Lok Sabha Election2024: ಮಹಾರಾಜಾ ಕಾಲೇಜು ಮೈದಾನದಲ್ಲಿ ಕಸ ತೆಗೆದ ಯದುವೀರ್, ಪತ್ನಿ ತ್ರಿಷಿಕಾ!

  • 📰 Zee News
  • ⏱ Reading Time:
  • 22 sec. here
  • 9 min. at publisher
  • 📊 Quality Score:
  • News: 36%
  • Publisher: 63%

Lok Sabha Election2024 समाचार

Maharaja College Maidan,Yaduvir Krishnadatta Chamaraja Wodeyar,Trishika Kumari

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾನುವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿಯ ʼವಿಜಯ ಸಂಕಲ್ಪ ಸಮಾವೇಶʼ ಆಯೋಜಿಸಲಾಗಿತ್ತು.

Lok Sabha Election2024 : ಸೋಮವಾರ ಬೆಳಗ್ಗೆ ಬಿಜೆಪಿ ಅಭ್ಯರ್ಥಿ ಯದುವೀರ್ ಮತ್ತು ಪತ್ನಿ ತ್ರಿಷಿಕಾ ಅವರು ಸಾಮಾನ್ಯರಂತೆ ಮೈದಾನದಲ್ಲಿ ಕಸ ತೆಗೆಯುವ ಮೂಲಕ ಸ್ವಚ್ಛತಾ ಕಾರ್ಯ ನಡೆಸಿದರು.ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾನುವಾರ ಬಿಜೆಪಿಯ ʼವಿಜಯ ಸಂಕಲ್ಪ ಸಮಾವೇಶʼRekha Life Story: ನಟಿ ರೇಖಾ ಮೊದಲ ಪತಿ ಈ ಸ್ಟಾರ್‌ ನಟ.. ಎರಡನೇ ಗಂಡ ಯಾರು ಗೊತ್ತಾ!ಎರಡೆರಡು ಮದುವೆ ಆದ್ರೂ ಒಬ್ಬಂಟಿಯಾಗಿದ್ದೇಕೆ ಬಾಲಿವುಡ್‌ ತಾರೆ?ವೃಷಭಕ್ಕೆ ಗುರು ಸಂಚಾರ.. ಈ ರಾಶಿಗಳಿಗೆ ಗುರುಬಲ, ಇನ್ನೂ ನಿಮ್ಮನ್ನು ಹಿಡಿಯೋರಿಲ್ಲ..

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಅವರ ಪತ್ನಿ ತ್ರಿಷಿಕಾ ಕುಮಾರಿ ಅವರು ಸಮಾವೇಶ ನಡೆದ ಸ್ಥಳದಲ್ಲಿ ಬಿದ್ದಿದ್ದ ಕಸವನ್ನು ತೆಗೆಯುವ ಮೂಲಕ ಸ್ವಚ್ಛತಾ ಕಾರ್ಯ ನಡೆಸಿದರು.ಪರ ಚುನಾವಣಾ ಪ್ರಚಾರ ನಡೆಸಲು ಪ್ರಧಾನಿ ಮೋದಿಯವರು ಭಾನುವಾರ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ್ದರು. ಮಹಾರಾಜಾ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಈ ಸಮಾವೇಶದಲ್ಲಿ 60 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಸಮಾವೇಶದ ನಂತರ ಸ್ಥಳದಲ್ಲಿ ರಾಶಿ ರಾಶಿ ಕಸ ಬಿದ್ದಿತ್ತು.

Maharaja College Maidan Yaduvir Krishnadatta Chamaraja Wodeyar Trishika Kumari BJP Victory Resolution Conference Narendra Modi Karnataka Politics

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

लोकसभा चुनाव-2024: तेजस्वी बोले- भाजपा के पास ED, CBI और धन-बल, लेवल प्लेइंग फील्ड हो तो इनकी 100 सीटें आना...Lok Sabha Election 2024 Live Updates; Follow MP Rajasthan UP Bihar Maharashtra Delhi Lok Sabha Chunav Latest News, Photos, Videos And Reports On Dainik Bhaskar.
स्रोत: Dainik Bhaskar - 🏆 19. / 51 और पढो »

Lok Sabha Election 2024: Congress Bowls Googly To Manoj Tiwari, Fields Kanhaiya Kumar From North East DelhiThe Congress party on Sunday released a list of ten candidates for the upcoming Lok Sabha Elections 2024 and fielded Kanhaiya Kumar from North-East Delhi Lok Sabha seat.
स्रोत: Zee News - 🏆 7. / 63 और पढो »

Lok Sabha Election 2024: Bihar में गरजे CM Yogi Adityanath, कहा- माफियाओं का राम नाम सत्य…Lok Sabha Election 2024: Bihar में गरजे CM Yogi Adityanath, कहा- माफियाओं का राम नाम सत्य...
स्रोत: Jansatta - 🏆 4. / 63 और पढो »