Weekly Horoscope: ಮೇ ತಿಂಗಳ ಎರಡನೇ ವಾರ ದ್ವಾದಶ ರಾಶಿಗಳ ಫಲಾಫಲ

  • 📰 Zee News
  • ⏱ Reading Time:
  • 43 sec. here
  • 18 min. at publisher
  • 📊 Quality Score:
  • News: 77%
  • Publisher: 63%

Weekly Horoscope समाचार

Today's Horoscope In Kannada,Religion News In Kannada,Weekly Horoscope In Kannada

Varabhavishya in Kannada From May 06th to May 12th: ಮೇ ತಿಂಗಳ ಎರಡನೇ ವಾರ ಗ್ರಹಗೋಚಾರ ಯಾವ ರಾಶಿಯವರಿಗೆ ಹೇಗಿದೆ. ಈ ವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ? ಈ ವಾರ ಯಾರಿಗೆಲ್ಲಾ ಸಿಗಲಿದೆ ಅದೃಷ್ಟದ ಬೆಂಬಲ, ಯಾರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಯಿರಿ.

Weekly Horoscope May 06th to May 12th: ಏಪ್ರಿಲ್ 29ರಿಂದ ಮೇ 05ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.ಕನ್ಯಾ ರಾಶಿಯವರಿಗೆ ಇದು ಕಠಿಣ ಪರಿಶ್ರಮದಿಂದ ಕೂಡಿದ ವಾರ.ಅಪರೂಪದ ಲಕ್ಷ್ಮೀ ನಾರಾಯಣ ಯೋಗ.. ಈ ರಾಶಿಗಳ ಜನರಿಗೆ ಬಂಪರ್ ಲಾಟರಿ, ಬ್ಯಾಂಕ್ ಬ್ಯಾಲೆನ್ಸ್‌ ಹೆಚ್ಚಾಗೋದು ಪಕ್ಕಾ!ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ಕವಿತಾ ಗೌಡ ಪ್ರೆಗ್ನೆಂಟ್..

ನಿಮ್ಮ ದೈಹಿಕ ಸ್ಥಿತಿಯಲ್ಲಿನ ಯಾವುದೇ ಬದಲಾವಣೆಗಳ ಬಗ್ಗೆ ನಿಗಾ ಇಡಲು ನಿಯಮಿತವಾಗಿ ನಿಮ್ಮ ವೈದ್ಯರನ್ನು ಭೇಟಿ ಮಾಡುವುದನ್ನು ಖಚಿತಪಡಿಸಿಕೊಳ್ಳಿ.ಮಕರ ರಾಶಿಯವರಿಗೆ ಈ ವಾರ ಅದ್ಭುತವಾಗಿದೆ. ನೀವು ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುವಿರಿ. ನಿಮ್ಮ ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸುವಿರಿ. ಈ ಸಮಯದಲ್ಲಿ ನಿಮ್ಮ ಹಣವನ್ನು ನೀವು ನಿಯಂತ್ರಿಸಬೇಕು. ಸ್ಥಿರ ಜೀವನವನ್ನು ಹೊಂದಲು ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ. ಈ ಅಸ್ಥಿರ ಸಮಯದಲ್ಲಿ ನೀವು ಅನುಸರಿಸಬೇಕಾದ ಮಂತ್ರ ಇದು. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವೂ ಸ್ವಲ್ಪ ಹದಗೆಡಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪ್ಲೇ ಆಫ್ ಹತ್ತಿರ ಬರ್ತಿದ್ದಂತೆ CSKಗೆ ಮತ್ತೊಂದು ಆಘಾತ! ದೀಪಕ್ ಚಹಾರ್ ಬಳಿಕ ಈ ಸ್ಟಾರ್ ಬೌಲರ್’ಗೂ ಗಾಯಪಂಜಾಬ್ ವೇಗಿ ಹರ್ಷಲ್ ಪಟೇಲ್ ಯಾರ್ಕರ್’ಗೆ ಧೋನಿ ಗೋಲ್ಡನ್ ಡಕ್! ಅರೆಕ್ಷಣ ಅಚ್ಚರಿಗೊಳಗಾದ ಫ್ಯಾನ್ಸ್

Today's Horoscope In Kannada Religion News In Kannada Weekly Horoscope In Kannada Monthly Horoscope In Kannada May Month Horoscope Rashifal Weekly Weekly Horoscope In Kannada Astrosage ಸಾಪ್ತಾಹಿಕ ಜಾತಕ Today Horoscope In Kannada Astrosage Kannada ಮುಂದಿನ ವಾರ ಭವಿಷ್ಯ Surya Rashi Parivartan Kannada Astro Tips Kannada Astrology May Horoscope May Horoscope In Kannada

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದಿನಭವಿಷ್ಯ 15-04-2024: ಇಂದು ಮಹಾ ಸಪ್ತಮಿ ಸುಕರ್ಮ ಯೋಗ, ಯಾವ ರಾಶಿಗೆ ಲಾಭ!Somavara Dina Bhavishya In Kannada: 15ನೇ ಏಪ್ರಿಲ್ 2024, ಸೋಮವಾರದ ಈ ದಿನ ಚೈತ್ರ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಪುನರ್ವಸು ನಕ್ಷತ್ರ, ಸುಕರ್ಮ ಯೋಗ ಇರಲಿದ್ದು, ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
स्रोत: Zee News - 🏆 7. / 63 और पढो »

ದಿನಭವಿಷ್ಯ 17-04-2024: ಶ್ರೀರಾಮನವಮಿಯ ಈ ದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ?Budhvara Dina Bhavishya In Kannada: 17ನೇ ಏಪ್ರಿಲ್ 2024ರ ಬುಧವಾರದ ಈ ದಿನ ಚೈತ್ರ ಮಾಸ ಶುಕ್ಲ ಪಕ್ಷ ನವಮಿ ತಿಥಿ. ಆಶ್ಲೇಷ ನಕ್ಷತ್ರ,ಸೂಲ ಯೋಗ ಇರಲಿದೆ. ಇಂದು ದೇಶಾದ್ಯಂತ ಶ್ರೀ ರಾಮನವಮಿಯ ಸಂಭ್ರಮ ಮನೆಮಾಡಿದ್ದು ನಿಮ್ಮ ರಾಶಿಗೆ ಹೇಗಿದೆ ತಿಳಿಯಿರಿ.
स्रोत: Zee News - 🏆 7. / 63 और पढो »

Weekly Horoscope: ಈ ವಾರದ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆVarabhavishya in Kannada From April 15th to April 21st: ಏಪ್ರಿಲ್ 15 ರಿಂದ ಏಪ್ರಿಲ್ 21, 2024ರವರೆಗೆ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ. ಈ ವಾರ ಪ್ರೀತಿ, ವೃತ್ತಿ, ಆರೋಗ್ಯಕ್ಕೆ ಸಂಬಂಧಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ತಿಳಿಯಿರಿ...
स्रोत: Zee News - 🏆 7. / 63 और पढो »

Shani Nakshatra Parivartan: ಶನಿ ನಕ್ಷತ್ರ ಪರಿವರ್ತನೆ ಈ 3 ರಾಶಿಯ ಜನರಿಗೆ ಕೀರ್ತಿ ಯಶಸ್ಸುShani Nakshatra Parivartane: ಶನಿ ದೇವನು 2024ರ ಮೇ 12 ರಂದು ಬೆಳಿಗ್ಗೆ 08:08ಕ್ಕೆ ನಕ್ಷತ್ರ ಪರಿವರ್ತನೆ ಹೊಂದಲಿದ್ದು, ಆಗಸ್ಟ್ 18 ರವರೆಗೆ ಪೂರ್ವಭಾದ್ರಪದ ನಕ್ಷತ್ರಪುಂಜದ ಎರಡನೇ ಪಾದದಲ್ಲೇ ಸಂಚರಿಸಲಿದ್ದಾನೆ.
स्रोत: Zee News - 🏆 7. / 63 और पढो »

ಗಜಕೇಸರಿ ಯೋಗ.. ಈ 3 ರಾಶಿಗಳ ಅದೃಷ್ಟದ ಬಾಗಿಲು ಓಪನ್‌, ಸಂಪತ್ತು ವೃದ್ಧಿ.. ಕೈ ತುಂಬಾ ದುಡ್ಡು, ಪ್ರತಿ ಕೆಲಸದಲ್ಲೂ ಯಶಸ್ಸು.. ರಾಜವೈಭೋಗ !Gajakesari Yoga in May Month: ಗಜಕೇಸರಿ ಯೋಗ ಮೇ ಮೊದಲ ವಾರದಲ್ಲಿ ರೂಪುಗೊಳ್ಳಲಿದೆ. ಇದು ಮೂರು ರಾಶಿಗಳ ಜನರ ಹಣೆಬರಹವನ್ನೇ ಬದಲಿಸಲಿದೆ.
स्रोत: Zee News - 🏆 7. / 63 और पढो »

Weekly Horoscope: ಈ ಮೂರು ರಾಶಿಯವರು ಭವಿಷ್ಯಕ್ಕಾಗಿ ಉಳಿತಾಯ ಮಾಡುವುದನ್ನು ಪರಿಗಣಿಸಿ!Varabhavishya in Kannada From April 29th to May 05th: ಏಪ್ರಿಲ್ ಮಾಸದ ಕೊನೆಯ ವಾರ ಮೇ ತಿಂಗಳ ಮೊದಲ ವಾರವು ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ. ಆದರೆ, ಕೆಲವು ರಾಶಿಯವರು ಆರೋಗ್ಯಕ್ಕೆ ಸಂಬಂಧಿಸಿದಂತೆ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಈ ವಾರ ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ.
स्रोत: Zee News - 🏆 7. / 63 और पढो »