Uric Acid Remedy: ನೈಸರ್ಗಿಕವಾಗಿ ಯೂರಿಕ್ ಆಸಿಡ್ ನಿಯಂತ್ರಣಕ್ಕೆ ಲಾಭದಾಯಕ ಹಣ್ಣುಗಳು

  • 📰 Zee News
  • ⏱ Reading Time:
  • 25 sec. here
  • 10 min. at publisher
  • 📊 Quality Score:
  • News: 41%
  • Publisher: 63%

Fruits To Control Uric Acid समाचार

How To Cure Uric Acid Permanently,What Kills Uric Acid,Uric Acid Treatment At Home

Uric Acid Remedies: ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದಾಗ ಇದು ಗೌಟ್ ಅನ್ನು ಅಭಿವೃದ್ಧಿಪಡಿಸುವುಯರಿಂದ ಕೀಲುಗಳಲ್ಲಿ ಅಸಹನೀಯ ನೋವು ಕಾಣಿಸಿಕೊಳ್ಳುತ್ತದೆ. ನೀವು ಕೆಲವು ಹಣ್ಣುಗಳ ಸಹಾಯದಿಂದ ನೈಸರ್ಗಿಕವಾಗಿ ಇದರಿಂದ ಉಪಶಮನ ಪಡೆಯಬಹುದು. ಅಂತಹ ಆಹಾರಗಳೆಂದರೆ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದಾಗ ಇದು ಗೌಟ್ ಅನ್ನು ಅಭಿವೃದ್ಧಿಪಡಿಸುವುಯರಿಂದ ಕೀಲುಗಳಲ್ಲಿ ಅಸಹನೀಯ ನೋವು ಕಾಣಿಸಿಕೊಳ್ಳುತ್ತದೆ. ನೀವು ಕೆಲವು ಹಣ್ಣುಗಳ ಸಹಾಯದಿಂದ ನೈಸರ್ಗಿಕವಾಗಿ ಇದರಿಂದ ಉಪಶಮನ ಪಡೆಯಬಹುದು. ಅಂತಹ ಆಹಾರಗಳೆಂದರೆ... ಬಾಳೆಹಣ್ಣು ಪ್ಯೂರಿನ್‌ನಲ್ಲಿ ಬಹಳ ಕಡಿಮೆ-ಯುರಿಕ್ ಆಸಿಡ್ ಆಗಿ ವಿಭಜಿಸುವ ನೈಸರ್ಗಿಕ ಸಂಯುಕ್ತವಾಗಿದೆ.

ಚೆರ್ರಿ ಹಣ್ಣುಗಳಲ್ಲಿ ಆಂಥೋಸಯಾನಿನ್ಸ್ ಎಂಬ ನೈಸರ್ಗಿಕ ಉರಿಯೂತದ ಅಂಶ ಕಂಡು ಬರುತ್ತದೆ. ಹಾಗಾಗಿ ಚೆರ್ರಿ ಹಣ್ಣಿನ ಸೇವನೆಯಿಂದ ಸುಲಭವಾಗಿ ಯೂರಿಕ್ ಆಸಿಡ್ ನಿಯಂತ್ರಿಸಬಹುದು. ವಿಟಮಿನ್ ಸಿ ಮತ್ತು ಸಿಟ್ರಿಕ್ ಆಮ್ಲದ ಸಮೃದ್ಧ ಮೂಲವಾಗಿರುವ ಸಿಟ್ರಸ್ ಹಣ್ಣುಗಳನ್ನು ನಿಮ್ಮ ದೈನಂದಿನ ಆಹಾರದ ಭಾಗವಾಗಿಸುವುದರಿಂದ ಇದು ದೇಹದಲ್ಲಿ ಆರೋಗ್ಯಕರ ಯೂರಿಕ್ ಆಸಿಡ್ ಮಟ್ಟವನ್ನು ಕಾಪಾಡಿಕೊಳ್ಳಲು ಪ್ರಯೋಜನಕಾರಿ ಆಗಿದೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ.

How To Cure Uric Acid Permanently What Kills Uric Acid Uric Acid Treatment At Home Vegetables To Avoid With Gout Uric Acid Symptoms Uric Acid Food To Avoid What Are The 10 Foods That Trigger Gout? Uric Acid Food To Eat

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ಪುಟ್ಟ ಕಾಳನ್ನು ನೀರಿನಲ್ಲಿ ನೆನೆಸಿ ಸೇವಿಸಿದರೆ ಯೂರಿಕ್ ಆಸಿಡ್ ಹರಳು ಪುಡಿಯಾಗುವುದು ! ಕೀಲು ನೋವು ಕಿಡ್ನಿ ಸ್ಟೋನ್ ನಿಂದಲೂ ಸಿಗುವುದು ಶಾಶ್ವತ ಮುಕ್ತಿAjwain in uric acid:ಅಡುಗೆಮನೆಯಲ್ಲಿ ಬಳಸುವ ಈ ಮಸಾಲೆ ಯೂರಿಕ್ ಆಸಿಡ್ ಅನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
स्रोत: Zee News - 🏆 7. / 63 और पढो »

ಈ ಬೀಜ ನೆನೆಸಿದ ನೀರು ಕುಡಿದರೆ ಸಾಕು, ಗಂಟುಗಳಲ್ಲಿ ಅಂಟಿಕೊಂಡ ಯೂರಿಕ್ ಆಸಿಡ್‌ ಕರಗಿ ನೀರಾಗಿ ಹೋಗುವುದು!uric acid remedies: ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಯೂರಿಕ್ ಆಸಿಡ್‌ ಕೀಲುಗಳು ಅಥವಾ ಮೊಣಕಾಲುಗಳಲ್ಲಿ ನೋವು ಮತ್ತು ಬಿಗಿತವನ್ನು ಉಂಟುಮಾಡುತ್ತದೆ.
स्रोत: Zee News - 🏆 7. / 63 और पढो »

ಈ ಎಲೆಯ ಚಟ್ನಿಯೊಂದೇ ಸಾಕು ಗಂಟುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಕರಗಿಸಲು! ಕಿಡ್ನಿ ಸ್ಟೋನ್’ಗೆ ಕೂಡ ಇದೇ ಮನೆಮದ್ದುUric acid Home Remedies: ದೇಹದಲ್ಲಿ ಯೂರಿಕ್ ಆಮ್ಲದ ಹೆಚ್ಚಳವನ್ನು ತ್ವರಿತವಾಗಿ ನಿಯಂತ್ರಣಕ್ಕೆ ತರಬೇಕು. ಏಕೆಂದರೆ ರಕ್ತದಲ್ಲಿ ಯೂರಿಕ್ ಆಮ್ಲದ ಮಟ್ಟವು ಹೆಚ್ಚಾದಾಗಲೆಲ್ಲಾ ತೀವ್ರವಾದ ನೋವು ಉಂಟಾಗುತ್ತದೆ.
स्रोत: Zee News - 🏆 7. / 63 और पढो »

ಈರುಳ್ಳಿಯನ್ನು ಹೀಗೆ ಸೇವಿಸಿ ಸಾಕು.. ಮೂಳೆಗಳ ನಡುವೆ ಅಂಟಿ ಕುಳಿತ ಯೂರಿಕ್‌ ಆಸಿಡ್‌ ಕರಗಿ ನೀರಾಗುವುದು !Onion to control uric acid: ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದರೆ ಹರಳುಗಳ ರೂಪದಲ್ಲಿ ಮೂಳೆಗಳ ನಡುವೆ ಸಂಗ್ರಹವಾಗುತ್ತದೆ. ಇದು ಸಂಧಿವಾತ, ಕೀಲು ನೋವು ಸಮಸ್ಯೆ ಉಂಟಾಗುತ್ತದೆ.
स्रोत: Zee News - 🏆 7. / 63 और पढो »

ಕೊತ್ತಂಬರಿ ಸೊಪ್ಪನ್ನು ಹೀಗೆ ಸೇವಿಸಿ ಕೀಲುಗಳ ಸುತ್ತ ಸೇರಿಕೊಂಡಿರುವ ಯೂರಿಕ್ ಆಸಿಡ್ ಕರಗುವುದು !Coriander leaves to control Uric acid :ಕೊತ್ತಂಬರಿ ಸೊಪ್ಪು ದೇಹದಿಂದ ವಿಷವನ್ನು ತೆಗೆದುಹಾಕುವ ಗುಣವನ್ನು ಹೊಂದಿದ್ದು, ಮೂತ್ರದ ಮೂಲಕ ಯೂರಿಕ್ ಆಸಿಡ್ ಅನ್ನು ಹೊರ ಹಾಕುತ್ತದೆ.
स्रोत: Zee News - 🏆 7. / 63 और पढो »

ಗಂಟುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಕರಗಿಸಲು ಸಂಜೀವಿನಿ ಈ ಹಣ್ಣು! ತಿಂದರೆ ಕಿಡ್ನಿಸ್ಟೋನ್ ಕೂಡ ತನ್ನಿಂತಾನೆ ಕರಗಿ ಹೋಗುತ್ತೆStrawberry for Uric Acid: ಯೂರಿಕ್ ಆಮ್ಲ ಹೆಚ್ಚಾಗುವುದು ಆರೋಗ್ಯದ ದೃಷ್ಟಿಯಿಂದ ಒಂದು ಸಮಸ್ಯೆಯಾಗಿದ್ದು ಅದನ್ನು ನಿಯಂತ್ರಿಸಬೇಕಾಗಿದೆ.
स्रोत: Zee News - 🏆 7. / 63 और पढो »