Aishwarya Rajinikanth: ಡಿವೋರ್ಸ್‌ ಬೆನ್ನಲ್ಲೆ ಎರಡನೇ ಮದುವೆಗೆ ರೆಡಿಯಾದ್ರಾ ರಜನಿಕಾಂತ್ ಪುತ್ರಿ? ವರ ಯಾರು ಗೊತ್ತಾ?

  • 📰 Zee News
  • ⏱ Reading Time:
  • 78 sec. here
  • 17 min. at publisher
  • 📊 Quality Score:
  • News: 84%
  • Publisher: 63%

Aishwarya Rajinikanth समाचार

ಐಶ್ವರ್ಯಾ ರಜನಿಕಾಂತ್,ಐಶ್ವರ್ಯಾ ರಜನಿಕಾಂತ್ ಎರಡನೇ ಮದುವೆ,ಧನುಷ್

Aishwarya Rajinikanth Second Marriage: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮಗಳು.. ಐಶ್ವರ್ಯಾ ಡಿವೋರ್ಸ್‌ ಬೆನ್ನಲ್ಲೇ ಎರಡನೇ ಮದುವೆಯಾಗ್ತಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ..

Aishwarya Rajinikanth : ಡಿವೋರ್ಸ್‌ ಬೆನ್ನಲ್ಲೆ ಎರಡನೇ ಮದುವೆಗೆ ರೆಡಿಯಾದ್ರಾ ರಜನಿಕಾಂತ್ ಪುತ್ರಿ? ವರ ಯಾರು ಗೊತ್ತಾ?

ಇತ್ತೀಚೆಗಷ್ಟೇ ನಟ ಧನುಷ್‌ ಈ ವಿಚ್ಚೇಧನಕ್ಕಾಗಿ ಕೋರ್ಟ್‌ ಮೆಟ್ಟಿಲೇರಿದ್ದರು..Sobhita Dhulipala: ʻವೇಶ್ಯೆಯ ಪಾತ್ರದಲ್ಲಿ ನಟಿಸಿದ್ದು ನನಗೆ ದೊಡ್ಡ ಗೌರವʼ: ಟಾಲಿವುಡ್‌ ಬೆಡಗಿಯ ಶಾಕಿಂಗ್‌ ಕಮೆಂಟ್‌!Sridevi first husband: ಶ್ರೀದೇವಿ ಮೊದಲ ಪತಿ ಈ ಖ್ಯಾತ ನಟ.. ಬೋನಿ ಕಪೂರ್‌ʼಗಿಂತ ಮೊದಲು ಮದುವೆಯಾದದ್ದು ಇವರನ್ನೇ.!Aishwarya Rajinikanth: ತಮಿಳಿನ ಸ್ಟಾರ್ ಹೀರೋ ಧನುಷ್.. ಮತ್ತು ಅವರ ಪತ್ನಿ ಐಶ್ವರ್ಯಾ ರಜನಿಕಾಂತ್ ಬೇರೆ ಬೇರೆಯಾಗಿಯೇ ವಾಸಿಸುತ್ತಿದ್ದಾರೆ.. ಇತ್ತೀಚೆಗಷ್ಟೇ ನಟ ಧನುಷ್‌ ಈ ವಿಚ್ಚೇಧನಕ್ಕಾಗಿ ಕೋರ್ಟ್‌ ಮೆಟ್ಟಿಲೇರಿದ್ದರು..

ಆದರೆ ಇತ್ತೀಚಿನ ಮಾಹಿತಿಯ ಪ್ರಕಾರ ಐಶ್ವರ್ಯಾ ರಜನಿಕಾಂತ್ ಶೀಘ್ರದಲ್ಲೇ ಎರಡನೇ ಮದುವೆಯಾಗಲು ನಿರ್ಧರಿಸಿದ್ದಾರೆ. ಹಿರಿಯರ ಸಲಹೆ ಮೇರೆಗೆ ವಿಚ್ಛೇದನ ಬೇಡವೆಂದರೂ ಎರಡನೇ ಮದುವೆಯಾಗಿ ಇತ್ತೀಚೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರಂತೆ. ಐಶ್ವರ್ಯಾ ಸಹಾಯಕ ನಿರ್ದೇಶಕರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಊಹಾಪೋಹಗಳು ಸಿನಿ ವಲಯದಲ್ಲಿ ಹರಿದಾಡುತ್ತಿವೆ. ಆದರೆ ಈ ಸುದ್ದಿಗೆ ಯಾವುದೇ ಪುರಾವೆಗಳಿಲ್ಲ, ಆದರೆ ಫಿಲ್ಮ್ ವಲಯದಲ್ಲಿ ಇದು ಬಲವಾಗಿ ಕೇಳಿಬರುತ್ತಿದೆ.ಈ ಬಗ್ಗೆ ಹಲವರು ಗುಡುಗುತ್ತಿದ್ದರೂ... ಇದರಲ್ಲಿ ಸತ್ಯಾಂಶವಿಲ್ಲ ಎಂಬುದು ಇನ್ನೂ ಹಲವರ ಅಭಿಪ್ರಾಯ. ಯಾಕೆಂದರೆ ಸಿಂಗಲ್ ಲೈಫ್ ತುಂಬಾ ಚೆನ್ನಾಗಿದೆ...

ರಜನಿ ಪುತ್ರಿ ಐಶ್ವರ್ಯಾ ವಿಚ್ಛೇದನ ಪಡೆಯಲು ಕಾರಣವೆಂದರೆ ಧನುಷ್ ಕೆಲವು ನಾಯಕಿಯರೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ ಮತ್ತು ಅದಕ್ಕಾಗಿಯೇ ಅವರು ಅವರಿಂದ ವಿಚ್ಛೇದನಕ್ಕೆ ಪ್ರಯತ್ನಿಸುತ್ತಿದ್ದಾರೆ ಎನ್ನುವ ಸುಸ್ದಿಗಳು ಹರಿದಾಡುತ್ತಿವೆ.. ಆದರೆ ಧನುಷ್ ಕುಟುಂಬ ಮತ್ತು ರಜಿನಿ ಕಡೆಯವರು ಇಬ್ಬರನ್ನೂ ಒಂದಾಗಿಸಲು ಪ್ರಯತ್ನಿಸಿದರು, ಆದರೆ ಸಾಧ್ಯವಾಗಿಲ್ಲ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Yuva Rajkumar: "ಸುಧಾರಾಣಿ ಮೇಡಂ ನನ್ನ ಕಾಫಿ ಪಾರ್ಟ್ನರ್": ಯುವ ಹೀಗೆಂದಿದ್ದೇಕೆ?

ಐಶ್ವರ್ಯಾ ರಜನಿಕಾಂತ್ ಐಶ್ವರ್ಯಾ ರಜನಿಕಾಂತ್ ಎರಡನೇ ಮದುವೆ ಧನುಷ್ ಸೌತ್‌ ನಟ ರಜನಿಕಾಂತ್ ವಿಚ್ಚೇದನ South Actor Aishwarya Rajinikanth Second Marriage Dhanush Dhanush Wife Hero Dhanush Kollywood Rajinikanth Rajinikanth Daughter

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Pooja Hegde: ಐಷಾರಾಮಿ ಮನೆ ಖರೀದಿಸಿದ ಪೂಜಾ ಹೆಗ್ಡೆ.. ಮುಂಬೈನ ಸಮುದ್ರ ತೀರದಲ್ಲಿರುವ ಈ ಕನಸಿನ ಅರಮನೆಯ ಬೆಲೆ ಎಷ್ಟು ಗೊತ್ತಾ?Pooja Hegde Asset: ಪೂಜಾ ಹೆಗ್ಡೆ ತಮ್ಮ ಅದ್ಭುತ ನಟನೆಯಿಂದ ಜಗತ್ತಿನಾದ್ಯಂತ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇದೀಗ ಈ ಬಾಲಿವುಡ್‌ ಬ್ಯೂಟಿ ಕಡಲತೀರದಲ್ಲಿ ಹೊಸ ಮನೆ ಖರೀದಿಸಿದ್ದಾರೆ.
स्रोत: Zee News - 🏆 7. / 63 और पढो »

Rajinikanth की फिल्म 'जेलर' के सीक्वल को लेकर आया बड़ा अपडेट, ये होगा इसके दूसरे पार्ट का नामRajinikanth की फैन फॉलोइंग दुनिया भर में है। उनकी फिल्मों का इंतजार हर किसी को काफी बेसब्री के साथ रहता है। बीते साल 2023 में आई उनकी मूवी जेलर को भी लोगों ने काफी पसंद किया था। इस फिल्म ने बॉक्स ऑफिस पर अच्छी खासी कमाई की थी। अब इस मूवी के सीक्वल को लेकर एक बड़ा अपडेट सामने आया...
स्रोत: Dainik Jagran - 🏆 10. / 53 और पढो »

Rajinikanth की फिल्म 'जेलर' के सीक्वल को लेकर आया बड़ा अपडेट, ये होगा इसके दूसरे पार्ट का नामRajinikanth की फैन फॉलोइंग दुनिया भर में है। उनकी फिल्मों का इंतजार हर किसी को काफी बेसब्री के साथ रहता है। बीते साल 2023 में आई उनकी मूवी जेलर को भी लोगों ने काफी पसंद किया था। इस फिल्म ने बॉक्स ऑफिस पर अच्छी खासी कमाई की थी। अब इस मूवी के सीक्वल को लेकर एक बड़ा अपडेट सामने आया...
स्रोत: Dainik Jagran - 🏆 10. / 53 और पढो »

Namratha Gowda: ಬ್ಲ್ಯಾಕ್‌ ಗೌನ್‌ನಲ್ಲಿ ಹಾಟ್‌ ನಾಗಿಣಿ: ಬರ್ತ್‌ಡೇ ಸೆಲೆಬ್ರೇಷನ್‌ನಲ್ಲಿ ಬಿಗ್‌ ಬಾಸ್‌ ಬೆಡಗಿ!‌ನಮ್ರತಾ ಗೌಡ ಫೋಟೋಗಳಿಗೆ ನೆಟ್ಟಿಗರು ಕ್ಲೀನ್‌ ಬೋಲ್ಡ್‌ ಆಗಿದ್ದು, ಕಾಮೆಂಟ್‌ ಬಾಕ್ಸ್‌ನಲ್ಲಿ ಸೂಪರ್, ಅಮೇಜಿಂಗ್‌, ಬ್ಯೂಟಿಫುಲ್‌ ಎಂದು ಬರೆಯುವುದರ ಜೊತೆಗೆ ಹುಟ್ಟು ಹಬ್ಬಕ್ಕೆ ವಿಶ್‌ ಕೂಡ ಮಾಡಿದ್ದಾರೆ.[node:summary]
स्रोत: Zee News - 🏆 7. / 63 और पढो »

बॉलीवुड डेब्यू करने को तैयार हैं Rajinikanth की लाडली Aishwaryaa, इस फिल्म से आजमाएंगी 'लक'जनवरी महीने में ऐश्वर्या और धनुष ने अपनी राहें अलग करने का फैसला किया. बिना शोर-शराबा किये दोनों ने शांति से सोशल मीडिया पोस्ट डालकर फैंस को अलग होने की जानकारी दी. धनुष और ऐश्वर्या के 18 साल के रिश्ते को यूं टूटता देख कई दिल टूट गये थे.
स्रोत: AajTak - 🏆 5. / 63 और पढो »

Aishwaryaa Rajinikanth: तबीयत बिगड़ने के बाद फिर अस्पताल में भर्ती हुईं ऐश्वर्या, पोस्ट शेयर कर कहा- कोविड के बादAishwaryaa Rajinikanth: तबीयत बिगड़ने के बाद फिर अस्पताल में भर्ती हुईं ऐश्वर्या, पोस्ट शेयर कर कहा- कोविड के बाद AishwaryaRajinikanth AishwaryaRajinikanthHospitalised
स्रोत: Amar Ujala - 🏆 12. / 51 और पढो »