ಕಡಿಮೆ ಬಡ್ಡಿಯಲ್ಲಿ gold loan ನೀಡುತ್ತಿರುವ ಬ್ಯಾಂಕ್ ಗಳಿವು!ಪಾವತಿಸಬೇಕಾದ EMI ವಿವರ ಹೀಗಿದೆ

  • 📰 Zee News
  • ⏱ Reading Time:
  • 31 sec. here
  • 10 min. at publisher
  • 📊 Quality Score:
  • News: 44%
  • Publisher: 63%

SBI Gold Loan Interest Rate समाचार

Gold Loan With Low Interest Sbi,Gold Loan Per Gram Rate Today,Gold Loan With Low Interest In India

Gold Loan Wit Low Interest :ಇತರ ರೀತಿಯ ಸಾಲಗಳಿಗಿಂತ ಭಿನ್ನವಾಗಿ,ಆಭರಣ ಸಾಲಗಳು ತಕ್ಷಣವೇ ಲಭ್ಯವಾಗುತ್ತದೆ.

Last Updated : May 17, 2024, 09:03 AM ISTಅನೇಕ ಜನರು ತುರ್ತು ಅಗತ್ಯಗಳಿಗಾಗಿ ಆಭರಣ ಸಾಲಗಳ ಮೇಲೆಯೇ ಹೆಚ್ಚು ಅವಲಂಬಿತರಾಗಿದ್ದಾರೆ.Kidney Issues

ಮಧ್ಯಮ ವರ್ಗ ಮತ್ತು ಸಾಮಾನ್ಯ ಜನರ ತುರ್ತು ನಗದು ಅಗತ್ಯಗಳನ್ನು ಪೂರೈಸಲು ಆಭರಣ ಸಾಲಗಳು ಅಂದರೆ ಚಿನ್ನದ ಮೇಲೆ ಪಡೆಯುವ ಸಾಲ ಸಹಾಯ ಮಾಡುತ್ತವೆ. ಅನೇಕ ಜನರು ತುರ್ತು ಅಗತ್ಯಗಳಿಗಾಗಿ ಆಭರಣ ಸಾಲಗಳ ಮೇಲೆಯೇ ಹೆಚ್ಚು ಅವಲಂಬಿತರಾಗಿದ್ದಾರೆ.ಏಕೆಂದರೆ ಈ ಸಾಲ ಪಡೆಯಲು ಯಾವುದೇ ರೀತಿಯ ದಾಖಲೆ ಒದಗಿಸುವ ಅಗತ್ಯವಿಲ್ಲ.ನಾವು ಕೊಡುವ ಚಿನ್ನಾಭರಣದ ಮೌಲ್ಯಕ್ಕೆ ಅನುಗುಣವಾಗಿ ಸಾಲದ ಮೊತ್ತ ದೊರೆಯುತ್ತದೆ. ಸಾಮಾನ್ಯವಾಗಿ ಒತ್ತೆ ಇಟ್ಟಿರುವ ಚಿನ್ನದ ಪ್ರಮಾಣ ಮತ್ತು ಶುದ್ಧತೆಯ ಆಧಾರದ ಮೇಲೆ ಸಾಲದ ಮೊತ್ತವನ್ನು ನಿರ್ಧರಿಸಲಾಗುತ್ತದೆ.ಇತರ ರೀತಿಯ ಸಾಲಗಳಿಗಿಂತ ಭಿನ್ನವಾಗಿ,ಆಭರಣ ಸಾಲಗಳು ತಕ್ಷಣವೇ ಲಭ್ಯವಾಗುತ್ತದೆ.

ವಂಚನೆ ಹಗರಣದಲ್ಲಿ ನೀರಜ್ ಮೋದಿ, ವಿಜಯ್ ಮಲ್ಯರನ್ನೇ ಹಿಂದಿಕ್ಕಿದ ಭೂಪ !ಬ್ಯಾಂಕುಗಳಿಗೆ 34,000ಕೋಟಿ ವಂಚಿಸಿರುವ ಈ ಧೀರಜ್ ವಾಧವನ್ ಯಾರು ?

Gold Loan With Low Interest Sbi Gold Loan Per Gram Rate Today Gold Loan With Low Interest In India Gold Loan With Low Interest Calculator Which Bank Is Best For Gold Loan Gold Loan Interest Rate All Bank Business News In Kannada Kannada Business News

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬ್ಯಾಂಕ್ ಉದ್ಯೋಗಿಗಳು ಇನ್ನು ಕಟ್ಟಲೇ ಬೇಕು ಈ ತೆರಿಗೆ !ಇದು ಸುಪ್ರೀಂ ಕೋರ್ಟ್ ಆದೇಶBank Employees:ಬ್ಯಾಂಕ್ ಉದ್ಯೋಗಿಗಳಿಗೆ ನೀಡುವ ಬಡ್ಡಿ ರಹಿತ ಅಥವಾ ಕಡಿಮೆ ಬಡ್ಡಿಯ ಸಾಲಗಳಿಗೆ ತೆರಿಗೆ ವಿಧಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
स्रोत: Zee News - 🏆 7. / 63 और पढो »

ಲೋನ್ ಡೀಫಾಲ್ಟರ್ ಆಗುವ ಭಯ ಇನ್ನಿಲ್ಲ : EMI ಪಾವತಿಸುವ ಮುನ್ನ RBIಯ ಈ ನಿಯಮವನ್ನು ತಿಳಿದುಕೊಳ್ಳಿ !RBI Latest Rules:RBI ರೂಪಿಸಿರುವ ಈ ನಿಯಮವು ನಿಮ್ಮನ್ನು ಲೋನ್ ಡೀಫಾಲ್ಟರ್ ಆಗುವುದರಿಂದ ತಪ್ಪಿಸುತ್ತದೆ. ಮಾತ್ರವಲ್ಲ ಸಾಲದ ಬಡ್ಡಿ ಅಥವಾ EMI ಅನ್ನು ಕಡಿಮೆ ಮಾಡಲು ಕೂಡಾ ಸಹಾಯ ಮಾಡುತ್ತದೆ.
स्रोत: Zee News - 🏆 7. / 63 और पढो »

Mahindra XUV 3XO: ಕಡಿಮೆ EMI ಪಾವತಿಸಿ ಮಹೀಂದ್ರಾ XUV 3XO ಮನೆಗೆ ಕೊಂಡೊಯ್ಯಿರಿನೀವು ಈ ಕಾರನ್ನು 2 ಲಕ್ಷ ರೂ.ಗಳ ಡೌನ್ ಪೇಮೆಂಟ್ ಪಾವತಿಸಿ ಖರೀದಿಸಿದರೆ, 5 ವರ್ಷದ ಅವಧಿಗೆ ಶೇ.9.8ರಷ್ಟು ಬಡ್ಡಿ ದರದಲ್ಲಿ ಮಾಸಿಕ 14,925 ರೂ. EMI ಪಾವತಿಸಬೇಕಾಗುತ್ತದೆ.
स्रोत: Zee News - 🏆 7. / 63 और पढो »

ಈ ರುಚಿಕರ ಚಟ್ನಿ ಸೇವಿಸುವ ಮೂಲಕವೇ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು ! ದಿನದ ಯಾವ ಹೊತ್ತಿನಲ್ಲಾದರೂ ಸೇವಿಸಿBad Cholesterol Controlling Home Remedy:ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮನೆಯಲ್ಲಿ ತಯಾರಿಸಿದ ವಿಶೇಷ ಚಟ್ನಿಯನ್ನು ಸೇವಿಸಬಹುದು.ನೈಸರ್ಗಿಕವಾಗಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಈ ಚಟ್ನಿ ಹೊಂದಿದೆ.
स्रोत: Zee News - 🏆 7. / 63 और पढो »

ಈ ಹಣ್ಣು ಸೇವಿಸಿದರೆ ಖಂಡಿತಾ ಹೆಚ್ಚಾಗುವುದಿಲ್ಲ ಬ್ಲಡ್ ಶುಗರ್ !ಮಧುಮೇಹಿಗಳಿಗೆ ವರ ಈ ಹಣ್ಣು!Fruits to control Diabetes :ಕೆಲವು ಹಣ್ಣುಗಳು ಕಡಿಮೆ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತವೆ.ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
स्रोत: Zee News - 🏆 7. / 63 और पढो »

ರಾಗಿಯನ್ನು ಈ ರೀತಿ ಸೇವಿಸಿ !ಯೂರಿಕ್ ಆಸಿಡ್ ಮತ್ತು ಕಿಡ್ನಿ ಸ್ಟೋನ್ ಎರಡೂ ಮೂತ್ರದ ಮೂಲಕವೇ ಹೊರ ಹೋಗುತ್ತದೆಕೆಲವೊಂದು ಆಹಾರ ಸೇವಿಸುವ ಮೂಲಕವೂ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಬಹುದು.
स्रोत: Zee News - 🏆 7. / 63 और पढो »