ಈ ಜ್ಯೂಸ್ ಸೇವನೆಯಿಂದ ಕಡಿಮೆಯಾಗುತ್ತೆ ಕೊಲೆಸ್ಟ್ರಾಲ್, ಇಳಿಯುತ್ತೆ ತೂಕ

  • 📰 Zee News
  • ⏱ Reading Time:
  • 22 sec. here
  • 16 min. at publisher
  • 📊 Quality Score:
  • News: 61%
  • Publisher: 63%

Cholesterol समाचार

Bad Cholesterol,Aloe Vera Juice,Aloe Vera

Aloe Vera Juice Benefits: ಇತ್ತೀಚಿನ ದಿನಗಳಲ್ಲಿ ಹಲವಾರು ವಿಧದ ಪ್ಯಾಕ್ಡ್ ಅಲೋವೆರಾ ಜ್ಯೂಸ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೂ, ನಿತ್ಯ ಮನೆಯಲ್ಲಿ ತಯಾರಿಸಿದ ತಾಜಾ ಅಲೋವೆರಾ ಜ್ಯೂಸ್ (Fresh Aloe Vera Juice) ಅನ್ನು ಒಂದು ಲೋಟ ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.

Aloe Vera Juice Benefits: ರಕ್ತನಾಳಗಳಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಲು ಮತ್ತು ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ನೀವು ಮನೆಯಲ್ಲಿಯೇ ತಯಾರಿಸಬಹುದಾದ ಒಂದು ಜ್ಯೂಸ್ ತುಂಬಾ ಪ್ರಯೋಜನಕಾರಿ ಆಗಿದೆ.ಅಲೋವೆರಾವನ್ನು ಹೆಚ್ಚಿನ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ.ಅಷ್ಟೇ ಅಲ್ಲ, ಅಲೋವೆರಾ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ...Harbhajan Singh

ಅಧಿಕ ತೂಕ ಮತ್ತು ಕೊಲೆಸ್ಟ್ರಾಲ್ ಇವೆರಡೂ ಸಹ ನಮ್ಮ ಆರೋಗ್ಯಕ್ಕೆ ಶತ್ರುಗಳಿದ್ದಂತೆ. ಏಕೆಂದರೆ ಅಧಿಕ ತೂಕ ಅಥವಾ ಸ್ಥೂಲಕಾಯತೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ನಮ್ಮ ದೇಹದಲ್ಲಿ ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಇವುಗಳ ನಿಯಂತ್ರಕ್ಕೆ ನೀವು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಅಲೋವೆರಾ ಜ್ಯೂಸ್ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.ದಿವ್ಯೌಷಧ ಎಂದು ಪರಿಗಣಿಸಲಾಗಿರುವ ಅಲೋವೆರಾವನ್ನು ಜ್ಯೂಸ್ ತಯಾರಿಸಿ ಸೇವಿಸುವುದರಿಂದ ಇದು ಹಲವು ಕಾಯಿಲೆಗಳಿಂದ ನಮಗೆ ರಕ್ಷಣೆಯನ್ನು ನೀಡುತ್ತದೆ.

Bad Cholesterol Aloe Vera Juice Aloe Vera Aloe Vera Juice For Cholesterol Cholesterol Lowering Ayurvedic Diet Aloe Vera Juice Benefits For Female Aloe Vera Juice Benefits For Skin Aloe Vera Juice Benefits In Kannada Benefits Of Drinking Aloe Vera Juice First Thing In The Morning List Of Diseases Cured By Aloe Vera Aloe Vera Juice Benefits For Male How Much Aloe Vera Juice To Drink Daily Aloe Vera Juice Benefits For Hair

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ರುಚಿಕರ ಚಟ್ನಿ ಸೇವಿಸುವ ಮೂಲಕವೇ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು ! ದಿನದ ಯಾವ ಹೊತ್ತಿನಲ್ಲಾದರೂ ಸೇವಿಸಿBad Cholesterol Controlling Home Remedy:ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮನೆಯಲ್ಲಿ ತಯಾರಿಸಿದ ವಿಶೇಷ ಚಟ್ನಿಯನ್ನು ಸೇವಿಸಬಹುದು.ನೈಸರ್ಗಿಕವಾಗಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಈ ಚಟ್ನಿ ಹೊಂದಿದೆ.
स्रोत: Zee News - 🏆 7. / 63 और पढो »

ಹಾರ್ಟ್ ಬ್ಲಾಕೇಜ್ ಉಂಟು ಮಾಡುವ ಕೊಲೆಸ್ಟ್ರಾಲ್ ಅನ್ನು ಸಂಪೂರ್ಣವಾಗಿ ಕರಗಿಸುತ್ತದೆ ಈ ಬೀಜ !ಒಂದೇ ಒಂದು ಚಮಚ ಸೇವಿಸಿದರೆ ಸಾಕು !Tips to control bad cholesterol level:ಕೊಲೆಸ್ಟ್ರಾಲ್ ಕರಗಿಸಲು ಈ ಬೀಜ ಬಹಳ ಸಹಕಾರಿ. ತನ್ನದೇ ಆದ ರುಚಿ ಹೊಂದಿರದ ಈ ಬೀಜವನ್ನು ಯಾವುದರ ಜೊತೆಗೆ ಬೇಕಾದರೂ ಬೆರೆಸಿ ಸೇವಿಸಬಹುದು.
स्रोत: Zee News - 🏆 7. / 63 और पढो »

ಎಳನೀರಿಗೆ ಅರ್ಧ ಚಮಚ ಇದನ್ನು ಸೇರಿಸಿ ಕುಡಿಯಿರಿ: ದೇಹದಲ್ಲಿ ಸಂಗ್ರಹವಾದ ಕಠಿಣ ಬೊಜ್ಜು 5 ದಿನದಲ್ಲಿ ಕರಗಿ ಹೀರೋಯಿನ್ ಥರ ಸ್ಲಿಮ್ ಆಗ್ತೀರಿ!Tender Coconut Water for Weight Loss: ಎಳನೀರನ್ನು ಅದ್ಭುತ ಪಾನೀಯ ಎಂದು ಕರೆಯಲಾಗುತ್ತದೆ. ಈ ರಿಫ್ರೆಶ್ ಪಾನೀಯವು ರುಚಿಯಷ್ಟೇ ಅಲ್ಲದೆ, ತೂಕ ನಷ್ಟಕ್ಕೆ ಕೂಡ ಸಹಾಯಕವೆಂದು ಪರಿಗಣಿಸಲಾಗಿದೆ.
स्रोत: Zee News - 🏆 7. / 63 और पढो »

ಈ ಕಾಳಿನ ನೀರು ಕುಡಿದರೆ ಸಾಕು, ಕೀಲುಗಳಲ್ಲಿ ಅಂಟಿರುವ ಯುರಿಕ್ ಆಸಿಡ್ ಕರಗುವುದು! ಮಂಡಿ ನೋವಿಗೂ ಸಿಗುವುದು ಪರಿಹಾರhome remedy to control uric acid: ಅಜ್ವೈನ್ ಸೇವನೆಯಿಂದ ಯುರಿಕ್ ಆಸಿಡ್ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ಈ ಮಸಾಲೆ ಔಷಧಿ ಇಲ್ಲದೆ ಯುರಿಕ್ ಆಸಿಡ್ ನಿಯಂತ್ರಿಸುತ್ತದೆ.
स्रोत: Zee News - 🏆 7. / 63 और पढो »

Okra For Weight Loss: ತೂಕ ಇಳಿಕೆಗೆ ಒಂದು ಪರಿಣಾಮಕಾರಿ ಮನೆಮದ್ದು ಈ ತರಕಾರಿ! ಈ ರೀತಿ ಬಳಸಿLady Finger Benefits - ಬೆಂಡೆಕಾಯಿ ಸೇವನೆಯಿಂದ ಒಂದಲ್ಲ ಹಲವು ಲಾಭಗಳಿವೆ. ಒಂದು ವೇಳೆ ನಿಮಗೂ ಕೂಡ ಈ ತರಕಾರಿ ಇಷ್ಟವಿಲ್ಲ ಎಂದಾದರೆ, ಇಂದಿನಿಂದಲೇ ಬೆಂಡೆಕಾಯಿ ಸೇವನೆಯನ್ನು ಆರಂಭಿಸಿ.
स्रोत: Zee News - 🏆 7. / 63 और पढो »

ರಶ್ಮಿಕಾ ಮಂದಣ್ಣ ದಂತದ ಬೊಂಬೆಯಂತೆ ಕಾಣಲು ಕಾರಣ ಪ್ರತೀ ದಿನ ಕುಡಿಯುವ ಈ ಜ್ಯೂಸ್​​ !Rashmika Mandanna fitness secret: ನಟಿ ರಶ್ಮಿಕಾ ಮಂದಣ್ಣ ತಮ್ಮ ಫಿಟ್ನೆಸ್‌ಗಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ರಶ್ಮಿಕಾ ಮಂದಣ್ಣ ಫಿಟ್ನೆಸ್ ಸೀಕ್ರೆಟ್ ಈ ಒಂದು ಜ್ಯೂಸ್‌ನಲ್ಲಿ ಅಡಗಿದೆ.
स्रोत: Zee News - 🏆 7. / 63 और पढो »