Lok Sabha Election 2024: ನಾಳೆ 4ನೇ ಹಂತದ ಮತದಾನ, ಬ್ಯಾಂಕುಗಳಿಗೆ ರಜೆ

  • 📰 Zee News
  • ⏱ Reading Time:
  • 26 sec. here
  • 10 min. at publisher
  • 📊 Quality Score:
  • News: 42%
  • Publisher: 63%

Lok Sabha Election 2024 समाचार

Bank Holiday,4Th Phase Elections,Election Commission Of India

ಹೈದರಾಬಾದ್ (ಆಂಧ್ರಪ್ರದೇಶ ಮತ್ತು ತೆಲಂಗಾಣ), ಕಾನ್ಪುರ ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. 4ನೇ ಹಂತದಲ್ಲಿ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ (UT) 96 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

Lok Sabha Election 2024 bank holiday : ಮತದಾನ ನಡೆಯುವ ಕ್ಷೇತ್ರಗಳಲ್ಲಿ ತಡೆರಹಿತ ಮತದಾನ ನಡೆಸುವ ಉದ್ದೇಶದಿಂದ ಅಂದು ಶಾಲೆಗಳು ಮತ್ತು ಬ್ಯಾಂಕುಗಳಿಗೆ ರಜೆ ಘೋಷಿಸಲಾಗಿರುತ್ತದೆ. ಹೀಗಾಗಿ ನಾಳೆ ನಡೆಯಲಿರುವ 4ನೇ ಹಂತದ ಚುನಾವಣೆಗಾಗಿ ದೇಶದ ಕೆಲವು ನಗರಗಳಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ.4ನೇ ಹಂತದಲ್ಲಿ 10 ರಾಜ್ಯ & ಕೇಂದ್ರಾಡಳಿತ ಪ್ರದೇಶಗಳ 96 ಕ್ಷೇತ್ರಗಳಲ್ಲಿ ಮತದಾನSikandar to Pushpa 2: ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡ ನ್ಯಾಷನಲ್‌ ಕ್ರಶ್‌ ರಶ್ಮಿಕಾ: ಯಾವೆಲ್ಲಾ ಚಿತ್ರಗಳು ಗೊತ್ತೇ??Premaloka 2ಮೇಷ ರಾಶಿಯಲ್ಲಿ ಮಂಗಳ...

ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರದಲ್ಲಿ 4ನೇ ಹಂತದ ಮತದಾನ ನಡೆಯಲಿದೆ.ಮೇ 20ರಂದು 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೋಕಸಭೆ ಚುನಾವಣೆಯ 5ನೇ ಹಂತದ ಮತದಾನ ನಡೆಯಲಿದೆ.ಮೇ 13ರ ಸೋಮವಾರ ಮತದಾನದ ನಿಮಿತ್ತ ಆಂಧ್ರಪ್ರದೇಶದ ರಾಜ್ಯ ಸರ್ಕಾರವು ಎಲ್ಲಾ ವಲಯಗಳಲ್ಲಿನ ಎಲ್ಲಾ ಉದ್ಯೋಗಿಗಳಿಗೆ ಸಾರ್ವಜನಿಕ ರಜೆ ಘೋಷಿಸಿದೆ. ಈ ಸರ್ಕಾರದ ನಿರ್ದೇಶನವು ಸ್ಥಳೀಯ ಸರ್ಕಾರಗಳು, ಪಂಚಾಯತ್ ಕಚೇರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಏಜೆನ್ಸಿಗಳು ಮತ್ತು ಖಾಸಗಿ ವಲಯದ ವ್ಯವಹಾರಗಳನ್ನು ಒಳಗೊಂಡಿದೆ.

Bank Holiday 4Th Phase Elections Election Commission Of India Constituencies Voting Reserve Bank Of India Phase 4 Elections Bank Closed

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Karnataka Lok Sabha Election 2024 Phase 3 Live Updates: ರಾಜ್ಯದ 14 ಕ್ಷೇತ್ರಗಳಿಗೆ 2ನೇ ಹಂತದ ಮತದಾನ ಆರಂಭKarnataka Lok Sabha Election 2024 Phase 3 Live Updates: ರಾಜ್ಯದ 14 ಕ್ಷೇತ್ರಗಳಿಗೆ 2ನೇ ಹಂತದ ಮತದಾನ ಆರಂಭ
स्रोत: Zee News - 🏆 7. / 63 और पढो »

Lok Sabha Election 2024 LIVE Updates: ಕರ್ನಾಟಕದಲ್ಲಿ ಇಂದು ಮೊದಲ ಹಂತದ ಮತದಾನ.. 247 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ!Lok Sabha Election 2024 LIVE Updates: ಕರ್ನಾಟಕದಲ್ಲಿ ಇಂದು ಮೊದಲ ಹಂತದ ಮತದಾನ.. 247 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ!
स्रोत: Zee News - 🏆 7. / 63 और पढो »

Lok Sabha Election 2024: ರಾಜ್ಯದಲ್ಲಿಂದು ಮೊದಲ ಹಂತದ ಮತದಾನ, ನಿಮ್ಮ ಮತಗಟ್ಟೆ ಸಂಖ್ಯೆಯನ್ನು ಈ ರೀತಿ ಪರಿಶೀಲಿಸಿHow to Check Name in Voter List: ನಿಮಗೆಲ್ಲರಿಗೂ ತಿಳಿದಿರುವಂತೆ ಚುನಾವಣೆಗೆ ಸಂಬಂಧಿಸಿದ ಸಕಲ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ಇದಲ್ಲದೆ, ಎಸ್ಎಂಎಸ್ ಮೂಲಕವೂ ನೀವು ವೋಟರ್ ಲಿಸ್ಟ್ (Voting List)ನಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ.
स्रोत: Zee News - 🏆 7. / 63 और पढो »

Loksabha Election 2024 : ಬೆಳಗಾವಿ, ಚಿಕ್ಕೋಡಿಯಲ್ಲಿ ದಾಖಲೆಯ ಮತದಾನLoksabha Election : ಲೋಕಸಭೆ ಚುನಾವಣೆ 2024 ರ ಮೂರನೇ ಹಂತದ ಚುನಾವಣೆಯಲ್ಲಿ ಕರ್ನಾಟಕದ (Uttara Karnataka) 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಿತು.
स्रोत: Zee News - 🏆 7. / 63 और पढो »

ಮೇ 6ಕ್ಕೆ ಬೆಂಗಳೂರು ಟು ಬೆಳಗಾವಿ ವಿಶೇಷ ರೈಲು ಸಂಚಾರHubballi : ಲೋಕಸಭೆ ಚುನಾವಣೆ ಎರಡನೇ ಹಂತದ ಮತದಾನ ವೇಳೆ ರಾಜ್ಯದ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲು ಸೌಲಭ್ಯ ಕಲ್ಪಿಸಲಾಗಿದೆ.
स्रोत: Zee News - 🏆 7. / 63 और पढो »

Lok Sabha Election 2024: ಮತಗಟ್ಟೆಯಲ್ಲಿ ಪತಿಯ ಜೊತೆಗೆ ಅರ್ಧ ಗಂಟೆ ಕಾದು ಮತದಾನ ಮಾಡಿದ ಗೋಲ್ಡನ್‌ ಕ್ವೀನ್!ನಟಿ ಅಮೂಲ್ಯ ಮತ್ತು ಜಗದೀಶ್‌ ಬೆಂಗಳೂರಿನ ರಾಜ ರಾಜೇಶ್ವರಿ ನಗರದ ಬಿಇಟಿ ಕಾನ್ವೆಂಟ್ ಬೂತ್‌ಗೆ ಬಂದಾಗ ಮತದಾರರ ಸಾಲಿನಲ್ಲಿ ಅತಿ ಹೆಚ್ಚು ಜನರು ಇದ್ದ ಕಾರಣ ಅರ್ಧ ಗಂಟೆಗೂ ಹೆಚ್ಚು ಸಮಯ ಕಾದ ಬಳಿಕ ಸಾಲಿನಲ್ಲಿ ನಿಂತಿದ್ದವರಿಗೆ ಮನವಿ ಮಾಡಿಕೊಂಡು ಬೇಗನೆ ಮತದಾನ ಮಾಡಿ ಬಂದಿದ್ದಾರೆ.
स्रोत: Zee News - 🏆 7. / 63 और पढो »