The Judgement : ಮೇ 24ಕ್ಕೆ ಕ್ರೇಜಿಸ್ಟಾರ್ ನ ದ ಜಡ್ಜಮೆಂಟ್ ತೆರೆಗೆ

  • 📰 Zee News
  • ⏱ Reading Time:
  • 38 sec. here
  • 30 min. at publisher
  • 📊 Quality Score:
  • News: 117%
  • Publisher: 63%

The Judgement समाचार

Crazystar,Movie Release,May 24

The Judgement : ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿರುವ ದ ಜಡ್ಜ ಮೆಂಟ್ ಸಿನಿಮಾ ಇದೇ 24 ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ.

ದ ಜಡ್ಜ ಮೆಂಟ್ ಸಿನಿಮಾ ಮೇ 24ಕ್ಕೆ ತೆರೆ ಕಾಣಲಿದೆ ಎಂದು ದಿನಾಂಕವನ್ನು ತಿಳಿಸಿದ್ದಾರೆ.ಇರುವ ವ್ಯವಸ್ತೆಯನ್ನು ಯಾವ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳುತ್ತಾನೆ ಎನ್ನುವುದೇ ದ ಜಡ್ಜ ಮೆಂಟ್.ಒಂದು ಚಮಚ ತುಪ್ಪವನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಹೀಗೆ ತಿನ್ನಿ, ಆರೋಗ್ಯಕ್ಕಿದೆ ಇಷ್ಟೆಲ್ಲ ಪ್ರಯೋಜನ..

ನಟಿ ಮೇಘನ ಗಾಂವ್ಕರ್, ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾದಲ್ಲಿ ಜೋಡಿ ಆಗಿದ್ದಾರೆ ಮತ್ತು ದಿಗಂತ್, ಧನ್ಯ ರಾಮ್ ಕುಮಾರ್, ಲಕ್ಷ್ಮಿ ಗೋಪಾಲಸ್ವಾಮಿ, ಟಿಎಸ್ ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರವಿಶಂಕರ್ ಗೌಡ ಇತರರು ಸಿನಿಮಾದ ತಾರಾಗಣದಲ್ಲಿದ್ದಾರೆ.ಅಮೃತ್ ಅಪಾರ್ಟ್ಮೆಂಟ್ ಚಿತ್ರದ ಮೂಲಕ ನಿರ್ಮಾಣದ ಜೊತೆ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಗುರುರಾಜ್ ಕುಲಕರ್ಣಿ ಈ ಸಿನಿಮಾದ ಮೂಲಕ ನಿರ್ದೇಶನದ ಹೊಣೆ ಹೊತ್ತಿದ್ದಾರೆ ಈ ಮೂಲಕ ದ ಜಡ್ಜ ಮೆಂಟ್ ಸಿನಿಮಾ ಮೇ 24ಕ್ಕೆ ತೆರೆ ಕಾಣಲಿದೆ ಎಂದು ದಿನಾಂಕವನ್ನು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Highest paid director: ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ, ನಟರಿಗಿಂತ 30 ಪಟ್ಟು ಹೆಚ್ಚು ಶುಲ್ಕ..

Crazystar Movie Release May 24 Film Premiere Cinema Release Date Movie Screening Movie Theater Entertainment Film Industry Kannada Cinema Indian Film Crazystar's The Judgement Movie Debut Film Release Theatrical Release Movie Opening Kannada Movie Movie Buzz Film Promotion Movie News Kannada Film Industry Movie Updates Movie Launch Film Debut Movie Premiere Kannada Actor Film Release Announcement

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Usire Usire : ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ಅಭಿನಯದ ಉಸಿರೇ ಉಸಿರೇ ಚಿತ್ರ ಮೇ 3 ರಂದು ತೆರೆಗೆUsire Usire : ಎನ್ ಗೊಂಬೆ ಲಾಂಛನದಲ್ಲಿ ಪ್ರದೀಪ್ ಯಾದವ್ ನಿರ್ಮಾಣದ, ಸಿ.ಎಂ.ವಿಜಯ್ ನಿರ್ದೇಶನದ ಹಾಗೂ ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ನಾಯಕರಾಗಿ ನಟಿಸಿರುವ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷಪಾತ್ರದಲ್ಲಿ ಕಾಣಸಿಕೊಂಡಿರುವ ಉಸಿರೇ ಉಸಿರೇ ಚಿತ್ರ ಮೇ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
स्रोत: Zee News - 🏆 7. / 63 और पढो »

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ದ ಜಡ್ಜ್ ಮೆಂಟ್ ಚಿತ್ರದ ಚಿತ್ರೀಕರಣ ಮುಕ್ತಾಯಡಾ|| ರಾಜಕುಮಾರ್ ಪುತ್ರಿ ಪೂರ್ಣಿಮಾ ರಾಮಕುಮಾರ್ ಚಿತ್ರತಂಡಕ್ಕೆ ಶುಭ ಕೋರಿದರು. ಗೀತರಚನೆಕಾರ ಪ್ರಮೋದ್ ಮರವಂತೆ ಹಾಗು ಚಿತ್ರದಲ್ಲಿ ನಟಿಸಿರುವ ರೇಖಾ ಕೂಡ್ಲಗಿ, ನವಿಲ ಚಿತ್ರದ ಕುರಿತು ಮಾತನಾಡಿದರು. ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್ ಹಾಗೂ ಸಂಕಲನಕಾರ ಕೆಂಪರಾಜ್ ಸೇರಿದಂತೆ ಅನೇಕ ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿದ್ದರು.
स्रोत: Zee News - 🏆 7. / 63 और पढो »

IPL 2024: ಈ ಪೋಸ್ಟರ್ Rohit Sharma ಕಣ್ಣಿಗೆ ಬಿದ್ದಿದ್ದರೆ, ಏನಾಗುತಿತ್ತೋ ಆ ದೇವರಿಗೆ ಗೊತ್ತು!Indian Premier League 2024: ಇಂಡಿಯನ್ ಪ್ರೀಮಿಯರ್ ಲೀಗ್ ನ ನಿನ್ನೆ ಜೈಪುರ್ ನ ಸವಾಯಿ ಮಾನಸಿಂಗ್ ಮೈದಾನದಲ್ಲಿ MI ವಿರುದ್ಧ RR ಪಂದ್ಯ ನಡೆದಿದೆ.
स्रोत: Zee News - 🏆 7. / 63 और पढो »

Liver Disease: ಇವೇ ನೋಡಿ ಲಿವರ್ ಸಮಸ್ಯೆಯ ಆರಂಭಿಕ ಲಕ್ಷಣಗಳುಚಿಕಿತ್ಸೆ ನೀಡದೆ ಬಿಟ್ಟರೆ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗಳು ಶಾಶ್ವತವಾಗಿ ಲಿವರ್​​ನ ಹಾನಿಗೆ ಕಾರಣವಾಗಬಹುದು. ದೇಹವು ಅತಿಯಾದ ಕೊಬ್ಬನ್ನು ಸೃಷ್ಟಿಸಿದಾಗ ಅಥವಾ ಕೊಬ್ಬನ್ನು ತ್ವರಿತವಾಗಿ ಚಯಾಪಚಯಗೊಳಿಸಲು ಸಾಧ್ಯವಾಗದಿದ್ದಾಗ ಲಿವರ್​ನ ಸಮಸ್ಯೆ ಸಂಭವಿಸುತ್ತದೆ.
स्रोत: Zee News - 🏆 7. / 63 और पढो »

ವೃಷಭದಲ್ಲಿ ಗುರು ಅಸ್ತ.. ಈ 3 ರಾಶಿಗಳ ಗೋಲ್ಡನ್‌ ಟೈಮ್ ಶುರು, ಸಂಪತ್ತಿನ ಸುರಿಮಳೆ.. ಲಕ್ ಜೊತೆ ಲೈಫೂ ಚೇಂಜ್..‌ ಸೋಲೆಂಬುದೇ ಇಲ್ಲ!Guru Asta in Taurus: ಗುರು ಮೇ 01 ರಂದು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಎರಡು ದಿನಗಳ ನಂತರ ಮೇ 03 ರಂದು ರಾತ್ರಿ 10:08 ಕ್ಕೆ ಅಸ್ತಮಿಸಲಿದ್ದಾನೆ.
स्रोत: Zee News - 🏆 7. / 63 और पढो »

IPL 2024 : ಮುಂಬೈ ವಿರುದ್ಧ ಪಂಜಾಬ್ ಸೆಣಸಾಟ, ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ PBKSIPl : ಇಂಡಿಯನ್ ಪ್ರೀಮಿಯರ್ ಲೀಗ್ ನ 33ನೇ ಪಂದ್ಯ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆಯಲಿದೆ.
स्रोत: Zee News - 🏆 7. / 63 और पढो »