ಬೆಂಗಳೂರಿನ ಗೊರಗುಂಟೆ ಪಾಳ್ಯ ಸಿಗ್ನಲ್ನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಪಿಎಸ್ಐ ಶಾಂತಪ್ಪ ಅವರು ಟಾಯ್ಲೆಟ್ ನಿರ್ಮಿಸಿದ್ದರು. ಸ್ವಂತ ಖರ್ಚಿನಲ್ಲಿ ಟಾಯ್ಲೆಟ್ ನಿರ್ಮಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದರು.ಸಬ್ ಇನ್ಸ್ಪೆಕ್ಟರ್ ಶಾಂತಪ್ಪ ಜಡೇಮ್ಮನವರ್ 644ನೇ ರ್ಯಾಂಕ್ ಪಡೆದಿದ್ದಾರೆDates benefitsನಿಯಮಿತವಾಗಿ ಈ 5 ಜ್ಯೂಸ್ಗಳನ್ನು ಸೇವಿಸುವುದರಿಂದ ಆರಾಮವಾಗಿ ಕರಗಿಸಬಹುದು ಬೆಲ್ಲಿ ಫ್ಯಾಟ್ಕನ್ನಡದಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದು ಪಿಎಸ್ಐ ಶಾಂತಪ್ಪ ಜಡೇಮ್ಮನವರ್ ಯಶಸ್ಸು ಸಾಧಿಸಿದ್ದಾರೆ.
ಆದರೆ 664 ರ್ಯಾಂಕ್ ಸಿಕ್ಕಿದ್ದರಿಂದ ಐಪಿಎಸ್ ಅಥವಾ ಐಆರ್ಎಸ್ ಹುದ್ದೆ ಸಿಗುವ ಸಾಧ್ಯತೆ ಇದೆ. ಕನ್ನಡದಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದು ಯಶಸ್ಸು ಕಂಡಿರುವ ಶಾಂತಪ್ಪನವರ ಸಾಧನೆಗೆ ಶುಭಾಶಯಗಳ ಮಾಹಾಪೂರವೇ ಹರಿದುಬರುತ್ತಿದೆ.ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಓದುವ ಅಭ್ಯರ್ಥಿಗಳಿಗೆ ಆರಂಭ ಶೂರತ್ವ ಇರಬಾರದು. ಸಾಧನೆ ಮಾಡಬೇಕೆಂಬ ತುಡಿತ ಇರಬೇಕು. ಮನಸ್ಸಿನಂತೆ ಮಹಾದೇವ ಅನ್ನುವಂತೆ ನಾವ ಅಂದುಕೊಂಡಿದ್ದನ್ನು ಸಾಧಿಸುವ ಛಲ, ಉತ್ಸಾಹ ಇರಬೇಕು.
UPSC Civil Services Result 2023 UPSC Exam PSI Shantappa Jademmanavar Police Department Bellary UPSC Result Bangalore Karnataka
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
स्रोत: Zee News - 🏆 7. / 63 और पढो »
स्रोत: Zee News - 🏆 7. / 63 और पढो »
स्रोत: NBT Hindi News - 🏆 20. / 51 और पढो »
स्रोत: NDTV India - 🏆 6. / 63 और पढो »
UPSC Civil Services Final Result 2023 OUT: यूपीएससी सिविल सर्विस परीक्षा 2023 का फाइनल रिजल्ट जारी, आदित्य श्रीवास्तव बने टॉपर, upsconline.nic.in, upsc.gov.in पर ऐसे चेक करें नतीजेUPSC Civil Services Final Result 2023 Declare: आयोग के द्वारा 16 अप्रैल 2024 को 1 बजे के करीब यह रिजल्ट घोषित कर दिया गया। जिन भी कैंडिडेट्स ने मेन्स परीक्षा दी थी और उसके बाद इंटरव्यू दिया था वह सभी आयोग की आधिकारिक वेबसाइट upsc.gov.
स्रोत: Jansatta - 🏆 4. / 63 और पढो »
स्रोत: NDTV India - 🏆 6. / 63 और पढो »