Preeti Zinta: ನಾವು Rohit Sharma ಅವರನ್ನು PBKS ತಂಡದಲ್ಲಿ ಸೇರಿಸುತ್ತಿಲ್ಲ

  • 📰 Zee News
  • ⏱ Reading Time:
  • 40 sec. here
  • 31 min. at publisher
  • 📊 Quality Score:
  • News: 120%
  • Publisher: 63%

IPL 2024 समाचार

Rohit Sharma,Preeti Zinta,PBKS

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮುಂದಿನ ಋತುವಿನಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡ ನಾಯಕರಾಗಿ ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ತಂಡದಲ್ಲಿ ಶಾಮೀಲುಗೊಳಿಸಲಿದೆಯೇ ಎಂಬ ವಿಷಯ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

IPL 2024 : ಇಂಡಿಯನ್ ಪ್ರೀಮಿಯರ್ ಲೀಗ್ ನ ಮುಂದಿನ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ತಂಡ ನಾಯಕರಾಗಿ ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ತಂಡದಲ್ಲಿ ಶಾಮೀಲುಗೊಳಿಸಲಿದೆಯೇ ಎಂಬ ವಿಷಯ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಐಪಿಎಲ್ 2024 ರ ನಂತರ ರೋಹಿತ್ ತಂಡವನ್ನು ಬದಲಾಯಿಸುತ್ತಾರೆ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.Shani Sade SatiBlood sugar control

ಇಂಡಿಯನ್ ಪ್ರೀಮಿಯರ್ ಲೀಗ್ ನ ಮುಂದಿನ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ತಂಡ ನಾಯಕರಾಗಿ ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ತಂಡದಲ್ಲಿ ಶಾಮೀಲುಗೊಳಿಸಲಿದೆಯೇ ಎಂಬ ವಿಷಯ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹಿಟ್‌ಮ್ಯಾನ್ ಹರಾಜಿನಲ್ಲಿ ಭಾಗವಹಿಸಿದರೆ, ಪಂಜಾಬ್ ಕಿಂಗ್ಸ್ ಸಹ-ಮಾಲಿಕೆಯಾಗಿರುವ ಪ್ರೀತಿ ಜಿಂಟಾ ಅವರನ್ನು ತನ್ನ ತಂಡದ ಭಾಗವಾಗಿ ಮಾಡಬಹುದು ಎನ್ನಲಾಗುತ್ತಿದೆಉ. ಈ ಸುದ್ದಿ ಇದೀಗ ಭಾರಿ ವೈರಲ್ ಆಗಿದ್ದು, ಇದೀಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಆದರೆ, ಪ್ರೀತಿ ಝಿಂಟಾ ಮಾತ್ರ ಇದೊಂದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.

ಇದಕ್ಕೂ ಮುಂದುವರೆದು ಬರೆದುಕೊಂಡ ಪ್ರೀತಿ “ಈ ವರದಿಯನ್ನು ಪ್ರಸಾರ ಮಾಡದಂತೆ ನಾನು ಎಲ್ಲಾ ಮಾಧ್ಯಮಗಳಲ್ಲಿ ವಿನಂತಿಸುತ್ತೇನೆ. ಇಂತಹ ಸುದ್ದಿ ಎಲ್ಲರಿಗೂ ನಾಚಿಕೆಗೇಡು. ಸದ್ಯ ನಮ್ಮಲ್ಲಿರುವ ತಂಡ ತುಂಬಾ ಚೆನ್ನಾಗಿದೆ ಎಂದು ಹೇಳಲು ನಾನು ಬಯಸುತ್ತೇನೆ. ಈ ಐಪಿಎಲ್‌ನಲ್ಲಿ ಪಂದ್ಯಗಳನ್ನು ಗೆಲ್ಲುವುದು ಮತ್ತು ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ನೀಡುವುದು ನಮ್ಮ ಗುರಿಯಾಗಿದೆ. ಧನ್ಯವಾದ." ಎಂದಿದ್ದಾರೆ.

Rohit Sharma Preeti Zinta PBKS Indian Premier League 2024 Hardik Pandya Shikhar Dhawan Ipl 2024 News In Kannada Ipl 2024 Viral News Ipl 2024 Trending News Ipl Ipl 2024 Viral News In Kannada Sports News In Kannada Cricket News In Kannada News In Kannada ಐಪಿಎಲ್ 2024 ರೋಹಿತ್ ಶರ್ಮಾ ಪ್ರೀತಿ ಝಿಂಟಾ ಹಾರ್ದಿಕ್ ಪಾಂಡ್ಯಾ ಶಿಖರ್ ಧವನ್ ಕನ್ನಡದಲ್ಲಿ ಐಪಿಎಲ್ 2024 ಸುದ್ದಿಗಳು ಕನ್ನಡದಲ್ಲಿ ಐಪಿಎಲ್ 2024 ವೈರಲ್ ಸುದ್ದಿಗಳು ಕನ್ನಡದಲ್ಲಿ ಐಪಿಎಲ್ 2024 ಟ್ರೆಂಡಿಂಗ್ ಸುದ್ದಿಗಳು ಕನ್ನಡದಲ್ಲಿ ಕ್ರೀಡಾ ಸುದ್ದಿಗಳು ಕನ್ನಡದಲ್ಲಿ ಕ್ರಿಕೆಟ್ ಸುದ್ದಿಗಳು ಐಪಿಎಲ್ ಪಿಬಿಕೆಎಸ್ ಪಂಜಾಬ್ ತಂಡ ಪಂಜಾಬ್ ಕಿಂಗ್ಸ್ Will Rohit Sharma Joins Pbks In Ipl 2025 Preeti Z

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Rohit Sharma: आखिरी ओवर में एक्शन मोड में नज़र आये रोहित के इस फैसले ने पलट दी बाज़ी, देखते रहे हार्दिक, तस्वीर हुई वायरलRohit Sharma Field Setting in Last over vs PBKS
स्रोत: NDTV India - 🏆 6. / 63 और पढो »

Rohit Sharma | T20 World Cup 2024: রাজি করাতে যদিও... বিশ্বকাপের দলে ঢুকছেন ধোনি! রোহিতের ব্রেকিংয়ে মহাপ্রলয়Rohit Sharma On MS Dhoni And Dinesh Karthik For T20 World Cup Selection
स्रोत: Zee News - 🏆 7. / 63 और पढो »

Indias Openers At T20 World Cup 2024: Rohit Sharma-Virat Kohli করবেন ওপেন! এবার মহাযজ্ঞে মহাপ্রলয়...Rohit Sharma and Virat Kohli To Open At T20 World Cup 2024
स्रोत: Zee News - 🏆 7. / 63 और पढो »

Hardik Pandya: T20 World Cup से बाहर हो सकते हैं पंड्या, BCCI ने रखी ये शर्तHardik Pandya vs Rohit Sharma: हार्दिक की जगह खतरे में
स्रोत: NDTV India - 🏆 6. / 63 और पढो »

Watch: 'यह होता है हार का असल दर्द', मैच के बाद रोहित के अंदाज पर फिदा हुआ सोशल मीडियाRohit Sharma: रोहित की पारी बेकार चली गई
स्रोत: NDTV India - 🏆 6. / 63 और पढो »

'अगले साल रोहित शर्मा इस टीम की कप्तानी करेंगे', माइकल वॉन ने भारतीय कप्तान को लेकर कर दी बड़ी भविष्यवाणीRohit Sharma: रोहित को लेकर अलग-अलग चर्चाएं चल रही हैं
स्रोत: NDTV India - 🏆 6. / 63 और पढो »