Sunil Chhetri: ಕುವೈತ್ ವಿರುದ್ಧದ ಫಿಫಾ ವಿಶ್ವಕಪ್ ಪಂದ್ಯದ ನಂತರ ಫುಟ್ಬಾಲ್ ಐಕಾನ್ ಸುನಿಲ್ ಛೆಟ್ರಿ ನಿವೃತ್ತಿ!

  • 📰 Zee News
  • ⏱ Reading Time:
  • 35 sec. here
  • 12 min. at publisher
  • 📊 Quality Score:
  • News: 52%
  • Publisher: 63%

Sunil Chhetri Retirement समाचार

Sunil Chhetri,Who Is Sunil Chhetri,Sunil Chhetri Career

Sunil Chhetri Retirement: 39 ವರ್ಷದ ಸ್ಟ್ರೈಕರ್ ಫುಟ್ಬಾಲ್ ಐಕಾನ್ ಸುನಿಲ್ ಛೆಟ್ರಿ (Football icon Sunil Chhetri), ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಜೂನ್ 6 ರಂದು ಕುವೈತ್ ವಿರುದ್ಧದ ದೇಶದ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದ ಬಳಿಕ ನಿವೃತ್ತಿಯಾಗುವುದಾಗಿ ಪ್ರಕಟಿಸಿದ್ದಾರೆ.

Sunil Chhetri : ಕುವೈತ್ ವಿರುದ್ಧ ಫಿಫಾ ಕ್ವಾಲಿಫೈಯರ್ ನಂತರ ನಿವೃತ್ತಿ ಹೊಂದುವುದಾಗಿ ಫುಟ್ಬಾಲ್ ಐಕಾನ್ ಸುನಿಲ್ ಛೆಟ್ರಿ ಘೋಷಿಸಿದ್ದಾರೆ.ಜೂನ್‌ನಲ್ಲಿ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತಿ ಹೊಂದಲಿದ್ದಾರೆ ಸುನಿಲ್ ಛೆಟ್ರಿ

: ಭಾರತದ ಲೆಜೆಂಡರಿ ಫುಟ್ಬಾಲ್ ಆಟಗಾರ ಮತ್ತು ನಾಯಕ ಸುನಿಲ್ ಛೆಟ್ರಿ ಅಂತರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ. ಕುವೈತ್ ವಿರುದ್ಧ ಮುಂಬರುವ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯವು ರಾಷ್ಟ್ರೀಯ ತಂಡಕ್ಕೆ ತನ್ನ ಅಂತಿಮ ಪ್ರದರ್ಶನವಾಗಿರಲಿದೆ ಎಂದು ಅನುಭವಿ ಸ್ಟ್ರೈಕರ್ ಸುನಿಲ್ ಛೆಟ್ರಿ ಮಾಹಿತಿ ನೀಡಿದ್ದಾರೆ., ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಜೂನ್ 6 ರಂದು ಕುವೈತ್ ವಿರುದ್ಧದ ದೇಶದ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದ ಬಳಿಕ ನಿವೃತ್ತಿಯಾಗುವುದಾಗಿ ಪ್ರಕಟಿಸಿದ್ದಾರೆ.

ಸುನಿಲ್ ಛೆಟ್ರಿ 2008 ರಲ್ಲಿ AFC ಚಾಲೆಂಜ್ ಕಪ್, 2011 ಮತ್ತು 2015 ರಲ್ಲಿ SAFF ಚಾಂಪಿಯನ್‌ಶಿಪ್, 2007, 2009 ಮತ್ತು 2012 ರಲ್ಲಿ ನೆಹರು ಕಪ್‌ನಲ್ಲಿ ಹಾಗೂ ಪ್ರಶಸ್ತಿ ವಿಜೇತ ಭಾರತೀಯ ತಂಡಗಳ ಭಾಗವಾಗಿದ್ದರು. 2017 ಮತ್ತು 2018 ರಲ್ಲಿ ಇಂಟರ್ಕಾಂಟಿನೆಂಟಲ್ ಕಪ್‌ನಲ್ಲಿಯೂ ಅವರು ಭಾರತದ ಪರವಾಗಿ ಆಡಿದ್ದರು.

Sunil Chhetri Who Is Sunil Chhetri Sunil Chhetri Career Sunil Chhetri Indian Football Indian Football Team Sunil Chhetri Announcement Sunil Chhetri Retired Sunil Chhetri Last Game Sunil Chhetri Kuwait Game Football Legend To Play Last Match

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸುನಿಲ್ ಗವಾಸ್ಕರ್ ಸಹೋದರಿಯನ್ನೇ ಪಟಾಯಿಸಿ ಮದುವೆಯಾದ ಭಾರತದ ಶ್ರೇಷ್ಠ ಬಲಗೈ ಬ್ಯಾಟರ್ ಇವರೇ! ಈತ ಕನ್ನಡಿಗನೂ ಹೌದು…Sunil Gavaskar sister: ಟೀಂ ಇಂಡಿಯಾದ ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ 1983ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು ಎಂಬುದು ನಮಗೆಲ್ಲರಿಗೂ ತಿಳಿದಿದೆ.
स्रोत: Zee News - 🏆 7. / 63 और पढो »

Yuvaraj Singh: ವಿರಾಟ್ ಕೊಹ್ಲಿ ಈ ಪೀಳಿಗೆಯ ಅತ್ಯುತ್ತಮ ಬ್ಯಾಟರ್: ಯುವರಾಜ್‌ ಹೀಗಂದಿದ್ಯೇಕೆ..??ಯುವರಾಜ್ 2011 ರಲ್ಲಿ ತಮ್ಮ ಪ್ರಶಸ್ತಿ ವಿಜೇತ ಋತುವಿನ ನಂತರ ಕೊಹ್ಲಿ ಮತ್ತೊಂದು ವಿಶ್ವಕಪ್ ಪದಕಕ್ಕೆ ಅರ್ಹರಾಗಿದ್ದಾರೆ
स्रोत: Zee News - 🏆 7. / 63 और पढो »

Sunil Chhetri Retirement: सुनील छेत्री ने भावुक वीडियो शेयर कर किया संन्यास का ऐलान, 6 जून को कुवैत के खिलाफ खेलेंगे आखिरी मुकाबलाSunil Chhetri Announced Retirement
स्रोत: NDTV India - 🏆 6. / 63 और पढो »

Sunil Chhetri Retirement: सुनील छेत्रीचा धक्कादायक निर्णय; निवृत्तीची घोषणा करताना भारतीय फुटबॉल स्टार भावूकSunil Chhetri Retirement: सुनील छेत्रीने कुवेतविरुद्धच्या फिफा वर्ल्डकप पात्रता फेरीनंतर आंतरराष्ट्रीय फुटबॉलमधून निवृत्तीची घोषणा केली आहे.
स्रोत: Zee News - 🏆 7. / 63 और पढो »

13 ವರ್ಷಗಳ ಸುದೀರ್ಘ ವೃತ್ತಿಜೀವನ ಅಂತ್ಯ: ಟಿ20 ವಿಶ್ವಕಪ್’ಗೂ ಮುನ್ನ ಸ್ಟಾರ್ ಆರಂಭಿಕ ಬ್ಯಾಟ್ಸ್’ಮನ್ ನಿವೃತ್ತಿ ಘೋಷಣೆColin Munro Retirement: ನ್ಯೂಜಿಲೆಂಡ್’ನ ಸ್ಫೋಟಕ ಬ್ಯಾಟ್ಸ್’ಮನ್ ಕಾಲಿನ್ ಮುನ್ರೊ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದಾರೆ.
स्रोत: Zee News - 🏆 7. / 63 और पढो »

ಐಪಿಎಲ್‌ನಲ್ಲಿ ಕೆಕೆಆರ್ ತಂಡದ ಸ್ಪಿನ್ ಮಾಂತ್ರಿಕ ಸುನಿಲ್ ನರೈನ್ ಪಡೆಯುವ ಸಂಬಳ ಎಷ್ಟು ಗೊತ್ತಾ ?Sunil Narine : ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನ ಸ್ಪಿನ್ ಮಾಂತ್ರಿಕ ಸುನಿಲ್ ನರೈನ್ ಅತ್ಯಮೂಲ್ಯ ಆಟಗಾರರಲ್ಲಿ ಒಬ್ಬರಾಗಿ ಪ್ರಭಾವಶಾಲಿ ಆಟಕ್ಕಿಳಿದಿದ್ದಾರೆ ಸದ್ಯಕ್ಕೆ ಇವರು ಪಡೆಯುವ ಸಂಬಳ ಎಷ್ಟು ಗೊತ್ತಾ ?
स्रोत: Zee News - 🏆 7. / 63 और पढो »