ಕರೀನಾ ಹೋದ್ರೆ ಏನಂತೆ... ಯಶ್ ಸಿನಿಮಾಗೆ ಎಂಟ್ರಿ ಕೊಟ್ರು ಸೌತ್ ಲೇಡಿ ಸೂಪರ್ ಸ್ಟಾರ್..!

  • 📰 Zee News
  • ⏱ Reading Time:
  • 24 sec. here
  • 31 min. at publisher
  • 📊 Quality Score:
  • News: 114%
  • Publisher: 63%

Yash 19 समाचार

Yash,Nayanthara,Toxic

Nayanthara in Toxic movie : ಕೆಜಿಎಫ್‌ನ ದೊಡ್ಡ ಯಶಸ್ಸಿನ ನಂತರ, ಯಶ್ ʼಟಾಕ್ಸಿಕ್‌ʼ ಸಿನಿಮಾದ ಮೂಲಕ ತೆರೆ ಮೇಲೆ ಬರುತ್ತಿದ್ದಾರೆ. ಇದೀಗ ಈ ಸಿನಿಮಾಗೆ ಸಂಬಂಧಿಸಿ ಬಿಗ್‌ ಅಪ್‌ ಡೇಟ್‌ ಒಂದು ಹೊರಬಿದ್ದಿದ್ದು, ಲೇಡಿ ಸೂಪರ್‌ ಸ್ಟಾರ್‌ ಈ ಚಿತ್ರತಂಡವನ್ನು ಸೇರಲಿದ್ದಾರೆ ಎಂದು ತಿಳಿದು ಬಂದಿದೆ.. ಈ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ ಇಲ್ಲಿದೆ..

Yash Toxic movie updates : ಯಶ್‌ ಕೆಜಿಎಫ್, ಕೆಜಿಎಫ್ 2 ಚಿತ್ರಗಳ ಮೂಲಕ ಅಂತರರಾಷ್ಟ್ರೀಯ ಗಮನ ಸೆಳೆದರು. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಕನ್ನಡ ಚಿತ್ರರಂಗವನ್ನು ನೆಕ್ಸ್‌ ಲೆವೆಲ್‌ಗೆ ಕರೆದುಕೊಂಡು ಹೋಯಿತು. ಇದೀಗ ಟಾಕ್ಸಿಕ್‌ ಸಿನಿಮಾದ ಮೂಲಕ ಸಾಕಷ್ಟು ಸಮಯದ ನಂತರ ರಾಕಿ ಕಮ್‌ಬ್ಯಾಕ್‌ ಮಾಡಿದ್ದಾರೆ.ಇದೀಗ ಈ ಸಿನಿಮಾಗೆ ಸಂಬಂಧಿಸಿ ಬಿಗ್‌ ಅಪ್‌ ಡೇಟ್‌ ಹೊರಬಿದ್ದಿದೆ.

ಹೌದು... ಯಶ್ ಅಭಿನಯದ ಟಾಕ್ಸಿಕ್‌ ಸಿನಿಮಾ ಟೈಟಲ್‌ನಿಂದಲೇ ಸಖತ್‌ ಸದ್ದು ಮಾಡುತ್ತಿದೆ. ಈ ಸಿನಿಮಾದ ಅಪ್‌ಡೇಟ್ಸ್‌ಗಾಗಿ ರಾಕಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಇದೀಗ ಈ ಚಿತ್ರಕ್ಕೆ ಸಂಬಂಧಿಸಿ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.ಯಶ್‌ ಕೆಜಿಎಫ್, ಕೆಜಿಎಫ್ 2 ಚಿತ್ರಗಳ ಮೂಲಕ ಅಂತರರಾಷ್ಟ್ರೀಯ ಗಮನ ಸೆಳೆದರು. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಕನ್ನಡ ಚಿತ್ರರಂಗವನ್ನು ನೆಕ್ಸ್‌ ಲೆವೆಲ್‌ಗೆ ಕರೆದುಕೊಂಡು ಹೋಯಿತು. ಈ ಸಿನಿಮಾದ ಮೂಲಕ ರಾಕಿ ಭಾಯ್‌ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದರು.

Yash Nayanthara Toxic Sai Pallavi Kgf Yash Kgf 3 Update Yash Upcoming Movies Nayanthara In Toxic Movie Yash 19 Titled Video Yash Kannada Movies Geethu Mohandas Yash Toxic Toxic Release Date Toxic Film Yash Next Film Yash Films KGF Yash Nayanthara Yash 19 Geetu Mohandas Nayanthara Yash 19 Geetu Mohandas Movies Geethu Mohandas Hindi Movies Geethu Mohandas Malayalam Movies Geethu Mohandas Directed Movies Yash Age Yash Family Salaar Kgf 2 Salaar Release Date

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Nayanthara: ಬ್ಲ್ಯಾಕ್‌ ಆಂಡ್‌ ವೈಟ್‌ ಫೋಟೋದಲ್ಲಿಯೂ ಲೇಡಿ ಸೂಪರ್‌ ಸ್ಟಾರ್: ಏನಂದ್ರೂ ನಯನತಾರಾ!!‌ನಟಿ ನಯನತಾರ ಫೋಟೋಸ್‌ ನೋಡಿದ ನೆಟ್ಟಿಗರು ಕಮೆಂಟ್‌ ಬಾಕ್ಸ್‌ ಸುಂದರವಾಗಿದೆ ಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ಹಾಟ್‌ ಸೆಕ್ಸಿ ಎಂದು ಹಾಕಿದ್ದಾರೆ. ಇನ್ನೊಬ್ಬರು ನೈಸ್‌ ಆಂಟಿಯಂದು ಕಾಲೆಳೆದಿದ್ದಾರೆ.
स्रोत: Zee News - 🏆 7. / 63 और पढो »

ಸಲ್ಮಾನ್ ಖಾನ್‌ ಮನೆ ಮೇಲೆ‌ ಗುಂಡಿನ ದಾಳಿ ಬಳಿಕ ಶಾರುಖ್‌ ಖಾನ್ ಭದ್ರತೆ ಹೆಚ್ಚಳ !Shah Rukh Khan security: ಈ ಘಟನೆಯ ನಂತರ ಮತ್ತೊಬ್ಬ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಭದ್ರತೆಯನ್ನು ಸಹ ಬಿಗಿಗೊಳಿಸಲಾಗಿದೆ.
स्रोत: Zee News - 🏆 7. / 63 और पढो »

Aishwarya Rajinikanth: ಡಿವೋರ್ಸ್‌ ಬೆನ್ನಲ್ಲೆ ಎರಡನೇ ಮದುವೆಗೆ ರೆಡಿಯಾದ್ರಾ ರಜನಿಕಾಂತ್ ಪುತ್ರಿ? ವರ ಯಾರು ಗೊತ್ತಾ?Aishwarya Rajinikanth Second Marriage: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮಗಳು.. ಐಶ್ವರ್ಯಾ ಡಿವೋರ್ಸ್‌ ಬೆನ್ನಲ್ಲೇ ಎರಡನೇ ಮದುವೆಯಾಗ್ತಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ..
स्रोत: Zee News - 🏆 7. / 63 और पढो »

IPL 2024 : ಏಕಾನಾ ಸ್ಟೇಡಿಯಂನಲ್ಲಿ ಲಖ್ನೋ ವಿರುದ್ಧ ಚೆನ್ನೈ, LSG ಟಾಸ್ ಗೆದ್ದು ಬೌಲಿಂಗ್ ಆಯ್ಕೆIPL : ಐಪಿಎಲ್ 2024 34ನೇ ಪಂದ್ಯ ಏಕಾನಾ ಸ್ಟೇಡಿಯಂ ನಲ್ಲಿ ಲಕ್ನೋ ಸೂಪರ್ ಜೆಂಟ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಎದುರಾಗಲಿದೆ.
स्रोत: Zee News - 🏆 7. / 63 और पढो »

IPL 2024 : ಚೆನ್ನೈ ವಿರುದ್ಧ ಲಕ್ನೋ ಪಂದ್ಯ, ಟಾಸ್ ಗೆದ್ದ LSG ಬೌಲಿಂಗ್ ಆಯ್ಕೆIpl 2024 : ಇಂದು ಚೆನ್ನೈನ MA ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯ ನಡೆಯುತ್ತಿದೆ .
स्रोत: Zee News - 🏆 7. / 63 और पढो »

MI Vs CSK : ಮುಂಬೈ ವಿರುದ್ಧ ಚೆನ್ನೈ ಪಂದ್ಯ, ಟಾಸ್ ಗೆದ್ದು MI ಬೌಲಿಂಗ್ ಆಯ್ಕೆಐಪಿಎಲ್ 2024ರ 29ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮಧ್ಯೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
स्रोत: Zee News - 🏆 7. / 63 और पढो »