ದೀಪಿಕಾ ಮುಡಿಗೇರಿತು ವಿಶ್ವ ಮಟ್ಟದ ವಿಶೇಷ ಪ್ರಶಸ್ತಿ..! ಈ ಗೌರವಕ್ಕೆ ಪಾತ್ರರಾದ ಭಾರತೀಯ ಮೊದಲ ತಾರೆ ಈಕೆ

  • 📰 Zee News
  • ⏱ Reading Time:
  • 21 sec. here
  • 8 min. at publisher
  • 📊 Quality Score:
  • News: 33%
  • Publisher: 63%

Deepika Padukone समाचार

ದೀಪಿಕಾ ಪಡುಕೋಣೆ,ಬಾಲಿವುಡ್‌ ನಟಿ,Deepika Padukone News

Deepika Padukone: ಗ್ಲೋಬಲ್ ಡಿಸ್ರಪ್ಟರ್ಸ್ ಲಿಸ್ಟ್ 2024 ರಲ್ಲಿ ಸೇರ್ಪಡೆಗೊಂಡ ಮೊದಲ ಭಾರತೀಯ ತಾರೆ ಎಂಬ ಹೆಗ್ಗಳಿಕೆಗೆ ದೀಪಿಕಾ ಪಡುಕೋಣೆ ಪಾತ್ರರಾಗಿದ್ದಾರೆ.

Deepika Padukone : 'ಗ್ಲೋಬಲ್ ಡಿಸ್ರಪ್ಟರ್ಸ್ ಲಿಸ್ಟ್ 2024' ರಲ್ಲಿ ಸೇರ್ಪಡೆಗೊಂಡ ಮೊದಲ ಭಾರತೀಯ ತಾರೆ ಎಂಬ ಹೆಗ್ಗಳಿಕೆಗೆ ದೀಪಿಕಾ ಪಡುಕೋಣೆ ಪಾತ್ರರಾಗಿದ್ದಾರೆ.ಕಳೆದ 2 ವರ್ಷಗಳಲ್ಲಿ ದೀಪಿಕಾ ಭಾಕ್ಸಾಫಿಸ್‌ನಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿದ್ದಾರೆKidney Issues

Bollywood Actress: ಭಾರತದ Global ambassador ಮತ್ತು ಐಕಾನ್ ದೀಪಿಕಾ ಪಡುಕೋಣೆ ಅವರನ್ನು global disruptor ಪಟ್ಟಿ 2024 ರಲ್ಲಿ ಸೇರಿಸಲಾಗಿದೆ. ಈ ಮೂಲಕ ಗರ್ಭಿಣಿ ದೀಪಿಕಾ ಮತ್ತೊಮ್ಮೆ ಪ್ರಪಂಚದಾದ್ಯಂತ ಭಾರತವನ್ನು ವೈಭವೀಕರಿಸಿದ್ದಾರೆ.. ವಿಶೇಷವೆಂದರೆ ಈ ಪಟ್ಟಿ ಮನರಂಜನಾ ಜಗತ್ತಿಗೆ ಕೊಡುಗೆ ನೀಡುವ ವಿಶ್ವದಾದ್ಯಂತದ ಎಲ್ಲಾ ತಾರೆಯರನ್ನೂ ಒಳಗೊಂಡಿದೆ. ಆಸ್ಪತ್ರೆ ಬೆಡ್‌ ಮೇಲೆ ಕುಳಿತು ತಮ್ಮ ರೋಗದ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸಿದ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ..! ವಿಡಿಯೋ ವೈರಲ್‌

ದೀಪಿಕಾ ಪಡುಕೋಣೆ ಬಾಲಿವುಡ್‌ ನಟಿ Deepika Padukone News Deepika Padukone Global Disruptor 2024 Deepika Padukone Top Stories Global Disruptor 2024 Deepika Padukone

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಇತಿಹಾಸ ಸೃಷ್ಟಿಸಿದ ವಿರಾಟ್ ಕೊಹ್ಲಿ: IPLನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರVirat Kohli: ಈ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಆಗಿ ಮೈದಾನಕ್ಕಿಳಿದ ವಿರಾಟ್ ಕೊಹ್ಲಿ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯು ಇವರ ಹೆಸರಿಗೆ ಸೇರ್ಪಡೆಯಾಗಿದೆ.
स्रोत: Zee News - 🏆 7. / 63 और पढो »

ಮಾಡೆಲ್‌ ಮೀರಿಸುವ ಸೌಂದರ್ಯ; ಕೋಚಿಂಗ್‌ ಇಲ್ಲದೆ ಮೊದಲ ಪ್ರಯತ್ನದಲ್ಲೇ UPSCಯಲ್ಲಿ ಸಕ್ಸಸ್!‌ತಮಾಲಿ ಸಹಾ 23ನೇ ವಯಸ್ಸಿನಲ್ಲಿ UPSC ಭಾರತೀಯ ಅರಣ್ಯ ಸೇವೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಯಾವುದೇ ಕೋಚಿಂಗ್ ಇಲ್ಲದೆಯೇ ಮೊದಲ ಪ್ರಯತ್ನದಲ್ಲೇ ಈ ಪರೀಕ್ಷೆಯಲ್ಲಿ ಅವರು ತೇರ್ಗಡೆಯಾದರು.
स्रोत: Zee News - 🏆 7. / 63 और पढो »

Bhamaa: ʻಮೊದಲ ಸಲʼ ಬೆಡಗಿಯ ದಾಂಪತ್ಯದಲ್ಲಿ ಬಿರುಕು: ನಾನು ಸಿಂಗಲ್‌ ಮದರ್‌ ಎಂದ ಭಾಮಾ!ಭಾಮಾ ಹಾಕಿರುವ ಈ ಪೋಸ್ಟ್‌ ಮೂಲಕ ಈಕೆ ಡಿವೋರ್ಸ್‌ ತೆಗೆದುಕೊಂಡಿದ್ದಾರೆ ಎಂಬ ವಿಷಯ ಹರಿದಾಡುತ್ತಿದೆ.
स्रोत: Zee News - 🏆 7. / 63 और पढो »

103 ವರ್ಷದ CSK ‘ಸೂಪರ್’ ಅಭಿಮಾನಿಗೆ ಧೋನಿಯಿಂದ ವಿಶೇಷ ಗಿಫ್ಟ್! ‘ತಾತ’ನಿಗೆ ಜೆರ್ಸಿಯಲ್ಲಿ ಹೀಗೆಂದು ಆಟೋಗ್ರಾಫ್ ಕೊಟ್ಟ ‘ಥಾಲ’MS Dhoni Fan: ಈ ವಿಡಿಯೋದಲ್ಲಿ ಎಸ್ ರಾಮದಾಸ್ ಅವರು ಎಂಎಸ್ ಧೋನಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಧೋನಿ ಅವರು ರಾಮದಾಸ್ ಅವರಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.
स्रोत: Zee News - 🏆 7. / 63 और पढो »

ಕೊಹ್ಲಿ ಓಪನರ್, ರೋಹಿತ್ 3ನೇ ಸ್ಥಾನದಲ್ಲಿ ಬ್ಯಾಟಿಂಗ್! ವಿಶ್ವಕಪ್ ತಂಡ ಪ್ರಕಟ ಬೆನ್ನಲ್ಲೇ ಪ್ಲೇಯಿಂಗ್ 11 ಕುರಿತ ಅಪ್ಡೇಟ್ ರಿವೀಲ್!T20 World Cup 2024: ಭಾರತ ಈ ವಾರ ಟೂರ್ನಿಗೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಬೇಕಾಗಿದೆ.
स्रोत: Zee News - 🏆 7. / 63 और पढो »

ಹುಟ್ಟಲಿರುವ ಮಗುವಿಗಾಗಿ ಗಟ್ಟಿ ನಿರ್ಧಾರ ತೆಗೆದುಕೊಂಡ ದೀಪಿಕಾ!Deepike Padukone : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾಯಿಯಾಗಲಿರುವ ಖುಷಿ ಸ್ವತಃ ತಾವೇ ಈ ಸುದ್ದಿಯನ್ನು ಹಚ್ಚಿಕೊಂಡಿದ್ದು, ಹುಟ್ಟಲಿರುವ ಮಗುವಿನ ಕುರಿತು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.
स्रोत: Zee News - 🏆 7. / 63 और पढो »