Health Tips: ಅಸಿಡಿಟಿ, ಗ್ಯಾಸ್ & ಮಲಬದ್ಧತೆ ಸಮಸ್ಯೆಗೆ ಓಂ ಕಾಳು ಸೇವಿಸಿ

  • 📰 Zee News
  • ⏱ Reading Time:
  • 25 sec. here
  • 12 min. at publisher
  • 📊 Quality Score:
  • News: 48%
  • Publisher: 63%

Health Benefits Of Ajwain समाचार

Carom Seeds,Ajwain,Stomach Acids

ಜೀರ್ಣವಾಗದ ಆಹಾರವು ಮಲವಿಸರ್ಜನೆಯ ಮೂಲಕ ದೇಹದಿಂದ ಹೊರ ಹೋಗದಿದ್ದಾಗ ಹೊಟ್ಟೆಯ ಸಮಸ್ಯೆಗಳು ಬರಬಹುದು. ಓಂ ಕಾಳುಗಳನ್ನು ಜಗಿದು ತಿನ್ನುವುದರಿಂದ ಈ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ.

ಬಿಳಿ ಕೂದಲಿನ ಸಮಸ್ಯೆ ಎದುರಿಸುತ್ತಿದ್ದರೆ ಪ್ರತಿದಿನ ಎರಡು ಚಮಚದಷ್ಟು ಓಂ ಕಾಳುಗಳನ್ನು ನೀರಿನಲ್ಲಿ ರಾತ್ರಿಯಿಡೀ ನೆನೆಸಿ ಬೆಳಗ್ಗೆ ಸೋಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಬಿಳಿ ಕೂದಲಿನ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ. ನಿಯಮಿತವಾಗಿ ಓಂ ಕಾಳು ಸೇವಿಸುವುದರಿಂದ ನೀವು ಹಲವಾರು ಆರೋಗ್ಯರ ಪ್ರಯೋಜನಗಳನ್ನು ಪಡೆಯಬಹುದು. ಓಂ ಕಾಳಿನಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಇದು ಆಹಾರದ ಪರಿಮಳ ಮತ್ತು ರುಚಿ ಹೆಚ್ಚಿಸುತ್ತದೆ. ಅಜೀರ್ಣ ಸಮಸ್ಯೆಯನ್ನು ನಿವಾರಿಸಲು ಜೀರಿಗೆ ಬದಲು ಓಂ ಕಾಳುಗಳನ್ನು ಬಳಸಬಹುದು. ಓಂ ಕಾಳುಗಳ ಮತ್ತಷ್ಟು ಅದ್ಭುತ ಆರೋಗ್ಯ ಪ್ರಯೋಜನಗಳ ಇಲ್ಲಿದೆ ಮಾಹಿತಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಜೀರಿಗೆಯೊಂದಿಗೆ ಓಂ ಕಾಳನ್ನು ಹುರಿದು ನೀರಿನಲ್ಲಿ ಬೇಯಿಸಿ ಸೋಸಿ, ಅದಕ್ಕೆ ಸಕ್ಕರೆ ಬೆರೆಸಿ ಕುಡಿದರೆ ನೈಸರ್ಗಿಕವಾಗಿಯೇ ಅಸಿಡಿಟಿ ಸಮಸ್ಯೆಯು ಕಡಿಮೆಯಾಗುತ್ತದೆ. ಓಂ ಕಾಳು ರಕ್ತವನ್ನು ಶುದ್ಧೀಕರಣಗೊಳಿಸಿ, ದೇಹದಲ್ಲಿ ರಕ್ತ ಸಂಚಲನವನ್ನು ಹೆಚ್ಚಿಸುತ್ತದೆ.ಓಂ ಕಾಳು ಹೊಟ್ಟೆ, ಕರುಳು ಮತ್ತು ಹುಣ್ಣಿನಂತಹ ಸಮಸ್ಯೆಗಳನ್ನು ಗುಣಪಡಿಸುತ್ತದೆ.

Carom Seeds Ajwain Stomach Acids Indigestion Bloating Gas Carbohydrates Fiber Protein Digestive Problems

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಗ್ಯಾಸ್, ಅಸಿಡಿಟಿ ಸಮಸ್ಯೆಯಿಂದ ಪರಿಹಾರಕ್ಕಾಗಿ ನಾರ್ಮಲ್ ಟೀ ಬದಲಿಗೆ ಈ ಹರ್ಬಲ್ ಟೀಗಳನ್ನು ಸೇವಿಸಿHerbal Teas Benefits: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ (Tea on an empty stomach) ಕುಡಿಯುವುದರಿಂದ ಗ್ಯಾಸ್, ಅಸಿಡಿಟಿ ಸೇರಿದಂತೆ ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಉಂಟಾಗಬಹುದು. ಆದರೆ, ಹಾಲಿನ ಚಹಾ (Milk Tea) ಬದಲಿಗೆ ಗಿಡಮೂಲಿಕೆಗಳಿಂದ ತಯಾರಿಸಿದ ಚಹಾ ಎಂದರೆ ಹರ್ಬಲ್ ಟೀ ಕುಡಿಯುವುದು ನಿಮಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.
स्रोत: Zee News - 🏆 7. / 63 और पढो »

Uric Acid: ಮೊಸರಿನಲ್ಲಿ ಈ ಹಣ್ಣು ಬೆರೆಸಿ ತಿನ್ನಿ.. ಗಂಟುಗಳಲ್ಲಿ ಅಂಟಿ ಕುಳಿತ ಯೂರಿಕ್ ಆಸಿಡ್‌ ಕರಗಿ ದೇಹದಿಂದ ಹೊರಹೋಗುವುದು! ಕೀಲು ನೋವು ಸಹ ತೊಲಗುವುದುUric Acid Control Tips : ನೀವು ಸಹ ಯುರಿಕ್ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ ಮೊಸರಿನ ಜೊತೆ‌ ಬಾಳೆ ಹಣ್ಣನ್ನು ಬೆರೆಸಿ ಸೇವಿಸಿ.
स्रोत: Zee News - 🏆 7. / 63 और पढो »

ಚಳಿಗಾಲದಲ್ಲಿ ಹಲಸಿನ ಬೀಜಗಳನ್ನು ಹೀಗೆ ಸೇವಿಸಿ, ಮಲಬದ್ಧತೆ ಸೇರಿದಂತೆ ಈ ರೋಗಗಳು ದೂರ ಉಳಿಯುತ್ತವೆ!ಹಲಸಿನ ಬೀಜಗಳು ವಿಟಮಿನ್ ಸಿ ಅನ್ನು ಹೊಂದಿರುತ್ತವೆ, ಇದು ಪ್ರತಿರಕ್ಷಣಾ ವ್ಯವಸ್ಥೆಗೆ ಅವಶ್ಯಕವಾಗಿದೆ . ಇದು ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
स्रोत: Zee News - 🏆 7. / 63 और पढो »

How To Become Rich?: ನೀವೂ ಶ್ರೀಮಂತರಾಗಬೇಕಾದರೆ ಈ ಜ್ಯೋತಿಷ್ಯ ಸಲಹೆ ಪಾಲಿಸಿಬುಧವು ಸಂವಹನ, ಬುದ್ಧಿಶಕ್ತಿ ಮತ್ತು ವ್ಯವಹಾರದ ಗ್ರಹವಾಗಿದೆ. ಇದರ ಸಕಾರಾತ್ಮಕ ಪರಿಣಾಮಗಳನ್ನು ಹೆಚ್ಚಿಸಲು ಬುಧ ಮಂತ್ರವನ್ನು ಓಂ ಬುಧಾಯ ನಮಃ ಅಥವಾ ಓಂ ಬ್ರಿಂ ಬ್ರಹ್ಮ ಬ್ರಹಸ್ಪತಯೇ ನಮಃ ಪಠಿಸಬೇಕು.
स्रोत: Zee News - 🏆 7. / 63 और पढो »

ಚಿಕನ್‌ ಶವರ್ಮಾ ತಿಂದು 19 ವರ್ಷದ ಯುವಕ ಸಾವು, ಇಬ್ಬರ ಬಂಧನ!Mumbai : ಪ್ರಥಮೇಶ್ ಭೋಕ್ಸೆ ಎಂಬ ಯುವಕ ಸ್ಥಳೀಯ ಸ್ಟಾಲ್‌ನಿಂದ ಖರೀದಿಸಿದ ಚಿಕನ್ ಶಾವರ್ಮಾ ಸೇವಿಸಿ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ.
स्रोत: Zee News - 🏆 7. / 63 और पढो »

Health Tips: ಚಿಯಾ ಸೀಡ್ಸ್‌ ಸೇವನೆಯ ಅದ್ಭುತ ಆರೋಗ್ಯ ಪ್ರಯೋಜನಗಳುಹೆಚ್ಚಿನ ಫೈಬರ್ ಅಂಶದ ಕಾರಣ ಹೆಚ್ಚು ಚಿಯಾ ಬೀಜಗಳನ್ನು ಸೇವಿಸುವುದು ಮಲಬದ್ಧತೆ, ಅತಿಸಾರ, ಹೊಟ್ಟೆ ಉಬ್ಬುವುದು ಮತ್ತು ಗ್ಯಾಸ್‍ಗೆ ಕಾರಣವಾಗಬಹುದು.
स्रोत: Zee News - 🏆 7. / 63 और पढो »