Viral Video: FIR ದಾಖಲಿಸದ ಪೊಲೀಸ್‌ ಅಧಿಕಾರಿಗೆ ಆರತಿ ಎತ್ತಿದ ಮಹಿಳೆ..!

  • 📰 Zee News
  • ⏱ Reading Time:
  • 42 sec. here
  • 11 min. at publisher
  • 📊 Quality Score:
  • News: 51%
  • Publisher: 63%

Madhya Pradesh समाचार

Rewa,Police Officer,Viral Video

ಮಧ್ಯಪ್ರದೇಶದ ರೇವಾದಲ್ಲಿ ಅನುರಾಧಾ ಸೋನಿಯವರ ಕುಟುಂಬಸ್ಥರು ಕಳೆದ 26 ದಿನಗಳಿಂದ ಪ್ರತಿದಿನ ತಮ್ಮ ಸಮಸ್ಯೆ ಬಗ್ಗೆ FIR ದಾಖಲಿಸಿಕೊಂಡು ನ್ಯಾಯ ಕೊಡಿಸುವಂತೆ ಪೊಲೀಸ್‌ ಠಾಣೆಗೆ ಅಲೆದು ಅಲೆದು ಸುಸ್ತಾಗಿದೆ.

Madhya Pradesh : ಪೊಲೀಸ್‌ ಅಧಿಕಾರಿಯ ಈ ನಿರ್ಲಕ್ಷ್ಯದಿಂದ ಆಕ್ರೋಶಗೊಂಡ ಅನುರಾಧಾ ಸೋನಿ ತನ್ನ ಪತಿ ಮತ್ತು ಇಬ್ಬರು ಪುಟ್ಟ ಮಕ್ಕಳದೊಂದಿಗೆ ಠಾಣೆಗೆ ಆಗಮಿಸಿ, ಅಧಿಕಾರಿಗೆ ಆರತಿ ಬೆಳಗಿದ್ದಾರೆ.ಕುಟುಂಬ ಸಮೇತ ಠಾಣೆಗೆ ಹೋಗಿ ಮಂಗಳಾರತಿ ಮಾಡಿದ ಮಹಿಳೆSridevi first husband: ಶ್ರೀದೇವಿ ಮೊದಲ ಪತಿ ಈ ಖ್ಯಾತ ನಟ.. ಬೋನಿ ಕಪೂರ್‌ʼಗಿಂತ ಮೊದಲು ಮದುವೆಯಾದದ್ದು ಇವರನ್ನೇ.!ವೃಷಭಕ್ಕೆ ಗುರು ಸಂಚಾರ.. ಈ ರಾಶಿಗಳಿಗೆ ಗುರುಬಲ, ಇನ್ನೂ ನಿಮ್ಮನ್ನು ಹಿಡಿಯೋರಿಲ್ಲ.. ಪ್ರತಿ ಕೆಲಸದಲ್ಲೂ ವಿಜಯ, ಸಂಪತ್ತು ಧನ ಕನಕ ವೃದ್ಧಿ, ಅದೃಷ್ಟವೆಲ್ಲ ನಿಮ್ಮದೇ!ಪ್ರತಿದಿನ ಅನೇಕರು ಸಮಸ್ಯೆ ಹೇಳಿಕೊಂಡು ಪೊಲೀಸ್‌ ಠಾಣೆಗೆ ಹೋಗುತ್ತಾರೆ.

यहां पुलिस की कार्रवाई से तंग आकर अनुराधा सोनी अपने पति व दो छोटे बच्चों के साथ थाने पहुंची और थाना प्रभारी की आरती उतारने लगी.दरअसल पीड़िता चोरी के मामले में पुलिस की ढुल मूल कार्यशैली…ಮಧ್ಯಪ್ರದೇಶದಲ್ಲಿ ಹಲವು ದಿನಗಳಿಂದ FIR ದಾಖಲಿಸದೇ ಸತಾಯಿಸುತ್ತಿದ್ದ ಪೊಲೀಸ್‌ ಅಧಿಕಾರಿಗೆ ಅನುರಾಧಾ ಸೋನಿ ಎಂಬುವರು ಆರತಿ ಎತ್ತಿ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಆದರೆ ಪೊಲೀಸ್‌ ಅಧಿಕಾರಿ ಇದಕ್ಕೆ ಯಾವುದೇ ರೀತಿ ಸೊಪ್ಪು ಹಾಕದೆ ನಿರ್ಲಕ್ಷ್ಯ ವಹಿಸಿದ್ದಾನೆ.ಪೊಲೀಸ್‌ ಅಧಿಕಾರಿಯ ಈ ನಿರ್ಲಕ್ಷ್ಯದಿಂದ ಆಕ್ರೋಶಗೊಂಡ ಅನುರಾಧಾ ಸೋನಿ ತನ್ನ ಪತಿ ಮತ್ತು ಇಬ್ಬರು ಪುಟ್ಟ ಮಕ್ಕಳದೊಂದಿಗೆ ಠಾಣೆಗೆ ಆಗಮಿಸಿ, ಅಧಿಕಾರಿಗೆ ಆರತಿ ಬೆಳಗಿದ್ದಾರೆ. ಈ ವಿಡಿಯೋನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Rewa Police Officer Viral Video Social Media Rewa Police Station FIR Crime News Crime News Updates Crime News Today

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

शहनाज गिल संग रोमांटिक हुए एल्विश यादव, ब्लैक में ट्विनिंग कर एक-दूजे में खोये दिखे स्टार्सBigg boss fame Elvish Yadav and Shehnaaz Gill viral romantic video on song Dhup lagdi
स्रोत: NDTV India - 🏆 6. / 63 और पढो »

Desi Jugaad: नो पार्किंग में लोगों ने लगाई गाड़ी तो शख्स ने निकाला कमाल का जुगाड़, देख मारेंगे सीटियांViral Video: सोशल मीडिया पर एक वीडियो वायरल हो रहा है जिसमें शख्स ने अपनी दुकान के बाहर नो पार्किंग Watch video on ZeeNews Hindi
स्रोत: Zee News - 🏆 7. / 63 और पढो »

भीड़ में धक्का-मुक्की खाते हुए दिलजीत के कॉन्सर्ट में पहुंचे बॉलीवुड स्टार्स, सामने आया अनसीन वीडियोViral Video: मुंबई में दिलजीत दोसांझ के कॉन्सर्ट में जबरदस्त भीड़ देखने को मिली. ऐसे में कई बॉलीवुड Watch video on ZeeNews Hindi
स्रोत: Zee News - 🏆 7. / 63 और पढो »

100 किलो का भारी-भरकम गाउन पहन टेम्पो से उतरीं उर्फी जावेद, लुक देख लग जाएगा झटकाViral video of social media influencer Urfi Javed came out wearing a heavy gown weighing 100 kg
स्रोत: NDTV India - 🏆 6. / 63 और पढो »

VIRAL VIDEO: जोश-जोश में गाय के पास जाकर गाना गाने लगा शख्स, मिला इंस्टेंट कर्माCow attacked man: सोशल मीडिया पर कई ऐसे फनी वीडियो वायरल हो जाते हैं कि जिसे देख आप भी पेट पकड़- Watch video on ZeeNews Hindi
स्रोत: Zee News - 🏆 7. / 63 और पढो »

TMC कार्यकर्ता पर टूट पड़े अधीर रंजन चौधरी, धक्का-मुक्की का Video Viralलोकसभा चुनाव के प्रचार के बीच TMC ने शनिवार को कांग्रेस नेता अधीर रंजन चौधरी पर एक पार्टी कार्यकर्ता के साथ कथित तौर पर मारपीट करने का आरोप लगाया है.
स्रोत: News Nation - 🏆 15. / 51 और पढो »