Samsung Galaxy S23 FE: Samsungನ ಈ ಸ್ಮಾರ್ಟ್‌ಫೋನ್‌ ಮೇಲೆ ಶೇ.56ರಷ್ಟು ಡಿಸ್ಕೌಂಟ್‌!

  • 📰 Zee News
  • ⏱ Reading Time:
  • 26 sec. here
  • 9 min. at publisher
  • 📊 Quality Score:
  • News: 38%
  • Publisher: 63%

Samsung Galaxy S23 FE Smartphone समाचार

Galaxy S23 FE Price,Galaxy S23 FE Offers,Samsung Galaxy S23 FE

ಫ್ಲಿಪ್‌ಕಾರ್ಟ್‌ನಲ್ಲಿ ನೀವು ಅಗ್ಗದ ಬೆಲೆಗೆ Samsung Galaxy S23 FEಯನ್ನು ಖರೀದಿಸಬಹುದು. ನೀವು ಸುಮಾರು 45 ಸಾವಿರ ರೂ.ಗಳ ದೊಡ್ಡ ಉಳಿತಾಯ ಮಾಡಬಹುದು.

Samsung Galaxy S23 FE ಸಖತ್‌ ಸ್ಟೈಲಿಶ್‌ ಲುಕ್‌ ಹೊಂದಿದೆ. ಈ ಫೋನ್‌ ಮೂಲ ಬೆಲೆಗಿಂತಲೂ ಭಾರೀ ಅಗ್ಗದ ಬೆಲೆಗೆ ಸಿಗುತ್ತಿದೆ. ಈ ಸ್ಮಾರ್ಟ್‌ಫೋನ್‌ ಖರೀದಿಯ ಮೇಲೆ ಶೇ.56ರಷ್ಟು ಡಿಸ್ಕೌಂಟ್‌ ದೊರೆಯುತ್ತಿದೆ. ಸ್ಯಾಮ್‌ಸಾಂಗ್‌ನ ಈ ಪ್ರೀಮಿಯಂ ಫೋನ್‌ ಖರೀದಿಯ ಮೇಲೆ 45 ಸಾವಿರ ರೂ. ಕಡಿತಗೊಂಡು ಕೇವಲ 34,999 ರೂ.ಗೆ ಗ್ರಾಹಕರಿಗೆ ಸಿಗಲಿದೆ. ವಿಶ್ವದ ಪ್ರತಿಷ್ಠಿತ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ಸ್ಯಾಮ್‌ಸಂಗ್‌ ವಿವಿಧ ರೀತಿಯ ಫೋನ್‌ಗಳನ್ನು ಬಿಡುಗಡೆಗೊಳಿಸಿದೆ. ಅನೇಕರ ಸ್ಮಾರ್ಟ್‌ಫೋನ್‌ಗಳು ಗ್ರಾಹಕರ ಹಾಟ್‌ ಫೇವರಿಟ್‌ ಆಗಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Samsung Galaxy S23 FE ಸಖತ್‌ ಸ್ಟೈಲಿಶ್‌ ಲುಕ್‌ ಹೊಂದಿದೆ. ಈ ಫೋನ್‌ ಮೂಲ ಬೆಲೆಗಿಂತಲೂ ಭಾರೀ ಅಗ್ಗದ ಬೆಲೆಗೆ ಸಿಗುತ್ತಿದೆ. ಈ ಸ್ಮಾರ್ಟ್‌ಫೋನ್‌ ಖರೀದಿಯ ಮೇಲೆ ಶೇ.56ರಷ್ಟು ಡಿಸ್ಕೌಂಟ್‌ ದೊರೆಯುತ್ತಿದೆ. ಸ್ಯಾಮ್‌ಸಾಂಗ್‌ನ ಈ ಪ್ರೀಮಿಯಂ ಫೋನ್‌ ಖರೀದಿಯ ಮೇಲೆ 45 ಸಾವಿರ ರೂ. ಕಡಿತಗೊಂಡು ಕೇವಲ 34,999 ರೂ.ಗೆ ಗ್ರಾಹಕರಿಗೆ ಸಿಗಲಿದೆ.

Galaxy S23 FE Price Galaxy S23 FE Offers Samsung Galaxy S23 FE Galaxy S23 FE Phone Samsung Caribbean Galaxy S23 FE Samsung Levant

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Mahindra XUV 3XO: ಕಡಿಮೆ EMI ಪಾವತಿಸಿ ಮಹೀಂದ್ರಾ XUV 3XO ಮನೆಗೆ ಕೊಂಡೊಯ್ಯಿರಿನೀವು ಈ ಕಾರನ್ನು 2 ಲಕ್ಷ ರೂ.ಗಳ ಡೌನ್ ಪೇಮೆಂಟ್ ಪಾವತಿಸಿ ಖರೀದಿಸಿದರೆ, 5 ವರ್ಷದ ಅವಧಿಗೆ ಶೇ.9.8ರಷ್ಟು ಬಡ್ಡಿ ದರದಲ್ಲಿ ಮಾಸಿಕ 14,925 ರೂ. EMI ಪಾವತಿಸಬೇಕಾಗುತ್ತದೆ.
स्रोत: Zee News - 🏆 7. / 63 और पढो »

GST Collection record: ಏಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಸಂಗ್ರಹ, ಕರ್ನಾಟಕದಲ್ಲಿ ಎಷ್ಟು ಗೊತ್ತಾ?ಕಳೆದ ಏಪ್ರಿಲ್‌ಗೆ ಹೋಲಿಸಿದರೆ ಈ ವರ್ಷದ ಏಪ್ರಿಲ್‌ ತಿಂಗಳಿನಲ್ಲಿ GST ಸಂಗ್ರಹ ಶೇ.12.4ರಷ್ಟು ಏರಿಕೆಯಾಗಿದೆ. ಭಾರತದ GST ಸಂಗ್ರಹವು ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದ್ದು, ಏಪ್ರಿಲ್‌ನಲ್ಲಿ ಭಾರೀ ಜಿಗಿತ ಕಂಡಿದೆ.
स्रोत: Zee News - 🏆 7. / 63 और पढो »

ரூ. 55 ஆயிரம் சாம்சங் மொபைல்... இப்போது ரூ. 21 ஆயிரம் தான் - பிளிப்கார்ட் கொடுக்கும் ஹாட் ஆப்பர்!Samsung Galaxy S23 FE Discount Sale: பிளிப்கார்ட் தளத்தில் Samsung Galaxy S23 FE மொபைல் சுமார் 33 ஆயிரத்து 999 ரூபாய் தள்ளுபடியில் கிடைக்கிறது.
स्रोत: Zee News - 🏆 7. / 63 और पढो »

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F34 5G ಸ್ಮಾರ್ಟ್‌ಫೋನ್‌ ಮೇಲೆ ಭರ್ಜರಿ ಡಿಸ್ಕೌಂಟ್!ಸ್ಯಾಮ್‌ಸಂಗ್ ಗ್ಯಾಲಕ್ಸಿ F34 5G ಫೋನ್‌ ಸ್ಯಾಮ್‌ಸಂಗ್‌ ಎಕ್ಸಿನೋಸ್‌ 1280 SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ ಈ ಫೋನ್‌ ಆಂಡ್ರಾಯ್ಡ್‌ 13OS ಸಪೋರ್ಟ್‌ ಸಹ ಪಡೆದುಕೊಂಡಿದೆ.
स्रोत: Zee News - 🏆 7. / 63 और पढो »

ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ಕುಸಿತ, ಅಲ್ಪಸಂಖ್ಯಾತರ ಹೆಚ್ಚಳ: ಪಿಎಂ ಸಮಿತಿ ವರದಿIndia : ಈ 65 ವರ್ಷಗಳಲ್ಲಿ ಬಹುಸಂಖ್ಯಾತ ಧಾರ್ಮಿಕ ಗುಂಪಿನ ಜನಸಂಖ್ಯೆಯಲ್ಲಿ ಭಾರತವು ಶೇಕಡಾ 8 ರಷ್ಟು ಕುಸಿತವನ್ನು ಕಂಡಿದೆ
स्रोत: Zee News - 🏆 7. / 63 और पढो »

Amazon Summer Sale 2024: iPhone 15 Pro, OnePlus 12 & ಈ ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್!OnePlusನ ಹೊಸ ಟಾಪ್ ಮಾಡೆಲ್ ಫೋನ್ OnePlus 12 ಸಹ ಈ ಮಾರಾಟದಲ್ಲಿ ರಿಯಾಯಿತಿಯಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 64,999 ರೂ. ಇದೆ. ಆದರೆ ನೀವು Amazon Pay ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ 3,249 ರೂ.ಗಳ ರಿಯಾಯಿತಿ ಪಡೆಯಬಹುದು.
स्रोत: Zee News - 🏆 7. / 63 और पढो »