16 ಸಾವಿರ ರೂಪಾಯಿಗಳ ರಿಯಾಯಿತಿಯೊಂದಿಗೆ ಸಿಗುತ್ತಿದೆ ಸ್ಮಾರ್ಟ್ ಫೋನ್ ! Flipkartನಲ್ಲಿ ಭರ್ಜರಿ Offers

  • 📰 Zee News
  • ⏱ Reading Time:
  • 34 sec. here
  • 8 min. at publisher
  • 📊 Quality Score:
  • News: 38%
  • Publisher: 63%

Iphone 15 Price समाचार

Iphone 15 Discount Price,Flipkart Big Saving Days Sale,Flipkart Big Saving Days Sale Date

Flipkart Big Saving Days sale ಆರಂಭವಾಗಿದೆ.ಐಫೋನ್ 15 ಅನ್ನು ಹೇಗೆ ಅಗ್ಗವಾಗಿ ಖರೀದಿಸಬಹುದು ಎನ್ನುವ ಮಾಹಿತಿ ಇಲ್ಲಿದೆ

.ಫೋನ್‌ಗಳ ಮೇಲೆ ರಿಯಾಯಿತಿ ನೀಡಲಾಗಿದೆ.ಒಳ್ಳೆಯ ಗಂಡ ಎಂದೆನಿಸಿಕೊಳ್ಳುತ್ತಾರೆ ಈ ರಾಶಿಯ ಹುಡುಗರು!ಪತ್ನಿಯ ಪ್ರತಿ ಆಸೆಯನ್ನು ಈಡೇರಿಸುತ್ತಾರೆಯಂತೆ ಇವರುಕಲ್ಲಂಗಡಿ ಬೀಜ ಹೀಗೆ ಸೇವಿಸಿದರೆ ಕೂಡಲೇ ಕಂಟ್ರೋಲ್‌ ಆಗುತ್ತೆ ಬ್ಲಡ್‌ ಶುಗರ್.. ಬಿಸಾಡುವ ಮುನ್ನ ಬಳಸುವ ವಿಧಾನ ತಿಳಿಯಿರಿ!50ನೇ ವಯಸ್ಸಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಪಂಡರಿಬಾಯಿ ಪತಿ ಯಾರು ಗೊತ್ತಾ? ಇವರು ಸಖತ್‌ ಫೇಮಸ್!!Flipkart Big Saving Days sale ಆರಂಭವಾಗಿದೆ. Samsung, OPPO ಹೀಗೆ ಅನೇಕ ಕಂಪನಿಗಳ ಫೋನ್‌ಗಳ ಮೇಲೆ ರಿಯಾಯಿತಿ ನೀಡಲಾಗಿದೆ.

iPhone 14 ಗಿಂತ iPhone 15 ಉತ್ತಮವಾಗಿದೆ.ಇದು ದುಬಾರಿ ಎಂದೆನೆಸಿದರೂ ಹೊಸ ವೈಶಿಷ್ಟ್ಯಗಳು ಅದನ್ನು ಸರಿದೂಗಿಸುತ್ತದೆ.ದೊಡ್ಡ ಬದಲಾವಣೆಯೆಂದರೆ. ಇದು ಮೊದಲು ಐಫೋನ್ 14 ಪ್ರೊ ಮಾದರಿಗಳಲ್ಲಿ ಮಾತ್ರ ಲಭ್ಯವಿತ್ತು.ಬೇರೆ ಬೇರೆ ನೋಟಿಫಿಕೆಶನ್ ಗಳ ಆಧಾರದ ಮೇಲೆ ಅದರ ಗಾತ್ರವನ್ನು ಬದಲಾಯಿಸುವ ವಿಶೇಷ ನಾಚ್ ಆಗಿದೆ. ಇದು ಫೋನ್‌ಗೆ ಹೊಸ ಲುಕ್ ನೀಡುತ್ತದೆ.ಐಫೋನ್ 15 A16 ಬಯೋನಿಕ್ ಚಿಪ್ ಅನ್ನು ಹೊಂದಿದೆ.ಈ ಮೂಲಕ ಯಾವುದೇ ಕೆಲಸವನ್ನು ಸುಲಭವಾಗಿ ಮಾಡುವುದು ಸಾಧ್ಯವಾಗುತ್ತದೆ.ಹೆಚ್ಚು ಗ್ರಾಫಿಕ್ಸ್ ಹೊಂದಿರುವ ಗೇಮ್ ಗಳನ್ನೂ ಕೂಡಾ ಸುಲಭವಾಗಿ ಆಡಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Iphone 15 Discount Price Flipkart Big Saving Days Sale Flipkart Big Saving Days Sale Date Flipkart Big Saving Days Sale Discount Flipkart Big Saving Days Sale Smartphone Smartphone Sale In Flipkart Big Saving Days Sale

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Amazon Great Summer saleನಲ್ಲಿ ಈ ಸ್ಮಾರ್ಟ್ ಫೋನ್ ಗಳ ಮೇಲೆ ಸಿಗಲಿದೆ ಭಾರೀ ರಿಯಾಯಿತಿ!Amazon Great Summer sale : Amazon ಸೇಲ್‌ನಲ್ಲಿ 8 OnePlus ಫೋನ್‌ಗಳ ಮೇಲೆ ರಿಯಾಯಿತಿ ಇರುತ್ತದೆ. ಇವುಗಳಲ್ಲಿ OnePlus 12, OnePlus Nord CE 4, OnePlus 12R, OnePlus Nord 3 ನಂತಹ ಪ್ರಸಿದ್ಧ ಮಾದರಿಗಳು ಸೇರಿವೆ.
स्रोत: Zee News - 🏆 7. / 63 और पढो »

Amazon, Flipkart ಭರ್ಜರಿ ಸೇಲ್ ! ಸ್ಮಾರ್ಟ್ ಫೋನ್, ಟ್ಯಾಬ್ ಗಳ ಮೇಲೆ ಭಾರೀ ಡಿಸ್ಕೌಂಟ್ !ಫೋನ್‌ಗಳಲ್ಲಿ ಮಾತ್ರವಲ್ಲದೆ ಐಪ್ಯಾಡ್ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿಯಂತಹ ಟ್ಯಾಬ್ಲೆಟ್‌ಗಳ ಮೇಲೆ ಕೂಡಾ ಆಫರ್ ನೀಡಲಾಗಿದೆ. Apple iPad 10th generation ಅನ್ನು Amazon ಮತ್ತು Flipkart ಎರಡರಲ್ಲೂ 30,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.
स्रोत: Zee News - 🏆 7. / 63 और पढो »

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಚಿಹ್ನೆಗಳು ಕಂಡುಬಂದರೆ ಫೋನ್ ಹ್ಯಾಕ್ ಆಗಿದೆ ಅಂತ ಅರ್ಥ..!Phone hack symptoms : ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ನಾವು ಹಲವು ಕೆಲಸಗಳಿಗೆ ಸ್ಮಾರ್ಟ್ ಫೋನ್ ಬಳಸುತ್ತೇವೆ. ಹೀಗಿರುವಾಗ ನಮ್ಮ ಸ್ಮಾರ್ಟ್ ಫೋನ್ ಹ್ಯಾಕರ್ ಕೈಗೆ ಸಿಕ್ಕಿಬಿಟ್ಟರೆ ಅಪಾರ ನಷ್ಟ ಅನುಭವಿಸಬೇಕಾಗಬಹುದು. ಅದಕ್ಕಾಗಿ ನಾವು ಫೋನ್‌ ಹ್ಯಾಕ್ ಆಗದಂತೆ ರಕ್ಷಿಸಬಹುದು.
स्रोत: Zee News - 🏆 7. / 63 और पढो »

ಅಗ್ಗದ ದರದಲ್ಲಿ iPhone 15 ಖರೀದಿಸಲು ಇಲ್ಲಿದೆ ಬಂಪರ್ ಆಫರ್, ಇಂದೇ ಕೊನೆ ದಿನFlipkart Mega Saving Days sale: iPhone 14 Pro Max ಹೊರತಾಗಿ, ನೀವು iPhone 13 ಫೋನ್ ಎಕ್ಸ್‌ಚೇಂಜ್ ನಲ್ಲಿ 26 ಸಾವಿರ ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು. ಇದೇ ವೇಳೆ iPhone 14 ವಿನಿಮಯ ಮಾಡಿಕೊಳ್ಳುವ ಮೂಲಕ 29 ಸಾವಿರ ರೂಪಾಯಿಗಳವರೆಗೆ ಡಿಸ್ಕೌಂಟ್ ಲಭ್ಯವಿದೆ.
स्रोत: Zee News - 🏆 7. / 63 और पढो »

ಕೇವಲ 10,000 ರೂಗಳಿಗೆ Itel S24 ಬಿಡುಗಡೆ! ಇದರ ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿಈ ಸ್ಮಾರ್ಟ್‌ಫೋನ್ 8GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ಕೇವಲ ಒಂದೇ ಕಾನ್ಫಿಗರೇಶನ್‌ನಲ್ಲಿ ಪರಿಚಯಿಸಲಾಗಿದೆ. ಕೇವಲ 9,999 ರೂ.ಗೆ ನೀವು ಈ ಫೋನ್ ಖರೀದಿಯಬಹುದು. ಈ ಫೋನ್ ಖರೀದಿಯ ಮೇಲೆ ಕಂಪನಿಯು ಐಟೆಲ್ ಐಕಾನ್ ಸ್ಮಾರ್ಟ್ ವಾಚ್‌ಅನ್ನು ಉಚಿತವಾಗಿ ನೀಡುತ್ತಿದೆ.
स्रोत: Zee News - 🏆 7. / 63 और पढो »

Pushpa 2: ʻಪುಷ್ಪ-2ʼ ಫಸ್ಟ್‌ ಸಾಂಗ್‌ ಅಪ್‌ಡೇಟ್‌: ಪುಷ್ಪ ಪುಷ್ಪ​ ಪ್ರೋಮೋ ಔಟ್.!ʻಪುಷ್ಪ: ದಿ ರೈಸ್‌ʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು, ಅಲ್ಲು ಅರ್ಜುನ್‌ ಮ್ಯಾನರಿಸಂ, ಡ್ಯಾನ್ಸ್ ನೋಡಿ ದೇಶವಷ್ಟೇ ಅಲ್ಲದೇ ವಿದೇಶದಲ್ಲೂ ಅಭಿಮಾನಿಗಳಲ್ಲೂ ಫೀವರ್​ ಹುಟ್ಟಿಸಿತ್ತು.
स्रोत: Zee News - 🏆 7. / 63 और पढो »