KSRTCಯಲ್ಲಿ ಭರ್ಜರಿ ನೇಮಕಾತಿ; 7ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ

  • 📰 Zee News
  • ⏱ Reading Time:
  • 25 sec. here
  • 9 min. at publisher
  • 📊 Quality Score:
  • News: 37%
  • Publisher: 63%

KSRTC Recruitment 2024 समाचार

KSRTC JOBS,KSRTC Online Job Application,KSRTC Job Openings 2024

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 7ನೇ ತರಗತಿ ಉತ್ತೀರ್ಣರಾಗಿರಬೇಕು. ಕಡ್ಡಾಯವಾಗಿ ಡ್ರೈವಿಂಗ್‌ಗೆ ಸಂಬಂಧಿಸಿದ ಲೈಸೆನ್ಸ್‌ ಅನ್ನು ಹೊಂದಿರಬೇಕು.

KSRTC Recruitment 2024: ಖಾಲಿ ಇರುವ KSRTC ಬಸ್‌ ಚಾಲಕರ ಹುದ್ದೆಗಳನ್ನು ಆಯಾ ಬಸ್‌ ಡಿಪೋಗಳು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಪ್ರಕಟಣೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 23,000 ರೂ. ಮಾಸಿಕ ವೇತನ ಇರುತ್ತದೆ.13,000ಕ್ಕೂ ಹೆಚ್ಚು ಹುದ್ದೆ ಖಾಲಿ ಇದ್ದು, ನೇರ ನೇಮಕಾತಿ ನಡೆಯಲಿದೆಈ ಹಣ್ಣನ್ನು ಮೊಸರಿನಲ್ಲಿ ಬೆರೆಸಿ ತಿನ್ನಿ.. ಕೀಲುಗಳಲ್ಲಿ ಅಂಟಿದ ಯುರಿಕ್‌‌ ಆಸಿಡ್ ಕರಗಿ ಹೋಗುವುದು! ಕಿಡ್ನಿ ಸ್ಟೋನ್‌ ಕೂಡ ಹೊರಬರುವುದುಮಿಥುನದಲ್ಲಿ ಬುಧ ಸಂಚಾರ.. ಈ 3 ರಾಶಿಗಳಿಗೆ ಸಂಪತ್ತಿನ ಸುರಮಳೆ, ಮುಟ್ಟಿದ್ದೆಲ್ಲ ಚಿನ್ನ..

ಬಸ್‌ ಚಾಲಕರ ಹುದ್ದೆಗಳನ್ನು ಆಯಾ ಬಸ್‌ ಡಿಪೋಗಳು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಪ್ರಕಟಣೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 23,000 ರೂ. ಮಾಸಿಕ ವೇತನ ಇರುತ್ತದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅನಂತ್ ಅಂಬಾನಿ - ರಾಧಿಕಾ ಮದುವೆ ಆಮಂತ್ರಣದ ಜೊತೆಗೆ ಅತಿಥಿಗಳಿಗೆ ಇಷ್ಟೊಂದು ಬೆಲೆಬಾಳುವ ಬೆಳ್ಳಿಯ ಗಿಫ್ಟ್‌.

KSRTC JOBS KSRTC Online Job Application KSRTC Job Openings 2024 Vacancies KSRTC Recruitment 2024 Notification KSRTC 2024 Recruitment Driver Recruitment 2024

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Canara Bank recruitment 2024: ಕೆನರಾ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿಅಭ್ಯರ್ಥಿಗಳು B.Com ಪದವಿ ಪಡೆದಿರಬೇಕು. ಕಂಪ್ಯೂಟರ್ ಮತ್ತು ಅಕೌಂಟಿಂಗ್ ಸಾಫ್ಟ್‌ವೇರ್ ಜ್ಞಾನದ ಜೊತೆಗೆ ಖಾತೆಗಳು ಮತ್ತು ಸಾಮಾನ್ಯ ಆಡಳಿತ ನಿರ್ವಹಿಸುವಲ್ಲಿ ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕು.
स्रोत: Zee News - 🏆 7. / 63 और पढो »

Job Alert: ರೈಲ್ವೆ ಇಲಾಖೆಯಲ್ಲಿ 1,104 ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿರೈಲ್ವೆ ನೇಮಕಾತಿ ಕೋಶ(RRC) ಈಶಾನ್ಯ ರೈಲ್ವೆ(NER)ಯಡಿ ಕಾರ್ಯಾಗಾ ಘಟಕಗಳಲ್ಲಿ ಖಾಲಿ ಇರುವ 1,104 ಆಕ್ಟ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ.
स्रोत: Zee News - 🏆 7. / 63 और पढो »

SBI Recruitment 2024: SBI ಬ್ಯಾಂಕ್​​ನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
स्रोत: Zee News - 🏆 7. / 63 और पढो »

150 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಬಿಬಿಎಂಪಿ : ಆರಂಭಿಕ ವೇತನ ಎಷ್ಟು?ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆನ್ಲೈನ ಮೂಲಕ ಅರ್ಜಿ ಸಲ್ಲಿಸುವಂತೆ ಕೋರಿದೆ.
स्रोत: Zee News - 🏆 7. / 63 और पढो »

Job Alert: SSLC ಪಾಸಾಗಿದ್ರೆ ಸಾಕು ʼನಮ್ಮ ಮೆಟ್ರೋʼದಲ್ಲಿ ಸಿಗಲಿದೆ ಕೆಲಸ!ಸ್ಟೇಶನ್ ಕಂಟ್ರೋಲರ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ವಯೋಮಿತಿ ಬಗ್ಗೆ ಹೇಳುವುದಾದರೆ, 18 ರಿಂದ 30 ವರ್ಷಗಳ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
स्रोत: Zee News - 🏆 7. / 63 और पढो »

7ನೇ ತರಗತಿ ಪಠ್ಯ ಪುಸ್ತಕದಲ್ಲಿ ನಟಿ ತಮನ್ನಾ ಬಗ್ಗೆ ಉಲ್ಲೇಖ ..! ಪಾಲಕರ ತೀವ್ರ ಖಂಡನೆ..Tamannaah Bhatia Lesson in textbook : ಬಹುಭಾಷಾ ನಟಿ ತಮನ್ನಾ ಜೀವನದ ಬಗ್ಗೆ ಶಾಲಾ ಪಠ್ಯಪುಸ್ತಕದಲ್ಲಿ ನೀಡಲಾಗಿದ್ದು, ಇದು ಇದೀಗ ವಿವಾದಕ್ಕೆ ಕಾರಣವಾಗಿದೆ. 7 ತರಗತಿ ಪಠ್ಯ ಪುಸ್ತಕದಲ್ಲಿ ತಮನ್ನಾ ಉಲ್ಲೇಖಿಸಿರುವುದು ವಿದ್ಯಾರ್ಥಿಗಳ ಪೋಷಕರ ಕೆಂಗಣ್ಣಿಗೆ ಗುರಿಯಾಗಿದೆ.. ಈ ಕುರಿತು ಇಂಟ್ರಸ್ಟಿಂಗ್‌ ಮಾಹಿತಿ ಇಲ್ಲಿದೆ..
स्रोत: Zee News - 🏆 7. / 63 और पढो »