Ram Navami : ಚುನಾವಣಾ ಪ್ರಚಾರದ ಮಧ್ಯೆಯು ಸೂರ್ಯ ತಿಲಕ ಭಾವನಾತ್ಮಕ ಕ್ಷಣ ವೀಕ್ಷಿಸಿದ ಮೋದಿ

  • 📰 Zee News
  • ⏱ Reading Time:
  • 79 sec. here
  • 3 min. at publisher
  • 📊 Quality Score:
  • News: 35%
  • Publisher: 63%

Ram Navami : ಲೋಕಸಭೆ ಚುನಾವಣಾ ಪ್ರಚಾರದಲ್ಲಿರುವ ನರೇಂದ್ರ समाचार

इंडिया ताज़ा खबर,इंडिया मुख्य बातें

Ram Navami, Modi, Surya Tilak, emotional moment, election campaign, India, Hindu festival, political leader, Hindu festival, Lord Rama, birthday, celebrations, religious observance, worship, fasting, prayers, bhajans, temples, mythology, Hindu tradition, religious symbol, forehead mark, spiritual...

Ram Navami : ಲೋಕಸಭೆ ಚುನಾವಣಾ ಪ್ರಚಾರದಲ್ಲಿರುವ ನರೇಂದ್ರ ಮೋದಿ ಪ್ರಚಾರದ ಮಧ್ಯೆಯು ರಾಮನವಮಿ ದಿನ ಇಂದು ಅಯೋಧ್ಯೆ ರಾಮಮಂದಿರದಲ್ಲಿ ರಾಮ್ ಲಲ್ಲಾ 'ಸೂರ್ಯ ತಿಲಕ' ವೀಕ್ಷಿಸಿದರು.ಬುಧವಾರ ಮಧ್ಯಾಹ್ನ ಅಯೋಧ್ಯೆಯಲ್ಲಿ ರಾಮಲಲ್ಲಾನ 'ಸೂರ್ಯ ತಿಲಕ' ನಡೆಯಿತು.

ಅಯೋಧ್ಯೆ ರಾಮಮಂದಿರದಲ್ಲಿ ರಾಮ ಮೂರ್ತಿಯ ಪ್ರಾಣ ಪ್ರತಿಷ್ಠೆಯನ್ನು ಮಾಡಿದ ನಂತರ ಇದು ಮೊದಲ ರಾಮನವಮಿಯಾಗಿದ್ದು, ಬುಧವಾರ ಮಧ್ಯಾಹ್ನ ಅಯೋಧ್ಯೆಯಲ್ಲಿ ರಾಮಲಲ್ಲಾನ 'ಸೂರ್ಯ ತಿಲಕ' ನಡೆಯಿತು.ಬುಧವಾರ ಮಧ್ಯಾಹ್ನ ಅಯೋಧ್ಯೆಯಲ್ಲಿ ರಾಮಲಲ್ಲಾನ 'ಸೂರ್ಯ ತಿಲಕ' ನಡೆಯಿತು. ಸುಮಾರು 4-5 ನಿಮಿಷಗಳ ಕಾಲ ಸೂರ್ಯ ತಿಲಕವನ್ನು ಮಾಡಲಾಯಿತು. ಅಸ್ಸಾಂನ ನಲ್ಬರಿಯಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ನಂತರ ಅಯೋಧ್ಯೆ ರಾಮಮಂದಿರದಲ್ಲಿ ರಾಮ್ ಲಲ್ಲಾ 'ಸೂರ್ಯ ತಿಲಕ' ಸಮಾರಂಭವನ್ನು ಪ್ರಧಾನಿ ಮೋದಿ ವೀಕ್ಷಿಸಿದರು .

ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆ ರಾಮಮಂದಿರದಲ್ಲಿ ರಾಮ ಮೂರ್ತಿಯ ಪ್ರಾಣ ಪ್ರತಿಷ್ಠೆಯನ್ನು ಮಾಡಿದ ನಂತರ ಇದು ಮೊದಲ ರಾಮನವಮಿಯಾಗಿದೆ.| ‘Surya Tilak’ illuminates Ram Lalla’s forehead at the Ram Janmabhoomi Temple in Ayodhya, on the occasion of Ram Navami.ರಾಮ್ ಲಲ್ಲಾ ಅವರ 'ಸೂರ್ಯ ಅಭಿಷೇಕ್' ಅನ್ನು ಉತ್ತಮ ಗುಣಮಟ್ಟದ ಕನ್ನಡಿಗಳು ಮತ್ತು ಲೆನ್ಸ್‌ಗಳ ಸಹಾಯದಿಂದ ಮಾಡಲಾಗಿದ್ದು, ಅದರ ಮೂಲಕ ರಾಮನ ವಿಗ್ರಹದ ಹಣೆಯ ಮೇಲೆ ಸೂರ್ಯನ ಕಿರಣಗಳನ್ನು ನಿರ್ದೇಶಿಸಲಾಗಿದೆ.

"ಸೂರ್ಯ ತಿಲಕ್ ಯೋಜನೆಯ ಮೂಲ ಉದ್ದೇಶವು ಪ್ರತಿ ಶ್ರೀ ರಾಮನವಮಿ ದಿನದಂದು ಶ್ರೀರಾಮನ ವಿಗ್ರಹದ ಹಣೆಯ ಮೇಲೆ 'ತಿಲಕ'ವನ್ನು ಕೇಂದ್ರೀಕರಿಸುವುದಾಗಿದೆ" ಎಂದು CSIR-CBRI ರೂರ್ಕಿಯ ವಿಜ್ಞಾನಿ ಡಾ.ಎಸ್.ಕೆ.ಪಾಣಿಗ್ರಾಹಿ ಹೇಳಿದರು.ಅಸ್ಸಾಂನ ನಲ್ಬರಿಯಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ನಂತರ ಅಯೋಧ್ಯೆ ರಾಮಮಂದಿರದಲ್ಲಿ ರಾಮ್ ಲಲ್ಲಾ ಅವರ 'ಸೂರ್ಯ ತಿಲಕ' ಸಮಾರಂಭವನ್ನು ಪ್ರಧಾನಿ ಮೋದಿ ವೀಕ್ಷಿಸಿದರು. ಕೋಟಿಗಟ್ಟಲೆ ಭಾರತೀಯರಂತೆ ನನಗೂ ಇದು ಅತ್ಯಂತ ಭಾವನಾತ್ಮಕ ಕ್ಷಣ. ಅಯೋಧ್ಯೆಯ ರಾಮನವಮಿಯು ಐತಿಹಾಸಿಕವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...BMTC: 'ಚೇಂಜ್ ಇಲ್ಲ' ಎಂದು 5 ರೂ.

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Ram Navami Celebrations: রামনবমীর শোভাযাত্রায় সম্প্রীতির মনোমুগ্ধকর ছবি! রামভক্তদের মহব্বত কা শরবত দিলেন সংখ্যালঘু মানুষজন...Ram Navami in Howrah Hooghly scenes of Communal Harmony in Ram Navamai Procession Ram Navami Festival
स्रोत: Zee News - 🏆 7. / 63 और पढो »

Ram Temple: অযোধ্যার রামমন্দিরে প্রথম রামনবমীতে রামলালার পুজোয় আশ্চর্য কী ঘটতে চলেছে জানেন?Ram Navami At Ram Temple On the occasion of Ram Navami huge laddus will be sent to Ram temple in Ayodhya a record
स्रोत: Zee News - 🏆 7. / 63 और पढो »

Ram Lalla ‘Surya Tilak’ on Ram Navami: রামনবমীতে রামলালার কপালে জ্যোতি! আশ্চর্য অলৌকিক সূর্যতিলক...Ram Lalla Surya Tilak on Ram Navami Surya Tilak illuminates Ram Lallas forehead in Ayodhya
स्रोत: Zee News - 🏆 7. / 63 और पढो »

Ram Navami 2024: त्रेता में जन्मे श्रीराम के आज प्रथम दर्शन कीजिए | Ram Mandir | AyodhyaRam Navami 2024: त्रेता में जन्मे श्रीराम के आज प्रथम दर्शन कीजिए | Ram Mandir | Ayodhya | Breaking
स्रोत: ABP News - 🏆 9. / 59 और पढो »

Ram Navami 2024: অভিষেকের পর রামলালার প্রথম জন্মদিন, অযোধ্যায় যাচ্ছে ১ লক্ষ কিলো লাড্ডু...Over 1 Lakh Kg Laddus To Be Sent To Ayodhya Ram Temple for ram navami celebration
स्रोत: Zee News - 🏆 7. / 63 और पढो »

Ram Navami Ayodhya temple:रामनवमी पर अयोध्या में रामभक्तों का सैलाब अयोध्या की सुरक्षा बढ़ाई गईRam Navami Ayodhya temple:रामनवमी पर अयोध्या में रामभक्तों का सैलाब अयोध्या की सुरक्षा बढ़ाई गई
स्रोत: Amar Ujala - 🏆 12. / 51 और पढो »