Loksabha Election 2024 : ಬೆಳಗಾವಿ, ಚಿಕ್ಕೋಡಿಯಲ್ಲಿ ದಾಖಲೆಯ ಮತದಾನ

  • 📰 Zee News
  • ⏱ Reading Time:
  • 53 sec. here
  • 31 min. at publisher
  • 📊 Quality Score:
  • News: 125%
  • Publisher: 63%

Loksabha Election 2024 समाचार

Voting,Record,Belgaum

Loksabha Election : ಲೋಕಸಭೆ ಚುನಾವಣೆ 2024 ರ ಮೂರನೇ ಹಂತದ ಚುನಾವಣೆಯಲ್ಲಿ ಕರ್ನಾಟಕದ (Uttara Karnataka) 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಿತು.

Loksabha Election : ಲೋಕಸಭೆ ಚುನಾವಣೆ 2024 ರ ಮೂರನೇ ಹಂತದ ಚುನಾವಣೆಯಲ್ಲಿ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಿತು.ರಾಜ್ಯದ 14 ಕ್ಷೇತ್ರ ಒಳಗೊಂಡಂತೆ 93 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಿತು ಕರ್ನಾಟಕದ 14 ಕ್ಷೇತ್ರ ಗಳಿಕೆ ಇಂದು ಹಣಾಹಣಿ ನಡೆದಿದೆ.ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಎರಡನೆಯ ಮತ್ತು ಕೊನೆಯ ಹಂತದ ಮತದಾನ ಇಂದು ನಡೆದಿದೆ.

ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಒಟ್ಟು 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಿತು. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಎರಡನೆಯ ಮತ್ತು ಕೊನೆಯ ಹಂತದ ಮತದಾನ ಇಂದು ನಡೆದಿದೆ. ಇಂದು ನಡೆಯುವ ಮತದಾನದ ಮೂಲಕ ರಾಜಕೀಯ ನಾಯಕರ ಭವಿಷ್ಯ ನಿರ್ಧಾರವಾಗಲಿದೆ.ರಾಜ್ಯದ 14 ಕ್ಷೇತ್ರ ಒಳಗೊಂಡಂತೆ 93 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಿತು ಕರ್ನಾಟಕದ 14 ಕ್ಷೇತ್ರ ಗಳಿಕೆ ಇಂದು ಹಣಹಣಿ ನಡೆದಿದೆ.

ಎರಡನೇ ಹಂತದ ಮತದಾನದಲ್ಲಿ ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಇಂದು ನಡೆದ ಮತದಾನದಲ್ಲಿ ಬಹುತೇಕ ವಾಗಿ ಶಾಂತಿಯುತವಾಗಿ ಮತದಾನ ನಡೆದಿದೆ ಮತ್ತು ಇಂದಿನ ಈ ಮತದಾನದಲ್ಲಿ ಸಂಜೆ 5:00 ವರೆಗೆ ಶೇಕಡ 66.05ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.ಇಡೀ ರಾಜ್ಯದಲ್ಲಿ ಸಂಜೆ ಏಳರ ಹೊತ್ತಿಗೆ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಶೇಕಡ 70.77 ಹಾಗೂ ಚಿಕ್ಕೋಡಿ ಕ್ಷೇತ್ರದಲ್ಲಿ 78.31ರಷ್ಟು ಮತದಾನವಾಗಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಮತದಾನವಾದ ಕ್ಷೇತ್ರವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Voting Record Belgaum Chikkodi Voter Turnout Elections Political Democracy India Voting Record Voter Participation Constituency Lok Sabha Voting Percentage Electoral Process Voting Booth Election Update Voting Milestone Electoral Turnout Democratic Process Election News Voting Trend Election Result Voting Statistics Political Participation Electoral Democracy Voting Data Election Update Voter Enthusiasm

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Loksabha ELection : ಕರ್ನಾಟಕದಲ್ಲಿ ಮೊದಲ 4 ಗಂಟೆಯಲ್ಲಿ ದಾಖಲೆಯ 22.34 ರಷ್ಟು ಮತದಾನLoksabha ELection : ಭಾರತದ ಚುನಾವಣಾ ಆಯೋಗದ ಅಧಿಕೃತ ಹೇಳಿಕೆಯ ಪ್ರಕಾರ ಕರ್ನಾಟಕದ 14 ಲೋಕಸಭಾ ಸ್ಥಾನಗಳಿಗೆ ಶುಕ್ರವಾರ ಮೊದಲ ನಾಲ್ಕು ಗಂಟೆಗಳಲ್ಲಿ (ಬೆಳಿಗ್ಗೆ 11.30 ರವರೆಗೆ) ಶೇಕಡಾ 22.34 ರಷ್ಟು ಮತದಾನವಾಗಿದೆ.
स्रोत: Zee News - 🏆 7. / 63 और पढो »

Karnataka Lok Sabha Election 2024 Phase 3 Live Updates: ರಾಜ್ಯದ 14 ಕ್ಷೇತ್ರಗಳಿಗೆ 2ನೇ ಹಂತದ ಮತದಾನ ಆರಂಭKarnataka Lok Sabha Election 2024 Phase 3 Live Updates: ರಾಜ್ಯದ 14 ಕ್ಷೇತ್ರಗಳಿಗೆ 2ನೇ ಹಂತದ ಮತದಾನ ಆರಂಭ
स्रोत: Zee News - 🏆 7. / 63 और पढो »

Loksabha Election 2024: ದಕ್ಷಿಣ ಕನ್ನಡದ ಬಾಂಜಾರುಮಲೆಯಲ್ಲಿ ಶೇ.100ರಷ್ಟು ಮತದಾನLoksabha Election : ಶುಕ್ರವಾರ ನಡೆದ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಒಳ ಕುಗ್ರಾಮವಾದ ಬಾಂಜಾರುಮಲೆಯಲ್ಲಿ ಶೇ.100ರಷ್ಟು ಮತದಾನವಾಗಿದೆ.
स्रोत: Zee News - 🏆 7. / 63 और पढो »

Loksabha Election : ದೇಶದಲ್ಲಿ ಎರಡನೇ ಹಂತದ ಮತದಾನ, ರಾಜ್ಯಗಳ ಶೇಕಡಾವಾರು ಮತದಾನ ಈ ರೀತಿಯಾಗಿದೆLoksabha Election : ಇಂದು ದೇಶಾದ್ಯಂತ ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟು 13 ರಾಜ್ಯಗಳ 89 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಂದು ಮೊದಲ ಹಂತದ ಮತದಾನ ನಡೆಯಿತು.
स्रोत: Zee News - 🏆 7. / 63 और पढो »

Mamata Banerjee: আপনাদের কাছে ক্ষমা চেয়ে নিচ্ছি , মালদায় প্রচারে গিয়ে কেন একথা বললেন মমতা?Mamata Banerjee campaigns for loksabha Election 2024 Lok Election 2024 in Malda
स्रोत: Zee News - 🏆 7. / 63 और पढो »

RECAP : लोकसभा चुनाव 2024 से जुड़े भ्रामक दावों का सचFact Check on Loksabha Election 2024 | लोकसभा चुनाव 2024 से जुड़े भ्रामक दावों का सच
स्रोत: Quint Hindi - 🏆 16. / 51 और पढो »