ಒಂದು ಕಾಲದಲ್ಲಿ ಸ್ಟಾರ್ ಹೀರೋಯಿನ್.. ತೆಲುಗಿನ ಟಾಪ್ ಹೀರೋ ಜೊತೆ ಅಫೇರ್.. ಅದೇ ಅವಳಿಗೆ ಶಾಪ..!

  • 📰 Zee News
  • ⏱ Reading Time:
  • 21 sec. here
  • 20 min. at publisher
  • 📊 Quality Score:
  • News: 75%
  • Publisher: 63%

Tollywood Heroine समाचार

Sameera Reddy,Junior NTR,Sameera Affair

Sameera Reddy : ಸ್ಯಾಂಡಲ್‌ವುಡ್‌, ಟಾಲಿವುಡ್ ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ ಖ್ಯಾತ ಪಡೆದಿದ್ದ ನಟಿಯೊಬ್ಬರು ಸತತ ಯಶಸ್ಸಿನ ನಡುವೆಯೂ ಒಂದು ವರ್ಷದೊಳಗೆ ಇದ್ದಕ್ಕಿದ್ದಂತೆ ಪರದೆಯಿಂದ ಕಣ್ಮರೆಯಾದರು. ಯಾರು ಆ ನಟಿ, ಏನಾಯ್ತು ಅವರ ಜೀವನದಲ್ಲಿ..? ಬನ್ನಿ ನೋಡೋಣ..

ತೆಲುಗು ಚಿತ್ರರಂಗದಲ್ಲಿ ಹಲವು ನಾಯಕಿಯರು ತಮ್ಮ ಛಾಪು ಮೂಡಿಸಿದ್ದಾರೆ. ಅವರಲ್ಲಿ ಕೆಲವರು ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದಾರೆ. ಆದರೆ ನಟಿಯೊಬ್ಬರು ಸ್ಟಾರ್‌ಗಿರಿ ಪಡೆದರೂ ಸಹ ವರ್ಷಗಳ ಹಿಂದೆ ಸಿನಿರಂಗದಿಂದ ಸಂಪೂರ್ಣವಾಗಿ ದೂರವಾದರು. ಈ ಕುರಿತ ಇಂಟ್ರಸ್ಟಿಂಗ್‌ ವಿಚಾರ ಇಲ್ಲಿದೆ.. ನಾವು ಹೇಳುತ್ತಿರುವುದು, ವರದನಾಯಕ ಸಿನಿಮಾ ಖ್ಯಾತಿಯ ʼಸಮೀರಾ ರೆಡ್ಡಿʼಯವರ ಬಗ್ಗೆ.. ಸಮೀರಾ ಅವರು ಸಹ ನಟನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ವದಂತಿಗಳಿಂದ ಆಕೆಗೆ ನೋವಾಗಿತ್ತು.

“ತಾರಕ್ ಅತ್ಯಂತ ಜನಪ್ರಿಯ ನಟನಾಗಿರುವುದರಿಂದ ಈ ಸುದ್ದಿ ವೈರಲ್ ಆಗಿದೆ. ಜೂನಿಯರ್ ಎನ್ ಟಿಆರ್ ನನಗೆ ಅನೇಕ ವಿಷಯಗಳನ್ನು ಕಲಿಸಿದರು. ತೆಲುಗು ಚಿತ್ರಗಳ ವಿಚಾರಕ್ಕೆ ಬಂದರೆ ನನಗೇನೂ ಗೊತ್ತಿರಲಿಲ್ಲ. ಆದರೆ ತಾರಕ್ ಮತ್ತು ನಾನು ಪ್ರೀತಿಸುತ್ತಿದ್ದೇವೆ ಎಂಬ ಗಾಳಿಸುದ್ದಿ ದೊಡ್ಡ ವಿಷಯವಾಗಿ ಪರಿಣಮಿಸಿದೆ. ಎಲ್ಲೆಡೆ ಚರ್ಚೆಯಾಗುತ್ತಿದ್ದಂತೆ ನನ್ನ ಮನೆಯವರೂ ಬೇಸರಗೊಂಡಿದ್ದರು. ಇದಕ್ಕೆ ಅಪ್ಪನೇ ಉತ್ತರಿಸಬೇಕಿತ್ತು. ಒಮ್ಮೆ ಸಂಬಂಧಿಕರು ನನ್ನ ಬಗ್ಗೆ ಅವರನ್ನು ಪ್ರಶ್ನಿಸಿದರು ಅಂತ ಸಮೀರ ನೋವು ತೋಡಿಕೊಂಡರು.

Sameera Reddy Junior NTR Sameera Affair Sameera Reddy Affair Sameera Reddy JR NTR Sameera Reddy Movies Sameera Reddy Instagram Sameera Reddy Age Sameera Reddy Husband Sameera Reddy Photos Sameera Reddy Dance Sameera Reddy Videos Sameera Reddy Family Sameera Reddy Networth JR NTR Movies Tollywood News Tollywood Actress

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

South Actress: 64ನೇ ವಯಸ್ಸಿನಲ್ಲಿ ಶ್ರೀಮಂತ ಉದ್ಯಮಿ ಜೊತೆ 3ನೇ ಮದುವೆಯಾದ ಖ್ಯಾತ ನಟಿ !South Actress Jayasudha: ಬಹುಭಾಷಾ ನಟಿ ಜಯಸುಧಾ ಕನ್ನಡ ಸಿನಿಪ್ರಿಯರಿಗೂ ಚಿರಪರಿಚಿತರು. ತೆಲುಗಿನ ಜನಪ್ರಿಯ ನಟಿ ಜಯಸುಧಾ ಒಂದು ಕಾಲದ ಸ್ಟಾರ್‌ ಹೀರೋಯಿನ್.‌
स्रोत: Zee News - 🏆 7. / 63 और पढो »

Bollywood Actress: 13 ಸಿನಿಮಾಗಳಿಂದ ರಿಜೆಕ್ಟ್‌... ಐರನ್ ಲೆಗ್ ಪಟ್ಟ... ಸದ್ಯ ಸ್ಟಾರ್‌ ಹಿರೋಯಿನ್‌ ಆಗಿ ಮಿಂಚುತ್ತಿರುವ ಚೆಲುವೆ ಈಕೆ!!Vidya Balan: ಒಂದು ಕಾಲದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ರಿಜೆಕ್ಟ್‌ ಆಗಿ.. ಐರನ್‌ ಲೆಗ್‌ ಎಂದು ಪಟ್ಟ ಕಟ್ಟಿಕೊಂಡಿದ್ದ ನಟಿ ಇಂದು ಸ್ಟಾರ್‌ ಹಿರೋಯಿನ್..‌
स्रोत: Zee News - 🏆 7. / 63 और पढो »

Preity Zinta: 6 ವರ್ಷಗಳ ನಂತರ ಮತ್ತೆ ಬಾಲಿವುಡ್‌ಗೆ ರಿ ಎಂಟ್ರಿ ಕೊಟ್ಟ ಡಿಂಪಲ್ ಗರ್ಲ್!! ಯಾವ ಸಿನಿಮಾ ಗೊತ್ತಾ?Preity Zinta Comeback: ಒಂದು ಕಾಲದಲ್ಲಿ ಟಾಪ್‌ ನಟಿಯಾಗಿ ಮಿಂಚಿದ್ದ ಪ್ರೀತಿ ಜಿಂಟಾ ಬಹುದಿನಗಳವರೆಗೆ ಚಲನಚಿತ್ರಗಳಿಂದ ದೂರವಿರದ್ದರು.. ಇದೀಗ ಡಿಂಪಲ್‌ ಗರ್ಲ್‌ ಮತ್ತೆ ಬಾಲಿವುಡ್‌ಗೆ ಕಂಬ್ಯಾಕ್‌ ಮಾಡಿದ್ದಾರೆ..
स्रोत: Zee News - 🏆 7. / 63 और पढो »

ಮೂವರು ನಟಿಯರನ್ನು ಪ್ರೀತಿಸಿದ್ದ ಪ್ರಭಾಸ್...‌ 44 ವರ್ಷವಾದರೂ ಮದುವೆ ಆಗದೇ ಸಿಂಗಲ್‌ ಆಗಿರೋದು ಯಾಕೆ?Prabhas : ಪ್ರಭಾಸ್ ಜೊತೆ ಮೂವರು ಸ್ಟಾರ್ ಹೀರೋಯಿನ್ ಗಳು ಲವ್ ಮಾಡಿದ್ದರು. ಅವರು ಯಾರು ಗೊತ್ತಾ?
स्रोत: Zee News - 🏆 7. / 63 और पढो »

Bollywood: ಒಂದು ಕಾಲದಲ್ಲಿ ಶಾಲಾ ಮಕ್ಕಳ ಡೈಪರ್ ಬದಲಿಸುತ್ತಿದ್ದ ಈಕೆ ಇಂದು ಬಾಲಿವುಡ್‌ ಸ್ಟಾರ್‌ ನಟಿ!!Bollywood Star Actress: ಒಂದು ಕಾಲದಲ್ಲಿ ಶಾಲಾಪೂರ್ವ ಶಿಕ್ಷಕಿಯಾಗಿ ಕೆಲಸ ಮಾಡಿ ಶಾಲಾ ಮಕ್ಕಳ ಡೈಪರ್ ಬದಲಿಸಿದ ಯುವತಿ ಈಗ ಜನಪ್ರಿಯ ನಟನನ್ನು ಮದುವೆಯಾಗಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಬಾಲಿವುಡ್ ಅನ್ನು ಆಳುತ್ತಿರುವ ಆ ಚೆಲುವೆ ಯಾರೆಂದು ಇದೀಗ ತಿಳಿಯೋಣ..
स्रोत: Zee News - 🏆 7. / 63 और पढो »

ಈ ಸೂಪರ್‌ ಸ್ಟಾರ್‌ ನಟ ಒಂದು ಕಾಲದಲ್ಲಿ ʼಮುಖ ನೋಡಿ.. ಇವನು ಹೀರೋ ನಾ..?ʼ.. ಅಂತ ಟ್ರೋಲ್‌ ಆಗಿದ್ದರು.!Allu Arjun life history : ಅವಮಾನ, ಕಷ್ಟಗಳನ್ನು ಎದುರಿಸಿದಾಗಲೇ ಮನುಷ್ಯ ಬೆಳೆಯುತ್ತಾನೆ ಎನ್ನುವುದಕ್ಕೆ ನಮ್ಮಲ್ಲಿ ಹಲವಾರು ಉದಾರಹಣೆಗಳಿವೆ. ಈ ಪೈಕಿ ಇಂದು ಸ್ಟಾರ್‌ ನಟನಾಗಿ ಗುರುತಿಸಿಕೊಂಡಿರುವ ನಟರೊಬ್ಬರು, ತಮ್ಮ ಮೊದಲ ಸಿನಿಮಾ ಹಿಟ್‌ ಆದರೂ ಸಹ ತಮ್ಮ ಲುಕ್‌ನಿಂದ ಸಾಕಷ್ಟು ಅವಮಾನ ಅನುಭವಿಸಬೇಕಾಯಿತು.. ಬನ್ನಿ ಆ ನಟ ಯಾರು ಅಂತ ತಿಳಿಯೋಣ..
स्रोत: Zee News - 🏆 7. / 63 और पढो »