Jio Cinema ದಲ್ಲಿ Anime Showsಗಳ ಹಬ್ಬ..! ತಿಂಗಳಿಗೆ ಜಸ್ಟ್‌ 29 ರೂ. ಮಾತ್ರ

  • 📰 Zee News
  • ⏱ Reading Time:
  • 76 sec. here
  • 26 min. at publisher
  • 📊 Quality Score:
  • News: 114%
  • Publisher: 63%

Jiocinema समाचार

Jiocinema Movies,Jiocinema Anime Shows,Welcome To Demon School! Iruma-Kun

JioCinema Premium : ಮೇ 12ರಿಂದ ಜಿಯೊಸಿನಿಮಾದಲ್ಲಿ ಆನಿಮೇ ಷೋಗಳಿಗಾಗಿಯೇ ಒಂದು ಪ್ರತ್ಯೇಕ ಹಬ್ ಒಂದನ್ನು ಪರಿಚಯಿಸಲಾಗುತ್ತಿದೆ. ಆನಿಮೆ ಪ್ರಿಯರಿಗೆ ಇದೊಂದು ಅದ್ಭುತ ತಾಣವಾಗುವುದರಲ್ಲಿ ಸಂಶಯವೇ ಇಲ್ಲ. ಜಾಗತಿಕವಾಗಿ ಸೂಪರ್‍ಹಿಟ್ ಆಗಿರುವ ಆನಿಮೇ ‘ಡೆಮನ್ ಸ್ಲೇಯರ್’ನ ನಾಲ್ಕನೇ ಸೀಸನ್‌ನೊಂದಿಗೆ ಈ ಆನಿಮೆ ಹಬ್ಬ ಪ್ರಾರಂಭವಾಗಲಿದೆ.

ಆನಿಮೆ ಪ್ರಿಯರಿಗೆ ಇದೊಂದು ಅದ್ಭುತ ತಾಣವಾಗುವುದರಲ್ಲಿ ಸಂಶಯವೇ ಇಲ್ಲ.Sikandar to Pushpa 2: ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡ ನ್ಯಾಷನಲ್‌ ಕ್ರಶ್‌ ರಶ್ಮಿಕಾ: ಯಾವೆಲ್ಲಾ ಚಿತ್ರಗಳು ಗೊತ್ತೇ??ಇತ್ತೀಚೆಗೆ ಪರಿಚಯಿಸಲಾಗಿದ್ದ Jio Cinema Premium, ಯಶಸ್ವಿಯಾಗಿ ಜನರನ್ನು ಆಕರ್ಷಿಸುತ್ತಿರುವಾಗಲೇ, ಆ ಪ್ಲಾಟ್‌ಫಾರಂನಲ್ಲಿ ಹೊಸ ಹೊಸ ಮನರಂಜನಾ ವೈಶಿಷ್ಟ್ಯಗಳನ್ನು ತನ್ನ ಚಂದಾದಾರರಿಗೆ ನೀಡಲಾಗುತ್ತಿದೆ. ಇಂಥದ್ದೇ ಒಂದು ಹೊಸ ತಾಣವನ್ನು ಜಿಯೊಸಿನಿಮಾ ವೇದಿಕೆಯಲ್ಲಿ ರೂಪಿಸಲಾಗಿದ್ದು, ಜಗತ್ತಿನ ಹಲವು ಜನಪ್ರಿಯ ಮತ್ತು ಅತ್ಯದ್ಭುತ ಆನಿಮೇ ಷೋಗಳನ್ನು ಇಲ್ಲಿ ವೀಕ್ಷಿಸಬಹುದಾಗಿದೆ.

ಮೇ 12ರಿಂದ ಜಿಯೊಸಿನಿಮಾದಲ್ಲಿ ಆನಿಮೇ ಷೋಗಳಿಗಾಗಿಯೇ ಒಂದು ಪ್ರತ್ಯೇಕ ಹಬ್ ಒಂದನ್ನು ಪರಿಚಯಿಸಲಾಗುತ್ತಿದೆ. ಆನಿಮೆ ಪ್ರಿಯರಿಗೆ ಇದೊಂದು ಅದ್ಭುತ ತಾಣವಾಗುವುದರಲ್ಲಿ ಸಂಶಯವೇ ಇಲ್ಲ. ಜಾಗತಿಕವಾಗಿ ಸೂಪರ್‍ಹಿಟ್ ಆಗಿರುವ ಆನಿಮೇ ‘ಡೆಮನ್ ಸ್ಲೇಯರ್’ನ ನಾಲ್ಕನೇ ಸೀಸನ್‌ನೊಂದಿಗೆ ಈ ಆನಿಮೆ ಹಬ್ಬ ಪ್ರಾರಂಭವಾಗಲಿದೆ. ಬಹುನಿರೀಕ್ಷಿತ ‘ಡೆಮನ್ ಸ್ಲೇಯರ್‍’ ಅನ್ನು ನೀವು ಮೇ 12ರಿಂದ ಜಿಯೊ ಸಿನಿಮಾದಲ್ಲಿ ವೀಕ್ಷಿಸಬಹುದಾಗಿದೆ. ಜಿಯೊ ಸಿನಿಮಾ ಪ್ರೀಮಿಯಮ್‌ನಲ್ಲಿ ಅನಿಮೆ ಹಬ್‌ ಅನ್ನು ಅನಿಯಮಿತವಾಗಿ ವೀಕ್ಷಿಸಬಹುದಾಗಿದ್ದು, ತಿಂಗಳಿಗೆ ಕೇವಲ ₹ 29 ಪಾವತಿಸುವುದರೊಂದಿಗೆ ಪ್ರೀಮಿಯಮ್ ಸದಸ್ಯತ್ವ ಪಡೆಯಬಹುದಾಗಿದೆ.

ಮುಂದೆ ಏನೇನು ಬರಲಿವೆ?: ಭಾರತದಲ್ಲಿ ಆನಿಮೆಪ್ರಿಯ ತಲೆಮಾರು ವೇಗವಾಗಿ ರೂಪುಗೊಳ್ಳುತ್ತಿರುವ ಕಾಲವಿದು. ಅವರಿಗಾಗಿ ಸಮಕಾಲೀನ ಸೂಪರ್‍ಹಿಟ್ ಮತ್ತು ಸಾರ್ವಕಾಲಿಕ ಕ್ಲಾಸಿಕ್‌ ಷೋಗಳನ್ನು ನೋಡುವ ಅವಕಾಶವನ್ನು ಜಿಯೊ ಸಿನಿಮಾ ನೀಡುತ್ತಿದೆ. ಸದ್ಯಕ್ಕೆ ಜಿಯೊ ಸಿನಿಮಾ ಆನಿಮೆ ಹಬ್‌ನಲ್ಲಿ ಸಾಕಷ್ಟು ಷೋಗಳು ಲಭ್ಯವಿರುವುದಷ್ಟೇ ಅಲ್ಲ, ಹಲವು ಷೋಗಳು ಬಿಡುಗಡೆಯಾಗಲು ಸರತಿ ಸಾಲಲ್ಲಿ ನಿಂತಿವೆ ಕೂಡ! ಈ ಪ್ರತಿ ದಿನವೂ ಹೊಸ ಹೊಸ ಷೋಗಳು ಬಿಡುಗಡೆಯಾಗುತ್ತಿವೆ.

ಆನಿಮೇ ಹಬ್‌ ಜೊತೆಯಲ್ಲಿ ಜಿಯೊಸಿನಿಮಾ ಪ್ರೀಮಿಯಮ್‌ನಲ್ಲಿ ಅಪರಿಮಿತ, ಜಾಗತಿಕ ಮತ್ತು ಪ್ರಾದೇಶಿಕ ಸಿನಿಮಾ, ವೆಬ್‌ಸಿರೀಸ್‌ಗಳು ಪ್ರಾದೇಶಿಕ ಭಾಷೆಗಳಲ್ಲಿಯೂ ಲಭ್ಯವಿದ್ದು, ಮಕ್ಕಳು ಮತ್ತು ಮನೆಯವರೆಲ್ಲರೂ ವೀಕ್ಷಿಸುವಂಥ ಹಲವು ಪ್ರಕಾರಗಳ ಸಿನಿಮಾ, ಟೀವಿ ಷೋಗಳು, ವೆಬ್‌ಸಿರೀಸ್‌ಗಳು,ಲೈವ್‌ ಚಾನಲ್‌ಗಳು 4k ಗುಣಮಟ್ಟದಲ್ಲಿ ತಿಂಗಳಿಗೆ ಕೇವಲ ₹29 ಪಾವತಿಸುವ ಮೂಲಕ ಪಡೆದುಕೊಳ್ಳಬಹುದಾಗಿದೆ. ತಿಂಗಳಿಗೆ ₹ 89 ಪಾವತಿಸಿದರೆ ಏಕಕಾಲದಲ್ಲಿ ನಾಲ್ಕು ತೆರೆಗಳಲ್ಲಿ ಜಿಯೊಸಿನಿಮಾ ಪ್ರೀಮಿಯಮ್‌ ಷೋಗಳನ್ನು ವೀಕ್ಷಿಸಬಹುದಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Jiocinema Movies Jiocinema Anime Shows Welcome To Demon School! Iruma-Kun Tokyou Revengers Spy X Family Season 4 Otaku Jiocinema Anime Hub Jiocinema Indian Viewers Demon Slayer Assassination Classroom ಜಿಯೋ ಸಿನಿಮಾ Jiocinema Jio Cinema Premium Jio Cinema Jio Cinema Premium Price Jio Cinema New Launches Jio Cinema Anime Anime On Jio Cinema Demon Slayer Season 4 Demon Slayer Season 4 On Jio Cinema. Demon Slayer ಜಿಯೋ ಅನಿಮೇ ಶೋ ಜಿಯೋ ಸಿನಿಮಾ

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Gold And Silver Price: ಚಿನ್ನಾಭರಣ ಪ್ರಿಯರಿಗೆ ಗುಡ್‌ ನ್ಯೂಸ್: ಯದ್ವಾ ತದ್ವ ಏರಿದ ಬೆಳ್ಳಿಯ ಬೆಲೆ!ವಿವರವಾದ ವಿಶ್ಲೇಷಣೆಯ ಪ್ರಕಾರ 10 ಗ್ರಾಂ 24-ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ ಸುಮಾರು 72,958 ರೂ.ಗಳಷ್ಟಿದ್ದರೆ, 22-ಕ್ಯಾರೆಟ್ ಚಿನ್ನದ ಸರಾಸರಿ 66,830 ರೂ. ಆಗಿದೆ.
स्रोत: Zee News - 🏆 7. / 63 और पढो »

Mahindra XUV 3XO: ಕಡಿಮೆ EMI ಪಾವತಿಸಿ ಮಹೀಂದ್ರಾ XUV 3XO ಮನೆಗೆ ಕೊಂಡೊಯ್ಯಿರಿನೀವು ಈ ಕಾರನ್ನು 2 ಲಕ್ಷ ರೂ.ಗಳ ಡೌನ್ ಪೇಮೆಂಟ್ ಪಾವತಿಸಿ ಖರೀದಿಸಿದರೆ, 5 ವರ್ಷದ ಅವಧಿಗೆ ಶೇ.9.8ರಷ್ಟು ಬಡ್ಡಿ ದರದಲ್ಲಿ ಮಾಸಿಕ 14,925 ರೂ. EMI ಪಾವತಿಸಬೇಕಾಗುತ್ತದೆ.
स्रोत: Zee News - 🏆 7. / 63 और पढो »

OTT मार्केट में भूचाल! JioCinema का धमाका, मात्र 29 रुपये में महीनेभर अनलिमिटेड एंटरटेनमेंट और IPL फ्री, Netflix व Prime Video को टक्करJio Cinema Premium Subscription Plan: जियोसिनेमा के नए सब्सक्रिप्शन प्लान की कीमत 29 रुपये से शुरू होती है।
स्रोत: Jansatta - 🏆 4. / 63 और पढो »

ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ವಿಶ್ ಮಾಡದ ರಶ್ಮಿಕಾ.. ಬ್ರೇಕಪ್‌ ಆಯ್ತಾ ಅಂತಿದ್ದಾರೆ ಫ್ಯಾನ್ಸ್‌ !Rashmika Mandanna: ರಶ್ಮಿಕಾ ಮಂದಣ್ಣ ಮಾತ್ರ ವಿಜಯ್‌ ದೇವರಕೊಂಡ ಅವರ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಲಿಲ್ಲ.
स्रोत: Zee News - 🏆 7. / 63 और पढो »

KIOCL Recruitment 2024: ತಿಂಗಳಿಗೆ 1.20 ಲಕ್ಷ ರೂ. ನೀಡುವ ಈ ಕೆಲಸಕ್ಕೆ ಇಂದೇ ಅರ್ಜಿ ಸಲ್ಲಿಸಿನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮಾರ್ಚ್​ 31, 2024ಕ್ಕೆ ಗರಿಷ್ಠ 62 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
स्रोत: Zee News - 🏆 7. / 63 और पढो »