KBC 16 : ಕೋಟ್ಯಾಧಿಪತಿಗಳಾಗಲು KBC ಶೋನಲ್ಲಿ ಭಾಗವಹಿಸಬೇಕೇ..? ಹಾಗಿದ್ರೆ ತಕ್ಷಣ ಹೀಗೆ ಮಾಡಿ..

  • 📰 Zee News
  • ⏱ Reading Time:
  • 70 sec. here
  • 20 min. at publisher
  • 📊 Quality Score:
  • News: 90%
  • Publisher: 63%

Kaun Banega Crorepati 16 समाचार

Amitabh Bachchan,KBC,Kaun Banega Crorepati

Kaun Banega Crorepati 16 start date : ಕೌನ್ ಬನೇಗಾ ಕರೋಡ್ಪತಿ ಶೋ ಅತೀ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಮಿಲಿಯನೇರ್ ಆಗಲು ಬಯಸುವ ಬುದ್ದಿವಂತಿಗೆ ಇದು ಸುವರ್ಣ ಅವಕಾಶ. ಕೌನ್ ಬನೇಗಾ ಕರೋಡ್ಪತಿ ಶೋನ ತಯಾರಕರು KBC ಯ ಹೊಸ ಸೀಸನ್ ಅನ್ನು ಘೋಷಿಸಿದ್ದಾರೆ. ಈ ಬಾರಿಯೂ ಈ ರಸಪ್ರಶ್ನೆ ಆಧಾರಿತ ರಿಯಾಲಿಟಿ ಶೋವನ್ನು ಅಮಿತಾಬ್ ಬಚ್ಚನ್ ನಡೆಸಿಕೊಡಲಿದ್ದಾರೆ.

ಮಿಲಿಯನೇರ್ ಆಗಲು ಬಯಸುವ ಬುದ್ದಿವಂತಿಗೆ ಇದು ಸುವರ್ಣ ಅವಕಾಶ.ನಿರೂಪಕಿ ಅನುಶ್ರೀ ಈ ಮಟ್ಟದ ಯಶಸ್ಸು ಪಡೆದಿರುವುದಕ್ಕೆ ಕಾರಣ ಈ ಒಬ್ಬ ವ್ಯಕ್ತಿ! ಇವರನ್ನು ಮುಂದಿಟ್ಟುಕೊಂಡೇ ತೆಗೆದುಕೊಳ್ಳುತ್ತಾರೆ ಪ್ರತಿ ನಿರ್ಧಾರ !ಪ್ರೀತಿಸಿ ಮದ್ವೆಯಾಗಿ ಮಗುವಿದ್ದರೂ ನಟಿ ಜೊತೆ ಅಫೇರ್! ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ನರಕ ಅನುಭವಿಸಿದ ಭಾರತೀಯ ಕ್ರಿಕೆಟಿಗ ಈತನೇ..!

ಅತೀ ಶೀಘ್ರದಲ್ಲೇ ಕೌನ್ ಬನೇಗಾ ಕರೋಡ್ಪತಿ ಶೋ ಮತ್ತೊಮ್ಮೆ ಪ್ರಾರಂಭವಾಗಲಿದ್ದು, KBC ತಂಡ ಹೊಸ ಸೀಸನ್ ಅನ್ನು ಘೋಷಿಸಿದೆ. ಈ ಜನಪ್ರಿಯ ಕಾರ್ಯಕ್ರಮವನ್ನು ದಿಗ್ಗಜ ನಟ ಅಮಿತಾಬ್ ಬಚ್ಚನ್ ಅವರು ನಡೆಸಿಕೊಡಲಿದ್ದಾರೆ. ಇದು ಕೌನ್ ಬನೇಗಾ ಕರೋಡ್ಪತಿಯ 16 ನೇ ಸೀಸನ್ ಆಗಿರುತ್ತದೆ. ಹೌದು.. ಈ ಕುರಿತು ಕಾರ್ಯಕ್ರಮದ ನಿರ್ಮಾಪಕರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ KBC ಯ ಹೊಸ ಸೀಸನ್ ಅನ್ನು ಘೋಷಿಸಿದ್ದಾರೆ. ಈ ವೀಡಿಯೊ 15 ನೇ ಸೀಸನ್‌ನ ಕೊನೆಯ ಸಂಚಿಕೆಯ ಕ್ಲಿಪ್ ಅನ್ನು ತೋರಿಸುತ್ತದೆ. ಅಲ್ಲದೆ, KBC ಯ 16 ನೇ ಸೀಸನ್‌ಗಾಗಿ ನೋಂದಣಿಗಳು ಯಾವಾಗ ಪ್ರಾರಂಭವಾಗುತ್ತವೆ ಎಂಬುದನ್ನು ಸಹ ತಿಳಿಸುತ್ತದೆ.ಈ ವೀಡಿಯೊದ ಶೀರ್ಷಿಕೆಯಲ್ಲಿ, ಜನರು ಈ ಬಾರಿಯ ಕಾರ್ಯಕ್ರಮವನ್ನು ತುಂಬಾ ಇಷ್ಟಪಡುತ್ತಾರೆ ಎಂದು ಬರೆಯಲಾಗಿದೆ. ಮತ್ತೊಮ್ಮೆ ಕೌನ್ ಬನೇಗಾ ಕರೋಡ್ಪತಿ ಶೋ ಪ್ರಸಾರವಾಗಲಿದೆ.

ಕೆಬಿಸಿಯ ಹೊಸ ಸೀಸನ್ ಆರಂಭವಾಗಲಿದೆ ಎಂಬ ಘೋಷಣೆಯೊಂದಿಗೆ ಜನರೂ ಉತ್ಸುಕರಾಗಿದ್ದಾರೆ, ಸಾಮಾಜಿಕ ಜಾಲತಾಣಗಳಲ್ಲಿ ಕೆಬಿಸಿ ಬಗ್ಗೆ ಕಾಮೆಂಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ಬಳಕೆದಾರರು ಶೋ ಅನ್ನು ಮತ್ತೆ ಪ್ರಾರಂಭಿಸುತ್ತಿರುವುದಕ್ಕೆ ನಿರ್ಮಾಪಕರಿಗೆ ಧನ್ಯವಾದ ಹೇಳುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Bigg Boss: ಬಿಗ್ ಬಾಸ್ OTT ಹೊಸ ಸೀಸನ್‌.. ಈ ಬಾರಿ ಹೋಸ್ಟ್‌ ಮಾಡೋದು ಯಾರು ಗೊತ್ತಾ?Cabbage: ಎಲೆಕೋಸನ್ನು ವಾರಕೊಮ್ಮೆ ರಾತ್ರಿಯ ನಿಮ್ಮ ಆಹಾದಲ್ಲಿ ಸೇರಿಸಿದರೆ ಏನಾಗುತ್ತದೆಯೆಂದು ಗೊತ್ತಿದ್ಯೇಯೆ?Lok Sabha Election 2024: "ಕ್ರಿಮಿನಲ್ ಪಕ್ಷದ ಜೊತೆ ಸೇರಿರುವ ಜೆಡಿಎಸ್ ಸೆಕ್ಯುಲರ್ ಎಂಬ ಪದಕ್ಕೆ ಅವಮಾನ ಮಾಡುತ್ತಿದೆ"-ಸಿ.

Amitabh Bachchan KBC Kaun Banega Crorepati Kbc Registration Kbc Season 16 Amitabh Bachchan New Tv Show Kbc Registration Start Date Amitabh Bachchan News Kaun Banega Crorepati 16 Date And Time Kaun Banega Crorepati Season 16 Kaun Banega Crorepati 16 Registration Website Kbc Kbc 16 ಕೌನ್ ಬನೇಗಾ ಕರೋಡ್ಪತಿ ಶೋ ಕೌನ್ ಬನೇಗಾ ಕರೋಡ್ಪತಿ ಶೋ 16 ಕೌನ್ ಬನೇಗಾ ಕರೋಡ್ಪತಿ ಸೀಸನ್‌ 16 ಅಮಿತಾಬ್‌ ಬಚ್ಚನ್‌

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮಂಗಳೂರಲ್ಲಿ ಪ್ರಧಾನಿ ರೋಡ್ ಶೋ, ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದ ಮೋದಿಲೋಕಸಭೆ ಚುನಾವಣೆಯ ನಿಮಿತ್ತ ಇಂದು ಸಂಜೆ (ಏ.14)ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿನಲ್ಲಿ ರೋಡ್ ಶೋನಲ್ಲಿ ಭಾಗವಹಿಸಿದರು.
स्रोत: Zee News - 🏆 7. / 63 और पढो »

ಜಿಮ್ ಬೇಕಿಲ್ಲ, ಡಯಟ್ ಇಲ್ಲ.. ನೀರಿಗೆ ಈ ಮಸಾಲೆ ಹಾಕಿ ಕುಡಿಯಿರಿ ಹೊಟ್ಟೆಯ ಬೊಜ್ಜು ಕರಗಿ, ವಾರದಲ್ಲೇ ತೂಕ ಇಳಿಯುವುದು!Cinnamon water to lose weight : ಸ್ಥೂಲಕಾಯತೆಯಿಂದ ನೀವು ಸಹ ತೊಂದರೆಗೊಳಗಾಗಿದ್ದರೆ ಒಮ್ಮೆ ಈ ಡ್ರಿಂಕ್‌ ಟ್ರೈ ಮಾಡಿ ನೋಡಿ.
स्रोत: Zee News - 🏆 7. / 63 और पढो »

KBC 16: कौन बनेगा करोड़पति 16 के प्रोमो ने जीता फैंस का दिल, अमिताभ बच्चन करते दिखेंगे होस्टKaun Banega Crorepati 16: कौन बनेगा करोड़पति 16 के ने प्रोमो को देख फैंस का दिल खुश हो गया है. एक बार फिर अमिताभ बच्चन की शो को होस्ट करेंगे. आइए जानते हैं शो से जुड़े अपडेट.
स्रोत: Zee News - 🏆 7. / 63 और पढो »

KBC का जल्द आएगा नया सीजन, जानें रिजस्ट्रेशन की डेटAmitabh Bachchan: कौन बनेगा करोड़पति का 26 अप्रैल को रिजस्ट्रेशन शुरू होगा. अमिताभ बच्चन ने आखिरी बार 15वें सीजन का आखिरी एपिसोड 29 दिसंबर 2023 को टेलीकास्ट किया गया था.
स्रोत: Zee News - 🏆 7. / 63 और पढो »

KBC 16: કરોડપતિ બનવું હોય તો થઈ જાવ તૈયાર, આ તારીખથી શરુ થઈ રહ્યું છે કેબીસી માટે રજીસ્ટ્રેશનKaun Banega Crorepati 16: કૌન બનેગા કરોડપતિ શો ફરી એક વખત લોકોને કરોડપતિ બનાવવા શરૂ થવાનો છે. કૌન બનેગા કરોડપતિ શોના નિર્માતાઓએ કેબીસીની નવી સિઝનની ઘોષણા કરી દીધી છે. આ વખતે પણ આ ક્વિઝ આધારિત રિયાલિટી શો ને અમિતાભ બચ્ચન હોસ્ટ કરશે.
स्रोत: Zee News - 🏆 7. / 63 और पढो »

KBC 16: 'कौन बनेगा करोड़पति' के नए सीजन साथ फिर लौट रहे अमिताभ बच्चन, इस तारीख से शुरू होंगे रजिस्ट्रेशनKaun Banega Crorepati 16 : अमिताभ बच्चन का शो 'कौन बनेगा करोड़पति ' के सीजन 16 की अनाउंसमेंट हो गई है. इस शो के लिए रजिस्ट्रेशन की तारीख का भी खुलासा कर दिया गया है.
स्रोत: ABP News - 🏆 9. / 59 और पढो »