ಬಾಲ್ಕನಿಗೆ ಬಂದು ನಿಂತ್ರೆ ಸಲ್ಮಾನ್ ಖಾನ್‌ ಕೊಲೆ ಮಾಡ್ತಾರೆ..! ರಾಖಿ ಸಾವಂತ್‌ ಶಾಕಿಂಗ್‌ ಹೇಳಿಕೆ

  • 📰 Zee News
  • ⏱ Reading Time:
  • 62 sec. here
  • 11 min. at publisher
  • 📊 Quality Score:
  • News: 56%
  • Publisher: 63%

Rakhi Sawant समाचार

Salman Khan,Rakhi Sawant Told Salman Khan,Adviced Do Not Come To The Balcony Bhaijaan

Rakhi Sawant on Salman Khan : ಸಲ್ಮಾನ ಭಾಯ್‌ ಅವರ ಮನೆ ಬಾಲ್ಕನಿಗೆ ಬಂದರೆ ಅವರನ್ನು ಕೊಲೆ ಮಾಡ್ತಾರೆ, ಅದಕ್ಕಾಗಿ ಭಾಯ್‌ ನೀವು ನಿಮ್ಮ ಮನೆ ಬಾಲ್ಕನಿಗೆ ಎಂದೂ ಬರಬೇಡಿ ಎಂದು ನಟಿ ರಾಖಿ ಸಾವಂತ್‌ ಮನವಿ ಮಾಡಿಕೊಂಡಿದ್ದಾರೆ.

ಪ್ರಕರಣ ಕುರಿತು ನಟಿ ರಾಖಿ ಸಾವಂತ್ ‌ ನೀಡಿರುವ ಹೇಳಿಕೆ ವೈರಲ್‌ ಆಗುತ್ತಿದೆWhite Hair Remedy: ಯಾವುದೇ ಹೇರ್‌ ಡೈ ಬೇಡ...

ಬಾಲಿವುಡ್‌ ಭಾಯ್‌ ಜಾನ್‌, ನಟ ಸಲ್ಮಾನ್ ಖಾನ್ ಅವರ ಮನೆ ಹೊರಗಡೆ ನಡೆದ ಗುಂಡಿನ ದಾಳಿ ಪ್ರಕರಣ ದೇಶದಲ್ಲಿ ಸಂಚಲನ ಮೂಡಿಸಿತ್ತು. ಈ ಪೈಕಿ ಆರೋಪಿಗಳನ್ನೂ ಸಹ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಈ ಪ್ರಕರಣ ಕುರಿತು ನಟಿ ರಾಖಿ ಸಾವಂತ್‌ ನೀಡಿರುವ ಹೇಳಿಕೆ ವೈರಲ್‌ ಆಗುತ್ತಿದೆ. ಇದೇ ತಿಂಗಳು ಏಪ್ರಿಲ್ 14 ರಂದು ಮುಂಬೈನ ಬಾಂದ್ರಾದಲ್ಲಿರುವ ನಟ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಮುಂಬಾಗ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದರು. ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅನ್ಮೋಲ್ ಬಿಷ್ಣೋಯ್ ದಾಳಿಯ ಹೊಣೆ ಹೊತ್ತು ಸಲ್ಲು ಭಾಯ್‌ಗೆ ಎಚ್ಚರಿಕೆ ನೀಡಿದ್ದರು.ಇದೀಗ ಈ ಕುರಿತು ಮಾತನಾಡಿರುವ ಬಿಟೌನ್‌ ಮಾದಕ ನಟಿ ರಾಖಿ ಸಾವಂತ್ ಮನೆಯ ಬಾಲ್ಕನಿಗೆ ಬರದಂತೆ ಸಲ್ಮಾನ್ ಖಾನ್ ಅವರಿಗೆ ಸಲಹೆ ನೀಡಿದ್ದಾರೆ. ಸಲ್ಮಾನ್‌ ಭಾಯ್‌ ಎಂದಿಗೂ ನೀವು ನಿಮ್ಮ ಮನೆಯ ಬಾಲ್ಕನಿಗೆ ಬರಬೇಡಿ, ಈದ್‌ ಮತ್ತು ಇತರ ಹಬ್ಬಗಳಲ್ಲಿಯೂ ಸಹ ಬಾಲ್ಕಾನಿಗೆ ಕಾಲಿಡಬೇಡಿ ಎಂದು ರಾಖಿ ಮನವಿ ಮಾಡಿಕೊಂಡಿದ್ದಾಳೆ.

ಅಷ್ಟೇ ಅಲ್ಲದೆ, ಕೊಹಿನೂರ್‌ ಗಿಂತ ಸಲ್ಮಾನ್ ಖಾನ್ ಹೆಚ್ಚು ಮುಖ್ಯ, ಅದಕ್ಕಾಗಿ ಅವರ ಮನೆ ಮತ್ತು ಸುತ್ತಮುತ್ತ ಭದ್ರತೆ ಹಾಗೂ ಪೊಲೀಸ್ ಕಣ್ಗಾವಲು ಹೆಚ್ಚಿಸಬೇಕಿದೆ ಎಂದು ರಾಖಿ ಒತ್ತಾಯಿಸಿದ್ದಾಳೆ. ದುಬೈನಲ್ಲಿದ್ದ ರಾಖಿ ಇಂದು ಮುಂಬೈಗೆ ಬಂದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Daily Horoscope: ಇಂದು ಈ ರಾಶಿಗಳಿಗೆ ಒಳ್ಳೆಯ ಸುದ್ದಿಯೊಂದು ಕಾದಿದೆ..

Salman Khan Rakhi Sawant Told Salman Khan Adviced Do Not Come To The Balcony Bhaijaan People Are Plotting Rakhi Sawant Salman Khan House ರಾಖಿ ಸಾವಂತ್ ಸಲ್ಮಾನ್ ಖಾನ್

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Ravina Tandon On Rasha Thadani Affair: ಸಲ್ಮಾನ್ ಖಾನ್ ಸೋದರಳಿಯನ ಜೊತೆ ಮಗಳ ಲವ್ವಿದವ್ವಿ ಕುರಿತು ರವೀನಾ ಸೆನ್ಸೆಶನಲ್ ಹೇಳಿಕೆ!Ravina Tandon On Rasha Thadani: ರವೀನಾ ಟಂಡನ್ ಒಂದು ಕಾಲದಲ್ಲಿ ಬಿಟೌನ್ ಸೂಪರ್ ಸ್ಟಾರ್ ನಟಿ. ಅನೇಕ ನಟರೊಂದಿಗೆ ಚಲನಚಿತ್ರಗಳನ್ನು ಮಾಡಿದ್ದಾರೆ, ಅವುಗಳಲ್ಲಿ ಹಲವು ಸೂಪರ್ಹಿಟ್ ಚಿತ್ರಗಳಾಗಿವೆ. ರವೀನಾಳ ಸೌಂದರ್ಯ ಅಂದು ಮಾತ್ರವಲ್ಲ ಇಂದಿಗೂ ಒಂದು ವಾಸ್ತವ.
स्रोत: Zee News - 🏆 7. / 63 और पढो »

ಸಲ್ಮಾನ್ ಖಾನ್ ಮನೆಯ ಹೊರಗೆ ಗುಂಡಿನ ದಾಳಿ ನಡೆಸಿದ್ದ ಇಬ್ಬರು ಶೂಟರ್‌ಗಳು ಅರೆಸ್ಟ್‌Salman Khan Home Firing Case: ಸಲ್ಮಾನ್ ಖಾನ್ ಮನೆಯ ಹೊರಗೆ ಗುಂಡಿನ ದಾಳಿ ಇಬ್ಬರು ಶೂಟರ್‌ಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
स्रोत: Zee News - 🏆 7. / 63 और पढो »

ನಿನ್ನ ಕ್ಯಾಮೆರಾ ಕಣ್ಣು ನನ್ನ ಶರೀರದ ಈ ಅಂಗ... ಕ್ಯಾಮೆರಾಮನ್ ಕ್ಲಾಸ್ ತೆಗೆದುಕೊಂಡ Rakhi Sawant, Watch VideoRakhi Sawant Viral Video: ಕಾಂಟ್ರೋವರ್ಸಿ ಕ್ವೀನ್ ರಾಖಿ ಸಾವಂತ್ ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ರಾಖಿ ಪಾಪರಾಜಿ ಕ್ಲಾಸ್ ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ.
स्रोत: Zee News - 🏆 7. / 63 और पढो »

ನನ್ನನ್ನು ನಾಯಿಗೆ ಹೋಲಿಸುತ್ತಿದ್ದಾರೆ..! ಸಲ್ಮಾನ್‌ ಖಾನ್‌ ತಂಗಿ ಗಂಡನ ಶಾಕಿಂಗ್‌ ಹೇಳಿಕೆ ವೈರಲ್‌Aayush Sharma Ruslaan movie : ಆಯುಷ್‌ ಶರ್ಮಾ ಸೂಪರ್‌ ಸ್ಟಾರ್‌ ನಟ ಸಲ್ಮಾನ್‌ ಖಾನ್‌ ಸಹೋದರಿಯ ಗಂಡ. ಸಲ್ಲು ಭಾಯ್‌ ಸಂಬಂಧಿ ಅಂದ್ಮೇಲೆ ಸಿನಿರಂಗದಲ್ಲಿ ಒಂದು ರೆಂಜ್‌ ಇದ್ದೇ ಇರುತ್ತೆ. ಅದರೆ, ಆಯುಷ್‌ ಹೆಚ್ಚಾಗಿ ಟ್ರೋಲ್‌ಗೆ ಗುರಿಯಾಗುತ್ತಿದ್ದು, ಇದೀಗ ಈ ಕುರಿತು ಭಾವುಕರಾಗಿ ಮಾತನಾಡಿದ್ದಾರೆ.
स्रोत: Zee News - 🏆 7. / 63 और पढो »

ಸಲ್ಮಾನ್ ಖಾನ್‌ ಮನೆ ಮೇಲೆ‌ ಗುಂಡಿನ ದಾಳಿ ಬಳಿಕ ಶಾರುಖ್‌ ಖಾನ್ ಭದ್ರತೆ ಹೆಚ್ಚಳ !Shah Rukh Khan security: ಈ ಘಟನೆಯ ನಂತರ ಮತ್ತೊಬ್ಬ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಭದ್ರತೆಯನ್ನು ಸಹ ಬಿಗಿಗೊಳಿಸಲಾಗಿದೆ.
स्रोत: Zee News - 🏆 7. / 63 और पढो »

ಸಲ್ಮಾನ್ ಖಾನ್ ಮನೆ ಹೊರಗೆ ಗುಂಡಿನ ದಾಳಿ, ಮನೆಯಲ್ಲೇ ಇದ್ದ ಭಾಯಿಜಾನ್.. ಆತಂಕದಲ್ಲಿ ಫ್ಯಾನ್ಸ್ !Salman Khan House: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಹೊರಗೆ ಇಂದು ಬೆಳಗ್ಗೆ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ.
स्रोत: Zee News - 🏆 7. / 63 और पढो »