Shah Rukh Khan: ನಟ ಶಾರುಖ್ ಖಾನ್ ಆಸ್ಪತ್ರೆಗೆ ದಾಖಲು..! ಏನಾಯ್ತು ಕಿಂಗ್ ಖಾನ್‌ಗೆ?

  • 📰 Zee News
  • ⏱ Reading Time:
  • 65 sec. here
  • 12 min. at publisher
  • 📊 Quality Score:
  • News: 60%
  • Publisher: 63%

Shah Rukh Khan Hospitalised समाचार

Ahmedabad KD Hospital,Shah Rukh Khan Admitted To Ahmedabad Hospital,Shah Rukh Khan Admitted To KD Hospital In Ahmedab

Shah Rukh Khan hospitalised : ಬಾಲಿವುಡ್ ಸೂಪರ್ ಸ್ಟಾರ್ ನಟ ಶಾರುಖ್ ಖಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಮಧ್ಯಾಹ್ನ ಅಹಮದಾಬಾದ್‌ನ ಕೆಡಿ ಆಸ್ಪತ್ರೆಗೆ ಕಿಂಗ್‌ ಖಾನ್‌ ಅವರನ್ನು ದಾಖಲಿಸಲಾಗಿದೆ. ಬಿಸಿಲ ತಾಪದಿಂದ ಸೂಪರ್ ಸ್ಟಾರ್ ನಟನ ಆರೋಗ್ಯ ಹದಗೆಟ್ಟು ನಿರ್ಜಲೀಕರಣಕ್ಕೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.

Shah Rukh Khan health update : ಹೀಟ್ ಸ್ಟ್ರೋಕ್ ನಿಂದ ಶಾರುಖ್ ಖಾನ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆ, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಕಿಂಗ್‌ ಖಾನ್‌ ಡಿಸ್ಚಾರ್ಜ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ನಟನ ಆರೋಗ್ಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇದರಿಂದಾಗಿ ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ..ಬಾಲಿವುಡ್ ಸೂಪರ್ ಸ್ಟಾರ್ ನಟ ಶಾರುಖ್ ಖಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಅನ್ನ ಬೇಯಿಸುವ ಮುನ್ನ ಹೀಗೆ ಮಾಡಿ.. ಬ್ಲಡ್‌ ಶುಗರ್ ಹೆಚ್ಚಾಗುವುದಿಲ್ಲ..

ಐಪಿಎಲ್ 2024 ಕ್ವಾಲಿಫೈಯರ್ 1 ರಲ್ಲಿ ತಮ್ಮ ತಂಡ ಕೆಕೆಆರ್ ಅನ್ನು ಬೆಂಬಲಿಸಲು ಶಾರುಖ್ ಖಾನ್ ಅಹಮದಾಬಾದ್‌ ಬಂದಿದ್ದರು. ನಿನ್ನೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ತಮ್ಮ ತಂಡವನ್ನು ಹುರಿದುಂಬಿಸುತ್ತಿದ್ದರು. ಅಲ್ಲಿನ ತಾಪಮಾನ ಪರಿಣಾಮ ಹೀಟ್‌ಸ್ಟ್ರೋಕ್‌ಗೆ ಒಳಗಾದ ಶಾರುಖ್‌ ಆರೋಗ್ಯ ಹದಗೆಟ್ಟಿದೆ ಎನ್ನಲಾಗಿದೆ.ನಿನ್ನೆ ಅಹಮದಾಬಾದ್‌ನ ತಾಪಮಾನವು 40 ಡಿಗ್ರಿ ಮೀರಿತ್ತು. ಹೀಗಿರುವಾಗ ಹೀಟ್ ಸ್ಟ್ರೋಕ್ ನಿಂದ ಶಾರುಖ್ ಖಾನ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆ, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಕಿಂಗ್‌ ಖಾನ್‌ ಡಿಸ್ಚಾರ್ಜ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ಐಪಿಎಲ್ 2024 ಕ್ವಾಲಿಫೈಯರ್ 1 ರ ಪಂದ್ಯದಲ್ಲಿ ಮಗ ಅಬ್ರಾಮ್ ಮತ್ತು ಮಗಳು ಸುಹಾನಾ ಖಾನ್ ಅವರೊಂದಿಗೆ ಶಾರುಖ್ ಖಾನ್ ತಮ್ಮ ತಂಡ ಕೆಕೆಆರ್‌ ಅನ್ನು ಬೆಂಬಲಿಸಲು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಗೆ ಬಂದಿದ್ದರು. ಕೆಕೆಆರ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿ ಐಪಿಎಲ್ ಫೈನಲ್‌ಗೆ ಲಗ್ಗೆ ಇಟ್ಟಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Sourav Ganguly

Beurer India ಬ್ರಾಂಡ್ ಅಂಬಾಸಿಡರ್ ಆಗಿ ಸೌರವ್ ಗಂಗೂಲಿ ನೇಮಕ : ಮೇಡ್ ಇನ್ ಇಂಡಿಯಾ ಬ್ಲಡ್ ಗ್ಲೂಕೋಸ್ ಮಾನಿಟರ್ ಬಿಡುಗಡೆMohanlal birthday: 20 ಕೋಟಿ ಮೌಲ್ಯದ ಐಷಾರಾಮಿ ಕಾರು.. ಹಡಗಿನಂತಹ ಬಂಗಲೆ.. ಮೋಹನ್ ಲಾಲ್ ಆಸ್ತಿ ಎಷ್ಟು ಗೊತ್ತಾ!Deepika Padukone: ಎಲ್ಲ ವದಂತಿಗೂ ಬಿತ್ತು ಬ್ರೇಕ್‌..‌ ದೀಪಿಕಾ ಪಡುಕೋಣೆ ಬೇಬಿ ಬಂಪ್ ವಿಡಿಯೋ ವೈರಲ್!

Ahmedabad KD Hospital Shah Rukh Khan Admitted To Ahmedabad Hospital Shah Rukh Khan Admitted To KD Hospital In Ahmedab Shah Rukh Khan Hospitalized Shah Rukh Khan Health Shah Rukh Khan News Kkr ಶಾರುಖ್‌ ಖಾನ್‌ ಶಾರುಖ್‌ ಖಾನ್‌ ಆಸ್ಪತ್ರೆಗೆ ದಾಖಲು

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

IPL 2024: KKR ತಂಡದ ಜೊತೆಗೆ ಮೈದಾನದಲ್ಲಿ ಬೆವರು ಸುರಿಸಿದ Shah Rukh Khan-AbRam, ಇಲ್ಲಿವೆ ವಿಡಿಯೋ!Shah Rukh Khan-AbRam Video: ಬಾಲೀವುಡ್ ನಲ್ಲಿ ಕಿಂಗ್ ಖಾನ್ ಎಂದೇ ಖ್ಯಾತ ಶಾರುಖ್ ಖಾನ್ (Shah Rukh Khan) ಮತ್ತು ಅವರ ಪುತ್ರ ಅಬ್ರಾಮ್ (AbRam) ಅವರ ಕ್ರಿಕೆಟ್ ಅಭ್ಯಾಸದ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.
स्रोत: Zee News - 🏆 7. / 63 और पढो »

ಕರಣ್​ ಜೋಹರ್ ಸಲಿಂಗ ಕಾಮಿಗಳು : ವಿವಾದಕ್ಕೆ ಕಾರಣವಾಯ್ತು ಖ್ಯಾತ ಸಿಂಗರ್‌ ಹೇಳಿಕೆShah Rukh Khan: ನಟ​ ಕಾರ್ತಿಕ್​ ಕುಮಾರ್​ ಪತ್ನಿ ಗಾಯಕಿ ಸುಚಿತ್ರಾ ಶಾರುಖ್‌ ಖಾನ್‌ ಮತ್ತು ಕರಣ್‌ ಜೋಹರ್‌ ಬಗ್ಗೆ ನೀಡಿದ ಹೇಳಿಕೆಯೊಂದು ಈಗ ಚರ್ಚೆಗೆ ಗ್ರಾಸವಾಗಿದೆ.
स्रोत: Zee News - 🏆 7. / 63 और पढो »

Aamir Khan: ನಟ ಅಮೀರ್‌ ಖಾನ್ ಮೂರನೇ ಮದುವೆ! ಯಾರು ಈ ಚೆಲುವೆ?Aamir Khan marriage: ನಟ ಅಮೀರ್‌ ಖಾನ್ ಮೂರನೇ ಮದುವೆಯ ವಿಚಾರ ಇದೀಗ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
स्रोत: Zee News - 🏆 7. / 63 और पढो »

Rashmika Mandanna To Pooja Hegde: ಬಾಲಿವುಡ್‌ನಲ್ಲಿ ಅಭಿನಯಸಿ ಸೈ ಎನಿಸಿಕೊಂಡಿರುವ ಸೌತ್‌ ತಾರೆಯರು ಯಾರೆಲ್ಲಾ ಗೊತ್ತೇ?ಸೌತ್‌ ಲೇಡಿಬಾಸ್ ನಯನತಾರಾ ಅಟ್ಲಿ ಆಕ್ಷನ್-ಥಿಲ್ಲರ್ ಜವಾನ್ ನಲ್ಲಿ ಶಾರುಖ್ ಖಾನ್ ಜೊತೆ ನಟಿಸುವುದರ ಮೂಲಕ ಬಾಲಿವುಡ್‌ಗೆ ಹೆಜ್ಜೆಹಾಕಿದರು.
स्रोत: Zee News - 🏆 7. / 63 और पढो »

ಶಾರುಖ್‌ ಖಾನ್‌, ಸಲ್ಮಾನ್‌ ಖಾನ್‌, ಅಮಿರ್‌ ಖಾನ್ ಮೂವರು ಒಟ್ಟಿಗೆ ಒಂದೇ ಸಿನಿಮಾದಲ್ಲಿ.!Bollywood : ಕಳೆದ ವರ್ಷ ಇಬ್ಬರೂ ಖಾನ್‌ಗಳು ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅಮೀರ್ ಖಾನ್ ಅವರನ್ನು ಅವರ ಅಭಿಮಾನಿಗಳು ಮಿಸ್ ಮಾಡಿಕೊಂಡಿದ್ದಾರೆ.
स्रोत: Zee News - 🏆 7. / 63 और पढो »

Amir Khan: ಅಮೀರ್ ಖಾನ್‌ಗೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂಬ ಹೆಸರನ್ನು ನೀಡಿದವರು ಯಾರು?Bollywood Actor Amir Khan: ಬಾಲಿವುಡ್‌ ಸ್ಟಾರ್‌ ನಟ ಅಮೀರ್‌ ಖಾನ್‌ ಅವರನ್ನು ಮಿಸ್ಟರ್ ಪರ್ಫೆಕ್ಟ್‌ ಎಂದು ಕರೆಯುತ್ತಾರೆ.. ಹಾಗಾದ್ರೆ ಈ ರೀತಿಯ ಟ್ಯಾಗ್‌ನ್ನು ಇವರಿಗೆ ಕೊಟ್ಟಿದ್ದು ಯಾರು?
स्रोत: Zee News - 🏆 7. / 63 और पढो »