Kaustubha Mani: ಬಾಲಿಯಲ್ಲಿ ಹನಿಮೂನ್‌ ಎಂಟಾಯ್‌ ಮಾಡುತ್ತಿರುವ ʻನನ್ನರಸಿ ರಾಧೆʼ ಸೀರಿಯಲ್‌ ಸುಂದರಿ!!

  • 📰 Zee News
  • ⏱ Reading Time:
  • 24 sec. here
  • 9 min. at publisher
  • 📊 Quality Score:
  • News: 37%
  • Publisher: 63%

Kaustubha Mani Marriage समाचार

Kaustubha Mani Age,Kaustubha Mani Husband Name,Kaustubha Mani Stone

ಕೌಸ್ತುಭ ಮಣಿ ವಿದೇಶದಲ್ಲಿ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮುಂದೆ ಈ ನಟಿಯೂ ಕೂಡ ಫಾರೆನ್‌ಗೆ ಹಾರಿ ಅಲ್ಲಿಯೇ ನೆಲೆಸಬಹುದು ಎನ್ನಲಾಗಿದೆ.

ಕನ್ನಡ ಕಿರುತೆರೆಯಲ್ಲಿ ʻನನ್ನರಸಿ ರಾಧೆʼ ಹಾಗೂ ʻಗೌರಿಶಂಕರʼ ಸೀರಿಯಲ್‌ಗಳ ಮೂಲಕ ಜನಪ್ರಿಯರಾದ ನಟಿ ಕೌಸ್ತುಭ ಮಣಿ, ಮದುವೆಯ ನಂತರ ಹನಿಮೂನ್‌ಗೆ ಬಾಲಿಗೆ ಹಾರಿದ್ದಾರೆ. ಅಲ್ಲಿ ಸಖತ್‌ ಎಂಜಾಯ್‌ ಮಾಡುತ್ತಿರುವ ಫೋಟೊಗಳನ್ನು ಸೋಶಿಯಲ್‌ ಮಿಡಿಯದಲ್ಲಿ ಶೇರ್‌ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕಿರುತೆರೆ ನಟಿ ಕೌಸ್ತುಭ ಮಣಿ ʻನನ್ನರಸಿ ರಾಧೆʼ ಧಾರವಾಹಿಯ ಮೂಲಕ ಕನ್ನಡಿಗರಿಗೆ ಪರಿಚಯವಾದವರು, ತಮ್ಮ ಮದುವೆಯ ನಂತದ ಹನಿಮೂನ್‌ಗಾಗಿ ಬಾಲಿಗೆ ಹಾರಿದ್ದಾರೆ.ನಟಿ ಕೌಸ್ತುಭ ಮಣಿ ಹಾಗೂ ಆಕೆಯ ಪತಿ ಸಿದ್ದಾಂತ್ ಸತೀಶ್ ಇಬ್ಬರು ಬಾಲಿಯಲ್ಲಿ ಸಖತ್‌ ಎಂಜಾಯ್‌ ಮಾಡುತ್ತಾ, ಈ ಜೋಡಿ ಕ್ಯೂಟ್‌ ಫೋಟೋಶೂಟ್‌ ಮಾಡಿಸಿದ್ದಾರೆ.

Kaustubha Mani Age Kaustubha Mani Husband Name Kaustubha Mani Stone Kaustubha Mani Date Of Birth Kaustubha Mani Family Photos Kaustubha Mani Height Kaustubha Mani Movies

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಫ್ರೀ ವೆಡ್ಡಿಂಗ್‌ ಫೋಟೋ ಶೂಟ್‌ನಲ್ಲೇ ವಧುಗೆ ಕಿಸ್‌ ಮಾಡಿದ ಸಿರಿಯಲ್‌ ನಟಿ..!Kaustubha Mani : ಇತ್ತೀಚೆಗೆ ಜನ ಸಾಮಾನ್ಯರಿಂದ ಹಿಡಿದು ಸ್ಟಾರ್‌ಗಳು ಪ್ರೀ ವೆಡ್ಡಿಂಗ್ ಫೋಟೋಶೂಟ್ ಅನ್ನು ಜೋರಾಗಿ ಮಾಡಿಸುತ್ತಿದ್ದಾರೆ. ಇದೀಗ ಇದಕ್ಕೆ ಕನ್ನಡದ ಈ ಕಿರುತೆರೆ ನಟ ನಟಿಯರೂ ಕೂಡ ಹೊರತಾಗಿಲ್ಲ. ಇದೀಗ ʼನನ್ನರಸಿ ರಾಧೆʼ ಧಾರಾವಾಹಿ ಖ್ಯಾತಿಯ ನಟಿ ಕೌಸ್ತುಭಾ ತನ್ನ ಭಾವಿ ಪತಿಗೆ ಮುತ್ತಿಡುವ ಮೂಲಕ ಅದ್ದೂರಿಯಾಗಿ ವಿವಾಹ ಪೂರ್ವ ಫೋಟೋ ಶೂಟ್‌ ಮಾಡಿದ್ದಾರೆ.
स्रोत: Zee News - 🏆 7. / 63 और पढो »

Bollywood Actress: ಹನಿಮೂನ್ ವೇಳೆ ನಡೆದ ಆ ಘಟನೆಯ ಬಳಿಕ ನನಗೆ ವಿವಾಹದ ಮನವರಿಕೆಯಾಯಿತು ಎಂದ ಖ್ಯಾತ ನಟಿAishwarya Rai-Abhishek Bachchan Anniversary: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಬಿ-ಟೌನ್‌ನ ಪವರ್ ಕಪಲ್‌ಗಳಲ್ಲಿ ಒಬ್ಬರಾಗಿದ್ದಾರೆ, ಆದರೂ ಕೂಡ ಕೆಲ ಸಮಯದಿಂದ ಅವರ ಸಂಬಂಧದ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತಿವೆ.
स्रोत: Zee News - 🏆 7. / 63 और पढो »

Mrunal Thakur: ದುಬಾರಿ ಜಾರ್ಜೆಟ್ ಸೀರೆಯಲ್ಲಿ ಕಂಗೊಳಿಸಿದ ʻಸೀತಾ ರಾಮಂʼ ಸುಂದರಿ: ಇದರ ಬೆಲೆಯೆಷ್ಟು ಗೊತ್ತೇ?ಸೌತ್‌ ಸುಂದರಿ ನಟಿ ಮೃಣಾಲ್‌ ಠಾಕೂರ್ ತೊಟ್ಟಿಕೊಂಡಿದ್ದ ಸೀರೆಯು ದುಬಾರಿ ಬೆಲೆಯದ್ದಾಗಿದ್ದು, ವರದಿಗಳ ಪ್ರಕಾರ ಈ ಸೀರೆಯ ದರ 2 ಲಕ್ಷ 8 ಸಾವಿರ ರೂಪಾಯಿ ಎನ್ನಾಗಿದೆ.
स्रोत: Zee News - 🏆 7. / 63 और पढो »

Priyanka Gandhi: ಭಯಂಕರ ಕತ್ತಲೆ... ಮೈಕ್ ಇಲ್ಲ - ವೈರಲ್ ಆದ ಪ್ರಿಯಾಂಕಾ ಗಾಂಧಿ ಆಕ್ಷನ್ ಕ್ಯಾಂಪೇನ್!Priyanka Gandhi Viral Video: ಪ್ರಿಯಾಂಕಾ ಗಾಂಧಿ ಮೈಕ್ ಇಲ್ಲದೆ, ಕತ್ತಲೆಯಲ್ಲಿ ಜನರ ಮೊಬೈಲ್ ಟಾರ್ಚ್‌ಗಳ ಬೆಳಕಿನಲ್ಲಿ ಪ್ರಚಾರ ಮಾಡುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
स्रोत: Zee News - 🏆 7. / 63 और पढो »

Amruthadhaare serial: ಅಮೃತಧಾರೆ ಸೀರಿಯಲ್ ಪಾರ್ಥ್ ನಿಜಕ್ಕೂ ಯಾರು ಗೊತ್ತಾ? ನೆನಪಿದ್ದಾರ ಅರಸಿ ಸೀರಿಯಲ್ ಸಿದ್ಧಾಂತ್?!Amruthadhaare Kannada serial Partha: ಜೀ ಕನ್ನಡದ ಜನಪ್ರಿಯ ಧಾರವಾಹಿಗಳಲ್ಲಿ ಒಂದಾದ ಅಮೃತಧಾರೆ ಸದ್ಯ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಸಿರೀಯಲ್‌ ಎಂದರೇ ತಪ್ಪಾಗುವುದಿಲ್ಲ.. ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರವಾಹಿಯ ಎಲ್ಲ ಪಾತ್ರಗಳು ಜನರ ಗಮನ ಸೆಳೆದಿವೆ..
स्रोत: Zee News - 🏆 7. / 63 और पढो »

Bollywood Actress: ವಿಶ್ವ ಸುಂದರಿ ಕಿರೀಟ ಗೆದ್ದರೂ ಈ ನಟಿ ಮಾಡಿದ ಸಿನಿಮಾಗಳೆಲ್ಲ ಫ್ಲಾಪ್!!Manushi Chhillar: ಮಾಡೆಲಿಂಗ್‌ ಕ್ಷೇತ್ರದಲ್ಲಿ ಗೆದ್ದು ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ವಿಯಾದವರೂ ಇದ್ದಾರೆ. ಆದರೆ ಈ ನಟಿ ಇಲ್ಲಿಯವರೆಗೂ ನಟಿಸಿದ ಸಿನಿಮಾಗಳೆಲ್ಲವೂ ಫ್ಲಾಪ್ ಆಗಿವೆ.
स्रोत: Zee News - 🏆 7. / 63 और पढो »