ಮಹಿಳೆಯ ಕತ್ತು, ದೇಹದ ಅಂಗಾಂಗ ಸೀಳಿ ಭೀಕರ ಕೊಲೆ..!

  • 📰 Zee News
  • ⏱ Reading Time:
  • 50 sec. here
  • 9 min. at publisher
  • 📊 Quality Score:
  • News: 47%
  • Publisher: 63%

Crime News In Kannada समाचार

Tumkur,Tumkur Crime News,Latest Crime News

Husband Murdered Wife: ನಿನ್ನೆ ತಡರಾತ್ರಿ ಅದೇನಾಯ್ತೋ ಏನೋ ಮನೆಯಲ್ಲಿ ತನ್ನ ಮಗುವನ್ನ ರೂಮಿನಲ್ಲಿ ಕೂಡಿ ಹಾಕಿ, ಮಲಗಿದ್ದ ತನ್ನ ಪತ್ನಿಯನ್ನ ಅಡುಗೆ ಮನೆಗೆ ಎಳೆದೊಯ್ದು ಕತ್ತು ಕತ್ತರಿಸಿ, ದೇಹದ ಅಂಗಾಂಗವನ್ನ ಸೀಳಿ ಭೀಕರವಾಗಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.

32 ವರ್ಷದ ಪುಷ್ಪ ಬರ್ಬರವಾಗಿ ಕೊಲೆಯಾದ ಮಹಿಳೆಯಾಗಿದ್ದು ಹುಲಿಯೂರುದುರ್ಗದಲ್ಲಿ ವಾಸವಾಗಿದ್ದ ಸುಗ್ಗನಹಳ್ಳಿ ಮೂಲದ ಶಿವರಾಮ್ ಕೊಲೆ ಮಾಡಿದ ಪಾಪಿ ಪತಿ.ಹುಲಿಯೂರುದುರ್ಗ ಗ್ರಾಮದಲ್ಲಿ ಪತ್ನಿ ಹಾಗೂ 8 ವರ್ಷದ ಮಗುವಿನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಶಿವರಾಮ್, ಸಾಮಿಲ್ ವೊಂದರಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದನು.Kavya MaranPotato Peel Benefitsದಕ್ಷಿಣ ಭಾರತದ ಈ ನಟನೆಂದರೆ ವಿರಾಟ್’ಗೆ ಪಂಚಪ್ರಾಣ: ಆತ ಪ್ರಶಸ್ತಿ ಗೆದ್ದಾಗ ಕುಣಿದು ಕುಪ್ಪಳಿಸಿದ್ರಂತೆ ಕಿಂಗ್ ಕೊಹ್ಲಿ‌ರಣವೀರ್‌ ಸಿಂಗ್ ಪ್ಯಾಂಟ್ ಹಾಕದೆ ನನ್ನ ಪಕ್ಕದಲ್ಲಿ ಕುಳಿತು...

ಕಿರಾತಕ ಪತಿಯೋರ್ವ ಭಯಾನಕವಾಗಿ ರಾಕ್ಷಸನಂತೆ ಹೆಂಡತಿಯ ಅಂಗಾಂಗಗಳನ್ನ ಕತ್ತರಿಸಿ ಭೀಕರವಾಗಿ ಕೊಲೆಗೈದಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪಟ್ಟಣದ ಹೊಸಪೇಟೆಯಲ್ಲಿ ನಡೆದಿದೆ.ಯಾದ ಮಹಿಳೆಯಾಗಿದ್ದು ಹುಲಿಯೂರುದುರ್ಗದಲ್ಲಿ ವಾಸವಾಗಿದ್ದ ಸುಗ್ಗನಹಳ್ಳಿ ಮೂಲದ ಶಿವರಾಮ್ ಕೊಲೆ ಮಾಡಿದ ಪಾಪಿ ಪತಿ. ಹುಲಿಯೂರುದುರ್ಗ ಗ್ರಾಮದಲ್ಲಿ ಪತ್ನಿ ಹಾಗೂ 8 ವರ್ಷದ ಮಗುವಿನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಶಿವರಾಮ್, ಸಾಮಿಲ್ ವೊಂದರಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದನು.ನಡುವೆ ಹೊಂದಾಣಿಕೆ ಕೊರತೆಯಿಂದಾಗಿ ಕ್ಷುಲ್ಲಕ ಕಾರಣಕ್ಕೆ ಪದೇ ಪದೇ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಅಕ್ಕಪಕ್ಕದವರು, ಸಂಬಂಧಿಕರು ಜಗಳ ಬಿಡಿಸುತ್ತಿದ್ದರು. ಆದರೆ ನಿನ್ನೆ ರಾತ್ರಿ ಇಬ್ಬರ ನಡುವೆ ಶುರುವಾದ ಜಗಳ ಪುಷ್ಪಳನ್ನ ಹತ್ಯೆ ಮಾಡುವ ಮಟ್ಟಕ್ಕೆ ಹೋಗಿದೆ ಎನ್ನಲಾಗಿದೆ.

ಹುಲಿಯೂರು ದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತಿ ಶಿವರಾಜ್ ನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Tumkur Tumkur Crime News Latest Crime News Husband Brutally Murdered His Wife Tumkur District Kunigal Taluk Huliyurdurga

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Diabetes: ನಿಂಬೆ ರಸವನ್ನು ಇದರಲ್ಲಿ ಬೆರೆಸಿ ಕುಡಿಯಿರಿ ಸಾಕು.. ರಕ್ತದಲ್ಲಿ ಶುಗರ್ ಲೆವೆಲ್ ಹೆಚ್ಚಾಗೋದೇ ಇಲ್ಲ !Lemon Juice for diabetes: ದೇಹದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಆರೋಗ್ಯಕರ ಜೀವನಶೈಲಿ ಬಹಳ ಮುಖ್ಯ.
स्रोत: Zee News - 🏆 7. / 63 और पढो »

ಹಾಲಲ್ಲಿ ಈ ಬೀಜ ಬೆರೆಸಿ ಕುಡಿಯಿರಿ: ಕರಗಿಸಲೂ ಅಸಾಧ್ಯವೆನ್ನುವ ಹೊಟ್ಟೆಯ ಬೊಜ್ಜು ಕೇವಲ 5 ದಿನದಲ್ಲಿ ಸರಾಗವಾಗಿ ಇಳಿಯುತ್ತೆ!Weight Loss Seeds: ಸಾಮಾನ್ಯವಾಗಿ ಡಯೆಟ್ ಆಹಾರಗಳಲ್ಲಿ, ದೇಹದ ಬೊಜ್ಜನ್ನು ಕರಗಿಸಲು ಸಹಾಯ ಮಾಡುವಂತಹ ತಿನಿಸುಗಳನ್ನು ಸೇರಿಸಲಾಗುತ್ತದೆ.
स्रोत: Zee News - 🏆 7. / 63 और पढो »

6,000 ಅಡಿಗಳಿಂದ ಭೀಕರವಾಗಿ ಕುಸಿದ ಸಿಂಗಾಪುರ್ ಏರ್‌ಲೈನ್ಸ್ ವಿಮಾನ ಓರ್ವ ಸಾವು, ಹಲವರಿಗೆ ಗಾಯSingapore Airlines : ಲಂಡನ್‌ನಿಂದ ಸಿಂಗಾಪುರ್ ಏರ್‌ಲೈನ್ಸ್ ಬೋಯಿಂಗ್ 777 ಮೂರು ನಿಮಿಷಗಳ ಅವಧಿಯಲ್ಲಿ 31,000 ಅಡಿ (9,400 ಮೀಟರ್) ವರೆಗೆ ವೇಗವಾಗಿ ಮತ್ತು ತೀವ್ರವಾಗಿ ಕೆಳಗೆ ಇಳಿದಿರುವ ಭೀಕರ ಘಟನೆ ನಡೆದಿದೆ.
स्रोत: Zee News - 🏆 7. / 63 और पढो »

Prabuddha murder case: ಕೇವಲ 2 ಸಾವಿರಕ್ಕಾಗಿ ಪ್ರಬುದ್ಧಾ ಕೊಲೆ; 16 ವರ್ಷದ ಬಾಲಕನ ಬಂಧನ!ಪದ್ಮನಾಭನಗರದ ಬೃಂದಾವನ ಲೇಔಟ್‌ನಲ್ಲಿರುವ ಮನೆಯಲ್ಲಿ ಬಿಬಿಎ ವಿದ್ಯಾರ್ಥಿನಿ ಪ್ರಬುದ್ಧಾ ಸಾವನ್ನಪ್ಪಿದ್ದರು. ತಮ್ಮ ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ತಾಯಿ, ಇದು ಆತ್ಮಹತ್ಯೆಯಲ್ಲ, ಯಾರೋ ಕೊಲೆ ಮಾಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದರು.
स्रोत: Zee News - 🏆 7. / 63 और पढो »

ಬಾಲ್ಕನಿಗೆ ಬಂದು ನಿಂತ್ರೆ ಸಲ್ಮಾನ್ ಖಾನ್‌ ಕೊಲೆ ಮಾಡ್ತಾರೆ..! ರಾಖಿ ಸಾವಂತ್‌ ಶಾಕಿಂಗ್‌ ಹೇಳಿಕೆRakhi Sawant on Salman Khan : ಸಲ್ಮಾನ ಭಾಯ್‌ ಅವರ ಮನೆ ಬಾಲ್ಕನಿಗೆ ಬಂದರೆ ಅವರನ್ನು ಕೊಲೆ ಮಾಡ್ತಾರೆ, ಅದಕ್ಕಾಗಿ ಭಾಯ್‌ ನೀವು ನಿಮ್ಮ ಮನೆ ಬಾಲ್ಕನಿಗೆ ಎಂದೂ ಬರಬೇಡಿ ಎಂದು ನಟಿ ರಾಖಿ ಸಾವಂತ್‌ ಮನವಿ ಮಾಡಿಕೊಂಡಿದ್ದಾರೆ.
स्रोत: Zee News - 🏆 7. / 63 और पढो »

ರತ್ನಂ ವಿಮರ್ಶೆ : ಸಿನಿಮಾ ಹೇಳಲು ಹೊರಟಿರುವ ಕಥೆ ಪುರಾತನವಾದದ್ದುRathnam : ಸಿನಿಮಾ ಹದಿನೈದು ನಿಮಿಷಗಳಲ್ಲಿ ಪ್ರೇಕ್ಷಕರಿಗೆ ಭೀಕರ ಕೊಲೆಯನ್ನು ತೋರಿಸಲಾಗುತ್ತದೆ ಇದರಿಂದ ಸಿನಿಮಾ ಒಂದು ಅಭಿಪ್ರಾಯ ಪಡೆದುಕೊಂಡು ಬಿಡುತ್ತದೆ. ಹರಿ ನಿರ್ದೇಶನದ ಸಿನಿಮಾ ಆಕ್ಷನ್-ಡ್ರಾಮಾ ವಿಭಿನ್ನವಾಗಿ ಮೂಡಿ ಬಂದಿದೆ.
स्रोत: Zee News - 🏆 7. / 63 और पढो »