The Buckingham Murders : ಥ್ರಿಲ್ಲರ್ ಸಿನಿಮಾದಲ್ಲಿ ಕರೀನಾ: ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್ ಬಿಡುಗಡೆ ಘೋಷಣೆ

  • 📰 Zee News
  • ⏱ Reading Time:
  • 55 sec. here
  • 40 min. at publisher
  • 📊 Quality Score:
  • News: 158%
  • Publisher: 63%

The Buckingham Murders समाचार

Kareena Kapoor,Thriller Movie,Release Announcement

The Buckingham Murders : ಹನ್ಸಲ್ ಮೆಹ್ತಾ ನಿರ್ದೇಶನದ ಕರೀನಾ ಕಪೂರ್ ಅಭಿನಯದ ಸಿನಿಮಾ ದಿ ಬಕಿಂಗ್ಹ್ಯಾಮ್ ಮರ್ಡರ್ಸ್ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.

The Buckingham Murders : ಹನ್ಸಲ್ ಮೆಹ್ತಾ ನಿರ್ದೇಶನದ ಕರೀನಾ ಕಪೂರ್ ಅಭಿನಯದ ಸಿನಿಮಾ 'ದಿ ಬಕಿಂಗ್ಹ್ಯಾಮ್ ಮರ್ಡರ್ಸ್' ಬಿಡುಗಡೆ ದಿನಾಂಕ ಘೋಷಣೆಯಾಗಿದೆ.'ದಿ ಬಕಿಂಗ್ಹ್ಯಾಮ್ ಮರ್ಡರ್ಸ್' ಸಿನಿಮಾ 13ನೇ ಸೆಪ್ಟೆಂಬರ್ 2024 ರಂದು ಬಿಡುಗಡೆಯಾಗಲಿದೆ.

ಹನ್ಸಲ್ ಮೆಹ್ತಾ ನಿರ್ದೇಶನದ ಕರೀನಾ ಕಪೂರ್ ಅಭಿನಯದ ಸಿನಿಮಾ 'ದಿ ಬಕಿಂಗ್ಹ್ಯಾಮ್ ಮರ್ಡರ್ಸ್' ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಕರೀನಾ ಕಪೂರ್ ಅವರ 'ದಿ ಬಕಿಂಗ್ಹ್ಯಾಮ್ ಮರ್ಡರ್ಸ್' ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಹನ್ಸಲ್ ಮೆಹ್ತಾ ನಿರ್ದೇಶನದ ಚಿತ್ರ ಸೆಪ್ಟೆಂಬರ್ 13 ರಂದು ತೆರೆಗೆ ಬರಲಿದೆ.ಹನ್ಸಲ್ ಮೆಹ್ತಾ ನಿರ್ದೇಶನದ 'ದಿ ಬಕಿಂಗ್ಹ್ಯಾಮ್ ಮರ್ಡರ್ಸ್' ಸಿನಿಮಾದ ಮೂಲಕ ನಟಿ ಕರೀನಾ ಕಪೂರ್ ಸಹ-ನಿರ್ಮಾಪಕಿಯಾಗಿ ಕಾಣಿಸಿಕೊಂಡಿದ್ದು, ಸೆಪ್ಟೆಂಬರ್ 13 ರಂದು ತೆರೆಗೆ ಬರಲಿದೆ.

ಸಿನಿಮಾದ ಕುತೂಹಲಕಾರಿ ಪೋಸ್ಟರ್ ಬಿಡುಗಡೆಯೊಂದಿಗೆ 'ದಿ ಬಕಿಂಗ್ಹ್ಯಾಮ್ ಮರ್ಡರ್ಸ್' ಸಿನಿಮಾದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದ್ದಾರೆ. ಸಿನಿಮಾವು ಬಿಡುಗಡೆಗೂ ಮುನ್ನ ತುಂಬಾ ಸದ್ದು ಮಾಡಿತ್ತು. 2023 ರ Jio MAMI ಫಿಲ್ಮ್ ಫೆಸ್ಟಿವಲ್ ನಲ್ಲಿ ತೆರೆಕಂಡಿತ್ತು ಅದಲ್ಲದೆ ಲಂಡನ್ ಫಿಲ್ಮ್ ಫೆಸ್ಟಿವಲ್ 2023 ಸಿನಿಮಾ ಬಿಡುಗೊಂಡಿತ್ತು. ಸಿನಿಮಾ ಥ್ರಿಲ್ಲರ್ ಚಿತ್ರವಾಗಿದ್ದು, ವಿಭಿನ್ನವಾದ ಅಜೇಂಡಾಗಳನ್ನು ಹೊತ್ತು ತರಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ದರ್ಶನ್‌ ಪ್ರಕರಣ ಹೋಲುವ ಸಂಚಿಕೆ ಹೊರತಂದ ಸೀರಿಯಲ್‌ ತಂಡ...ತಂಡದ ವಿರುದ್ಧ ದರ್ಶನ್‌ ಫ್ಯಾನ್ಸ್‌ ಫುಲ್‌ ಗರಂ..

Kareena Kapoor Thriller Movie Release Announcement New Film Bollywood Thriller Movie News Upcoming Release Kareena In Thriller Film Debut Suspense Film Buckingham Murders Plot Bollywood Cinema Crime Thriller Release Date Kareena's New Role Film Promotion Murder Mystery Cinema Release Bollywood News Film Industry Movie Trailer Film Cast Production Details Star Actress Thriller Genre Film Updates Movie Premiere Bollywood Release Film Buzz Kareena Kapoor Movie The Buckingham Murders Updates Cinema Announcement Movie Spotlight Bollywood Debut Film Excitement Thriller Release New Movie News Kareena Thriller

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಮನ್ನಣೆ ಪಡೆದಿರುವ ಶಿವಮ್ಮ ಚಿತ್ರ ಜೂನ್ 14 ರಂದು ಬಿಡುಗಡೆಶಿವಮ್ಮ ಚಿತ್ರವನ್ನು ಜೂನ್ 14 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ನಿರ್ಮಾಪಕ ರಿಷಬ್ ಶೆಟ್ಟಿ ತೀರ್ಮಾನಿಸಿದ್ದಾರೆ. ಇತ್ತೀಚಿಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಯಿತು
स्रोत: Zee News - 🏆 7. / 63 और पढो »

Mirjapur : ಮಿರ್ಜಾಪುರ ಸೀಸನ್ 3 ಬಿಡುಗಡೆ ದಿನಾಂಕ ಘೋಷಣೆMirzapur Season 3 : ಕ್ರೈಮ್ ಥ್ರಿಲ್ಲರ್ ಕಥೆಯ ಆಧಾರಿತ ಸಿನಿಮಾ ಮಿರ್ಜಾಪುರ ಸೀಸನ್ 3 ಬಿಡುಗಡೆಗೆ ದಿನಾಂಕ ಘೋಷಣೆ ಮಾಡಿದೆ.
स्रोत: Zee News - 🏆 7. / 63 और पढो »

KCET Result 2024 : ಸಿಇಟಿ ಫಲಿತಾಂಶ ಪ್ರಕಟ... ರಿಸಲ್ಟ್‌ ಡೌನ್‌ಲೋಡ್‌ ಲಿಂಕ್‌ ಮತ್ತು ಟಾಪರ್ಸ್‌ ಲಿಸ್ಟ್‌ ಇಲ್ಲಿದೆKarnataka CET Result 2024 : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜೂನ್ 1 ರಂದು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಬಿಡುಗಡೆ ಮಾಡಿದೆ.
स्रोत: Zee News - 🏆 7. / 63 और पढो »

Loksabha Election 2024 ನೋಟಾ 1.7 ಲಕ್ಷ ಮತಗಳನ್ನು ಪಡೆದು ಗೋಪಾಲಗಂಜ್‌ನ ಹಿಂದಿನ ದಾಖಲೆ ಮುರಿದ ಇಂದೋರ್!!।Nota : ಮಧ್ಯಪ್ರದೇಶದ ಇಂದೋರ್‌ನಲ್ಲಿ ನನ್ ಆಫ್ ದಿ ಅಬೋವ್ ಆಯ್ಕೆಯನ್ನು ಮಾಡಿ ದಾಖಲೆಯ ನೋಟಾ ಮತಗಳನ್ನು ಪಡೆದಿದೆ.
स्रोत: Zee News - 🏆 7. / 63 और पढो »

ಸಾಯಿ ಪಲ್ಲವಿ ನೋಟದ ಬಗ್ಗೆ ಬಾಲಿವುಡ್ ನಟನ ಆಘಾತಕಾರಿ ಕಾಮೆಂಟ್‌..!ಬಾಲಿವುಡ್ ನಟ ಸದ್ಯ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿರುವ ನಟಿ ಸಾಯಿ ಪಲ್ಲವಿ ಅದರ ವಿರುದ್ಧ ಆಘಾತಕಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ .
स्रोत: Zee News - 🏆 7. / 63 और पढो »

ಮಾರುಕಟ್ಟೆಗೆ ಬಿಡುಗಡೆಯಾಗಲಿದೆ OnePlusನ ಹೊಸ ಫೋನ್! ವಿನ್ಯಾಸ, ಫೀಚರ್ ಎಲ್ಲವೂ ಅದ್ಭುತOnePlus ಜೂನ್ 24ರಂದು ಭಾರತದಲ್ಲಿ OnePlus Nord CE 4 Lite 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದಾಗಿ ದೃಢಪಡಿಸಿದೆ.
स्रोत: Zee News - 🏆 7. / 63 और पढो »