NEET UG Answer Key 2024 ಶೀಘ್ರದಲ್ಲೇ ಈ ವೆಬ್ ಸೈಟ್ ನಲ್ಲಿ ಬಿಡುಗಡೆ : ಹೀಗೆ ಡೌನ್‌ಲೋಡ್ ಮಾಡಿ

  • 📰 Zee News
  • ⏱ Reading Time:
  • 49 sec. here
  • 14 min. at publisher
  • 📊 Quality Score:
  • News: 65%
  • Publisher: 63%

NEET समाचार

NEET 2024,NEET UG 2024,NEET Exam

NEET UG Answer Key 2024 : ಪರೀಕ್ಷೆಗೆ ಹಾಜರಾಗಿರುವ ಮತ್ತು ತಮ್ಮ ಉತ್ತರಗಳನ್ನು ಪರಿಶೀಲಿಸಲು ಬಯಸುವ ಅಭ್ಯರ್ಥಿಗಳು exams.nta.ac.in NEET ಗೆ ಭೇಟಿ ನೀಡಿ ಆನ್ಸರ್ ಕೀ ಪರಿಶೀಲಿಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

NEET UG Answer Key 2024 : ಪರೀಕ್ಷೆಗೆ ಹಾಜರಾಗಿರುವ ಮತ್ತು ತಮ್ಮ ಉತ್ತರಗಳನ್ನು ಪರಿಶೀಲಿಸಲು ಬಯಸುವ ಅಭ್ಯರ್ಥಿಗಳು exams.nta.ac.in/ NEET / ಗೆ ಭೇಟಿ ನೀಡಿ ಆನ್ಸರ್ ಕೀ ಪರಿಶೀಲಿಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು.ಮೇ 28 ರೊಳಗೆ ಅನಾವರಣಗೊಳಿಸುವ ನಿರೀಕ್ಷೆಅಂದು ಕಸ ಹೆಕ್ಕಿ ಜೀವನ ನಡೆಸುತ್ತಿದ್ದಾತ.. ಇಂದು ಕ್ರಿಕೆಟ್ ಲೋಕಕ್ಕೇ ‘ಬಾಸ್’! ಈತ RCBಯ ಸ್ಟಾರ್ ಬ್ಯಾಟ್ಸ್’ಮನ್ ಕೂಡ ಹೌದುShah Rukh Khanರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಶೀಘ್ರದಲ್ಲೇ NEET UG 2024 Answer Key ಬಿಡುಗಡೆ ಮಾಡಲು ಸಿದ್ಧವಾಗಿದೆ . NTA NEET ಆನ್ಸರ್ ಕೀ ಮೇ 28 ರೊಳಗೆ ಅನಾವರಣಗೊಳಿಸುವ ನಿರೀಕ್ಷೆಯಿದೆ.

NEET UG ಅಂತಿಮ ಆನ್ಸರ್ ಕೀಯನ್ನು ಫಲಿತಾಂಶಗಳ ಪ್ರಕಟಣೆಯ ಕೆಲವು ಗಂಟೆಗಳ ಮೊದಲು ಸಾರ್ವಜನಿಕಗೊಳಿಸಲಾಗುತ್ತದೆ.NTA NEET 2024 ಅಂತಿಮ ಆನ್ಸರ್ ಕೀ ಬಿಡುಗಡೆಯಾದ ನಂತರ ಅಭ್ಯರ್ಥಿಗಳಿಗೆ ಚಾಲೆಂಜ್ ಮಾಡುವ ಅವಕಾಶ ಇರುವುದಿಲ್ಲ. ಅಭ್ಯರ್ಥಿಯು ಇತ್ತೀಚಿನ ನವೀಕರಣಗಳಿಗಾಗಿ ಪ್ರತಿದಿನ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ.–– NEET UG OMR ಬಿಡುಗಡೆ- ಮೇ 2024 ರ ಕೊನೆಯ ವಾರ –– NEET Final Answer Key- ಜೂನ್ ಎರಡನೇ ವಾರದೊಳಗೆNEET Provisional Key ಜೊತೆಗೆ, NTA NEET OMR ಶೀಟ್, NEET ಪ್ರಶ್ನೆ ಪತ್ರಿಕೆ ಮತ್ತು ಅಭ್ಯರ್ಥಿ ಪ್ರತಿಕ್ರಿಯೆಯನ್ನು ಬಿಡುಗಡೆ ಮಾಡಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪ್ರಧಾನಿ ಮೋದಿ ಬಳಿ ಇರುವ ಬಟ್ಟೆಗಳ ಸಂಖ್ಯೆ ಎಷ್ಟು? ಬ್ರ್ಯಾಂಡ್ ಯಾವುದು? ಗೊತ್ತಾದರೆ ಆಶ್ಚರ್ಯಪಡುವಿರಿ!Beurer India ಬ್ರಾಂಡ್ ಅಂಬಾಸಿಡರ್ ಆಗಿ ಸೌರವ್ ಗಂಗೂಲಿ ನೇಮಕ : ಮೇಡ್ ಇನ್ ಇಂಡಿಯಾ ಬ್ಲಡ್ ಗ್ಲೂಕೋಸ್ ಮಾನಿಟರ್ ಬಿಡುಗಡೆMohanlal birthday: 20 ಕೋಟಿ ಮೌಲ್ಯದ ಐಷಾರಾಮಿ ಕಾರು.. ಹಡಗಿನಂತಹ ಬಂಗಲೆ..

NEET 2024 NEET UG 2024 NEET Exam NEET UG 2024 NEET Answer Key NEET 2024 Answer Key NEET Answer Key Release Date NEET UG Answer Key National Testing Agency National Eligibility Cum Entrance Test NEET Nta.Ac.In Education News

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ದಿನ ಪ್ರಕಟವಾಗಲಿದೆ CBSE 10th, 12th Result : ಈ ವೆಬ್ ಸೈಟ್ ಗಳಲ್ಲಿ ರಿಸಲ್ಟ್ ಚೆಕ್ ಮಾಡಿCBSE 10th, 12th Result 2024 : CBSE ಬೋರ್ಡ್ X ಮತ್ತು XII ತರಗತಿಯ ಫಲಿತಾಂಶಗಳು 20 ನೇ ಮೇ 2024ರ ನಂತರ ಪ್ರಕಟವಾಗುವ ಸಾಧ್ಯತೆಯಿದೆ.
स्रोत: Zee News - 🏆 7. / 63 और पढो »

CUET UG 2024 Admit Card: ಸಿಯುಇಟಿ ಯುಜಿ 2024 ಅಡ್ಮಿಟ್ ಕಾರ್ಡ್‌ ಬಿಡುಗಡೆ.. ಡೌನ್‌ಲೋಡ್ ಮಾಡಲು ಇಲ್ಲಿದೆ ಡೈರೆಕ್ಟ್‌ ಲಿಂಕ್‌CUET UG 2024 Admit Card: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಅಥವಾ NTA ಶೀಘ್ರದಲ್ಲೇ ಕಾಮನ್ ಯೂನಿವರ್ಸಿಟಿ ಪ್ರವೇಶ ಪರೀಕ್ಷೆ (CUET) UG 2024 ಅಡ್ಮಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ.
स्रोत: Zee News - 🏆 7. / 63 और पढो »

Amazon Summer Sale 2024: ಕಿಚನ್ ಅಪ್ಲೈನ್ಸಾಸ್ ಮೇಲೆ ಬಂಪರ್ ರಿಯಾಯಿತಿ! ಏನೆಲ್ಲಾ ಇದೆ ಆಫರ್ ಗೊತ್ತಾ ?Amazon Summer Sale 2024: ಈ ಸೇಲ್ ನಲ್ಲಿ ಯಾವ ಉತ್ಪನ್ನಗಳ ಮೇಲೆ ಎಷ್ಟು ಆಫರ್ ನೀಡಲಾಗುತ್ತದೆ ಎನ್ನುವುದನ್ನು ನೀವಿಲ್ಲಿ ನೋಡಬಹುದು.
स्रोत: Zee News - 🏆 7. / 63 और पढो »

NTA CUET Admit Card 2024 UG Exam (OUT): exam.nta.ac.in ನಲ್ಲಿ ಪ್ರವೇಶ ಪತ್ರ ಬಿಡುಗಡೆNTA CUET Admit Card 2024: ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೇ 21, 22 ಮತ್ತು 24 ರಂದು ನಡೆಯಲಿದೆ. CBT ಪರೀಕ್ಷೆಗೆ ಪ್ರವೇಶ ಪತ್ರಗಳು ಮತ್ತು ಪರೀಕ್ಷಾ ನಗರ ಸ್ಲಿಪ್‌ಗಳನ್ನು ನಂತರ ನೀಡಲಾಗುತ್ತದೆ.
स्रोत: Zee News - 🏆 7. / 63 और पढो »

ಶೀಘ್ರದಲ್ಲೇ ಖಾತೆಗೆ ಬೀಳಲಿದೆ ಪಿಎಫ್ ಬಡ್ಡಿ : ಈ ರೀತಿಯಲ್ಲಿ ನಿಮ್ಮ ಪಿಎಫ್ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡಿ !EPF Interest Amount:ಅನೇಕ ಸದಸ್ಯರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಬಗ್ಗೆ ಆಗಾಗ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ.2023-24ರ ಆರ್ಥಿಕ ವರ್ಷದ ಬಡ್ಡಿಯನ್ನು ತಮ್ಮ ಇಪಿಎಫ್ ಖಾತೆಗೆ ಯಾವಾಗ ಜಮಾ ಮಾಡಲಾಗುವುದು ಎನ್ನುವ ಬಗ್ಗೆ ವಿಚಾರಿಸುತ್ತಿದ್ದಾರೆ.
स्रोत: Zee News - 🏆 7. / 63 और पढो »

CUET UG 2024 : ಸಿಯುಇಟಿ ಯುಜಿ ಸಿಟಿ ಸ್ಲಿಪ್‌ ಬಿಡುಗಡೆಗೆ ಡೇಟ್‌ ಫಿಕ್ಸ್... ಡೌನ್‌ಲೋಡ್ ಮಾಡುವ ವಿಧಾನ ಇಲ್ಲಿದೆCUET UG 2024 test city intimation slip: ಪ್ರವೇಶ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಿಂದ CUET UG ಸಿಟಿ ಇಂಟಿಮೇಷನ್ ಸ್ಲಿಪ್ 2024 ಅನ್ನು ಡೌನ್‌ಲೋಡ್ ಮಾಡಬಹುದು.
स्रोत: Zee News - 🏆 7. / 63 और पढो »