T20 World Cup 2024: ಭಾರತ vs ದ.ಆಫ್ರಿಕಾ ಫೈನಲ್ ಫೈಟ್’ಗೆ ಬಾರ್ಬಡೋಸ್ ರೆಡಿ: ಈ ಪಿಚ್ ಯಾರಿಗೆ ಸಹಕಾರಿ? ಭಾರತದ ಪ್ರದರ್ಶನ ಹೇಗಿದೆ?

  • 📰 Zee News
  • ⏱ Reading Time:
  • 66 sec. here
  • 18 min. at publisher
  • 📊 Quality Score:
  • News: 82%
  • Publisher: 63%

T20 ವಿಶ್ವಕಪ್ 2024 समाचार

ದಕ್ಷಿಣ ಆಫ್ರಿಕಾ Vs ಭಾರತ,ಟೀಂ ಇಂಡಿಯಾ,ಭಾರತ ಕ್ರಿಕೆಟ್ ಸುದ್ದಿ

IND vs SA Final Pitch Report: ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತ ಪಂದ್ಯಗಳನ್ನು ಗೆದ್ದಿರುವ ಎರಡು ತಂಡಗಳ ನಡುವೆ ಫೈನಲ್ ಪಂದ್ಯ ನಡೆಯುತ್ತಿರುವುದು ಇದೇ ಮೊದಲು. ಈ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಇದುವರೆಗೆ ಸತತ 8 ಪಂದ್ಯಗಳನ್ನು ಗೆದ್ದಿದ್ದರೆ, ಭಾರತ ಸತತ ಏಳು ಪಂದ್ಯಗಳನ್ನು ಗೆದ್ದಿದೆ.

T20 World Cup 2024 : ಭಾರತ vs ದ.ಆಫ್ರಿಕಾ ಫೈನಲ್ ಫೈಟ್’ಗೆ ಬಾರ್ಬಡೋಸ್ ರೆಡಿ: ಈ ಪಿಚ್ ಯಾರಿಗೆ ಸಹಕಾರಿ? ಭಾರತದ ಪ್ರದರ್ಶನ ಹೇಗಿದೆ?

T20 ವಿಶ್ವಕಪ್ ಅಂತಿಮ ಪಂದ್ಯ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ ನಡೆಯಲಿದೆ.ಈ ಎಲೆಯನ್ನು ಅರೆದು ಮಜ್ಜಿಗೆಗೆ ಬೆರೆಸಿ ಕುಡಿದರೆ ಯೂರಿಕ್ ಆಸಿಡ್ ಸುಲಭವಾಗಿ ಕರಗುವುದು!ಕಿಡ್ನಿ ಸ್ಟೋನ್ ಕೂಡಾ ಸರಾಗವಾಗಿ ಹೊರ ಹೋಗುವುದುಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ನಟ ದರ್ಶನ್‌ ಜೊತೆ ನಟಿಸೋಕೆ ಪಡೆದಿದ್ದ ಸಂಭಾವನೆ ಎಷ್ಟು ಕೋಟಿ ಗೊತ್ತಾ?T20 ವಿಶ್ವಕಪ್ 2024ರ ಅಂತಿಮ ಪಂದ್ಯವು ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ ನಡೆಯಲಿದೆ. ಈ ಪಂದ್ಯವು ಜೂನ್ 29 ರಂದು ಬ್ರಿಡ್ಜ್‌ ಟೌನ್ ಬಾರ್ಬಡೋಸ್‌’ನ ಕೆನ್ಸಿಂಗ್ಟನ್ ಓವಲ್‌’ನಲ್ಲಿ ನಡೆಯಲಿದೆ.

ಬಾರ್ಬಡೋಸ್‌’ನ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನ ಪಿಚ್‌’ನಲ್ಲಿ ಚೆಂಡು ಮತ್ತು ಬ್ಯಾಟ್ ನಡುವೆ ಸಮಾನ ಪೈಪೋಟಿ ಕಂಡುಬರುತ್ತದೆ. ಈ ಮೈದಾನದಲ್ಲಿ ವೇಗದ ಬೌಲರ್‌’ಗಳಿಗೂ ಬೌನ್ಸ್‌’ನೊಂದಿಗೆ ಚೆಂಡನ್ನು ಸ್ವಿಂಗ್ ಮಾಡುವ ಅವಕಾಶ ಸಿಗುತ್ತದೆ. ಮಧ್ಯಮ ಓವರ್‌’ಗಳಲ್ಲಿ ಈ ಪಿಚ್‌ನಿಂದ ಸ್ಪಿನ್ನರ್‌ಗಳು ಸಹ ಸಹಾಯ ಪಡೆಯುತ್ತಾರೆ. ಈ ಪಿಚ್‌ನಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 153 ರನ್ ಆಗಿದೆ. ಪಂದ್ಯದ ವೇಳೆ ಟಾಸ್ ಪ್ರಮುಖ ಪಾತ್ರ ವಹಿಸಲಿದೆ.ಓವಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯಗಳ ಬಗ್ಗೆ ಮಾತನಾಡುವುದಾದರೆ, ಇಲ್ಲಿ ಒಟ್ಟು 32 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಜಿಯೋ ಬಳಕೆದಾರರಿಗೆ ಬಿಗ್ ಶಾಕ್.. ರೀಚಾರ್ಜ್ ಬೆಲೆಯಲ್ಲಿ ಏರಿಕೆ! ಇಲ್ಲಿದೆ ಹೊಸ ರೀಚಾರ್ಜ್ ಪ್ಲ್ಯಾನ್ ಗಳು!!ಖಾಕಿ ಮುಂದೆ ʼಡೆವಿಲ್‌ ಕ್ರೌರ್ಯʼ ಬಿಚ್ಚಿಟ್ಟ ʼಡಿ ಗ್ಯಾಂಗ್‌ʼ..! ರೇಣುಕಾಸ್ವಾಮಿಗೆ ಬೂಟುಗಾಲಿನಿಂದ ದರ್ಶನ್‌...

ದಕ್ಷಿಣ ಆಫ್ರಿಕಾ Vs ಭಾರತ ಟೀಂ ಇಂಡಿಯಾ ಭಾರತ ಕ್ರಿಕೆಟ್ ಸುದ್ದಿ ಬಾರ್ಬಡೋಸ್ ಪಿಚ್ ಬಾರ್ಬಡೋಸ್ ಪಿಚ್ ರಿಪೋರ್ಟ್ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ ಕನ್ನಡದಲ್ಲಿ ಕ್ರೀಡಾ ಸುದ್ದಿ T20 World Cup 2024 South Africa Vs India Team India India Cricket News Barbados Pitch Barbados Pitch Report Cricket News In Kannada Sports News In Kannada

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

IND Vs SA Final : ಫೈನಲ್‌ಗೂ ಮುನ್ನ ಟೀಂ ಇಂಡಿಯಾ ಆಘಾತಕಾರಿ ನಿರ್ಧಾರ..! ಏನದು?IND Vs SA Final : ನಾಳೆ ನಡೆಯಲಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತ T20 ವಿಶ್ವಕಪ್ 2024 ಫೈನಲ್‌ ಗೂ ಮುನ್ನ ಭಾರತ ಒಂದು ಆಘಾತಕಾರಿ ನಿರ್ಧಾರವನ್ನು ಕೈ ಗೊಂಡಿದೆ.
स्रोत: Zee News - 🏆 7. / 63 और पढो »

USA vs PAK Super Over: ಸೂಪರ್ ಓವರ್‌ನಲ್ಲಿ ಪಾಕ್‌ ಮಣಿಸಿದ ಅಮೆರಿಕ... ಮೊದಲ ಪಂದ್ಯದಲ್ಲೇ ಹೀನಾಯ ಸೋಲುT20 World Cup 2024: ಬೌಲಿಂಗ್‌ನಿಂದ ಫೀಲ್ಡಿಂಗ್‌ವರೆಗೆ ಅಮೆರಿಕದ ಆಟಗಾರರು ಪಾಕಿಸ್ತಾನಕ್ಕೆ ಕ್ರಿಕೆಟ್‌ನ ಪಾಠ ಕಲಿಸಿದಂತಿತ್ತು ಈ ಪಂದ್ಯ.
स्रोत: Zee News - 🏆 7. / 63 और पढो »

IND vs BAN: ಭಾರತ vs ಬಾಂಗ್ಲಾದೇಶ ಸಮರಕ್ಕೆ ಅಡ್ಡಿಯಾಗುವನಾ ಮಳೆರಾಯ..? ಹೇಗಿದೆ ಆಂಟಿಗುವಾ ಹವಾಮಾನ..?T20 World Cup 2024: ಟಿ20 ವಿಶ್ವಕಪ್‌ 2024ರ ಗುಂಪು ಹಂತದ ಭಾರತ vs ಬಾಂಗ್ಲಾದೇಶ ತಂಡಗಳ ನಡುವಿನ ಎರಡನೇ ಪಂದ್ಯ ಜೂನ್‌ 22, ಶನಿವಾರ ಆಂಟಿಗುವಾದ ನಾರ್ತ್‌ ಸೌಂಡ್‌ನಲ್ಲಿರುವ ಸರ್‌ ವಿವಿಯನ್‌ ರಿಚರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.
स्रोत: Zee News - 🏆 7. / 63 और पढो »

IND vs AUS: ಭಾರತದ ಎದುರು ಮಂಡಿಯೂರಿದ ಆಸ್ಟ್ರೇಲಿಯಾ! ಸೆಮಿಫೈನಲ್ ತಲುಪಿದ ಟೀಮ್ ಇಂಡಿಯಾ!t20 world cup 2024: ಟೀಮ್ ಇಂಡಿಯಾ T20 ವಿಶ್ವಕಪ್ 2024 ರ ಸೆಮಿಫೈನಲ್ ತಲುಪಿದೆ. ಸೂಪರ್ 8ರ ರಣರೋಚಕ ಪಂದ್ಯದಲ್ಲಿ ಭಾರತ 24 ರನ್‌ಗಳಿಂದ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿದೆ.
स्रोत: Zee News - 🏆 7. / 63 और पढो »

T20 World Cup : ಇಂದು IND Vs USA ಪಂದ್ಯ, ಗೆದ್ದ ತಂಡ ಸೂಪರ್-8 ಗೆ ಅರ್ಹತೆ..!T20 ವಿಶ್ವಕಪ್ 2024 ರ ಭಾಗವಾಗಿ ಭಾರತ ಮತ್ತು ಅಮೆರಿಕ ತಂಡಗಳು ಇಂದು ಮುಖಾಮುಖಿಯಾಗಲಿವೆ. ಈ ಎರಡು ತಂಡಗಳು ಇಲ್ಲಿಯವರೆಗೆ ಆಡಿದ ಎರಡು ಪಂದ್ಯಗಳನ್ನು ಗೆದ್ದು ನಾಲ್ಕು ಅಂಕಗಳೊಂದಿಗೆ ಎ ಗುಂಪಿನಲ್ಲಿವೆ.
स्रोत: Zee News - 🏆 7. / 63 और पढो »

ಸೇಡಿನ ಸಮರದಲ್ಲಿ ಆಂಗ್ಲರ ಬಗ್ಗುಬಡಿದ ಭಾರತ ತಂಡ ಫೈನಲ್‌ಗೆ ಎಂಟ್ರಿ! ಇವರೇ ಪ್ರಮುಖ ರುವಾರಿಗಳುT20 World Cup 2024 England vs Team India: ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್‌ ತಂಡವನ್ನು ಮಂಡಿಯೂರಿಸಿ ಫೈನಲ್ ಪ್ರವೇಶಿಸಲು ನೆರವಾಗಿದ್ದು 3 ದೊಡ್ಡ ಟರ್ನಿಂಗ್ ಪಾಯಿಂಟ್ ಗಳು.
स्रोत: Zee News - 🏆 7. / 63 और पढो »