ಬಿಡುಗಡೆಯಾಯಿತು ಹೊಸ ಮಾರುತಿ ಸ್ವಿಫ್ಟ್ ಪ್ರೈಸ್ ಲಿಸ್ಟ್ : ಯಾವ ವೆರಿಯೆಂಟ್ ಗೆ ಎಷ್ಟು ಬೆಲೆ ಇಲ್ಲಿದೆ ಮಾಹಿತಿ

  • 📰 Zee News
  • ⏱ Reading Time:
  • 41 sec. here
  • 12 min. at publisher
  • 📊 Quality Score:
  • News: 55%
  • Publisher: 63%

2024 New Maruti Swift समाचार

2024 New Maruti Swift Price,2024 New Maruti Swift Price List,2024 New Maruti Swift Price List Vxi

2024 New Maruti Swift:ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಅನ್ನು ಬಿಡುಗಡೆ ಮಾಡಲಾಗಿದೆ.ಇದು 4 th ಜನರೇಶನ್ ಸ್ವಿಫ್ಟ್ ಆಗಿದ್ದು LXi, VXi, VXi (O), ZXi ಮತ್ತು ZXi+ ಎನ್ನುವ ಒಟ್ಟು ಐದು ಟ್ರಿಮ್‌ಗಳಲ್ಲಿ ಲಭ್ಯವಿದೆ.

2024 New Maruti Swift :ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಅನ್ನು ಬಿಡುಗಡೆ ಮಾಡಲಾಗಿದೆ.ಇದು 4 th ಜನರೇಶನ್ ಸ್ವಿಫ್ಟ್ ಆಗಿದ್ದು LXi, VXi, VXi , ZXi ಮತ್ತು ZXi+ ಎನ್ನುವ ಒಟ್ಟು ಐದು ಟ್ರಿಮ್‌ಗಳಲ್ಲಿ ಲಭ್ಯವಿದೆ.ಇದರ ಬೆಲೆ 6.49 ಲಕ್ಷದಿಂದ ಆರಂಭವಾಗಿ 9.64 ಲಕ್ಷದವರೆಗೆ ಇರಲಿದೆ.ಮುಖದ ಮೇಲಿನ ಟ್ಯಾನಿಂಗ್ ಹೋಗಲಾಡಿಸಲು ಕಡಲೆ ಹಿಟ್ಟನ್ನು ಹೀಗೆ ಬಳಸಿ! ತಕ್ಷಣ ನಿಮ್ಮದಾಗುವುದು ಹೊಳೆಯುವ ತ್ವಚೆಹೊಸ ಮಾರುತಿ ಸುಜುಕಿ ಸ್ವಿಫ್ಟ್ ಅನ್ನು ಬಿಡುಗಡೆ ಮಾಡಲಾಗಿದೆ.ಇದು 4 th ಜನರೇಶನ್ ಸ್ವಿಫ್ಟ್ ಆಗಿದ್ದು LXi, VXi, VXi , ZXi ಮತ್ತು ZXi+ ಎನ್ನುವ ಒಟ್ಟು ಐದು ಟ್ರಿಮ್‌ಗಳಲ್ಲಿ ಲಭ್ಯವಿದೆ. ಇದರ ಬೆಲೆ 6.

ಈ ಹೊಸ ಎಂಜಿನ್‌ನೊಂದಿಗೆ ಮಾರುತಿ ಸ್ವಿಫ್ಟ್ ಮೈಲೇಜ್ ಕೂಡಾ ಸುಧಾರಿಸಿದೆ. ಕಂಪನಿಯ ಪ್ರಕಾರ, ಮ್ಯಾನುವಲ್ ರೂಪಾಂತರಗಳಲ್ಲಿ 10% ಮತ್ತು AMT ರೂಪಾಂತರಗಳಲ್ಲಿ 14% ಮೈಲೇಜ್ ಹೆಚ್ಚಳವಾಗಿದೆ.ಮ್ಯಾನುಯಲ್ ರೂಪಾಂತರಗಳು 24.8kmpl ವರೆಗೆ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದ್ದರೆ AMT ರೂಪಾಂತರಗಳು 25.72 kmpl ವರೆಗೆ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿವೆ.ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್

ಸಿಸ್ಟಮ್, ಸುಜುಕಿ ಕನೆಕ್ಟ್ ವೈಶಿಷ್ಟ್ಯಗಳು, ಡಿಜಿಟಲ್ ಎಸಿ ಕಂಟ್ರೋಲ್ ಪ್ಯಾನಲ್, ವೈರ್‌ಲೆಸ್ ಫೋನ್ ಚಾರ್ಜರ್, ಡ್ರೈವರ್ ಫೋಕಸ್ಡ್ ಕಾಕ್‌ಪಿಟ್, ಟೈಪ್-ಎ ಮತ್ತು ಸಿ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳು ಮತ್ತು ಅರ್ಕಾಮಿಸ್ ಸರೌಂಡ್ ಸೆನ್ಸ್ ಸೌಂಡ್ ಸಿಸ್ಟಮ್‌ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

2024 New Maruti Swift Price 2024 New Maruti Swift Price List 2024 New Maruti Swift Price List Vxi 2024 New Maruti Swift Price List On Road Price New Swift 2024 Top Model Price New Swift 2024 Mileage Swift New Model 2024 Price On Road 2024 New Maruti Swift Price List In India New Swift 2024 Launch Date In India 2024 New Maruti Swift Price List Cng

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Mahindra : ಮಹೀಂದ್ರಾ ಹೊಸ ಬೊಲೆರೊ ನಿಯೋ + ಬಿಡುಗಡೆ, ಬೆಲೆ ಸಂಪೂರ್ಣ ಮಾಹಿತಿ ತಿಳಿಯಿರಿMahindra : ಮಹೀಂದ್ರಾ 9 ಆಸನಗಳ ಬೊಲೆರೊ ನಿಯೋ+ ಅನ್ನು P4 ಮತ್ತು P10 ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಈ ಕುರಿತು ಬೆಲೆ ಸಂಪೂರ್ಣ ಮಾಹಿತಿ ಇಲ್ಲಿದೆ.
स्रोत: Zee News - 🏆 7. / 63 और पढो »

Loksabha Election : ಚುನಾವಣಾ ಪ್ರಚಾರದಲ್ಲಿ ಶಾರುಖ್ ಖಾನ್! ಯಾವ ಪಕ್ಷದ ಪರ ಇವರ ನಡೆ ?ಮಹಾರಾಷ್ಟ್ರದ ಸೋಲಾಪುರದಲ್ಲಿ ಚುನಾವಣಾ ಪ್ರಚಾರದಲ್ಲಿ ಶಾರುಖ್ ಖಾನ್ ಅವರು ತೊಡಗಿದ್ದು, ಯಾವ ಪಕ್ಷದ ಪರ ಶಾರುಖ್ ಖಾನ್ ಪ್ರಚಾರ ಮಾಡಿದ್ದಾರೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ ತಿಳಿಯಿರಿ.
स्रोत: Zee News - 🏆 7. / 63 और पढो »

Amazon Summer Sale 2024: ಕಿಚನ್ ಅಪ್ಲೈನ್ಸಾಸ್ ಮೇಲೆ ಬಂಪರ್ ರಿಯಾಯಿತಿ! ಏನೆಲ್ಲಾ ಇದೆ ಆಫರ್ ಗೊತ್ತಾ ?Amazon Summer Sale 2024: ಈ ಸೇಲ್ ನಲ್ಲಿ ಯಾವ ಉತ್ಪನ್ನಗಳ ಮೇಲೆ ಎಷ್ಟು ಆಫರ್ ನೀಡಲಾಗುತ್ತದೆ ಎನ್ನುವುದನ್ನು ನೀವಿಲ್ಲಿ ನೋಡಬಹುದು.
स्रोत: Zee News - 🏆 7. / 63 और पढो »

Char Dham Yatra : ಅಕ್ಷಯ ತೃತೀಯಕ್ಕೆ ಚಾರ್ ಧಾಮ್ ಗೆ ಭೇಟಿ ನೀಡಿ, ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆChar Dham Yatra : ಅಕ್ಷಯ ತೃತೀಯದಂದು ಚಾರ್ ದಾಮ್ ಗೆ ಭೇಟಿ ನೀಡಿ, ಅದರ ಮಹತ್ವವನ್ನ ತಿಳಿಯಲು, ನೋಂದಣಿ ಅದರ ದಿನಾಂಕ ಸಮಯಗಳ ಕುರಿತು ಸಂಪೂರ್ಣ ವಿವರ ಇಲ್ಲಿದೆ.
स्रोत: Zee News - 🏆 7. / 63 और पढो »

16 ಸಾವಿರ ರೂಪಾಯಿಗಳ ರಿಯಾಯಿತಿಯೊಂದಿಗೆ ಸಿಗುತ್ತಿದೆ ಸ್ಮಾರ್ಟ್ ಫೋನ್ ! Flipkartನಲ್ಲಿ ಭರ್ಜರಿ OffersFlipkart Big Saving Days sale ಆರಂಭವಾಗಿದೆ.ಐಫೋನ್ 15 ಅನ್ನು ಹೇಗೆ ಅಗ್ಗವಾಗಿ ಖರೀದಿಸಬಹುದು ಎನ್ನುವ ಮಾಹಿತಿ ಇಲ್ಲಿದೆ
स्रोत: Zee News - 🏆 7. / 63 और पढो »

ಗೂಗಲ್ ನಿಂದ ಭಾರತದಲ್ಲಿ Google Wallet ಆರಂಭ, ಡೌನ್‌ಲೋಡ್ ಮಾಡುವುದು ಹೇಗೆ? ವೈಶಿಷ್ಟ್ಯ ಗಳೇನು? ಮಾಹಿತಿ ಇಲ್ಲಿದೆGoogle : ಗೂಗಲ್ ಭಾರತದಲ್ಲಿ Google Wallet ಫೋನ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ನೀವು ಅಪ್ಲಿಕೇಶನ್ ಅನ್ನು ಹೇಗೆ ಡೌನ್‌ಲೋಡ್ ಮಾಡಬಹುದು ಮತ್ತು ಅದರ ವೈಶಿಷ್ಟ್ಯಗಳೇನು ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
स्रोत: Zee News - 🏆 7. / 63 और पढो »