ಗ್ಯಾಸ್, ಅಸಿಡಿಟಿ ಸಮಸ್ಯೆಯಿಂದ ಪರಿಹಾರಕ್ಕಾಗಿ ನಾರ್ಮಲ್ ಟೀ ಬದಲಿಗೆ ಈ ಹರ್ಬಲ್ ಟೀಗಳನ್ನು ಸೇವಿಸಿ

  • 📰 Zee News
  • ⏱ Reading Time:
  • 41 sec. here
  • 20 min. at publisher
  • 📊 Quality Score:
  • News: 83%
  • Publisher: 63%

Herbal Tea For Health समाचार

How Many Types Of Herbal Tea Are There?,Who Should Not Drink Herbal Tea?,Is Herbal Tea Better Than Green Tea?

Herbal Teas Benefits: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ (Tea on an empty stomach) ಕುಡಿಯುವುದರಿಂದ ಗ್ಯಾಸ್, ಅಸಿಡಿಟಿ ಸೇರಿದಂತೆ ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಉಂಟಾಗಬಹುದು. ಆದರೆ, ಹಾಲಿನ ಚಹಾ (Milk Tea) ಬದಲಿಗೆ ಗಿಡಮೂಲಿಕೆಗಳಿಂದ ತಯಾರಿಸಿದ ಚಹಾ ಎಂದರೆ ಹರ್ಬಲ್ ಟೀ ಕುಡಿಯುವುದು ನಿಮಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.

Herbal Tea s: ಚಹಾ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಆದರೆ, ಕೆಲವು ಗಿಡಮೂಲಿಕೆಗಳಿಂದ ತಯಾರಿಸ ಚಹಾ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಗ್ಯಾಸ್, ಅಸಿಡಿಟಿ ಸೇರಿದಂತೆ ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಉಂಟಾಗಬಹುದು.

ವಾಸ್ತವವಾಗಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಗ್ಯಾಸ್, ಅಸಿಡಿಟಿ ಸೇರಿದಂತೆ ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಉಂಟಾಗಬಹುದು. ಆದರೆ, ಹಾಲಿನ ಚಹಾ ಬದಲಿಗೆ ಗಿಡಮೂಲಿಕೆಗಳಿಂದ ತಯಾರಿಸಿದ ಚಹಾ ಎಂದರೆ ಹರ್ಬಲ್ ಟೀ ಕುಡಿಯುವುದು ನಿಮಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಅಂತಹ ಚಹಾಗಳು ಯಾವುವೆಂದರೆ...ತಯಾರಿಸಿ ಕುಡಿಯುವುದರಿಂದ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಡಯಾಬಿಟಿಸ್ ರೋಗಿಗಳಿಗೆ ಪ್ರಯೋಜನಕಾರಿ ಆಗಿದೆ.

ಫೆನ್ನೆಲ್ ಅಥವಾ ಸೋಂಪಿನಿಂದ ತಯಾರಿಸಿದ ಚಹಾ ಕೂಡ ಆರೋಗ್ಯಕ್ಕೆ ಒಳ್ಳೆಯದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಫೆನ್ನೆಲ್ ಚಹಾ ಕುಡಿಯುವುದರಿಂದ ಗ್ಯಾಸ್, ಅಸಿಡಿಟಿ, ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲ, ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಇದು ವರದಾನವಿದ್ದಂತೆ ಎಂದು ಹೇಳಲಾಗುತ್ತದೆ.ಉರಿಯೂತ ನಿವಾರಕ ಗುಣಗಳಿಂದ ಸಮೃದ್ಧವಾಗಿರುವ ಅರಿಶಿನದಿಂದ ಟೀ ತಯಾರಿಸಿ ಕುಡಿಯುವುದರಿಂದ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.

How Many Types Of Herbal Tea Are There? Who Should Not Drink Herbal Tea? Is Herbal Tea Better Than Green Tea? Herbal Tea Leaves Herbal Tea Benefits List Of Herbal Teas And Their Medicinal Uses Herbal Tea Recipes Is Green Tea Herbal Tea Herbal Tea For Weight Loss Herbal Tea Bags Herbal Tea Brands Tea Milk Tea Cinnamon Tea Fennel Tea Turmeric Tea Hibiscus Tea Ginger Tea On An Empty Stomach

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Uric Acid: ಮೊಸರಿನಲ್ಲಿ ಈ ಹಣ್ಣು ಬೆರೆಸಿ ತಿನ್ನಿ.. ಗಂಟುಗಳಲ್ಲಿ ಅಂಟಿ ಕುಳಿತ ಯೂರಿಕ್ ಆಸಿಡ್‌ ಕರಗಿ ದೇಹದಿಂದ ಹೊರಹೋಗುವುದು! ಕೀಲು ನೋವು ಸಹ ತೊಲಗುವುದುUric Acid Control Tips : ನೀವು ಸಹ ಯುರಿಕ್ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ ಮೊಸರಿನ ಜೊತೆ‌ ಬಾಳೆ ಹಣ್ಣನ್ನು ಬೆರೆಸಿ ಸೇವಿಸಿ.
स्रोत: Zee News - 🏆 7. / 63 और पढो »

ಯಾವ ಔಷಧಿ ಪಥ್ಯ ಇಲ್ಲದೆಯೇ ಈ ಬೀಜ ಬಳಸಿಯೇ ನಿಯಂತ್ರಿಸಬಹುದು ಬ್ಲಡ್ ಶುಗರ್ ! ಒಂದೆರಡು ದಿನಗಳಲ್ಲಿಯೇ ಸಿಗುವುದು ರಿಸಲ್ಟ್Spices To Control Blood Sugar: ಮಧುಮೇಹ ರೋಗಿಗಳು ನಿತ್ಯ ಈ ಬೀಜಗಳನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಸುಲಭವಾಗಿ ನಾರ್ಮಲ್ ಆಗುತ್ತದೆ.
स्रोत: Zee News - 🏆 7. / 63 और पढो »

Foods To Avoid in Thyroid: ಥೈರಾಡ್‌ ಇದ್ದರೆ ಈ ಆಹಾರಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿಬದಲಾದ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿಯಿಂದ ಇಂದು ಥೈರಾಯ್ಡ್ ಸಮಸ್ಯೆ ಸಾಮಾನ್ಯವಾಗಿದೆ. ಹೆಚ್ಚಾಗಿ ಮಹಿಳೆಯರಲ್ಲೇ ಕಂಡುಬರುವ ಈ ಸಮಸ್ಯೆಯಿಂದ ಕೆಲವರು ದಪ್ಪವಾಗುತ್ತಾರೆ, ಇನ್ನೂ ಕೆಲವರು ಸಣ್ಣವಾಗುತ್ತಾರೆ.
स्रोत: Zee News - 🏆 7. / 63 और पढो »

ಒಂದು ಲೋಟ ನೀರಿಗೆ ಈ ಪುಡಿ ಬೆರೆಸಿ ಸೇವಿಸಿ: ಗಂಟುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಕರಗಿ ಹೊರ ಹೋಗುವುದು!Uric Acid Home Remedies: ಯೂರಿಕ್ ಆಸಿಡ್’ಗೆ ಪರಿಹಾರ ಮಾಡದಿದ್ದಲ್ಲಿ, ಕಿಡ್ನಿ ಸಂಬಂಧಿತ ಸಮಸ್ಯೆಗಳು ಮತ್ತು ಕೈ ಕಾಲುಗಳ ಕೀಲುಗಳಲ್ಲಿ ನೋವು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ದೇಹದಲ್ಲಿ ಪ್ಯೂರಿನ್’ಗಳ ಅತಿಯಾದ ಸೇವನೆಯಿಂದ ಯೂರಿಕ್ ಆಮ್ಲದ ಪ್ರಮಾಣವು ಹೆಚ್ಚಾಗುತ್ತದೆ.
स्रोत: Zee News - 🏆 7. / 63 और पढो »

ಚಳಿಗಾಲದಲ್ಲಿ ಹಲಸಿನ ಬೀಜಗಳನ್ನು ಹೀಗೆ ಸೇವಿಸಿ, ಮಲಬದ್ಧತೆ ಸೇರಿದಂತೆ ಈ ರೋಗಗಳು ದೂರ ಉಳಿಯುತ್ತವೆ!ಹಲಸಿನ ಬೀಜಗಳು ವಿಟಮಿನ್ ಸಿ ಅನ್ನು ಹೊಂದಿರುತ್ತವೆ, ಇದು ಪ್ರತಿರಕ್ಷಣಾ ವ್ಯವಸ್ಥೆಗೆ ಅವಶ್ಯಕವಾಗಿದೆ . ಇದು ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
स्रोत: Zee News - 🏆 7. / 63 और पढो »

ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆ ಜೀರಿಗೆಯ ಜೊತೆಗೆ ಈ ಮಸಾಲೆ ನೀರು ಸೇವಿಸಿ, ಹೊಟ್ಟೆಯ ಹಲವು ಸಮಸ್ಯೆಗಳಿಗೆ ರಾಮಬಾಣ ಉಪಾಯ!Jeera Ajwain Water Benefits: ಹೊಟ್ಟೆಯ ಗ್ಯಾಸ್ ಸಮಸ್ಯೆಯನ್ನು ಕಡಿಮೆ ಮಾಡಲು ಜೀರಿಗೆ ನೀರು ಪ್ರಯೋಜನಕಾರಿಯಾಗಿದೆ. ಅದರ ಪ್ರಯೋಜನಗಳನ್ನು ಹೆಚ್ಚಿಸಲು, ನೀವು ಅದಕ್ಕೆ ವಿಶೇಷ ಮಸಾಲೆ ಸೇರಿಸಬಹುದು. ಮಸಾಲೆ ಯಾವುದು ತಿಳಿದುಕೊಳ್ಳೋಣ ಬನ್ನಿ,
स्रोत: Zee News - 🏆 7. / 63 और पढो »