Preity Zinta: 6 ವರ್ಷಗಳ ನಂತರ ಮತ್ತೆ ಬಾಲಿವುಡ್‌ಗೆ ರಿ ಎಂಟ್ರಿ ಕೊಟ್ಟ ಡಿಂಪಲ್ ಗರ್ಲ್!! ಯಾವ ಸಿನಿಮಾ ಗೊತ್ತಾ?

  • 📰 Zee News
  • ⏱ Reading Time:
  • 37 sec. here
  • 23 min. at publisher
  • 📊 Quality Score:
  • News: 91%
  • Publisher: 63%

Preity Zinta समाचार

Preity Zinta Movie,ಪ್ರೀತಿ ಜಿಂಟಾ,ಬಾಲಿವುಡ್

Preity Zinta Comeback: ಒಂದು ಕಾಲದಲ್ಲಿ ಟಾಪ್‌ ನಟಿಯಾಗಿ ಮಿಂಚಿದ್ದ ಪ್ರೀತಿ ಜಿಂಟಾ ಬಹುದಿನಗಳವರೆಗೆ ಚಲನಚಿತ್ರಗಳಿಂದ ದೂರವಿರದ್ದರು.. ಇದೀಗ ಡಿಂಪಲ್‌ ಗರ್ಲ್‌ ಮತ್ತೆ ಬಾಲಿವುಡ್‌ಗೆ ಕಂಬ್ಯಾಕ್‌ ಮಾಡಿದ್ದಾರೆ..

Shani Vakri 2024Summer dietನಟಿ ಪ್ರೀತಿ ಜಿಂಟಾ ಮದುವೆಯ ನಂತರ ಚಿತ್ರರಂಗದಿಂದ ದೂರ ಸರಿದಿದ್ದರು.. ಆದರೆ ಅವರು ಸಾಮಾಜಿಕ ಮಾಧ್ಯಮದ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದರು.. ಇದೆಲ್ಲದರ ಮಧ್ಯೆ ಶೀಘ್ರದಲ್ಲೇ ಪ್ರೀತಿ ಜಿಂಟಾ 'ಲಾಹೋರ್ 1947' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಈ ಮಾಹಿತಿಯನ್ನು ಅವರೇ ಸೋಷಿಯಲ್‌ ಮಿಡಿಯಾ ಮೂಲಕ ಅಭಿಮಾನಿಗಳಿಗೆ ನೀಡಿದ್ದಾರೆ.

ಪ್ರೀತಿ ಜಿಂಟಾ 'ಲಾಹೋರ್ 1947' ಚಿತ್ರದ ಶೂಟಿಂಗ್ ಆರಂಭಿಸಿದ್ದು.. ಚಿತ್ರದ ಸೆಟ್‌ನಲ್ಲಿರುವ ಕೆಲವು ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸಖತ್‌ ವೈರಲ್‌ ಆಗುತ್ತಿದೆ..ಹೌದು ಈ ಮೂಲಕ ಪ್ರೀತಿ ಜಿಂಟಾ ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ನೀಡಿದ್ದಾರೆ.. ಇವರ ಜೊತೆಗೆ ನಟ ಸನ್ನಿ ಡಿಯೋಲ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸುದ್ದಿ ಹೊರಬಿದ್ದ ನಂತರ ಅಭಿಮಾನಿಗಳು ಮತ್ತಷ್ಟು ಸಂಭ್ರಮ ಪಟ್ಟಿದ್ದಾರೆ.

ಇದಕ್ಕೂ ಮೊದಲು ಪ್ರೀತಿ ಮತ್ತು ಸನ್ನಿ ಸಾಕಷ್ಟು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಹೀಗಾಗಿ ಸನ್ನಿ ಡಿಯೋಲ್ ಅವರನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ.. ಪ್ರೀತಿ ಜಿಂಟಾ ಕೊನೆಯದಾಗಿ 'ಭೈಯಾಜಿ ಸೂಪರ್‌ಹಿಟ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.. ನಟಿ ಸುಮಾರು 6 ವರ್ಷಗಳ ನಂತರ ಮತ್ತೆ ಮರಳುತ್ತಾರೆ. ಸದ್ಯಕ್ಕೆ ಈ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಹೊರಬಿದ್ದಿಲ್ಲ.

Preity Zinta Movie ಪ್ರೀತಿ ಜಿಂಟಾ ಬಾಲಿವುಡ್ ಪ್ರೀತಿ ಜಿಂಟಾ ಜೀವನ ಪ್ರೀತಿ ಜಿಂಟಾ ಪತಿ ಐಪಿಎಲ್‌ ಪಂಜಾಬ್‌ ಕಿಂಗ್ಸ್‌ Preity Zinta IPL Team PBKS PBKS CEO Punjab Kings Preity Zinta Lahore 1947 Preity Zinta Comeback Preity Zinta And Sunny Deol Sunny Deol Preity Zinta Movie Lahore 1947 Preity Zinta Shooting Preity Zinta Hindi News Preity Zinta News Bollywood News Entertainment

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಉತ್ತರಕಾಂಡ ಸಿನಿಮಾ ಮೂಲಕ ತಮಿಳು ನಟಿ ಐಶ್ವರ್ಯಾ ರಾಜೇಶ್ ಕನ್ನಡಕ್ಕೆ ಎಂಟ್ರಿUttarkanda : ತಮಿಳು ಚಿತ್ರರಂಗದಲ್ಲಿ ಬಹುಮುಖ ಪ್ರತಿಭೆ ಮತ್ತು ಮೆಚ್ಚುಗೆ ಪಡೆದ ಅಭಿನಯಕ್ಕೆ ಹೆಸರುವಾಸಿಯಾಗಿರುವ ಐಶ್ವರ್ಯಾ ರಾಜೇಶ್ ಅವರು ಉತ್ತರಕಾಂಡದಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.
स्रोत: Zee News - 🏆 7. / 63 और पढो »

O2 Review : ವೈದ್ಯಕೀಯ ಥ್ರಿಲ್ಲರ್ ಸಿನಿಮಾ ಹೇಗಿದೆ ಗೊತ್ತಾ ?O2 : ಪಿಆರ್ ಕೆ ಸ್ಟುಡಿಯೋ ನಿರ್ಮಾಣದ O2 ಸಿನಿಮಾ ಇದೊಂದು ಮೆಡಿಕಲ್ ಥ್ರಿಲ್ಲರ್ ಸಿನಿಮಾ ಆಗಿದ್ದು,ಭಾವನಾತ್ಮಕ ಮೌಲ್ಯವನ್ನು ಹೊಂದಿದೆ.
स्रोत: Zee News - 🏆 7. / 63 और पढो »

Anchor Anushree: ಯಾವ ಸಿನಿಮಾ ನಟಿಯರಿಗೂ ಕಮ್ಮಿಯಿಲ್ಲ.. ಆಂಕರ್‌ ಅನುಶ್ರೀ ಒಂದು ಎಪಿಸೋಡ್‌ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?Anchor Anushree Remuneration for one Episode: ಪಟಾಕಿಯ ಹಾಗೇ ಚಟಪಟ ಮಾತಿನ ಮೂಲಕವೇ ಪ್ರೇಕ್ಷಕರನ್ನು ರಂಜಿಸುವ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ.. ಶುದ್ಧ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನೆಮಗಳಾದ ಈ ಚೆಲುವೆಯ ನಿರೂಪಣೆಗೆ ಮಾರುಹೋಗದವರೇ ಇಲ್ಲ..
स्रोत: Zee News - 🏆 7. / 63 और पढो »

बॉलीवुड में क्यों सुरक्षित नहीं हैं लड़के-लड़कियां? प्रीति जिंटा ने किया चौंका देने वाला दावाPreity Zinta: 90 के दशक से अपने करियर की शुरुआत करने वाली प्रीति जिंटा ने कई हिट फिल्मों में काम किया है, जिनको दर्शकों का बेहद प्यार मिला.
स्रोत: Zee News - 🏆 7. / 63 और पढो »

Preity Zinta ने लाहौर 1947 की शूटिंग की शुरू, सेट से BTS फोटोज की शेयरPreity Zinta Movies: प्रीति जिंटा ने फिल्म लाहौर 1947 की शूटिंग शुरू कर दी है. प्रीति जिंटा ने सनी देओल स्टारर के सेट से BTS फोटोज भी शेयर की हैं, जिनमें एक्ट्रेस का चेहरा खुशी से ग्लो कर रहा है.
स्रोत: Zee News - 🏆 7. / 63 और पढो »

Preity Zinta: ಬಾಲಿವುಡ್ ಯಾರಿಗೂ ಸುರಕ್ಷಿತವಲ್ಲ: ಬಿ-ಟೌನ್‌ ಬೆಡಗಿಯ ವೈರಲ್‌ ವಿಡಿಯೋ!ನಟಿ ಪ್ರೀತಿ ಜಿಂಟಾ ಬದುಕಿನ ಕಥೆ-ವ್ಯಥೆ-ಏರಿಳಿತದ ಬಗ್ಗೆ ಮಾತನಾಡುತ್ತಾ, ಬಣ್ಣದ ಬದುಕಿನ ಕರಾಳ ಮುಖವನ್ನು ಕಳಚಿಡುವ ಪ್ರಯತ್ನಿಸಿದ್ದಾರೆ.[node:summary]
स्रोत: Zee News - 🏆 7. / 63 और पढो »