ಇದೇ 18-19ರಂದು ಧಾರಾಕಾರ ಮಳೆ ಸಾಧ್ಯತೆ :ರಾಜ್ಯದಲ್ಲಿ ಯಲ್ಲೋ ಅಲರ್ಟ್, ಐಎಂಡಿ ಮುನ್ಸೂಚನೆ

  • 📰 Zee News
  • ⏱ Reading Time:
  • 39 sec. here
  • 6 min. at publisher
  • 📊 Quality Score:
  • News: 33%
  • Publisher: 63%

Heavy Rain समाचार

18-19,Yellow Alert,State

ಇದೇ 18 19ರಂದು ರಾಜ್ಯದಲ್ಲಿ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

ಈ ವಾರದಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

18 ಮತ್ತು 19 ರಂದು ರಾಜ್ಯದ ಎಲ್ಲಾ ಜಿಲ್ಲೆಗಳು ಅಂದರೆ 31 ಜಿಲ್ಲೆಗಳಲ್ಲೂ ಯಲ್ಲೋ ಅಲರ್ಟ್ ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆSalman KhanGajalakshmi Rajayoga 15 ದಿನಗಳಲ್ಲಿ ಈ ರಾಶಿಯವರಿಗೆ ಗಜಲಕ್ಷ್ಮಿ ರಾಜಯೋಗ!ನಾಲ್ಕು ದಿಕ್ಕುಗಳಲ್ಲಿಯೂ ಜೊತೆಯಾಗುವುದು ಅದೃಷ್ಟ !ಎಲ್ಲೇ ಹೋದರೂ ನೀವೇ ಗೆಲ್ಲುವ ಕುದುರೆ ಕಳೆದ ವಾರ ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಮಳೆ ಸುರಿದು ತಂಪು ವಾತಾವರಣ ಹಬ್ಬಿತು, ಅದಾದ ಮೇಲೆ ಮತ್ತೆ ಬಿಸಿಲಿನ ವಾತಾವರಣ ಕಾಣಿಸಿಕೊಂಡಿದೆಈ ವಾರದಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

18 ಮತ್ತು 19 ರಂದು ರಾಜ್ಯದ ಎಲ್ಲಾ ಜಿಲ್ಲೆಗಳು ಅಂದರೆ 31 ಜಿಲ್ಲೆಗಳಲ್ಲೂ ಯಲ್ಲೋ ಅಲರ್ಟ್ ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆಬಳ್ಳಾರಿ, ಚಿಕ್ಕಮಗಳೂರು, ಹಾಸನ ಕೊಡಗು ಹಾಗೂ ಮೈಸೂರು ಜಿಲ್ಲೆಗಳ ಕೆಲವು ಭಾಗದಲ್ಲಿ ಮಂಗಳವಾರ ಮಳೆಯಾಗುವ ಸಾಧ್ಯತೆಯಿದ್ದು, ಉತ್ತರ ಒಳನಾಡು ಹಾಗೂ ಮಲೆನಾಡು ಭಾಗದ ಕೆಲವು ಪ್ರದೇಶಗಳಲ್ಲಿ ಬುಧವಾರ ಮಳೆ ಆಗಲಿದೆ ಎಂದು ತಿಳಿಸಿದೆ.

18-19 Yellow Alert State IMD Forecast

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Virat Kohli: ಜೈಪುರದಲ್ಲಿ ಅನಾವರಣಗೊಳ್ಳಲಿದೆ ʼಕಿಂಗ್‌ ಕೊಹ್ಲಿʼ ಪ್ರತಿಮೆ! ಫಸ್ಟ್ ಲುಕ್ ಹೇಗಿದೆ ನೀವೇ ನೋಡಿ!!Virat Kohli Wax Statue: ವಿಶ್ವ ಪರಂಪರೆಯ ದಿನವಾದ ಏಪ್ರಿಲ್ 18 ರಂದು ಜೈಪುರದ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆಯನ್ನು ಸ್ಥಾಪಿಸಲಾಗುವುದು.
स्रोत: Zee News - 🏆 7. / 63 और पढो »

ಮಂಗಳೂರಲ್ಲಿ ಪ್ರಧಾನಿ ರೋಡ್ ಶೋ, ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದ ಮೋದಿಲೋಕಸಭೆ ಚುನಾವಣೆಯ ನಿಮಿತ್ತ ಇಂದು ಸಂಜೆ (ಏ.14)ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿನಲ್ಲಿ ರೋಡ್ ಶೋನಲ್ಲಿ ಭಾಗವಹಿಸಿದರು.
स्रोत: Zee News - 🏆 7. / 63 और पढो »

ಮಂಗಳೂರಿನಲ್ಲಿ ಮೋದಿ ರೋಡ್ ಶೋಗೆ ಕ್ಷಣಗಣನೆ, ಪೊಲೀಸ್ ಸರ್ಪಗಾವಲುಲೋಕಸಭೆ ಚುನಾವಣೆಯ ನಿಮಿತ್ತ ಇಂದು ಸಂಜೆ ಏ.14ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಲಿದ್ದು ರೋಡ್ ಶೋ ನಲ್ಲಿ ಭಾಗವಹಿಸಲಿದ್ದಾರೆ.
स्रोत: Zee News - 🏆 7. / 63 और पढो »

ವೃಷಭಕ್ಕೆ ಗುರು ಸಂಚಾರ.. ಈ ರಾಶಿಗಳಿಗೆ ಗುರುಬಲ, ಇನ್ನೂ ನಿಮ್ಮನ್ನು ಹಿಡಿಯೋರಿಲ್ಲ.. ಪ್ರತಿ ಕೆಲಸದಲ್ಲೂ ವಿಜಯ, ಸಂಪತ್ತು ಧನ ಕನಕ ವೃದ್ಧಿ, ಅದೃಷ್ಟವೆಲ್ಲ ನಿಮ್ಮದೇ!Jupiter Transit in Taurus: ಗುರು ಮೇ 1, 2024 ರಂದು ಮಧ್ಯಾಹ್ನ 12.59 ಕ್ಕೆ ವೃಷಭ ರಾಶಿಯಲ್ಲಿ ಸಾಗುತ್ತಾನೆ. ಇದರಿಂದ ಕೆಲವು ರಾಶಿಗಳಿಗೆ ಅದೃಷ್ಟ ಒಲಿಯಲಿದೆ.
स्रोत: Zee News - 🏆 7. / 63 और पढो »

ರಾಜ್ಯದಲ್ಲಿ ಹೊಸ ಪಕ್ಷ ಆರಂಭಿಸಲಿದ್ದಾರೆ ತಮಿಳು ನಟ ವಿಶಾಲ್..!actor vishal : ನಟ-ನಟಿಯರು ಸಿನಿಮಾ ರಂಗದ ಜೊತೆಗೆ ರಾಜಕೀಯ ರಂಗ ಪ್ರವೇಶ ಮಾಡುತ್ತಿದ್ದಾರೆ. ನಟ ದಳಪತಿ ವಿಜಯ್ ರಾಜಕೀಯ ಪಕ್ಷ ಆರಂಭಿಸಿ 2026ರ ಚುನಾವಣೆಗೆ ಸ್ಪರ್ಧಿಸುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇದೀಗ ಈ ಪಟ್ಟಿಗೆ ನಟ ವಿಶಾಲ್ ಸೇರ್ಪಡೆಗೊಂಡಿದ್ದು, ಹೊಸ ಪಕ್ಷ ಆರಂಭಿಸಲಿದ್ದಾರೆ.
स्रोत: Zee News - 🏆 7. / 63 और पढो »

Weather Update : एक बार फिर पलटा मौसम, जानें 16-17-18-19 अप्रेल को कैसा रहेगा मौसमWeather Update : मौसम विभाग का नया अपडेट है कि राजस्थान में आने वाले तीन दिन मौसम शुष्क रहेगा। जानें 16-17-18-19 अप्रेल को कैसा रहेगा मौसम।
स्रोत: rpbreakingnews - 🏆 11. / 53 और पढो »