Surya Shukra Yuti: ಕರ್ಕ ರಾಶಿಯಲ್ಲಿ ಸೂರ್ಯ-ಶುಕ್ರರ ಸಂಯೋಗ, 3 ರಾಶಿಯವರಿಗೆ ಹಣದ ಸುರಿಮಳೆ

  • 📰 Zee News
  • ⏱ Reading Time:
  • 42 sec. here
  • 9 min. at publisher
  • 📊 Quality Score:
  • News: 44%
  • Publisher: 63%

Sun Venus Conjunction समाचार

Sun Transit,Venus Transit,Surya Gochar

Shukra Surya Yuti: ಜುಲೈ 31, 2024ರವರೆಗೆ ಕರ್ಕಾಟಕ ರಾಶಿಯಲ್ಲಿ ಶುಕ್ರ-ಸೂರ್ಯರ ಸಂಯೋಗ ಇರಲಿದ್ದು ಈ ಸಮಯದಲ್ಲಿ ಮೂರು ರಾಶಿಯವರ ಜೀವನದಲ್ಲಿ ಅದೃಷ್ಟ ಲಕ್ಷ್ಮಿಯ ಪ್ರವೇಶವಾಗಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...

Surya Shukra Yuti: ಸುಮಾರು ಐದು ವರ್ಷಗಳ ಬಳಿಕ ಕರ್ಕಾಟಕ ರಾಶಿಯಲ್ಲಿ ಸೂರ್ಯ-ಶುಕ್ರರ ಶುಭ ಸಂಯೋಗ ಎರ್ಪಾಡುತ್ತಿದೆ. ಇದರಿಂದ ಕೆಲವು ರಾಶಿಯವರಿಗೆ ಅದೃಷ್ಟ ಲಕ್ಷ್ಮಿ ಕೈಹಿಡಿಯಲಿದ್ದಾಳೆ ಎಂದು ಹೇಳಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಜುಲೈ 7 ರಂದು, ಸಂಪತ್ತು, ಪ್ರೀತಿ, ಸೌಂದರ್ಯ ಮತ್ತು ಭೌತಿಕ ಸಂತೋಷವನ್ನು ನೀಡುವ ಶುಕ್ರ ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ. /8

ಈ ರೀತಿಯಾಗಿ ಸುಮಾರು ಐದು ವರ್ಷಗಳ ಬಳಿಕ ಕರ್ಕಾಟಕ ರಾಶಿಯಲ್ಲಿ ಶುಕ್ರ-ಸೂರ್ಯರ ಸಂಯೋಗದಿಂದ ಶುಭ ಯೋಗ ನಿರ್ಮಾಣವಾಗುತ್ತಿದೆ. ಜುಲೈ 31, 2024ರವರೆಗೆ ಕರ್ಕಾಟಕ ರಾಶಿಯಲ್ಲಿ ಶುಕ್ರ-ಸೂರ್ಯರ ಸಂಯೋಗ ಇರಲಿದ್ದು ಈ ಸಮಯದಲ್ಲಿ ಮೂರು ರಾಶಿಯವರ ಜೀವನದಲ್ಲಿ ಅದೃಷ್ಟ ಲಕ್ಷ್ಮಿಯ ಪ್ರವೇಶವಾಗಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... ಸ್ವ ರಾಶಿಯಲ್ಲಿ ಶುಕ್ರ-ಸೂರ್ಯರ ಯುತಿಯಿಂದ ಕರ್ಕಾಟಕ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಹಣ ಗಳಿಸಲು ಹೊಸ ಮಾರ್ಗಗಳು ಲಭಿಸಲಿದೆ. ಇದರಿಂದ ಆರ್ಥಿಕ ಸ್ಥಿತಿಯೂ ಉತ್ತಮಗೊಳ್ಳುತ್ತದೆ. ಶುಕ್ರ ಸೂರ್ಯ ಸಂಯೋಗವು ಕನ್ಯಾ ರಾಶಿಯವರಿಗೆ ಆದಾಯವನ್ನು ಹೆಚ್ಚಿಸಲಿದೆ.

Sun Transit Venus Transit Surya Gochar Shukra Gochar Shukra Surya Yuti July Horoscope July Lucky Zodiac Signs

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Shukra Gochar: ಶೀಘ್ರದಲ್ಲೇ ಶುಕ್ರ ಸಂಕ್ರಮಣ, ಮೇಷ, ವೃಷಭ ಸೇರಿದಂತೆ ಈ ರಾಶಿಯವರಿಗೆ ಹಣದ ಸುರಿಮಳೆShukra Gochar Impact: ಐಷಾರಾಮಿ ಅಂಶದ ಪ್ರತೀಕನಾದ ಶುಕ್ರನ ರಾಶಿ ಪರಿವರ್ತನೆಯು ಎಲ್ಲಾ 12 ರಾಶಿಯವರ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ. ಆದರೂ, ಈ ಸಮಯದಲ್ಲಿ ಐದು ರಾಶಿಯ ಜನರಿಗೆ ಬಂಪರ್ ಧನ ಲಾಭ, ಸುಖ-ಸಂಪತ್ತು ವೃದ್ಧಿಯಾಗುವ ಯೋಗವಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
स्रोत: Zee News - 🏆 7. / 63 और पढो »

Surya Nakshtra Gochar: ಶನಿ ಜಯಂತಿ ಬಳಿಕ ಸೂರ್ಯ ಸಂಚಾರ ಬದಲಾವಣೆ, ಈ ರಾಶಿಯವರಿಗೆ ಧನವೃಷ್ಟಿSurya Gochar: ಇದೀಗ ಶನಿ ಜಯಂತಿ ಬಳಿಕ ಸೂರ್ಯನು ಜೂನ್ 08ರಂದು ಮಧ್ಯಾಹ್ನ 1:16 ಕ್ಕೆ ರೋಹಿಣಿ ನಕ್ಷತ್ರವನ್ನು ಬಿಟ್ಟು ಮೃಗಶಿರಾ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಜೂನ್ 22ರವರೆಗೆ ಇದೇ ನಕ್ಷತ್ರದಲ್ಲಿ ಸಂಚರಿಸುವ ಸೂರ್ಯ ಕೆಲವು ರಾಶಿಯವರ ಅದೃಷ್ಟವನ್ನು ಬೆಳಗಲಿದ್ದಾನೆ. ಆ ಅದೃಷ್ಟದ ರಾಶಿಗಳೆಂದರೆ...
स्रोत: Zee News - 🏆 7. / 63 और पढो »

Trigrahi Yoga: ʼತ್ರಿಗಾಹಿ ಯೋಗʼದಿಂದ ಈ 3 ರಾಶಿಯವರಿಗೆ ಒಲಿಯಲಿದೆ ಭಾರೀ ಅದೃಷ್ಟ!ಮೇಷ ರಾಶಿಯವರಿಗೆ ಸೂರ್ಯ, ಶುಕ್ರ ಮತ್ತು ಬುಧ ಗ್ರಹಗಳ ಸಂಯೋಜನೆಯು ಶುಭಕರವಾಗಿದೆ. ಈ ಸಮಯದಲ್ಲಿ ನೀವು ತುಂಬಾ ಧನಾತ್ಮಕವಾಗಿರುತ್ತೀರಿ ಮತ್ತು ಪ್ರತಿ ಕೆಲಸದಲ್ಲಿಯೂ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.
स्रोत: Zee News - 🏆 7. / 63 और पढो »

Rahu Gochar: ಶನಿಯ ರಾಶಿಯಲ್ಲಿ ರಾಹು, 3 ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಭಾರೀ ಧನಸಂಪತ್ತು ಪ್ರಾಪ್ತಿRahu Gochar 2024: ಸದ್ಯ ರೇವತಿ ನಕ್ಷತ್ರದಲ್ಲಿರುವ ರಾಹು ಜುಲೈ 8 ರಂದು ಉತ್ತರ ಭಾದ್ರಪದ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಉತ್ತರ ಭಾದ್ರಪದ ನಕ್ಷತ್ರಕವನ್ನು ರಾಹುವಿನ ನಕ್ಷತ್ರ ಎಂದು ಹೇಳಲಾಗುತ್ತದೆ.
स्रोत: Zee News - 🏆 7. / 63 और पढो »

ಬೆಟ್ಟದಷ್ಟು ಸಾಲವಿರಲಿ, ಈ ವಸ್ತು ನಿಮ್ಮ ಜೊತೆಗಿದ್ದರೆ ಬುಧನ ಅನುಗ್ರಹದಿಂದ ಹಣದ ಸುರಿಮಳೆ!ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಬುಧನಿಗೆ ಹಿಂಗು ಅತ್ಯಂತ ಪ್ರಿಯವಾದ ವಸ್ತು. ಬುಧನ ಅನುಗ್ರಹವಿದ್ದರೆ ಉದ್ಯೋಗದ ವಿಷಯದಲ್ಲಿ ಅಭಿವೃದ್ಧಿ ಕಾಣಬಹುದು. ವ್ಯಾಪಾರದಲ್ಲೂ ವಿವಿಧ ರೀತಿ ಅಭಿವೃದ್ಧಿ ಹೊಂದಬಹುದು ಮತ್ತು ಹಣವು ಕೈಯಲ್ಲಿ ಚೆನ್ನಾಗಿ ಓಡಾಡುತ್ತದೆ. ಸಾಲದ ಸುಳಿಯಿಂದ ನೀವು ಬೇಗ ಹೊರಬರಬಹುದು.
स्रोत: Zee News - 🏆 7. / 63 और पढो »

Guru Shukra yuti: വ്യാഴത്തിന്റെ ഉദയത്തോടെ ഗജലക്ഷ്മി രാജയോഗം; ഇവർക്ക് തൊഴിൽ രംഗത്ത് പുരോഗതിക്കൊപ്പം ധനനേട്ടവുംGajalakshmi Rajayoga 2024: ജ്യോതിഷ പ്രകാരം വ്യാഴവും ശുക്രനും ചേർന്ന് ഗജലക്ഷ്മി രാജയോഗം സൃഷ്ടിച്ചിരിക്കുകയാണ്. അതിലൂടെ ചില രാശിക്കാർക്ക് നേട്ടങ്ങൾ ഉണ്ടാകും.
स्रोत: Zee News - 🏆 7. / 63 और पढो »