Loan: ಯಾವ ರೀತಿಯ ಸಾಲಗಳು ಪ್ರಯೋಜನಕಾರಿ? ಯಾವುದು ಅಪಾಯಕಾರಿ

  • 📰 Zee News
  • ⏱ Reading Time:
  • 47 sec. here
  • 11 min. at publisher
  • 📊 Quality Score:
  • News: 53%
  • Publisher: 63%

Good Loan Vs Bad Loan समाचार

Diffrence Between Good And Bad Loan,Good Debt Vs Bad Debt Examples,5 Examples Of Good Debt

Good Loan Vs Bad Loan: ಸಾಲವನ್ನು ಒಳ್ಳೆಯದು ಮತ್ತು ಕೆಟ್ಟದು ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. ನಮ್ಮಲ್ಲಿ ಹೆಚ್ಚಿನವರಿಗೆ ಈ ಬಗ್ಗೆ ಸರಿಯಾಗಿ ತಿಳಿದಿರುವುದಿಲ್ಲ. ಸಾಲ ಪಡೆಯುವ ಉದ್ದೇಶ ಒಳ್ಳೆಯದೇ ಆಗಿದ್ದರೂ ನಾವು ಸಾಲ ಪಡೆಯುವಾಗ ಮಾಡುವ ಕೆಲವು ತಪ್ಪುಗಳಿಂದ ಕೆಲವೊಮ್ಮೆ ಆರ್ಥಿಕವಾಗಿ ಮೇಲೆಳಲು ಸಾಧ್ಯವಾಗುವುದೇ ಇಲ್ಲ.

Loan: ಮನುಷ್ಯ ಎಂದ ಮೇಲೆ ಒಂದಲ್ಲಾ ಒಂದು ಸಂದರ್ಭದಲ್ಲಿ ಸಾಲ ಮಾಡಲೇ ಬೇಕಾಗುತ್ತದೆ. ಸಾಲ ಪಡೆಯುವ ಉದ್ದೇಶ ಒಳ್ಳೆಯದೇ ಆಗಿದ್ದರೂ ನಾವು ಸಾಲ ಪಡೆಯುವಾಗ ಮಾಡುವ ಕೆಲವು ತಪ್ಪುಗಳಿಂದ ಕೆಲವೊಮ್ಮೆ ಆರ್ಥಿಕವಾಗಿ ಮೇಲೆಳಲು ಸಾಧ್ಯವಾಗುವುದೇ ಇಲ್ಲ. ಇದನ್ನು ತಪ್ಪಿಸಲು ನಾವು ಒಳ್ಳೆಯ ಸಾಲ ಮತ್ತು ಕೆಟ್ಟ ಸಾಲಗಳ ಬಗ್ಗೆ ಅರಿವು ಹೊಂದಿರುವುದು ಮುಖ್ಯವಾಗಿದೆ.ಸಾಲವನ್ನು ಒಳ್ಳೆಯದು ಮತ್ತು ಕೆಟ್ಟದು ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ.ಸಾಲದ ಸುಳಿಯಲ್ಲಿ ಬೀಳುವುದನ್ನು ತಪ್ಪಿಸಲು ನಾವು ಒಳ್ಳೆಯ ಸಾಲ ಮತ್ತು ಕೆಟ್ಟ ಸಾಲಗಳ ಬಗ್ಗೆ ಅರಿವು ಹೊಂದಿರುವುದು ಮುಖ್ಯವಾಗಿದೆ.

: ಈ ದುಬಾರಿ ದುನಿಯಾದಲ್ಲಿ ಪ್ರತಿ ವ್ಯಕ್ತಿಗೂ ಒಂದಲ್ಲಾ ಒಂದು ಸಂದರ್ಭದಲ್ಲಿ ಸಾಲ ಕೊಳ್ಳುವುದು ಅನಿವಾರ್ಯ. ಇತ್ತೀಚಿನ ದಿನಗಳಲ್ಲಿ ಹೋಮ್ ಲೋನ್, ಎಜುಕೇಶನ್ ಲೋನ್, ಕಾರ್ ಲೋನ್, ಎಮರ್ಜೆನ್ಸೀ ಲೋನ್ ಹೀಗೆ ಬ್ಯಾಂಕ್ ಗಳು ಹಲವು ರೀತಿಯ ಸಾಲ ಸೌಲಭ್ಯವನ್ನು ಒದಗಿಸುತ್ತವೆ. ಸಾಲ ಸಣ್ಣದಾಗಿರಬಹುದು, ಇಲ್ಲವೇ ದೊಡ್ಡದಾಗಿರಬಹುದು. ಅದನ್ನು ಬಡ್ಡಿ ಸಮೇತ ಮರುಪಾವತಿ ಮಾಡಬೇಕಾಗುತ್ತದೆ. ಆದರೆ, ಸಾಲ ತೆಗೆದುಕೊಳ್ಳುವ ಮುನ್ನ ಯಾವ ರೀತಿಯ ಸಾಲಗಳು ಪ್ರಯೋಜನಕಾರಿ? ಯಾವ ರೀತಿಯ ಸಾಲಗಳು ಅಪಾಯಕಾರಿ ಎಂಬ ಬಗ್ಗೆ ಅರಿವಿರಬೇಕು.

ಉತ್ತಮ/ಒಳ್ಳೆಯ ಸಾಲ ಎಂಬುದು ಸಾಲಗಾರರ ನಿವ್ವಳ ಮೌಲ್ಯವನ್ನು ಹೆಚ್ಚಿಸುವ ಸಾಲವಾಗಿದೆ. ಇಂತಹ ಸಾಲದಲ್ಲಿ ಸಾಲದ ಮೇಲಿನ ಬಡ್ಡಿಗಿಂತ ವ್ಯಕ್ತಿಗೆ ದೊರೆಯುವ ಲಾಭವೇ ಅಧಿಕವಾಗಿರುತ್ತದೆ. ಇಂತಹ ಸಾಲಗಳು ವ್ಯಕ್ತಿಯ ಪ್ರಗತಿಗೆ ಪೂರಕವಾಗಿರುತ್ತದೆ. ಜೊತೆಗೆ ಭವಿಷ್ಯದಲ್ಲಿ ಉತ್ತಮ ಹೂಡಿಕೆ ಎಂದು ಸಾಬೀತುಪಡಿಸುತ್ತದೆ. ಆರ್ಥಿಕ ತಜ್ಞರ ಪ್ರಕಾರ,ನಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಭವಿಷ್ಯದ ಚಿಂತನೆಯಿಲ್ಲದೆ ಮಾಡುವ ಸಾಲ ಕೆಟ್ಟ/ಅಪಾಯಕಾರಿ ಸಾಲ. ಇಂತಹ ಸಾಲಗಳಲ್ಲಿ ಹೂಡಿಕೆಯಿಂದ ಹೆಚ್ಚೇನು ಲಾಭವಿರುವುದಿಲ್ಲ. ಅಷ್ಟೇ ಅಲ್ಲ, ಸಾಲ ಮತ್ತು ಅದರ ಮೇಲೆ ವಿಧಿಸಲಾಗುವ ಬಡ್ಡಿ ಸಾಲ ಪಡೆಯುವವರನ್ನು ಸಾಲದ ಸುಳಿಯಲ್ಲಿ ಸಿಲುಕಿಸಬಹುದು.

Diffrence Between Good And Bad Loan Good Debt Vs Bad Debt Examples 5 Examples Of Good Debt Bad Debt Examples Good Debts Examples Why Is Debt Bad For A Country Debt Management PDF What Is Debt Management What Is Bad Debts In Accounting

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸಂಸತ್ತಿನಲ್ಲಿ ಯಾವ ಸಂಸದ ಯಾವ ಸ್ಥಳದಲ್ಲಿ ಕುಳಿತುಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುವುದು ಹೇಗೆ ಗೊತ್ತೇ?Lok Sabha Seating Arrangement: ಸಂಸತ್ತಿನ ಉಭಯ ಸದನಗಳಲ್ಲಿ ಸಂಸದರ ಆಸನ ವ್ಯವಸ್ಥೆಯನ್ನು ನಿಗದಿತ ನಿಯಮಗಳ ಪ್ರಕಾರ ಮಾಡಲಾಗಿದೆ. ಲೋಕಸಭೆಯಲ್ಲಿ ಯಾವ ಸಂಸದರು ಎಲ್ಲಿ ಕುಳಿತುಕೊಳ್ಳಬೇಕು ಎಂಬ ನಿರ್ಧಾರ ಲೋಕಸಭೆಯ ಸ್ಪೀಕರ್ ಕೈಯಲ್ಲಿದೆ.
स्रोत: Zee News - 🏆 7. / 63 और पढो »

ರವಿ ಪುಷ್ಯ ಯೋಗ ಈ 5 ರಾಶಿಯವರಿಗೆ ಗೌರವದ ಜೊತೆ ಹೆಚ್ಚಾಗಲಿದೆ ಬ್ಯಾಂಕ್‌ ಬ್ಯಾಲೆನ್ಸ್‌ !Today horoscope: ಇಂದು ರವಿ ಪುಷ್ಯ ಯೋಗ, ವೃದ್ಧಿ ಯೋಗ, ಧ್ರುವ ಯೋಗ ಸೇರಿದಂತೆ ಅನೇಕ ಪ್ರಯೋಜನಕಾರಿ ಯೋಗಗಳು ರೂಪುಗೊಳ್ಳುತ್ತಿವೆ.
स्रोत: Zee News - 🏆 7. / 63 और पढो »

ಎಷ್ಟೇ ಆಸೆಯಾದ್ರೂ ಕೂಡ ಈ ಸಮಯದಲ್ಲಿ ತಪ್ಪಿಯೂ ಪೇರಳೆ ಹಣ್ಣು ತಿನ್ನಬೇಡಿ! ಯಾಕೆ ಗೊತ್ತಾ..?ಪೇರಳೆ ಹಣ್ಣು ಫೈಟೊನ್ಯೂಟ್ರಿಯೆಂಟ್’ಗಳು, ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
स्रोत: Zee News - 🏆 7. / 63 और पढो »

ಒಂದೇ ತಿಂಗಳಲ್ಲಿ ಬೆಲ್ಲಿ ಫ್ಯಾಟ್ ಕರಗಿಸಲು ನೀರಿನಲ್ಲಿ ಇದನ್ನು ಬೆರೆಸಿ ಕುಡಿಯಿರಿ!Ginger Water benefits: ನೀವು ತೂಕ ಇಳಿಕೆಗಾಗಿ ಶುಂಠಿ ನೀರನ್ನು ನಿತ್ಯ ಸೇವಿಸುವುದು ಹೆಚ್ಚು ಪ್ರಯೋಜನಕಾರಿ ಆಗಿದೆ.
स्रोत: Zee News - 🏆 7. / 63 और पढो »

ದಿನಭವಿಷ್ಯ 19-06-2024: ಇಂದು ಸಿದ್ಧ ಯೋಗದಿಂದ ಮೂರು ರಾಶಿಯವರಿಗೆ ಕಾರ್ಯ ಸಿದ್ಧಿBudhvara Dina Bhavishya In Kannada: ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ದ್ವಾದಶ ತಿಥಿಯ ಈ ದಿನ ಬುಧವಾರ ವಿಶಾಖ ನಕ್ಷತ್ರ, ಸಿದ್ಧ ಯೋಗ ಇರಲಿದ್ದು, ಇಂದು ಯಾವ ರಾಶಿಯವರ ಫಲ ಹೇಗಿದೆ ತಿಳಿಯಿರಿ.
स्रोत: Zee News - 🏆 7. / 63 और पढो »

ದಿನಭವಿಷ್ಯ 17-06-2024: ಇಂದು ಪರಿಘ ಯೋಗ, ಎರಡು ರಾಶಿಯವರಿಗೆ ಸವಾಲಿನ ದಿನSomavara Dina Bhavishya In Kannada: ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಏಕಾದಶಿಯ ಈ ದಿನ ಸೋಮವಾರದಂದು ಚಿತ್ರ ನಕ್ಷತ್ರ ಪರಿಘ ಯೋಗವು ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ.
स्रोत: Zee News - 🏆 7. / 63 और पढो »