Watermelon: ಕಲ್ಲಂಗಡಿಯನ್ನು ಮೊದಲು ಎಲ್ಲಿ ಬೆಳೆಯಲಾಯಿತು? ಈ Summer Superfruit ಭಾರತವನ್ನು ತಲುಪಿದ್ದು ಹೇಗೆ?

  • 📰 Zee News
  • ⏱ Reading Time:
  • 6 sec. here
  • 29 min. at publisher
  • 📊 Quality Score:
  • News: 100%
  • Publisher: 63%

Watermelon समाचार

ಕಲ್ಲಂಗಡಿ,ಕಲ್ಲಂಗಡಿ,ಆಫ್ರಿಕಾ

Summer Superfruit Watermelon: ಬಿಸಿಲಿನಿಂದ ಪಾರಾಗಲು ಜನರು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.. ಝಳದಿಂದಾಗಿ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಮಾರಾಟವೂ ಚುರುಕುಗೊಂಡಿದೆ.. ಆದರೆ ಈ ಹಣ್ಣನ್ನು ಮೊದಲು ಎಲ್ಲಿ ಬೆಳೆಯಲಾಯಿತು? ಅದು ಭಾರತಕ್ಕೆ ಹೇಗೆ ತಲುಪಿತು? ಇದೆಲ್ಲವನ್ನೂ ಇದೀಗ ತಿಳಿಯೋಣ..

Shruti HariharanWeight Loss Drinks: 30 ದಿನಗಳಲ್ಲಿ ತೂಕವನ್ನು ಇಳಿಸಬೇಕೇ? ಹಾಗಿದ್ರೆ ಈ ಅದ್ಬುತ ಆರೋಗ್ಯಕರ ಪಾನಿಯಗಳನ್ನು ಕುಡಿಯಿರಿ! Watermelon : ರಾಜಧಾನಿ ದೆಹಲಿ ಸೇರಿದಂತೆ ದೇಶದೆಲ್ಲೆಡೆ ವಿಪರೀತ ತಾಪಮಾನವಿದೆ.. ಬಿಸಿಲ ಬೇಗೆ ಹೆಚ್ಚಾದಂತೆ ಜನರು ತಮ್ಮ ಆಹಾರ ಪದ್ಧತಿಯ ಬಗ್ಗೆಯೂ ವಿಶೇಷ ಗಮನ ಹರಿಸುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿಡಲು ಹೆಚ್ಚಿನ ಜನರು ಕಲ್ಲಂಗಡಿ ಹಣ್ಣನ್ನು ಸಹ ಸೇವಿಸುತ್ತಿದ್ದಾರೆ.

White Hair Remedy: ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಈ ಒಂದು ಎಣ್ಣೆ ಬಳಸಿ ಸಾಕು, ಸಿಗುತ್ತವೆ ಹಲವು ಲಾಭಗಳು!

ಕಲ್ಲಂಗಡಿ ಕಲ್ಲಂಗಡಿ ಆಫ್ರಿಕಾ ಸೂಪರ್ ಹಣ್ಣು ನೀರು ಬೇಸಿಗೆ ಬಿಸಿ ಬೇಸಿಗೆ ಬೇಸಿಗೆ ಹಣ್ಣು ಬಿಸಿಲಿನಿಂದ ಪರಿಹಾರ ಬೇಸಿಗೆಯಲ್ಲಿ ಕಲ್ಲಂಗಡಿ ಪ್ರಯೋಜನಗಳು Superfruit Fruit Super Fruit Watermelon Red And Yellow Watermelons India Watermelon Fruit Health News Health Tips Health Tips Kannada Watermelon Watermelon Seeds How To Tell If Watermelon Is Ripe And Sweet Ripe Watermelon Sound How To Tell If A Watermelon Is Ripe How To Tell I How To Tell If A Mini Watermelon Is Ripe Benefits Of Watermelon In Summer

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ACಯನ್ನು ಒಂದೇ ಕಡೆ ಫಿಕ್ಸ್ ಮಾಡಬೇಕಿಲ್ಲ!ಎಲ್ಲಿ ಬೇಕಾದರೂ ಸರಿಸಬಹುದು!ಹೇಗೆ ಬೇಕಾದರೂ ಬಳಸಬಹುದುBest Portable AC : ಅನೇಕ ಕಂಪನಿಗಳು ಮಾರುಕಟ್ಟೆಯಲ್ಲಿ ಪೋರ್ಟಬಲ್ ಎಸಿಗಳನ್ನು ಮಾರಾಟ ಮಾಡುತ್ತವೆ. ಇದರಲ್ಲಿ ಅನೇಕ ಹೆಸರಾಂತ ಕಂಪನಿಗಳೂ ಸೇರಿವೆ.ಲಾಯ್ಡ್ ಮತ್ತು ಬ್ಲೂ ಸ್ಟಾರ್ ನಂತಹ ಕಂಪನಿಗಳೂ ಇದರಲ್ಲಿವೆ.
स्रोत: Zee News - 🏆 7. / 63 और पढो »

Moringa Health Benefits: ಪೋಷಕಾಂಶಗಳ ನಿಧಿ ಈ ಗಿಡ, ಹೇಗೆ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಇಲ್ಲಿ ತಿಳಿದುಕೊಳ್ಳಿ!Health Benefits Of Drumstick: ಯಾವುದೇ ಒಂದು ಗಿಡದ ಪ್ರತಿಯೊಂದು ಭಾಗ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎಂಬ ಮರದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಹೌದು, ನಾವು ನುಗ್ಗೆ ಗಿಡದ ಬಗ್ಗೆ ಮಾತನಾಡುತ್ತಿದ್ದೇವೆ! ಇದನ್ನು ಮೊರಿಂಗಾ ಎಂದೂ ಕರೆಯುತ್ತಾರೆ.
स्रोत: Zee News - 🏆 7. / 63 और पढो »

Soaked Mangoes: ಮಾವಿನ ಹಣ್ಣುಗಳನ್ನು ತಿನ್ನುವ ಮುಂಚೆ ನೀರಿನಲ್ಲಿ ನೆನೆಸಿಡಲು ಮರೆಯದಿರಿ!ಮಾವಿನಹಣ್ಣುಗಳನ್ನು ತಿನ್ನುವ ಮೊದಲು ನೆನೆಸುವುದರಿಂದ ಅವುಗಳ ಮೇಲೆಯಲ್ಲಿ ಧೂಳು ಮತ್ತು ಕೀಟನಾಶಕಗಳನ್ನು ತಿನ್ನುವ ಮೊದಲು ತೆಗೆದುಹಾಕಬೇಕಾಗುತ್ತದೆ.
स्रोत: Zee News - 🏆 7. / 63 और पढो »

ನಿಮ್ಮ ಮನೆಯಂಗಳದಲ್ಲಿ ಪಾರಿಜತಾದ ಮರವೊಂದಿದ್ದರೆ ಸಾಕು, ಈ ರೋಗಗಳಿಂದ ಶಾಶ್ವತ ಮುಕ್ತಿ ಪಡೆಯಬಹುದು !Benefits of Parijat Leaves:ಈ ಹೂವು ನೋಡುವುದಕ್ಕೆ ಎಷ್ಟು ಸುಂದರ್ವಾಗಿದೆಯೋ ಈ ಸಸ್ಯದ ಎಲೆಗಳು ನಮ್ಮ ಆರೋಗ್ಯಕ್ಕೆ ಅಷ್ಟೇ ಪ್ರಯೋಜನಕಾರಿಯಾಗಿದೆ.
स्रोत: Zee News - 🏆 7. / 63 और पढो »

ಇಪಿಎಫ್ ಖಾತೆ ಯುಎಎನ್ ಪಾಸ್‌ವರ್ಡ್ ಮರೆತಿದ್ದೀರಾ? ಈ ರೀತಿ ಸುಲಭವಾಗಿ ಮರುಹೊಂದಿಸಿ!Retrieve UAN Password: ಯುಎಎನ್ ಖಾತೆಯ ಪಾಸ್‌ವರ್ಡ್ ಮರೆತಿದ್ದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕೆಲವೇ ಕೆಲವು ಸುಲಭ ಹಂತಗಳನ್ನು ಅನುಸರಿಸಿ ಈ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಬಹುದು.
स्रोत: Zee News - 🏆 7. / 63 और पढो »

Kalki 2898 AD: ಡಾರ್ಲಿಂಗ್‌ ʻಕಲ್ಕಿʼ ಬಿಗ್‌ ಅಪ್‌ಡೇಟ್‌ ರಿವೀಲ್:‌ ಫೈನಲಿ ರಿಲೀಸ್‌ ಡೇಟ್‌ ಫಿಕ್ಸ್‌!ತೆಲುಗು ಚಿತ್ರರಂಗದ ವೈಜಯಂತಿ ಮೂವೀಸ್ ಬ್ಯಾನರ್‌ನ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಈ ಚಿತ್ರಕ್ಕೆ ಡೈರೆಕ್ಟರ್‌ ನಾಗ ಅಶ್ವಿನ್ ಆಕ್ಷನ್‌ ಕಟ್‌ ಹೇಳಿದ್ದಾರೆ.
स्रोत: Zee News - 🏆 7. / 63 और पढो »