Actor Shashikumar: ನಟ ಶಶಿ ಕುಮಾರ್‌ ಪತ್ನಿ ಹೇಗಿದ್ದಾರೆ ಗೊತ್ತಾ? ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತ ದಿಟ್ಟ ಮಹಿಳೆ ಇವರು!!

  • 📰 Zee News
  • ⏱ Reading Time:
  • 23 sec. here
  • 15 min. at publisher
  • 📊 Quality Score:
  • News: 58%
  • Publisher: 63%

Actor Shashikumar समाचार

Supreme Hero Shashikumar,ನಟ ಶಶಿಕುಮಾರ್‌,ಶಶಿಕುಮಾರ್‌ ಜೀವನ

Actor Shashikumar Wife: ಡ್ಯಾನ್ಸ್‌, ನಟನೆ, ಒಳ್ಳೆಯ ಸಂಭಾಷಣೆ ಮುಂತಾದ ಪರಿಣಿತಿ ಪಡೆದು ಸಿನಿರಂಗಕ್ಕೆ ಕಾಲಿಟ್ಟ ಚಿಗುರುಮೀಸೆ ಕೆಂಬಣ್ಣದ ಹುಡುಗ ನಟ ಶಶಿಕುಮಾರ್..‌ ಆರಂಭದಲ್ಲಿ ವಿಲನ್‌ ಪಾತ್ರದಲ್ಲಿ ನಟಿಸಿದ್ದ ನಟ ತನ್ನ ಅದ್ಭುತ ನಟನೆಯಿಂದಲೇ ಬಹುಬೇಗನೆ ನಾಯಕನಾಗುವ ಅವಕಾಶ ಗಿಟ್ಟಿಸಿಕೊಂಡರು..

Actor Shashikumar : ನಟ ಶಶಿ ಕುಮಾರ್‌ ಪತ್ನಿ ಹೇಗಿದ್ದಾರೆ ಗೊತ್ತಾ? ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತ ದಿಟ್ಟ ಮಹಿಳೆ ಇವರು!!

Actor Shashikumar Wife: ಡ್ಯಾನ್ಸ್‌, ನಟನೆ, ಒಳ್ಳೆಯ ಸಂಭಾಷಣೆ ಮುಂತಾದ ಪರಿಣಿತಿ ಪಡೆದು ಸಿನಿರಂಗಕ್ಕೆ ಕಾಲಿಟ್ಟ ಚಿಗುರುಮೀಸೆ ಕೆಂಬಣ್ಣದ ಹುಡುಗ ನಟ ಶಶಿಕುಮಾರ್..‌ ಆರಂಭದಲ್ಲಿ ವಿಲನ್‌ ಪಾತ್ರದಲ್ಲಿ ನಟಿಸಿದ್ದ ನಟ ತನ್ನ ಅದ್ಭುತ ನಟನೆಯಿಂದಲೇ ಬಹುಬೇಗನೆ ನಾಯಕನಾಗುವ ಅವಕಾಶ ಗಿಟ್ಟಿಸಿಕೊಂಡರು.. ನಟ ಶಿಶಿಕುಮಾರ್‌ ಕಡಿಮೆ ಅವಧಿಯಲ್ಲೇ ದೊಡ್ಡ ಬೇಡಿಕೆಯ ನಟನಾಗಿ ಹೊರಹೊಮ್ಮಿದರು... ಹಲವಾರು ನಾಯಕಿಯರೊಂದಿಗೆ ತೆರೆಹಂಚಿಕೊಂಡು 90ರ ದಶಕದ ಟಾಪ್‌ ಹಿರೋ ಆದರು.. ಹೀಗೆ ಖ್ಯಾತಿಯ ಜೊತೆಗೆ ಇವರಿಗೆ ತೆಲುಗು, ತಮಿಳು, ಸಿನಿಮಾಗಳಲ್ಲಿ ಅವಕಾಶಗಳು ಒದಗಿಬಂದವು..

Supreme Hero Shashikumar ನಟ ಶಶಿಕುಮಾರ್‌ ಶಶಿಕುಮಾರ್‌ ಜೀವನ ಶಶಿಕುಮಾರ್‌ ಪತ್ನಿ ಶಶಿಕುಮಾರ್‌ ಅಪಘಾತ ಕನ್ನಡದ ನಟ Shashikumar Life Story Shashikumar Real Life Shashikumar News In Kannada Shashikumar Latest News Sandalwood Shashikumar Wife Shashikumar Real Age Shashikumar

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

KKR vs LSG : KKR ವಿರುದ್ಧದ ಪಂದ್ಯಕ್ಕೆ ನ್ಯೂ ಜೆರ್ಸಿಯಲ್ಲಿ ಲಕ್ನೋ ಎಂಟ್ರಿ... ಗ್ರೀನ್‌, ಮೆರೂನ್‌ ಗುಟ್ಟೇನು?LSG New Jersy: KKR ಜೊತೆಗಿನ ಪಂದ್ಯದಲ್ಲಿ ಲಕ್ನೋ ಆಟಗಾರರು ಹೊಸ ಬಣ್ಣದ ಜೆರ್ಸಿಯೊಂದಿಗೆ ಕಣಕ್ಕೆ ಇಳಿದರು. ಇದಕ್ಕೆ ಕಾರಣ ಏನಿರಬಹುದು ಗೊತ್ತಾ?
स्रोत: Zee News - 🏆 7. / 63 और पढो »

ಸಲ್ಮಾನ್ ಖಾನ್ ಮನೆ ಹೊರಗೆ ಗುಂಡಿನ ದಾಳಿ, ಮನೆಯಲ್ಲೇ ಇದ್ದ ಭಾಯಿಜಾನ್.. ಆತಂಕದಲ್ಲಿ ಫ್ಯಾನ್ಸ್ !Salman Khan House: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಹೊರಗೆ ಇಂದು ಬೆಳಗ್ಗೆ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ.
स्रोत: Zee News - 🏆 7. / 63 और पढो »

Soundarya Jagadish: ನಿರ್ಮಾಪಕ ಸೌಂದರ್ಯ ಜಗದೀಶ್ ಸಾವಿಗೆ ಅಸಲಿ ಕಾರಣ ಏನು ಗೊತ್ತಾ?!Soundarya Jagadish: ಕನ್ನಡದ ಚಿತ್ರನಿರ್ಮಾಪಕ, ಜೆಟ್ ಲ್ಯಾಗ್ ಮಾಲೀಕ ಸೌಂದರ್ಯ ಜಗದೀಶ್ ಇಂದು ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಸೌಂದರ್ಯ ಜಗದೀಶ್ ಸಾವಿಗೆ ಕಾರಣ ಏನು ಅನ್ನೋದು ನಿಗೂಢವಾಗೇ ಉಳಿದಿದೆ.
स्रोत: Zee News - 🏆 7. / 63 और पढो »

Viral Video: FIR ದಾಖಲಿಸದ ಪೊಲೀಸ್‌ ಅಧಿಕಾರಿಗೆ ಆರತಿ ಎತ್ತಿದ ಮಹಿಳೆ..!ಮಧ್ಯಪ್ರದೇಶದ ರೇವಾದಲ್ಲಿ ಅನುರಾಧಾ ಸೋನಿಯವರ ಕುಟುಂಬಸ್ಥರು ಕಳೆದ 26 ದಿನಗಳಿಂದ ಪ್ರತಿದಿನ ತಮ್ಮ ಸಮಸ್ಯೆ ಬಗ್ಗೆ FIR ದಾಖಲಿಸಿಕೊಂಡು ನ್ಯಾಯ ಕೊಡಿಸುವಂತೆ ಪೊಲೀಸ್‌ ಠಾಣೆಗೆ ಅಲೆದು ಅಲೆದು ಸುಸ್ತಾಗಿದೆ.
स्रोत: Zee News - 🏆 7. / 63 और पढो »

Actress Sumalatha father: ನಟಿ ಸುಮಲತಾ ಅಂಬರೀಷ್‌ ತಂದೆ ಕೂಡ ಖ್ಯಾತ ಸೆಲೆಬ್ರಿಟಿ.. ಯಾರು ಗೊತ್ತಾ?Sumalatha father is also a famous celebrity: ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಮಿಂಚಿದ ತಾರೆ ಸುಮಲತಾ ಅವರು.. ತಮ್ಮ ಅಭಿನಯದ ಮೂಲಕವೇ ಸಾಲು ಸಾಲು ಸಿನಿಮಾ ಅವಕಾಶಗಳನ್ನು ಪಡೆದುಕೊಂಡು ಯಶಸ್ಸಿನ ಏಣಿಯನ್ನು ಏರಿದ್ದ ಸಾಕಷ್ಟು ನಟಿಯರಲ್ಲಿ ಇವರು ಒಬ್ಬರು..
स्रोत: Zee News - 🏆 7. / 63 और पढो »

Actress Ambika: ಅತಿಲೋಕ ಸುಂದರಿ.. ನಟಿ ಅಂಬಿಕಾ ಎಷ್ಟು ಮದುವೆಯಾಗಿದ್ದಾರೆ ಗೊತ್ತಾ? ಅವರ ಪತಿಯರು ಇವರೇ!!Actress Ambika Real Life: 80-90 ರ ದಶಕದಲ್ಲಿ ತಮ್ಮ ಅಧ್ಬುತ ಅಭಿನಯದ ಮೂಲಕವೇ ಸಿನಿರಂಗದಲ್ಲಿ ಧೂಳೆಬ್ಬಿಸಿ ಪಡ್ಡೆ ಹುಡುಗರ ಕನಸಿನ ಕನ್ಯೆಯಾಗಿದ್ದ ನಟಿ ಅಂಬಿಕಾ.. ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡ ನಟಿ ಇವರು..
स्रोत: Zee News - 🏆 7. / 63 और पढो »