IPL 2024: ಈ ಪೋಸ್ಟರ್ Rohit Sharma ಕಣ್ಣಿಗೆ ಬಿದ್ದಿದ್ದರೆ, ಏನಾಗುತಿತ್ತೋ ಆ ದೇವರಿಗೆ ಗೊತ್ತು!

  • 📰 Zee News
  • ⏱ Reading Time:
  • 22 sec. here
  • 25 min. at publisher
  • 📊 Quality Score:
  • News: 92%
  • Publisher: 63%

IPL 2024 समाचार

Rohit Sharma,Indian Premier League 2024,Rohit Sharma Ipl 2024

Indian Premier League 2024: ಇಂಡಿಯನ್ ಪ್ರೀಮಿಯರ್ ಲೀಗ್ ನ ನಿನ್ನೆ ಜೈಪುರ್ ನ ಸವಾಯಿ ಮಾನಸಿಂಗ್ ಮೈದಾನದಲ್ಲಿ MI ವಿರುದ್ಧ RR ಪಂದ್ಯ ನಡೆದಿದೆ.

ಈ ಪೋಸ್ಟರ್ ನಲ್ಲಿ ಸಂಜು ಸ್ಯಾಮ್ ಸನ್ ಹಾಗೂ ರೋಹಿತ್ ಶರ್ಮಾ ಭಾವಚಿತ್ರವಿತ್ತು.ವಾಸ್ತವದಲ್ಲಿ ರೋಹಿತ್ ಶರ್ಮಾ ಅವರನ್ನು ವಡಾ ಪಾವ್ ಹೆಸರಿನಿಂದ ಟ್ರೋಲ್ ಮಾಡಲಾಗುತ್ತದೆ ಮತ್ತು ಮೀಮ್ಸ್ ಗಳನ್ನು ಕೂಡ ತಯಾರಿಸಲಾಗುತ್ತದೆ.ಪುಟ್ಟ ಮನೆಯಲ್ಲಿ ವಾಸ, ಬಡತನದಲ್ಲೇ ಕಳೆದ ಬಾಲ್ಯ! ಹೂವಿನ ಹಾಸಿಗೆಯಾಗಿರಲಿಲ್ಲ ವಿಶ್ವದ ಅತಿ ದೊಡ್ಡ ಶ್ರೀಮಂತ ಮುಖೇಶ್ ಅಂಬಾನಿ ಹಾದಿ

ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರಿಗೂ ಕೂಡ ಕಾಲಕಾಲಕ್ಕೆ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತದೆ. ಇದಕ್ಕೆ ಕಾರಣ ಎಂದರೆ ಅವರ ಫಿಟ್ನೆಸ್ ಹಾಗೂ ತೂಕ. ಅದನ್ನು ನೋಡಿ ಅಭಿಮಾನಿಗಳು ಅವರಿಗೆ ಅಭಿಮಾನಿಗಳು ತರಹೇವಾರಿ ಹೆಸರುಗಳನ್ನಿಟ್ಟು ಕರೆಯುತ್ತಾರೆ. ಈ ಬಾರಿ RR ತಂಡದ ವಿರುದ್ಧ MI ಐಪಿಎಲ್ ಪಂದ್ಯದ ಸಂದರ್ಭದಲ್ಲಿ ಓರ್ವ ಮಹಿಳಾ ಅಭಿಮಾನಿ ಹದ್ದು ಮೀರಿ ಒಂದು ವಿಶಿಷ್ಟ ಪೋಸ್ಟರ್ ಹಿಂಡಿದುಕೊಂಡು ಸ್ಟೇಡಿಯಂಗೆ ಆಮಿಸಿದ್ದರು.ತಂಡದ ವಿರುದ್ಧ ಈ ಬಾರಿ ರೋಹಿತ್ ಶರ್ಮಾ ನೀರಸ ಪ್ರದರ್ಶನ ತೋರಿದ್ದಾರೆ.

Rohit Sharma Indian Premier League 2024 Rohit Sharma Ipl 2024 Rohit Sharma Ipl Record Rohit Sharma Ipl Viral News Rohit Sharma Ipl Trending News Rohit Sharma Torlled Vada Pav In Ipl 2024 Ipl 2024 News In Kannada Ipl 2024 Viral News Ipl 2024 Trending News ಐಪಿಎಲ್ 2024 ಕನ್ನಡದಲ್ಲಿ ಐಪಿಎಲ್ 2024 ಸುದ್ದಿಗಳು ಕನ್ನಡದಲ್ಲಿ ಸ್ಪೋರ್ಟ್ಸ್ ಸುದ್ದಿಗಳು ಕನ್ನಡದಲ್ಲಿ ಕ್ರಿಕೆಟ್ ಸುದ್ದಿಗಳು ಕನ್ನಡದಲ್ಲಿ ರೋಹಿತ್ ಶರ್ಮಾ ವೈರಲ್ ಸುದ್ದಿ ಕನ್ನಡದಲ್ಲಿ ರೋಹಿತ್ ಶರ್ಮಾ ವೈರಲ್ ವಿಡಿಯೋ ಐ‌ಪಿ‌ಎಲ್ ರೋಹಿತ್ ಶರ್ಮಾ ದಾಖಲೆ ಐ‌ಪಿ‌ಎಲ್ ರೋಹಿತ್ ಶರ್ಮಾ ತಂಡ ಮುಂಬೈ ಇಂಡಿಯನ್ಸ್ ರಾಜಸ್ಥಾನ್ ರಾಯಲ್ಸ್ RR Vs MI Rajasthan Royals Vs Mumbai Indians Lady Fan Trolled Rohit Sharma Naming Him Vada Pav

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ஐபிஎல் 2024: பவர்பிளேவில் ஆதிக்கம் செலுத்தும் ஹிட்மேன்! டெத் ஓவர்களில் தினேஷ் கார்த்திக்Dinesh Karthik, Rohit sharma Ipl 2024 Records : சன்ரைசர்ஸ் ஹைதராபாத் அணியின் தொடக்க வீரர் டிராவிஸ் ஹெட் அதிரடியாக ஐபிஎல் 2024 தொடரில் ஆடி வரும் நிலையில், பவர்பிளேவில் ஆதிக்கம் செலுத்தும் பிளேயர்கள் பட்டியலில் ஹிட்மேன் முதலிடத்தில் உள்ளார்.
स्रोत: Zee News - 🏆 7. / 63 और पढो »

Indias Openers At T20 World Cup 2024: Rohit Sharma-Virat Kohli করবেন ওপেন! এবার মহাযজ্ঞে মহাপ্রলয়...Rohit Sharma and Virat Kohli To Open At T20 World Cup 2024
स्रोत: Zee News - 🏆 7. / 63 और पढो »

Earth day : ಭೂ ದಿನಕ್ಕೆ ಗೂಗಲ್ ಇಂದ ಹೊಸ ಡೂಡಲ್, ನೈಸರ್ಗಿಕ ಸೌಂದರ್ಯದ ಮೆಲುಕುGoogle : ಯಾವುದೇ ವಿಶೇಷ ದಿನವಿದ್ದಾಗ ಗೂಗಲ್ ತನ್ನ ಸರ್ಚ್ ಪೇಜ್ ನಲ್ಲಿ ಹೊಸತು ವಿಭಿನ್ನ ರೀತಿಯಲ್ಲಿ ಡೂಡಲ್ ಮಾಡಿಕೊಳ್ಳುತ್ತದೆ. ಈ ಮೂಲಕ ಜನರಿಗೆ ಆ ದಿನದ ವಿಶೇಷತೆಯನ್ನು ತಿಳಿಸುವಲ್ಲಿ ಕಾರ್ಯ ನಿರ್ವಹಿಸುತ್ತದೆ.
स्रोत: Zee News - 🏆 7. / 63 और पढो »

ಅಂಪೈರ್ ಜೊತೆ ಕೋಪಗೊಂಡು ನೆಲಕ್ಕೆ ಬ್ಯಾಟ್ ಬಡಿದ ಕೊಹ್ಲಿ! ತಾಳ್ಮೆ ಕಳೆದುಕೊಂಡ ವಿರಾಟ್ ವಿಡಿಯೋ ನೋಡಿKKR vs RCB IPL 2024: ಆರೆಂಜ್ ಕ್ಯಾಪ್ ಹೋಲ್ಡರ್ ಲೆಜೆಂಡ್ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ಪ್ರಯತ್ನ ಮಾಡಿದರು. ಆದರೆ ಬ್ಯಾಟಿಂಗ್ ವೇಳೆ ವಿರಾಟ್ ಕೋಪಗೊಂಡಿತ್ತು ಕಂಡುಬಂತು.
स्रोत: Zee News - 🏆 7. / 63 और पढो »

IPL 2024: ಲಾಸ್ಟ್ ಓವರ್‌ನಲ್ಲಿ ಯುದ್ದೋಪಾದಿಯಲ್ಲಿ ಆಡುವ ಎಂ ಎಸ್ ಧೋನಿ ವಿಶೇಷ ದಾಖಲೆIPL 2024 MS Dhoni: ಈ ಐ‌ಪಿ‌ಎಲ್ ಲೀಗ್‌ನಲ್ಲಿ ಎಂ.ಎಸ್. ಧೋನಿ (MS Dhoni) ಪಂದ್ಯದ ಕೊನೆಯ ಓವರ್‌ನಲ್ಲಿ ಗಳಿಸಿದ ರನ್‌ಗಳ ಅಂಕಿಅಂಶಗಳನ್ನು ಗಮನಿಸಿದರೆ ಖಂಡಿತವಾಗಿಯೂ ಯಾರಿಗಾದರೂ ಆಶ್ಚರ್ಯವಾಗದೆ ಇರದು.
स्रोत: Zee News - 🏆 7. / 63 और पढो »

ಮನೆಯಲ್ಲಿ ಕೂತು ಬೇಸರವಾಗಿದ್ಯಾ? ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ಕೆಲವು ಅದ್ಭುತ ತಾಣಗಳ ಪಟ್ಟಿ ಇಲ್ಲಿದೆಬೇಸಿಗೆ ಎಂದರೆ ಸಾಕು, ಎಲ್ಲರಿಗೂ ಈ ಬೇಸಿಗೆಯಲ್ಲಿ ಬೇಸರವಾಗುವುದು ಸಹಜ ಆದರೆ ಆ ಬೇಸರದಿಂದ ನಿಮಗೆ ಮುಕ್ತಿ ಬೇಕಾ ಹಾಗಿದ್ರೆ ಇಲ್ಲಿ ಕೆಲವೊಂದು ಸ್ಥಳಗಳು ಪಟ್ಟಿ ಇಲ್ಲಿದೆ.
स्रोत: Zee News - 🏆 7. / 63 और पढो »