫ್ಲ್ಯಾಟ್ಫಾರ್ಮ್ ನಲ್ಲಿ ಸ್ಟ್ರೀಮ್ ಆಗುತ್ತಿದೆ.
स्रोत: Zee News - 🏆 7. / 63 और पढो »

Prabhas: ಕೋಟಿ ಕೋಟಿ ಸಂಭಾವನೆ ಪಡೆಯುವ ಡಾರ್ಲಿಂಗ್‌ ಪ್ರಭಾಸ್‌ ʻಕಣ್ಣಪ್ಪʼ ಚಿತ್ರದಲ್ಲಿ ಫ್ರೀಯಾಗಿ ನಟಿಸಲಿದ್ದಾರೆ: ಕಾರಣವೇನು ಗೊತ್ತೇ??ಸದ್ಯ ನಟ ಪ್ರಭಾಸ್‌ ಕಣ್ಣಪ್ಪ ಸಿನಿಮಾದಲ್ಲಿ ಶಿವನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ವಿಷಯ ಹಲವಾರು ದಿನಗಳ ಹಿಂದೆಯೇ ಹೊರ ಬಂದಿತ್ತು.
स्रोत: Zee News - 🏆 7. / 63 और पढो »