ಬಿಳಿಗಿರಿ ಬನದಲ್ಲಿ ಅದ್ದೂರಿಯಾಗಿ ನೆರವೇರಿದ ರಂಗನಾಥನ ರಥೋತ್ಸವ

  • 📰 Zee News
  • ⏱ Reading Time:
  • 44 sec. here
  • 7 min. at publisher
  • 📊 Quality Score:
  • News: 38%
  • Publisher: 63%

Biligiri Ranganatha Rathostava समाचार

Biligiri Ranganatha Temple,Biligiri Ranganatha Rathostava Photo,Biligiri Ranganatha Rathostava Visuals

ವರ್ಷಕ್ಕೆ ಎರಡು ಬಾರಿ‌ ರಥೋತ್ಸವ ನಡೆಯಲಿದ್ದು ಸಂಕ್ರಾಂತಿ ಮರು ದಿನ ಚಿಕ್ಕಜಾತ್ರೆ ನಡೆದರೇ ಯುಗಾದಿ ಬಳಿಕ ದೊಡ್ಡ ಜಾತ್ರೆ ನಡೆಯಲಿದೆ.

White HairSummer dietಪತ್ನಿ ರಿತಿಕಾ ಅಲ್ಲ… ರೋಹಿತ್ ಶರ್ಮಾ ಯಶಸ್ಸಿಗೆ ಕಾರಣ ಈ ಯುವತಿ! ಅಂದು ರಾಜನಂತೆ ನೋಡಿಕೊಂಡಳಂತೆ ಈ ಸುಂದರಿ!

ಪ್ರಕೃತಿಯ ಮಡಿಲಲ್ಲಿರುವ ಕರ್ನಾಟಕದ ಪ್ರಮುಖ ಯಾತ್ರಸ್ಥಳಗಳಲ್ಲಿ ಒಂದಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ ಬೆಟ್ಟದಲ್ಲಿ ಇಂದು ವಿಜೃಂಭಣೆಯಿಂದ ಬಿಳಿಗಿರಿರಂಗನಾಥನ ಬ್ರಹ್ಮ ರಥೋತ್ಸವ ನೆರವೇರಿತು. ಮಂಗಳವಾರ ಬೆಳಗ್ಗೆ 10.50 ರಲ್ಲಿ ಸಲ್ಲುವ ಶುಭ ಲಗ್ನದಲ್ಲಿ ಉತ್ಸವ ಮೂರ್ತಿಯನ್ನು ರಥದಲ್ಲಿಸಿ ಕೂರಿಸಿ ವಿದ್ಯುಕ್ತವಾಗಿ ರಥೋತ್ಸವಕ್ಕೆ ಚಾಲನೆ ಕೊಡಲಾಯಿತು.ವರ್ಷಕ್ಕೆಆರಾಧ್ಯದೈವಯೂ ಆಗಿದ್ದು ರಥೋತ್ಸವಕ್ಕೂ ಮುನ್ನ ಗರುಡ ಪ್ರದಕ್ಷಿಣೆ ಹಾಕುತ್ತದೆ.ಗರುಡನ ಆಗಮನದ ಬಳಿಕವೇ ರಥೋತ್ಸವ ಜರುಗಲಿದೆ ಅದರಂತೆ ಇಂದು ಕೂಡಾ ಗರುಡ ಮೂರು ಬಾರಿ ಪ್ರದಕ್ಷಿಣೆ ಹಾಕಿತು.

ಮಹಾರಥೋತ್ಸವಕ್ಕೆ ತಾಲೂಕು ಆಡಳಿತ ಸಕಲ ಸಿದ್ಧತೆ ಕೈಗೊಂಡಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಬೆಟ್ಟಕ್ಕೆ ದ್ವಿಚಕ್ರ ವಾಹನಗಳ ಪ್ರವೇಶ ನಿರ್ಬಂಧ ಹೇರಲಾಗಿತ್ತು. ಸಹಸ್ರಾರು ಮಂದಿ ಭಕ್ತರು ರಂಗನಾಥನ ತೇರು ಎಳೆದು ಪುನೀತರಾದರು.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Biligiri Ranganatha Temple Biligiri Ranganatha Rathostava Photo Biligiri Ranganatha Rathostava Visuals ಬಿಳಿಗಿರಿರಂಗನಾಥ ಬಿಳಿಗಿರಿರಂಗನಾಥನ ಬ್ರಹ್ಮ ರಥೋತ್ಸವ

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

35 ವರ್ಷಗಳ ಬಳಿಕ ಈ ಊರಿನಲ್ಲಿ ರಥೋತ್ಸವ ಸಂಭ್ರಮ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ (Sri Anjaneya Swamy Temple) ಆವರಣದಲ್ಲಿ ಬೇಗೂರಿನ ಮಹದೇಶ್ವರ ಸ್ವಾಮಿ (Begur Mahadeshwar Swami) ಕಮರಹಳ್ಳಿ ಬಸವೇಶ್ವರ (Kamarahalli Basaveshwara) ಬೆಳಚಲವಾಡಿ ಶ್ರೀ ರಾಮಲಿಂಗೇಶ್ವರ (Belachalavadi Ramalingeshwara) ದೇವರ ಉತ್ಸವ ಮೂರ್ತಿಗಳನ್ನು ಅಲಂಕೃತ ವಾಹನದಲ್ಲಿರಿಸಿ ಹಾಗೂ ಅಡ್ಡ ಪಲ್ಲಕ್ಕಿಯಲ್ಲಿ...
स्रोत: Zee News - 🏆 7. / 63 और पढो »

ಪುಟ್ಟ ಮನೆಯಲ್ಲಿ ವಾಸ, ಬಡತನದಲ್ಲೇ ಕಳೆದ ಬಾಲ್ಯ! ಹೂವಿನ ಹಾಸಿಗೆಯಾಗಿರಲಿಲ್ಲ ವಿಶ್ವದ ಅತಿ ದೊಡ್ಡ ಶ್ರೀಮಂತ ಮುಖೇಶ್ ಅಂಬಾನಿ ಹಾದಿMukhesh Ambani Strugggle : ಇಂದು ಮುಖೇಶ್ ಅಂಬಾನಿ ಆಂಟಿಲಿಯಂತಹ ಅರಮನೆಯಲ್ಲಿ ವಾಸವಿದ್ದಾರೆ.ಆದರೆ ಅವರ ಬಾಲ್ಯ ಸವೆದದ್ದು ಮುಂಬಯಿನ ಚಾಲ್ ನ ಒಂದೇ ಕೋಣೆಯ ಪುಟ್ಟ ಮನೆಯಲ್ಲಿ.
स्रोत: Zee News - 🏆 7. / 63 और पढो »

Earthquake: ತೈವಾನ್‌ನಲ್ಲಿ 6.3 ತೀವ್ರತೆಯ ಭಾರೀ ಭೂಕಂಪEarrhquake In Taiwan: ರಾಜಧಾನಿ ತೈಪೆ ಸೇರಿದಂತೆ ಉತ್ತರ, ಪೂರ್ವ ಮತ್ತು ಪಶ್ಚಿಮ ತೈವಾನ್‌ನ ದೊಡ್ಡ ಭಾಗಗಳಲ್ಲಿ ಕಟ್ಟಡಗಳು ಅಲುಗಾಡಿದ ಅನುಭವವಾಗಿದೆ. ತೈವಾನ್‌ನ ಶೌಫೆಂಗ್ ಟೌನ್‌ಶಿಪ್, ಹುವಾಲಿಯನ್ ಕೌಂಟಿಯಲ್ಲಿ ಸೋಮವಾರ 9 ನಿಮಿಷಗಳಲ್ಲಿ ಐದು ಭೂಕಂಪಗಳು ಸಂಭವಿಸಿವೆ ಎಂದು ಕೇಂದ್ರ ಸುದ್ದಿ ಸಂಸ್ಥೆ ಫೋಕಸ್ ತೈವಾನ್ ವರದಿ ಮಾಡಿದೆ.
स्रोत: Zee News - 🏆 7. / 63 और पढो »

ದಿನಭವಿಷ್ಯ 23-04-2024: ಇಂದು ಚೈತ್ರ ಮಾಸದ ಹುಣ್ಣಿಮೆ, ಈ ರಾಶಿಯವರಿಗೆ ಅದೃಷ್ಟವನ್ನು ತರಲಿದೆ ವಜ್ರ ಯೋಗMangalvara Dina Bhavishya In Kannada: 23ನೇ ಏಪ್ರಿಲ್ 2024 ಮಂಗಳವಾರದ ಈ ದಿನ ಚೈತ್ರ ಮಾಸ ಶುಕ್ಲ ಪಕ್ಷ ಹುಣ್ಣಿಮೆಯ ಈ ದಿನ ವಜ್ರ ಯೋಗ. ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
स्रोत: Zee News - 🏆 7. / 63 और पढो »

ವಾರದಲ್ಲಿ 2 ಬಾರಿ ಖಾಲಿ ಹೊಟ್ಟೆಗೆ ಒಂದು ಸ್ಪೂನ್ ತೆಂಗಿನೆಣ್ಣೆ ಕುಡಿಯಿರಿ: ಈ ಕಾಯಿಲೆಗಳಿಗೆ ಶಾಶ್ವತ ಮುಕ್ತಿ ಸಿಗುತ್ತೆBenefits of drinking coconut oil in empty stomach: ಜನರು ಬೆಳಿಗ್ಗೆ ವಿವಿಧ ರೀತಿಯ ಪಾನೀಯಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ಅದರ ಬದಲಿಗೆ ತೆಂಗಿನೆಣ್ಣೆಯನ್ನು ಸೇವಿಸಿದರೆ ಕೆಲವೇ ದಿನಗಳಲ್ಲಿ ಖಂಡಿತವಾಗಿಯೂ ಉತ್ತಮ ಫಲಿತಾಂಶಗಳನ್ನು ಕಾಣಲು ಪ್ರಾರಂಭಿಸುತ್ತೀರಿ.
स्रोत: Zee News - 🏆 7. / 63 और पढो »

ಸಲ್ಮಾನ್ ಖಾನ್‌ ಮನೆ ಮೇಲೆ‌ ಗುಂಡಿನ ದಾಳಿ ಬಳಿಕ ಶಾರುಖ್‌ ಖಾನ್ ಭದ್ರತೆ ಹೆಚ್ಚಳ !Shah Rukh Khan security: ಈ ಘಟನೆಯ ನಂತರ ಮತ್ತೊಬ್ಬ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಭದ್ರತೆಯನ್ನು ಸಹ ಬಿಗಿಗೊಳಿಸಲಾಗಿದೆ.
स्रोत: Zee News - 🏆 7. / 63 और पढो »