Earthquake: ತೈವಾನ್‌ನಲ್ಲಿ 6.3 ತೀವ್ರತೆಯ ಭಾರೀ ಭೂಕಂಪ

  • 📰 Zee News
  • ⏱ Reading Time:
  • 55 sec. here
  • 9 min. at publisher
  • 📊 Quality Score:
  • News: 49%
  • Publisher: 63%

Earthquakes In Taiwan समाचार

Earthquake Taiwan's Hualien,Taipei Earthquake,Earthquake In Taiwan

Earrhquake In Taiwan: ರಾಜಧಾನಿ ತೈಪೆ ಸೇರಿದಂತೆ ಉತ್ತರ, ಪೂರ್ವ ಮತ್ತು ಪಶ್ಚಿಮ ತೈವಾನ್‌ನ ದೊಡ್ಡ ಭಾಗಗಳಲ್ಲಿ ಕಟ್ಟಡಗಳು ಅಲುಗಾಡಿದ ಅನುಭವವಾಗಿದೆ. ತೈವಾನ್‌ನ ಶೌಫೆಂಗ್ ಟೌನ್‌ಶಿಪ್, ಹುವಾಲಿಯನ್ ಕೌಂಟಿಯಲ್ಲಿ ಸೋಮವಾರ 9 ನಿಮಿಷಗಳಲ್ಲಿ ಐದು ಭೂಕಂಪಗಳು ಸಂಭವಿಸಿವೆ ಎಂದು ಕೇಂದ್ರ ಸುದ್ದಿ ಸಂಸ್ಥೆ ಫೋಕಸ್ ತೈವಾನ್ ವರದಿ ಮಾಡಿದೆ.

Earthquakes In Taiwan : ಇಪ್ಪತ್ತು ದಿನಗಳ ಹಿಂದೆಯೂ ತೈವಾನ್‌ನಲ್ಲಿ ಭೂಕಂಪ ಸಂಭವಿಸಿತ್ತು. ಇದರ ತೀವ್ರತೆ, 7.2 ರಷ್ಟಿತ್ತು. ಏಪ್ರಿಲ್ 3ರಂದು ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದರು.ತೈವಾನ್‌ನಲ್ಲಿ 6.3 ತೀವ್ರತೆಯ ಭಾರೀ ಭೂಕಂಪActress ramyaಪತ್ನಿ ರಿತಿಕಾ ಅಲ್ಲ… ರೋಹಿತ್ ಶರ್ಮಾ ಯಶಸ್ಸಿಗೆ ಕಾರಣ ಈ ಯುವತಿ! ಅಂದು ರಾಜನಂತೆ ನೋಡಿಕೊಂಡಳಂತೆ ಈ ಸುಂದರಿ!

ಇತ್ತೀಚೆಗಷ್ಟೇ ಭೂಕಂಪದಿಂದ ನಲುಗಿದ್ದ ತೈವಾನ್‌ನಲ್ಲಿ ನಿನ್ನೆ ತಡರಾತ್ರಿ ಮತ್ತೆ ಭೂಕಂಪ ಸಂಭವಿಸಿದೆ. ಒಂದೇ ರಾತ್ರಿಯಲ್ಲಿ ದೇಶದಲ್ಲಿ 80 ಬಾರಿ ಭೂಕಂಪ ಸಂಭವಿಸಿರುವ ಬಗ್ಗೆ ವರದಿಯಾಗಿದ್ದು, ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3ರಷ್ಟಿತ್ತು ಎಂದು ತಿಳಿದುಬಂದಿದೆ. ಸೋಮವಾರ ತೈವಾನ್‌ನಲ್ಲಿ ಸ್ಥಳೀಯ ಕಾಲಮಾನ ಸಂಜೆ 5:08 ಕ್ಕೆ ಭೂಕಂಪ ಅಪ್ಪಳಿಸಿತು. ರಾಜಧಾನಿ ತೈಪೆಯಲ್ಲೂ ಕೂಡದೊಡ್ಡ ಭಾಗಗಳಲ್ಲಿ ಕಟ್ಟಡಗಳು ಅಲುಗಾಡಿದ ಅನುಭವವಾಗಿದೆ. ತೈವಾನ್‌ನ ಶೌಫೆಂಗ್ ಟೌನ್‌ಶಿಪ್, ಹುವಾಲಿಯನ್ ಕೌಂಟಿಯಲ್ಲಿ ಸೋಮವಾರ 9 ನಿಮಿಷಗಳಲ್ಲಿ ಐದು ಭೂಕಂಪಗಳು ಸಂಭವಿಸಿವೆ ಎಂದು ಕೇಂದ್ರ ಸುದ್ದಿ ಸಂಸ್ಥೆ ಫೋಕಸ್ ತೈವಾನ್ ವರದಿ ಮಾಡಿದೆ.ತೈವಾನ್‌ನಲ್ಲಿನ ವಿರಳ ಜನಸಂಖ್ಯೆ ಹೊಂದಿರುವ ಹುವಾಲಿಯನ್ ಏಪ್ರಿಲ್ 3 ರಂದು 7.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದು ಪರ್ವತ ಪ್ರದೇಶದ ಸುತ್ತಲೂ ಭೂಕುಸಿತಗಳನ್ನು ಉಂಟುಮಾಡಿತು. ಈ ದುರ್ಘಟನೆಯಲ್ಲಿ ಕನಿಷ್ಠ 14ಮಂದಿ ಸಾವನ್ನಪ್ಪಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Diabetesಸಿಎಂಗೆ ವಿದ್ಯಾರ್ಥಿನಿಯಿಂದ ಉಚಿತ ಬಸ್ ಟಿಕೆಟ್ ಗಳ ಮಾಲೆ : ಸರ್ಕಾರದ ಸಾಧನೆಯ ಮಾಲೆ ಎಂದ ಸಿದ್ದರಾಮಯ್ಯಮತ್ತೆ ವಿರಾಟ್ ಕೊಹ್ಲಿ ಮಡಿಲಿಗೆ RCB ನಾಯಕತ್ವ…! ಹಳೆ ಗಂಡನ ಪಾದವೇ ಗತಿ ಎಂದಿತೇ ಮ್ಯಾನೇಜ್’ಮೆಂಟ್?

Earthquake Taiwan's Hualien Taipei Earthquake Earthquake In Taiwan Taiwan Earthquake News 5.5 Magnitude Earthquake Earthquake Today Hualien

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Pakistan Rain Alert : ಪಾಕಿಸ್ತಾನದಲ್ಲಿ ಬಿರುಗಾಳಿ ಸಹಿತ ಮಳೆ, ತುರ್ತು ಪರಿಸ್ಥಿತಿ ಘೋಷಣೆPakistan : ಪಾಕಿಸ್ತಾನ ಮತ್ತು ಅಪಘಾನಿಸ್ತಾನದಲ್ಲಿ ಸಿಡಿಲು ಮತ್ತು ಭಾರೀ ಮಳೆಗೆ ತತ್ತರಿಸಿದ್ದು, ನೂರಾರು ಜನರು ಸಾವನ್ನಪ್ಪಿದ್ದಾರೆ.ನೂರಾರು ಜನರು ಸಾವನ್ನಪ್ಪಿದ್ದಾರೆ.
स्रोत: Zee News - 🏆 7. / 63 और पढो »

ರಾಜ್ಯದಲ್ಲಿ ಮುಂದಿನ ಮೂರು ದಿನ ಸುರಿಯಲಿದೆ ಕುಂಭದ್ರೋಣ ಮಳೆ ! ಈ ಜಿಲ್ಲೆಗಳನ್ನು ಬಿಡದೇ ಕಾಡಲಿದ್ದಾನೆ ಮಳೆರಾಯ !ಮುಂದಿನ ಮೂರು ದಿನಗಳ ಕಾಲ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದೆ. ಮುಂದಿನ ಮೂರು ದಿನಗಳವರೆಗೆ ರಾಜ್ಯದಲ್ಲಿ ಎಡೆಬಿಡದೆ ಮಳೆಯಾಗಲಿದೆ.
स्रोत: Zee News - 🏆 7. / 63 और पढो »

Budh Uday 2024: ಮೀನ ರಾಶಿಯಲ್ಲಿ ಬುಧ ಉದಯ, ಈ 5 ರಾಶಿಯವರ ಜೀವನದಲ್ಲಿ ಭಾರೀ ಸಂಕಷ್ಟBudha Uday Effect: ಗ್ರಹಗಳ ರಾಜಕುಮಾರ ಬುಧನ ಉದಯವು ಕೆಲವು ರಾಶಿಯವರ ಜೀವನದಲ್ಲಿ ಶುಭ ಫಲಗಳನ್ನು ತರಲಿದೆ. ಆದರೂ, ಈ ವೇಳೆ 5 ರಾಶಿಯ ಜನರು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತಿದೆ. ಆ ರಾಶಿಗಳೆಂದರೆ...
स्रोत: Zee News - 🏆 7. / 63 और पढो »

Gold And Silver Price: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್:‌ ಚಿನ್ನದ ಬೆಲೆ ಭಾರೀ ಇಳಿಕೆ!ಬೆಳ್ಳಿ ಮಾರುಕಟ್ಟೆಯು ಸ್ಥಿರವಾದ ಏರಿಕೆಯ ಪ್ರವೃತ್ತಿಯನ್ನು ಪ್ರದರ್ಶಿಸಿತು, ಪ್ರತಿ ಕಿಲೋಗ್ರಾಂಗೆ 86,500 ರೂ. ಬೆಲೆ ತಲುಪಿದೆ. ಇಂದು ಬೆಳ್ಳಿಯ ದರ ಸ್ಥಿರವಾಗಿದೆ. [node:summary]
स्रोत: Zee News - 🏆 7. / 63 और पढो »

Weekly Horoscope: ಏಪ್ರಿಲ್ ಕೊನೆಯ ವಾರ ಈ ರಾಶಿಯವರಿಗೆ ಭಾರೀ ಅದೃಷ್ಟ!Varabhavishya in Kannada From April 22nd to April 28th: ಈ ವಾರ ಕೆಲವು ರಾಶಿಯವರಿಗೆ ಪ್ರೀತಿ-ಪ್ರೇಮ, ಆರೋಗ್ಯ, ಹಣಕಾಸಿನ ದೃಷ್ಟಿಯಿಂದ ಅತ್ಯುತ್ತಮವಾಗಿದೆ. ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ತಿಳಿಯಿರಿ.
स्रोत: Zee News - 🏆 7. / 63 और पढो »

ದಿನಭವಿಷ್ಯ 19-04-2024: ಶುಭ ಶುಕ್ರವಾರದಂದು ವೃದ್ಧಿ ಯೋಗ, ಇಂದು ಈ ರಾಶಿಯ ಜನರಿಗೆ ಭಾರೀ ಅದೃಷ್ಟShukravara Dina Bhavishya In Kannada: 19ನೇ ಏಪ್ರಿಲ್, 2024ರ ಶುಕ್ರವಾರದ ಈ ದಿನ ಚೈತ್ರ ಮಾಸ, ಶುಕ್ಲ ಪಕ್ಷ, ವೃದ್ಧಿ ಯೋಗ ಇರಲಿದೆ. ಇಂದು ಯಾವೆಲ್ಲಾ ರಾಶಿಯವರಿಗೆ ಶುಭ ಫಲ ದೊರೆಯಲಿದೆ? ಯಾವ ರಾಶಿಯ ಜನರಿಗೆ ಎಚ್ಚರಿಗೆ ಅಗತ್ಯವಾಗಿರುತ್ತದೆ ತಿಳಿಯಿರಿ.
स्रोत: Zee News - 🏆 7. / 63 और पढो »