Ramayana budget : ರಾಮಾಯಣ ದೇಶದ ಅತ್ಯಂತ ದುಬಾರಿ ಚಿತ್ರ.. ಈ ಬಜೆಟ್‌ನಲ್ಲಿ ಕೆಜಿಎಫ್ 2 ಸಿನಿಮಾವನ್ನು 8 ಬಾರಿ ನಿರ್ಮಿಸಬಹುದು!

  • 📰 Zee News
  • ⏱ Reading Time:
  • 32 sec. here
  • 9 min. at publisher
  • 📊 Quality Score:
  • News: 40%
  • Publisher: 63%

Ranbir Kapoor समाचार

Ramayana Movie,Ramayana Movie Budget,Ramayana Budget

Ramayana movie budget: ರಣಬೀರ್ ಕಪೂರ್ ಅಭಿನಯದ ರಾಮಾಯಣ ಚಿತ್ರ ದೇಶದ ಅತ್ಯಂತ ದುಬಾರಿ ಚಿತ್ರವಾಗಲಿದೆ ಎಂದು ವರದಿಯಾಗಿದೆ.

Ramayana budget : 'ರಾಮಾಯಣ' ದೇಶದ ಅತ್ಯಂತ ದುಬಾರಿ ಚಿತ್ರ.. ಈ ಬಜೆಟ್‌ನಲ್ಲಿ ಕೆಜಿಎಫ್ 2 ಸಿನಿಮಾವನ್ನು 8 ಬಾರಿ ನಿರ್ಮಿಸಬಹುದು!

ರಾಮಾಯಣ ಚಿತ್ರಕ್ಕೆ ಸಂಬಂಧಿಸಿದಂತೆ ಇದೀಗ ದೊಡ್ಡ ಅಪ್‌ಡೇಟ್ ಹೊರಬಂದಿದೆ. ಇದನ್ನು ತಿಳಿದರೆ ಎಲ್ಲರಿಗೂ ಆಶ್ಚರ್ಯವಾಗುತ್ತದೆ. ರಾಮಾಯಣದ ಬಜೆಟ್‌ನಲ್ಲಿ ಯಶ್ ಅವರ ಕೆಜಿಎಫ್ 2 ಅನ್ನು 8 ಬಾರಿ ಮಾಡಬಹುದು. ವರದಿಯ ಪ್ರಕಾರ, ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ಚಿತ್ರ 2.0 ದೇಶದ ಅತ್ಯಂತ ದುಬಾರಿ ಚಿತ್ರವಾಗಿದೆ. ಇದರ ಬಜೆಟ್ 570 ಕೋಟಿ ಎಂದು ಹೇಳಲಾಗಿದೆ. ಇದರ ನಂತರ ಎಸ್ಎಸ್ ರಾಜಮೌಳಿ ಅವರ RRR, ಇದರ ಬಜೆಟ್ 550 ಕೋಟಿ ರೂಪಾಯಿ ಆಗಿತ್ತು. ನಟ ಪ್ರಭಾಸ್ ಅವರ ಆದಿಪುರುಷ 500 ಕೋಟಿ ಬಜೆಟ್‌ನೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಭಾಗ - 1 ಬಜೆಟ್‌ನೊಂದಿಗೆ 500 ಕೋಟಿ ಆಗಿದ್ದು, ನಾಲ್ಕನೇ ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿ ಸಾಹೋ 230 ಕೋಟಿ ರೂಪಾಯಿ ಮತ್ತು 600 ಕೋಟಿ ಬಜೆಟ್‌ನಲ್ಲಿ ಕಲ್ಕಿ ನಿರ್ಮಾಣವಾಗುತ್ತಿದೆ.

Ramayana Movie Ramayana Movie Budget Ramayana Budget Ramayana Budget Updates ರಣಬೀರ್‌ ಕಪೂರ್‌ ರಾಮಾಯಣ ಸಿನಿಮಾ ರಾಮಾಯಣ ಸಿನಿಮಾ ಬಜೆಟ್‌

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮೇ 24 ರವರೆಗೆ ತುಳಸಿಯ ಮುಂದೆ ಹೀಗೆ ಮಾಡಿ ! ಸದಾ ನಿಮ್ಮ ಮನೆಯಲ್ಲಿಯೇ ನೆಲೆಸುವಳು ಧನ ಲಕ್ಷ್ಮೀ !ಶಾಶ್ವತವಾಗಿ ನೀಗುವುದು ಹಣಕಾಸಿನ ಕೊರತೆVaishakha Month 2024:ಈ ತಿಂಗಳಲ್ಲಿ ತುಳಸಿಗೆ ಸಂಬಂಧಿಸಿದ ಕೆಲವು ಪರಿಹಾರಗಳನ್ನು ಕೈಗೊಳ್ಳುವುದು ಅತ್ಯಂತ ಮಂಗಳಕರವಾಗಿರುತ್ತದೆ.
स्रोत: Zee News - 🏆 7. / 63 और पढो »

Allu Arjun: ಸೌತ್‌ ಸ್ಟಾರ್‌ ಅಲ್ಲು ಅರ್ಜುನ್‌ ಜೀವನವನ್ನೇ ಬದಲಿಸಿದ ಸಿನಿಮಾ ಯಾವುದು ಗೊತ್ತಾ?20 Years of Arya Movie: ಸೌತ್‌ ಸ್ಟಾರ್‌ ಐಕಾನ್‌ ಅಲ್ಲು ಅರ್ಜುನ್‌ ನಟನೆಯ ಆರ್ಯ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು.. ಇದೀಗ ಈ ಚಿತ್ರ 20 ವರ್ಷಗಳನ್ನು ಪೊರೈಸಿದೆ..
स्रोत: Zee News - 🏆 7. / 63 और पढो »

ದೇಶದಲ್ಲಿ ಈ ಬಾರಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ: ಡಿಸಿಎಂ ಡಿ.ಕೆ. ಶಿವಕುಮಾರ್ಈ ಬಾರಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದ್ದು, ಬಿಜೆಪಿಯವರು ಪ್ರಧಾನಿಯಾಗಲು ಸಾಧ್ಯವಿಲ್ಲ. ದೇಶದಲ್ಲಿ ಕಾಂಗ್ರೆಸ್ ಹಾಗು ಇಂಡಿಯಾ ಮೈತ್ರಿಕೂಟ ಆಡಳಿತ ಮಾಡಲಿದೆ ಎಂಬ ವಿಶ್ವಾಸ ನನ್ನದು ಎಂದರು.
स्रोत: Zee News - 🏆 7. / 63 और पढो »

ಜಾನ್ವಿ ಕಪೂರ್ ₹ 44 ಕೋಟಿಯ ಮನೆಯನ್ನು ಖರೀದಿಸಲು ರಾಜ್‌ಕುಮಾರ್ ರಾವ್ ನ್ನು ಪ್ರೇರೇಪಿಸಿದ್ರಂತೆ ಈ ನಟ!!ರಾಜ್‌ಕುಮಾರ್ ರಾವ್ ಅವರು ಜಾನ್ವಿ ಕಪೂರ್ ಅವರಿಂದ ಮುಂಬೈನಲ್ಲಿ ಐಷಾರಾಮಿ ಆಸ್ತಿಯನ್ನು ಖರೀದಿಸಿದ್ದಾರೆ ಮತ್ತು ಈ ಮನೆ ಖರೀದಿಗೆ ಖ್ಯಾತ ನಟ ಒಬ್ಬರು ಹೇಳಿದ್ದರು ಎಂದು ನಟ ರಾಜಕುಮಾರ್ ರಾವ್ ದುಬಾರಿ ನೆನಪಿಸಿಕೊಂಡಿದ್ದಾರೆ.
स्रोत: Zee News - 🏆 7. / 63 और पढो »

ದೇಶದ ಅಭಿವೃದ್ಧಿಗೆ ಮೋದಿ ಪ್ರಧಾನಿಯಾಗಬೇಕು : ಅಣ್ಣಾಮಲೈAnnamalai : ನಮ್ಮ ದೇಶ ಅಭಿವೃದ್ಧಿಯಾಗಬೇಕೆಂದರೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಮತ್ತು ಈ ಬಾರಿ ನಿಮ್ಮ ಲೋಕಸಭಾ ಅಭ್ಯರ್ಥಿ ಪಿ ಸಿ ಗದ್ದಿಗೌಡರ ಅವರನ್ನ ಗೆಲ್ಲಿಸಿ ಎಂದು ರಬಕವಿ ಬನಹಟ್ಟಿ ಸಮೀಪದ ರಾಮಪುರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಬಿಜೆಪಿ ಮುಖಂಡ ಅಣ್ಣಾಮಲೈ ಮಾತನಾಡಿದರು.
स्रोत: Zee News - 🏆 7. / 63 और पढो »

Mrunal Thakur: ದುಬಾರಿ ಜಾರ್ಜೆಟ್ ಸೀರೆಯಲ್ಲಿ ಕಂಗೊಳಿಸಿದ ʻಸೀತಾ ರಾಮಂʼ ಸುಂದರಿ: ಇದರ ಬೆಲೆಯೆಷ್ಟು ಗೊತ್ತೇ?ಸೌತ್‌ ಸುಂದರಿ ನಟಿ ಮೃಣಾಲ್‌ ಠಾಕೂರ್ ತೊಟ್ಟಿಕೊಂಡಿದ್ದ ಸೀರೆಯು ದುಬಾರಿ ಬೆಲೆಯದ್ದಾಗಿದ್ದು, ವರದಿಗಳ ಪ್ರಕಾರ ಈ ಸೀರೆಯ ದರ 2 ಲಕ್ಷ 8 ಸಾವಿರ ರೂಪಾಯಿ ಎನ್ನಾಗಿದೆ.
स्रोत: Zee News - 🏆 7. / 63 और पढो »