Railway Station Shop Tender: ರೈಲು ನಿಲ್ದಾಣದಲ್ಲಿ ಸ್ಟಾಲ್ ತೆರೆಯಲು ಟೆಂಡರ್ ಪಡೆಯುವುದೇಗೆ? ಬಾಡಿಗೆ ಎಷ್ಟು?

  • 📰 Zee News
  • ⏱ Reading Time:
  • 79 sec. here
  • 14 min. at publisher
  • 📊 Quality Score:
  • News: 73%
  • Publisher: 63%

How To Apply For A Stall At A Railway Station समाचार

How To Register For Railway Tenders?,Can I Sell Food In A Railway Station?,What Is The Security Deposit For Railway Tenders?

Shop in Railway Station: ಗಮನಾರ್ಹವಾಗಿ, ರೈಲು ನಿಲ್ದಾಣದಲ್ಲಿ ಟೀ-ಕಾಫಿ, ಫುಡ್ ಸ್ಟಾಲ್ ಅಥವಾ ಬುಕ್ ಸ್ಟಾಲ್‌ನಂತಹ ಅಂಗಡಿಗಳನ್ನು ತೆರೆಯಲು ಅವಕಾಶವಿದ್ದು, ಪ್ರತಿ ಅಂಗಡಿಯನ್ನು ತೆರೆಯಲು ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ಇದನ್ನು ಪರಿಶೀಲಿಸಿ ನೀವು ಅರ್ಜಿ ಸಲ್ಲಿಸಬೇಕು.

Railway Station Shop Tender: ತಮ್ಮದೇ ಆದ ಸ್ವಂತ ವ್ಯವಹಾರವನ್ನು ಆರಂಭಿಸಲು ಬಯಸುವವರಿಗೆ ಸಾಕಷ್ಟು ಅವಕಾಶಗಳಿವೆ. ರೈಲು ನಿಲ್ದಾಣದಲ್ಲಿ ಶಾಪ್ ತೆರೆಯುವುದು ಕೂಡ ಲಾಭದಾಯಕ ವ್ಯವಹಾರವೇ. ನೀವೂ ಕೂಡ ರೈಲ್ವೇ ಸ್ಟೇಷನ್ ಶಾಪ್ ಟೆಂಡರ್ ಪಡೆಯಲು ಬಯಸಿದರೆ ಇಲ್ಲಿದೆ ಪ್ರಮುಖ ಮಾಹಿತಿ ಹಾಗೂ ಸಂಪೂರ್ಣ ಪ್ರಕ್ರಿಯೆ.ತನ್ನ ಪ್ರಯಾಣಿಕರ ಅನುಕೂಲತೆಯ ದೃಷ್ಟಿಯಿಂದ ಆಗಾಗ್ಗೆ ಹೊಸ ಹೊಸ ಸೌಲಭ್ಯಗಳನ್ನು ನವೀಕರಿಸುವ ಭಾರತೀಯ ರೈಲ್ವೇಇದು ವೈಟಿಂಗ್ ರೂಂನಿಂದ ಹಿಡಿದು ಹೈಟೆಕ್ ಕೆಫೆಗಳು ಮತ್ತು ರೆಸ್ಟೋರೆಂಟ್‌ಗಳವರೆಗೆ ಎಲ್ಲವನ್ನೂ ಒಳಗೊಂಡಿರುತ್ತದೆ.

ಪ್ರತಿ ನಿತ್ಯ ಸಾವಿರಾರು ಪ್ರಯಾಣಿಕ ರೈಲುಗಳನ್ನು ಸಂಚರಿಸುವ ಭಾರತೀಯ ರೈಲ್ವೆಯು ಇಡೀ ವಿಶ್ವದ ಅತಿ ದೊಡ್ಡ ರೈಲು ಜಾಲಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದಲ್ಲಿ ಸುಮಾರು 7,349 ರೈಲು ನಿಲ್ದಾಣಗಳಿದ್ದು , ನಿತ್ಯ ಎರಡು ಕೋಟಿಗೂ ಹೆಚ್ಚು ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ರೈಲು ನಿಲ್ದಾಣಗಳಲ್ಲಿ ಸ್ಟಾಲ್ ತೆರೆಯುವುದರಿಂದ ಸಾವಿರಾರು ರೂಪಾಯಿ ಗಳಿಸಬಹುದು.

ಹೌದು, ನೀವು ಹೊಸ ವ್ಯವಹಾರವನ್ನು ಆರಂಭಿಸಲು ಬಯಸಿದರೆ ರೈಲು ನಿಲ್ದಾಣಗಳಲ್ಲಿ ಟೀ-ಕಾಫಿ, ಫುಡ್ ಸ್ಟಾಲ್ ಅಥವಾ ಬುಕ್ ಸ್ಟಾಲ್‌ನಂತಹ ಅಂಗಡಿಗಳನ್ನು ತೆಗೆಯುವ ಬಗ್ಗೆ ಯೋಚಿಸಬಹುದು. ಈ ಮೂಲಕ ಸ್ಥಿರ ಆದಾಯವನ್ನು ಕೂಡ ಗಳಿಸಬಹುದು. ಆದರೆ, ಇದಕ್ಕಾಗಿ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ತೆರೆಯಲು ಯೋಚಿಸುತ್ತಿದ್ದರೆ ಅದರ ಟೆಂಡರ್ ಪಡೆಯುವುದು ಹೇಗೆ? ಅಂಗಡಿಗೆ ಎಷ್ಟು ಬಾಡಿಗೆ ಪಾವತಿಸಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಇಲ್ಲಿದೆ ಪ್ರಮುಖ ಮಾಹಿತಿ. ರೈಲು ಪ್ರಯಾಣಿಕರಿಗೆ ನಿಲ್ದಾಣಗಳಲ್ಲಿ ವಿಮಾನ ನಿಲ್ದಾಣಗಳಂತಹ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ.

ಗಮನಾರ್ಹವಾಗಿ, ರೈಲು ನಿಲ್ದಾಣದಲ್ಲಿ ಟೀ-ಕಾಫಿ, ಫುಡ್ ಸ್ಟಾಲ್ ಅಥವಾ ಬುಕ್ ಸ್ಟಾಲ್‌ನಂತಹ ಅಂಗಡಿಗಳನ್ನು ತೆರೆಯಲು ಅವಕಾಶವಿದ್ದು, ಪ್ರತಿ ಅಂಗಡಿಯನ್ನು ತೆರೆಯಲು ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ಇದನ್ನು ಪರಿಶೀಲಿಸಿ ನೀವು ಅರ್ಜಿ ಸಲ್ಲಿಸಬೇಕು.ನೀವು ರೈಲ್ವೇ ನಿಲ್ದಾಣದಲ್ಲಿ ಸ್ಟಾಲ್ ತೆರೆಯಲು ಟೆಂಡರ್ ಪಡೆಯುವಾಗ 40 ಸಾವಿರದಿಂದ 3 ಲಕ್ಷ ರೂ.ವರೆಗೆ ಠೇವಣಿ ಇಡಬೇಕಾಗಬಹುದು. ಅಂಗಡಿಯ ಸ್ಥಳ ಮತ್ತು ಗಾತ್ರವನ್ನು ಅವಲಂಬಿಸಿ ಈ ಶುಲ್ಕವು ಬದಲಾಗಬಹುದು ಎಂಬುದು ಗಮನಿಸಬೇಕಾದ ವಿಷಯವಾಗಿದೆ.ನೀವು ರೈಲು ನಿಲ್ದಾಣದಲ್ಲಿ ಅಂಗಡಿ ತೆರೆಯಲು ಅಂಗಡಿಗಾಗಿ ಸ್ಥಳಾವಕಾಶ ಪಡೆಯುವುದು ಬಹಳ ಮುಖ್ಯ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಶಕ್ತಿ ಯೋಜನೆಯಿಂದ METROಗೆ ಕುತ್ತು ಎಂಬ ಮೋದಿ ಹೇಳಿಕೆ ಅವೈಜ್ಞಾನಿಕ: ಸಚಿವ ರಾಮಲಿಂಗ ರೆಡ್ಡಿ

How To Register For Railway Tenders? Can I Sell Food In A Railway Station? What Is The Security Deposit For Railway Tenders? Railway Station Food Stall Tender How To Get Railway Station Stall Tender Online Railway Station Stall Rent IRCTC Platform Stall Tender Railway Station Shop Tender Pric How To Get Railway Station Stall Tender In Karnat IRCTC Tender For Tea Stall How To Get Railway Station Stall Tender In Bengal

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Kannappa : ಕಣ್ಣಪ್ಪ ಸಿನಿಮಾಗಾಗಿ ಪ್ರಭಾಸ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?Kannappa : ಮಂಚು ವಿಷ್ಣು ಅವರ ಮಹತ್ವಾಕಾಂಕ್ಷೆಯ ಸಿನಿಮಾ ಕಣ್ಣಪ್ಪದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಇವರ ಈ ಸಿನಿಮಾಗಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ
स्रोत: Zee News - 🏆 7. / 63 और पढो »

Amazon Summer Sale 2024: ಕಿಚನ್ ಅಪ್ಲೈನ್ಸಾಸ್ ಮೇಲೆ ಬಂಪರ್ ರಿಯಾಯಿತಿ! ಏನೆಲ್ಲಾ ಇದೆ ಆಫರ್ ಗೊತ್ತಾ ?Amazon Summer Sale 2024: ಈ ಸೇಲ್ ನಲ್ಲಿ ಯಾವ ಉತ್ಪನ್ನಗಳ ಮೇಲೆ ಎಷ್ಟು ಆಫರ್ ನೀಡಲಾಗುತ್ತದೆ ಎನ್ನುವುದನ್ನು ನೀವಿಲ್ಲಿ ನೋಡಬಹುದು.
स्रोत: Zee News - 🏆 7. / 63 और पढो »

ಮೇ 6ಕ್ಕೆ ಬೆಂಗಳೂರು ಟು ಬೆಳಗಾವಿ ವಿಶೇಷ ರೈಲು ಸಂಚಾರHubballi : ಲೋಕಸಭೆ ಚುನಾವಣೆ ಎರಡನೇ ಹಂತದ ಮತದಾನ ವೇಳೆ ರಾಜ್ಯದ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲು ಸೌಲಭ್ಯ ಕಲ್ಪಿಸಲಾಗಿದೆ.
स्रोत: Zee News - 🏆 7. / 63 और पढो »

ವಿರಾಟ್’ಗೂ ಮೊದಲು ಈ ಕ್ರಿಕೆಟಿಗನೊಂದಿಗೆ ಡೇಟಿಂಗ್ ಮಾಡಿದ್ರು ಅನುಷ್ಕಾ ಶರ್ಮಾ! ಆತ ಬೇರಾರು ಅಲ್ಲ… ಕೊಹ್ಲಿಯ ಗೆಳೆಯನೇ!Anushka Sharma Rumoured Affair: ಅನುಷ್ಕಾ ಶರ್ಮಾ ವೃತ್ತಿಜೀವನವು ಎಷ್ಟು ಅದ್ಭುತವಾಗಿದೆಯೋ, ಅವರ ವೈಯಕ್ತಿಕ ಜೀವನವು ಕೂಡ ಅದಕ್ಕಿಂತ ಹೆಚ್ಚು ಆಸಕ್ತಿದಾಯಕವಾಗಿದೆ.
स्रोत: Zee News - 🏆 7. / 63 और पढो »

Sachin Tendulkar birthday: 18 ವರ್ಷದ ಸಚಿನ್ ತೆಂಡೂಲ್ಕರ್ 23 ವರ್ಷದ ಅಂಜಲಿಯನ್ನು ಪ್ರೀತಿಸಿದ್ದು ಹೇಗೆ ಗೊತ್ತಾ? ಲವ್ ಸ್ಟೋರಿ ಶುರುವಾಗಿದ್ದು ಎಲ್ಲಿ?Sachin Tendulkar And Anjali Tendulkar : ವಿಮಾನ ನಿಲ್ದಾಣದಲ್ಲಿ ಅಮ್ಮನನ್ನು ಬರಮಾಡಿಕೊಳ್ಳಲು ಬಂದಿದ್ದ ಅಂಜಲಿಯನ್ನು ನೋಡಿದ ಸಚಿನ್ ಮೊದಲ ನೋಟದಲ್ಲೇ ಮನಸೋತಿದ್ದರು.‌
स्रोत: Zee News - 🏆 7. / 63 और पढो »

ನಿಮ್ಮ ಮನೆಯಂಗಳದಲ್ಲಿ ಪಾರಿಜತಾದ ಮರವೊಂದಿದ್ದರೆ ಸಾಕು, ಈ ರೋಗಗಳಿಂದ ಶಾಶ್ವತ ಮುಕ್ತಿ ಪಡೆಯಬಹುದು !Benefits of Parijat Leaves:ಈ ಹೂವು ನೋಡುವುದಕ್ಕೆ ಎಷ್ಟು ಸುಂದರ್ವಾಗಿದೆಯೋ ಈ ಸಸ್ಯದ ಎಲೆಗಳು ನಮ್ಮ ಆರೋಗ್ಯಕ್ಕೆ ಅಷ್ಟೇ ಪ್ರಯೋಜನಕಾರಿಯಾಗಿದೆ.
स्रोत: Zee News - 🏆 7. / 63 और पढो »