Bengaluru: ಚಿನ್ನಸ್ವಾಮಿ ಸ್ಟೇಡಿಯಂ ಮ್ಯಾನೇಜ್ಮೆಂಟ್ ವಿರುದ್ದ ಎಫ್‌ಐಆರ್‌

  • 📰 Zee News
  • ⏱ Reading Time:
  • 46 sec. here
  • 7 min. at publisher
  • 📊 Quality Score:
  • News: 39%
  • Publisher: 63%

RCB Vs DC Match समाचार

Chinnaswamy Stadium Management,IPL 2024,ಆರ್‌ಸಿಬಿ ಮತ್ತು ದೆಹಲಿ ಪಂದ್ಯ

FIR against Chinnaswamy Stadium Management: ಆರ್‌ಸಿಬಿ ಮತ್ತು ದೆಹಲಿ ಪಂದ್ಯ ವೀಕ್ಷಣೆ ವೇಳೆ ಕಳಪೆ ಆಹಾರ ನೀಡಿದ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.

ಟೀಂ ಇಂಡಿಯಾದ ದಿಗ್ಗಜ ಇರ್ಫಾನ್ ಪಠಾಣ್ ಪತ್ನಿ ಯಾರು ಗೊತ್ತಾ? ಮದುವೆಯಾಗಿ 8 ವರ್ಷ ಕಾಲ ಮುಖ ತೋರಿಸದೆ ಬದುಕಿದ್ಳು ಈ ಸುಂದರಿಹಾರ್ಟ್ ಬ್ಲಾಕೇಜ್ ಉಂಟು ಮಾಡುವ ಕೊಲೆಸ್ಟ್ರಾಲ್ ಅನ್ನು ಸಂಪೂರ್ಣವಾಗಿ ಕರಗಿಸುತ್ತದೆ ಈ ಬೀಜ !ಒಂದೇ ಒಂದು ಚಮಚ ಸೇವಿಸಿದರೆ ಸಾಕು ! ಚಿನ್ನಸ್ವಾಮಿ ಸ್ಟೇಡಿಯಂ ಮ್ಯಾನೇಜ್ಮೆಂಟ್ ವಿರುದ್ದ ಎಫ್ಐಆರ್ ದಾಖಲಾಗಿದೆ. ಆರ್‌ಸಿಬಿ ಮತ್ತು ದೆಹಲಿ ಪಂದ್ಯ ವೀಕ್ಷಣೆ ವೇಳೆ ಕಳಪೆ ಆಹಾರ ನೀಡಿದ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.

ಚೈತನ್ಯ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಚಿನ್ನಸ್ವಾಮಿ ಸ್ಟೇಡಿಯಂ ಮ್ಯಾನೇಜ್ಮೆಂಟ್ ವಿರುದ್ದ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಚೈತನ್ಯ ಅವರು ಕತಾರ್ ಏರ್ವೇಸ್ ಫ್ಯಾನ್ ಸ್ಟಾಂಡ್ ನಲ್ಲಿ ಪಂದ್ಯ ವೀಕ್ಷಣೆಗೆ ಬಂದಿದ್ದರು.ಸ್ಟೇಡಿಯಂ ನ ಕತಾರ್ ಏರ್ವೇಸ್ ಫ್ಯಾನ್ ಸ್ಟಾಂಡ್ ನಲ್ಲಿ ಡ್ರೈ ಜಾಮೂನ್ ಮತ್ತು ಗೀ ರೈಸ್ ಪಡೆದಿದ್ದರು. ನಂತರ ಪುಡ್ ಪಾಯ್ಸನ್ ಆಗಿ ಸ್ಟೇಡಿಯಂ ನಲ್ಲಿ ಕುಸಿದುಬಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಊಟದಲ್ಲಿ ಫುಡ್ ಪಾಯಿಸನ್ ಆಗಿದೆಯೆಂದು ವೈದ್ಯರು ದೃಡಪಡಿಸಿದ್ದರು.

ಆರೋಗ್ಯ ಹದಗೆಡಲು ಸ್ಟೇಡಿಯಂ ನ ಕ್ಯಾಂಟೀನ್ ಊಟ ಹಾಗೂ ಮ್ಯಾನೇಜ್ಮೆಂಟ್ ಕಾರಣವೆಂದು ಚೈತನ್ಯ ಎಂಬುವವರು ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪ್ರೀತಿಯನ್ನು ವ್ಯಕ್ತಪಡಿಸಲು ಇಲ್ಲಿದೆ ರಹಸ್ಯ ಸಂಖ್ಯೆ...! ಯಾವ ಪ್ರೇಮಿಗಳಿಗೂ ಈ ಸಂಖ್ಯೆಯನ್ನು ಡಿಕೋಡ್ ಮಾಡಲು ಸಾಧ್ಯವಿಲ್ಲ...

Chinnaswamy Stadium Management IPL 2024 ಆರ್‌ಸಿಬಿ ಮತ್ತು ದೆಹಲಿ ಪಂದ್ಯ FIR Against Chinnaswamy Stadium Management ಚಿನ್ನಸ್ವಾಮಿ ಸ್ಟೇಡಿಯಂ

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

IPL 2024 : ಏಕಾನಾ ಸ್ಟೇಡಿಯಂನಲ್ಲಿ ಲಖ್ನೋ ವಿರುದ್ಧ ಚೆನ್ನೈ, LSG ಟಾಸ್ ಗೆದ್ದು ಬೌಲಿಂಗ್ ಆಯ್ಕೆIPL : ಐಪಿಎಲ್ 2024 34ನೇ ಪಂದ್ಯ ಏಕಾನಾ ಸ್ಟೇಡಿಯಂ ನಲ್ಲಿ ಲಕ್ನೋ ಸೂಪರ್ ಜೆಂಟ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಎದುರಾಗಲಿದೆ.
स्रोत: Zee News - 🏆 7. / 63 और पढो »

IPL : ಚಿನ್ನಸ್ವಾಮಿಯಲ್ಲಿ ಕಣ್ಣಕ್ಕಿಳಿದ ಆರ್ ಸಿಬಿ ಹಾಗೂ ಎಸ್ ಆರ್ ಹೆಚ್ , ಟಾಸ್ ಗೆದ್ದು ಬೆಂಗಳೂರು ತಂಡ ಬೌಲಿಂಗ್ ಆಯ್ಕೆಐಪಿಎಲ್ 2024ರ 30ನೇ ಪಂದ್ಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ನಡೆಯುತ್ತಿದೆ.
स्रोत: Zee News - 🏆 7. / 63 और पढो »

IPL 2024 : ಲಕ್ನೋ ವಿರುದ್ಧ ರಾಜಸ್ಥಾನ್ ಪಂದ್ಯ, ಟಾಸ್ ಗೆದ್ದು RR ಬೌಲಿಂಗ್ ಆಯ್ಕೆIPL : ಇಂದು ಐಪಿಎಲ್ 2024 44 ನೇ ಪಂದ್ಯ ಎಕಾನಾ ಸ್ಟೇಡಿಯಂ ಲಕ್ನೋ ದಲ್ಲಿ ನಡೆಯುತ್ತಿದ್ದು, ಲಕ್ನೋ ಸೂಪರ್ ಜೇಂಟ್ಸ್ ಹಾಗೂ ರಾಜಸ್ತಾನ ರಾಯಲ್ಸ್ ಮುಖಾಮುಖಿಯಾಗಲಿದೆ.
स्रोत: Zee News - 🏆 7. / 63 और पढो »

IPL 2024 : ಆಲೌಟ್ ಆಗಿ RCBಗೆ 148 ಗೆಲುವಿನ ಗುರಿ ನೀಡಿದ ಗುಜರಾತ್ ಟೈಟಾನ್ಸ್IPL 2024 : ಐಪಿಎಲ್ 2024 ,52ನೇ ಪಂದ್ಯ ಇಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಗುಜರಾತ್ ತಂಡ ಮೊದಲ ಬ್ಯಾಟಿಂಗ್ ಮಾಡಿ 148 ರನ್ಗಳ ಗೆಲುವಿನ ಗುರಿ ನೀಡಿದೆ
स्रोत: Zee News - 🏆 7. / 63 और पढो »

Rishab Pant: ಮ್ಯಾಚ್‌ ನಿಂದ ಹೊರಬಿದ್ದ ದೆಹಲಿ ಕ್ಯಾಪಿಟಲ್ಸ್‌ ನಾಯಕ ರಿಷಬ್‌ ಪಂತ್‌!!ಇದೇ ಮೇ 12 2024 ಭಾನುವಾರದಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ವಿರುದ್ಧದ ಡಿಸಿಯ ನಿರ್ಣಾಯಕ ಪಂದ್ಯದಲ್ಲಿ ಕ್ರಿಕೇಟಿಗ ರಿಷಬ್‌ ಪಂತ್‌ ಆಟವಾಡುವುದಿಲ್ಲ.
स्रोत: Zee News - 🏆 7. / 63 और पढो »

IPL : ಮುಂಬೈ ವಿರುದ್ದ ಹೈದರಬಾದ್ ಮುಖಾಮುಖಿ, ಟಾಸ್ ಗೆದ್ದ MI ಮ್ಯಾಚ್ ಗೆಲುತ್ತಾ ?IPL : ಐಪಿಎಲ್ 55 ಪಂದ್ಯ ಸನ್ ರೈಸರ್ಸ್ ಹೈದ್ರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯುತ್ತಿದೆ. ಟಾಸ್ಕ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
स्रोत: Zee News - 🏆 7. / 63 और पढो »