T20 World Cup 2024: ಭಾರತದ ಗೆಲುವಿಗೆ ವಿಷ ಉಗುಳಿದ ಆಸೀಸ್‌ ಮಾಧ್ಯಮ..!

  • 📰 Zee News
  • ⏱ Reading Time:
  • 61 sec. here
  • 45 min. at publisher
  • 📊 Quality Score:
  • News: 175%
  • Publisher: 63%

Choke Title समाचार

Australian Media,T20 Worldcup 2024,Team India

T20 World Cup 2024: ಆಸ್ಟ್ರೇಲಿಯಾದ ಮಾಧ್ಯಮಗಳು ಮತ್ತೊಮ್ಮೆ ಟೀಂ ಇಂಡಿಯಾದ ವಿರೋಧವಾಗಿ ಲೇಖನ ಬರೆಯುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.

2024 ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಗೆಲುವು ಸಾಧಿಸುತ್ತದೆ ಎನ್ನುವ ಬಗ್ಗೆ ಅನುಮಾನ ಇತ್ತು, ಈ ಕುರಿತು ಅಂದಾಜು ಮಾಡಿದ್ದ ಆಸಿಸ್‌ ಮಾಧ್ಯಮಗಳು ಆಸಿಸ್‌ ತಂಡ ಸೋಲುತ್ತಿದ್ದಂತೆ ಭಾರತ ತಂಡದ ವಿರೋಧವಾಗಿ ಲೇಖನಗಳನ್ನು ಬರೆಯಲು ಆರಂಭಿಸಿದ್ದಾರೆ.ಭಾರತ ತಂಡದ ವಿರೋಧವಾಗಿ ಲೇಖನಗಳನ್ನು ಬರೆಯಲು ಆರಂಭಿಸಿದ ಆಸಿಸ್‌ ಮಾಧ್ಯಮ.

" ದಕ್ಷಿಣ ಆಫ್ರಿಕಾ ತಂಡವನ್ನು ಉಸಿರುಗಟ್ಟಿಸುವ ಮೂಲಕ, ಭಾರತ ಟಿ20 ವಿಶ್ವಕಪ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ" ಎಂದು ಶೀರ್ಷಿಕೆ ನೀಡುರುವ ಲೇಖನದಲ್ಲಿ."ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಎಲ್ಲವೂ ಕೂಡಿ ಬಂದಿದೆ. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿಫಲವಾಗಿದ್ದು, ಅಂಪೈರ್‌ಗಳ ನಿರ್ಧಾರಗಳು ಭಾರತ ತಂಡವನ್ನು ಗೆಲ್ಲುವಂತೆ ಮಾಡಿದೆ"ಎಂದು ತಮ್ಮ ಲೇಖನದಲ್ಲಿ ಬರೆದಿದ್ದಾರೆ. ಫೈನಲ್ ತಲುಪಿದ ಮೇಲೂ ಆಸೀಸ್ ಮಾಧ್ಯಮಗಳು ಹೀಗೆ ವಿಷ ಉಗುಳಿರುವುದು ಭಾರತದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.

ಪಾಕಿಸ್ತಾನದ ಪತ್ರಿಕೆ ಒಂದು ಭಾರತದ ವಿಜಯೋತ್ಸವದ ಫೋಟೋವನ್ನು ಮುಖಪುಟದಲ್ಲಿ ಪ್ರಕಟಿಸಿ, ಭಾರತ ಅಸಾಮಾನ್ಯ ಗೆಲುವು ಸಾಧಿಸಿದೆ ಎಂದು ಬರೆದಿದ್ದಾರೆ. ಇನ್ನೂ, ವಿರಾಟ್ ಕೊಹ್ಲಿ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಗೇರ್ ಬದಲಿಸಿ ಭಾರತಕ್ಕೆ ಕಪ್ ತಂದು ಕೊಟ್ಟಿದ್ದಾರೆ ಎಂದು ಲಂಡನ್ ನ ಸಂಡೇ ಟೈಮ್ಸ್ ಲೇಖನವೊಂದರಲ್ಲಿ ಹೇಳಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ರೋಹಿತ್ ನಿವೃತ್ತಿ ಬೆನ್ನಲ್ಲೇ ಟಿ20ಗೆ ನೂತನ ನಾಯಕ... ವಿಶ್ವಕಪ್ ಗೆಲುವಿನ ಹೀರೋಗೆ ಟೀಂ ಇಂಡಿಯಾದ ಕ್ಯಾಪ್ಟನ್ಸಿಪ್ರಭಾಸ್..‌ ಅಲ್ಲು ಅರ್ಜುನ್‌ ಇಬ್ಬರೂ ಅಲ್ಲ.. ನಿಮಿಷಕ್ಕೆ 3 ಕೋಟಿ ತೆಗೆದುಕೊಳ್ಳುತ್ತಿರುವ ಸ್ಟಾರ್ ಹೀರೋ ಇವರು!ಅನಂತ್‌ ಅಂಬಾನಿ ಕೈ ಗಡಿಯಾರದ ಬೆಲೆ ಎಷ್ಟು..? ಗೊತ್ತಾದರೆ ನೀವು ಶಾಕ್‌ ಆಗೋದು ಗ್ಯಾರೆಂಟಿ..

Australian Media T20 Worldcup 2024 Team India T20 World Cup 2024 T20 World Cup World Cup 2024 Cricket World Cup World Cup Icc T20 World Cup 2024 World T20 World Cup T20 World Cup 2024 Final T20 World Cup 2024 Schedule Icc Cricket World Cup Men's T20 World Cup Women's T20 World Cup Men's Cricket World Cup Cricket World T20 World Cup 2024 Live T20 World Cup 2024 Highlights Women's Cricket World Cup T20 World Cup Final India T20 World Cup Icc World Cup 2024 T20 World Cup 2024 Date T20 World Cup 2024 T20 World Cup 2024 Final India Vs South Africa Icc T20 World Cup 2024 Ind Vs Sa India Vs South Africa Final 2024 T20 World Cup 2024 Schedule T20 World Cup India Vs South Africa T20 World Cup 2024 India Vs South Africa Final T20 World Cup 2024 Ind Vs Sa Final 2024 World Cup 2024 T20 World Cup Final Ind Vs Sa T20 World Cup Final Ind Vs Sa Final T20 World Cup 2024 Live Ind Vs Sa T20 World Cup 2024 India Vs South Africa 2024 Highlights

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

T20 World Cup 2024: ಸೌತ್‌ ಆಫ್ರಿಕಾ ವಿರುದ್ಧ ಮಂಡಿಯೂರಿದ ನೇಪಾಳT20 World Cup 2024: ದಕ್ಷಿಣ ಆಫ್ರಿಕಾದ ವಿರುದ್ಧ ಮುಗ್ಗರಿಸಿದ ನೇಪಾಳ ಐಸಿಸಿ 2024ರ ಟಿ20 ಯಿಂದ ಔಟ್‌.
स्रोत: Zee News - 🏆 7. / 63 और पढो »

टी-20 वर्ल्ड कप में पाकिस्तान vs कनाडा: PAK को टूर्नामेंट में बने रहने के लिए जीत; जानिए पॉसिबल प्लेइंग-11PAK Vs CAN T20 World Cup 2024 Match LIVE Score Today; Follow (Pakistan Vs Canada) T20 World Cup Live Score Latest News, Photos and Video Updates on Dainik Bhaskar.
स्रोत: Dainik Bhaskar - 🏆 19. / 51 और पढो »

टी-20 वर्ल्डकप...वेस्टइंडीज vs अफगानिस्तान: चार्ल्स 42 रन बनाकर आउट, पूरन के साथ अर्धशतकीय साझेदारी टूटीAFG T20 World Cup 2024 Match LIVE Score Today; Follow (West Indies vs Afghanistan) T20 World Cup Live Score Latest News, Photos and Video Updates on Dainik Bhaskar
स्रोत: Dainik Bhaskar - 🏆 19. / 51 और पढो »

टी-20 वर्ल्डकप...सुपर-8 का 8वां मैच ऑस्ट्रेलिया Vs अफगानिस्तान: आज तक दोनों के बीच केवल एक टी-20 मैच हुआ, क...Australia vs Afghanistan T20 World Cup 2024 Match LIVE Score Today; Follow (AFG Vs AUS) T20 World Cup Live Score Latest News, Photos and Video Updates on Dainik Bhaskar.
स्रोत: Dainik Bhaskar - 🏆 19. / 51 और पढो »

इंग्लैंड-पाकिस्तान हो सकते हैं वर्ल्ड कप से बाहर: दोनों ने खेला था पिछला फाइनल, न्यूजीलैंड-श्रीलंका भी मुश्...T20 World Cup Points Table 2024 Update.
स्रोत: Dainik Bhaskar - 🏆 19. / 51 और पढो »

Virender Sehwag On Shakib Al Hasan: সাকিব তুমি বাংলাদেশি, হেডেন বা গিলক্রিস্ট নও, লজ্জায় অবসর নাও এবারVirender Sehwag slammed Shakib Al Hasan for his poor performance in T20 World Cup 2024
स्रोत: Zee News - 🏆 7. / 63 और पढो »