ಬಾಳೆ ಎಲೆಯಲ್ಲಿ ಇಷ್ಟು ಶಕ್ತಿ ಇದೆಯಾ? ಇದರಲ್ಲಿ ಊಟ ಮಾಡಿದ್ರೆ ಈ ಸಮಸ್ಯೆಗಳು ದೂರವಾಗುತ್ತೆ!

  • 📰 Zee News
  • ⏱ Reading Time:
  • 56 sec. here
  • 14 min. at publisher
  • 📊 Quality Score:
  • News: 68%
  • Publisher: 63%

Benefits Of Banana Tree समाचार

ಬಾಳೆ ಎಲೆ,ಬಾಲೆ ಎಲೆ ಉಪಯೋಗ,ಆರೋಗ್ಯ

Banana leaf: ಪ್ರತಿದಿನ ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಅನೇಕರಿಗೆ ತಿಳಿದಿದೆ. ಆದರೆ ಬಾಳೆ ಹಣ್ಣಿನ ಹೊರತಾಗಿ ಬಾಳೆ ಮರದ ಪ್ರತಿಯೊಂದು ಭಾಗಕ್ಕೂ ಔಷಧೀಯ ಗುಣಗಳಿವೆ ಎಂಬುದು ನಿಮಗೆ ತಿಳಿದಿದೆಯೇ?

Benefits of Banana Tree: ನಮ್ಮ ಸುತ್ತಮುತ್ತಲಿನ ಅನೇಕ ಮರಗಳು ಮತ್ತು ಸಸ್ಯಗಳು ಔಷಧೀಯ ಗುಣಗಳಿಂದ ತುಂಬಿವೆ. ಇವುಗಳನ್ನು ಸೇವಿಸುವುದರಿಂದ ದೇಹದಿಂದ ಅನೇಕ ರೋಗಗಳನ್ನು ದೂರ ಮಾಡಬಹುದು. ಅದೇ ರೀತಿ ಬಾಳೆ ಮರದಲ್ಲಿ ಹಲವು ಔಷಧೀಯ ಗುಣಗಳಿವೆ. ಇವುಗಳ ಸೇವನೆಯಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ.

ಆಯುರ್ವೇದದ ದೃಷ್ಟಿಯಿಂದ ಬಾಳೆಗಿಡಕ್ಕೆ ಬಹಳ ಮಹತ್ವವಿದೆ. ಬಾಳೆಹಣ್ಣು ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದು ದೇಹಕ್ಕೆ ಶಕ್ತಿಯನ್ನು ನೀಡುವುದರ ಜೊತೆಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ಮೂಳೆಗಳ ದೌರ್ಬಲ್ಯವನ್ನು ಹೋಗಲಾಡಿಸುತ್ತದೆ. ಮೊಟ್ಟೆಗೆ ಈ ಹುಳಿ ಪದಾರ್ಥ ಬೆರೆಸಿ ತಲೆಗೆ ಹಚ್ಚಿ.. ಡ್ಯಾಂಡ್ರಫ್‌ ತೊಲಗಿ ಮಾರುದ್ದ ಕೂದಲು ಬೆಳೆದು ರೇಷ್ಮೆಯಂತೆ ಹೊಳೆಯುವುದು!

ಪ್ರಸ್ತುತ, ಹೆಚ್ಚಿನ ಸ್ಥಳಗಳಲ್ಲಿ ಬಾಳೆ ಎಲೆಯಲ್ಲಿ ಊಟ ಮಾಡುತ್ತಾರೆ. ಬಾಳೆ ಎಲೆಗಳು ನೈಸರ್ಗಿಕ ಕಬ್ಬಿಣದ ಅಂಶಗಳನ್ನು ಹೊಂದಿದ್ದು,ಅದರ ಮೇಲೆ ಆಹಾರವನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬಾಳೆ ಎಲೆಯಲ್ಲಿ ಆಹಾರ ಸೇವಿಸುವುದರಿಂದ ಇದರಲ್ಲಿರುವ ಔಷಧೀಯ ಗುಣಗಳು ದೇಹಕ್ಕೆ ಪ್ರಯೋಜನವನ್ನು ನೀಡುತ್ತವೆ.. ಬಾಳೆ ಎಲೆಗಳ ರಸ ತೆಗೆದು ಬಳಸಿದರೆ ಕೆಮ್ಮು, ನೆಗಡಿ ದೂರವಾಗುತ್ತದೆ. ಇವುಗಳನ್ನು ಸೇವಿಸುವುದರಿಂದ ಸಾಮಾನ್ಯ ಸೋಂಕುಗಳಿಂದ ತ್ವರಿತ ಪರಿಹಾರ ದೊರೆಯುತ್ತದೆ. ಬಾಳೆ ಎಲೆಗಳನ್ನು ಆಯುರ್ವೇದದಲ್ಲಿಯೂ ಬಳಸಲಾಗುತ್ತದೆ. ಯಾವುದೇ ಚರ್ಮಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ಬಾಳೆ ಎಲೆಗಳ ಪೇಸ್ಟ್ ಹಚ್ಚಿದರೇ ತಕ್ಷಣವೇ ಕಡಿಮೆಯಾಗುತ್ತದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

ಬಾಳೆ ಎಲೆ ಬಾಲೆ ಎಲೆ ಉಪಯೋಗ ಆರೋಗ್ಯ ಆಹಾರ ಕ್ರಮ Properties Of Banana Tree Benefits Of Banana Benefits Of Eating Banana Properties Of Banana What Elements Are Found In Banana What Are The Benefits Of Eating Banana Banana Leaf Health

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Clove Benefits: ಒಂದು ಲವಂಗ ಜಗಿಯುವುದರಿಂದ ಹಲ್ಲುನೋವಷ್ಟೆ ಅಲ್ಲ, ಈ ಸಮಸ್ಯೆಗಳು ದೂರವಾಗುತ್ತೆ!Clove Benefits: ಆಯುರ್ವೇದದಲ್ಲಿ ಉತ್ತಮ ಮೂಲಿಕೆ ಎಂದು ಪರಿಗಣಿಸಲಾಗಿರುವ ಲವಂಗವು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಒಂದೇ ಒಂದು ಲವಂಗವನ್ನು ಜಗಿದು ತಿನ್ನುವುದರಿಂದ ಹಲ್ಲು ನೋವಷ್ಟೇ ಅಲ್ಲ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅವುಗಳೆಂದರೆ...
स्रोत: Zee News - 🏆 7. / 63 और पढो »

ರಣಬೀರ್‌ ಕಪೂರ್‌ ಕಾಸ್ಮೆಟಿಕ್‌ ಸರ್ಜರಿ ಮಾಡಿಸಿದ್ರಾ..‌ ವೈರಲ್‌ ಫೋಟೋ ಕಂಡು ಬೆರಗಾದ ಫ್ಯಾನ್ಸ್‌ !?Ranbir Kapoor New Look : ಈ ಫೋಟೋಗಳಲ್ಲಿ 8 ವರ್ಷಗಳಲ್ಲಿ ರಣಬೀರ್ ಅವರ ಲುಕ್ ಎಷ್ಟು ಬದಲಾಗಿದೆ ಎಂಬುದನ್ನು ನೋಡಬಹುದು. ಇದರಲ್ಲಿ ವ್ಯತ್ಯಾಸವನ್ನು ಸ್ಪಷ್ಟವಾಗಿ ಕಾಣಬಹುದು.
स्रोत: Zee News - 🏆 7. / 63 और पढो »

Investment Tips : ಕೇವಲ 87 ರೂಪಾಯಿ ಹೂಡಿಕೆ ಮಾಡಿ, 11 ಲಕ್ಷ ರೂಪಾಯಿ ರಿಟರ್ನ್ ಪಡೆಯಿರಿ!LIC Policy : ಎಲ್ಐಸಿಯ ಈ ಪಾಲಿಸಿಯು ಅತ್ಯುತ್ತಮ ಹೂಡಿಕೆ ಯೋಜನೆಗಳಲ್ಲಿ ಒಂದಾಗಿದೆ. ಇದರಲ್ಲಿ ನೀವು ಕೇವಲ 87 ರೂಪಾಯಿ ಹೂಡಿಕೆ ಮಾಡುವ ಮೂಲಕ 11 ಲಕ್ಷ ರೂಪಾಯಿಗಳ ರಿಟರ್ನ್‌ ಪಡೆಯಬಹುದು.
स्रोत: Zee News - 🏆 7. / 63 और पढो »

Astro Tips: ಋಣಭಾದೆ & ಹಣಕಾಸಿನ ಸಮಸ್ಯೆಗೆ ಬಿಳಿ ಎಕ್ಕ ಗಿಡದ ಈ ಪರಿಹಾರ ಮಾಡಿ5 ಸೋಮವಾರಗಳ ಕಾಲ ಈ ಉಪಾಯ ಮಾಡುವುದರಿಂದ ನಿಮ್ಮ ಪ್ರತಿಯೊಂದು ಸಮಸ್ಯೆಗಳು ದೂರವಾಗುಗುತ್ತವೆ. ಇದರಿಂದ ಸಾಕಷ್ಟು ರೀತಿಯ ಲಾಭಗಳು ಕೂಡ ನಿಮಗೆ ದೊರಕುತ್ತದೆ.
स्रोत: Zee News - 🏆 7. / 63 और पढो »

Health Tips: ಅಸಿಡಿಟಿ, ಗ್ಯಾಸ್ & ಮಲಬದ್ಧತೆ ಸಮಸ್ಯೆಗೆ ಓಂ ಕಾಳು ಸೇವಿಸಿಜೀರ್ಣವಾಗದ ಆಹಾರವು ಮಲವಿಸರ್ಜನೆಯ ಮೂಲಕ ದೇಹದಿಂದ ಹೊರ ಹೋಗದಿದ್ದಾಗ ಹೊಟ್ಟೆಯ ಸಮಸ್ಯೆಗಳು ಬರಬಹುದು. ಓಂ ಕಾಳುಗಳನ್ನು ಜಗಿದು ತಿನ್ನುವುದರಿಂದ ಈ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ.
स्रोत: Zee News - 🏆 7. / 63 और पढो »

Raisin Water: ನಿತ್ಯ ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ ನೀರು ಕುಡಿದರೆ ಈ ಸಮಸ್ಯೆಗಳು ಹತ್ತಿರವೂ ಸುಳಿಯಲ್ಲRaisin water Benefits: ಜೀವಸತ್ವಗಳು, ಆಹಾರದ ಫೈಬರ್ ಮತ್ತು ಪೊಟ್ಯಾಸಿಯಮ್‌ನಂತಹ ಅಗತ್ಯ ಪೋಷಕಾಂಶಗಳಲ್ಲಿ ಹೇರಳವಾಗಿರುವ ಒಣದ್ರಾಕ್ಷಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ.
स्रोत: Zee News - 🏆 7. / 63 और पढो »