IRCTC ticket booking: ಈಗ ಒಂದೇ IRCTC ಐಡಿಯಲ್ಲಿ 24 ಟಿಕೆಟ್‌ ಬುಕ್ ಮಾಡಬಹುದು!

  • 📰 Zee News
  • ⏱ Reading Time:
  • 22 sec. here
  • 8 min. at publisher
  • 📊 Quality Score:
  • News: 33%
  • Publisher: 63%

IRCTC Ticket Booking समाचार

IRCTC,Next Generation Eticketing System,IRCTC Train Tickets

IRCTC ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ಬಳಕೆದಾರರು ಈಗ ತಿಂಗಳಿಗೆ 24 ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಈ ಹಿಂದೆ ಬಳಕೆದಾರರು ತಿಂಗಳಿಗೆ 12 ಟಿಕೆಟ್‌ಗಳನ್ನು ಮಾತ್ರ ಬುಕ್ ಮಾಡಬಹುದಾಗಿತ್ತು. ಆದರೆ ಈಗ ಅದನ್ನು ದ್ವಿಗುಣಗೊಳಿಸಲಾಗಿದೆ.

IRCTC ticket booking: ಬಳಕೆದಾರರ ಐಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ್ರೆ ಹೆಚ್ಚಿನ ಟಿಕೆಟ್‌ ಬುಕ್ಕುಂಭದಲ್ಲಿ ಶನಿ ವಕ್ರಿ.. ಈ ಜನ್ಮರಾಶಿಗಳಿಗೆ ಅದೃಷ್ಟದ ಪರ್ವಕಾಲ, ಧನ ಸಂಪತ್ತಿನ ಸುರಿಮಳೆ, ನೌಕರಿ ವ್ಯಾಪಾರದಲ್ಲಿ ಉನ್ನತಿ!“ಈಕೆಯ ಮಗುವಾಗಿ ಮರುಜನ್ಮ ಪಡೆಯುವೆ”- ರಾಮಚಂದ್ರ ಗುರೂಜಿ ಬಳಿ ಮಾತನಾಡಿದ ಪುನೀತ್ ರಾಜ್ ಕುಮಾರ್ ಆತ್ಮ ಹೇಳಿದ್ದೇನು?ನೀವು ಇದೀಗ ಒಂದೇ IRCTC ಐಡಿಯಲ್ಲಿ 24 ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಬಳಕೆದಾರರ ಐಡಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಮೂಲಕ ನೀವು 24 ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ನಿಮ್ಮ ಮೊಬೈಲ್ ಫೋನ್‌ನಲ್ಲಿ IRCTC ರೈಲ್ ಕನೆಕ್ಟ್ ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡಿ. IRCTC ID ಮತ್ತು ಪಾಸ್‌ವರ್ಡ್ ನಮೂದಿಸುವ ಮೂಲಕ ಲಾಗಿನ್ ಮಾಡಿ. ಇ-ಟಿಕೆಟ್ ಬುಕ್ ಮಾಡಲು ರೈಲಿನ ಮೇಲೆ ಕ್ಲಿಕ್ ಮಾಡಿ. ನಂತರ ʼBook Ticket' ಕ್ಲಿಕ್‌ ಮಾಡಿ, ನಂತರ ಹತ್ತಿರದ ರೈಲು ನಿಲ್ದಾಣದ ಹೆಸರು, ಪ್ರಯಾಣದ ದಿನಾಂಕ ಇತ್ಯಾದಿಗಳನ್ನು ನಮೂದಿಸಿ ಮತ್ತು ರೈಲಿನ ಮೇಲೆ ಕ್ಲಿಕ್ ಮಾಡಿ.ನಿಮ್ಮ ಸಾಧನದಲ್ಲಿ ರೈಲು ಪಟ್ಟಿಯನ್ನು ಪ್ರದರ್ಶಿಸಲಾಗುತ್ತದೆ. ಅನುಕೂಲಕ್ಕೆ ಅನುಗುಣವಾಗಿ ರೈಲನ್ನು ಆಯ್ಕೆಮಾಡಿ ಮತ್ತು ಈಗ ಬುಕ್ ಮಾಡಿ ಕ್ಲಿಕ್ ಮಾಡಿ.

IRCTC Next Generation Eticketing System IRCTC Train Tickets Book A Train Ticket Train Ticket Booking Online Indian Railways

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

IRCTC ticket booking: ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಬಗ್ಗೆ ಸ್ಪಷ್ಟನೆ ನೀಡಿದ IRCTC!IRCTCಯ ವೈಯಕ್ತಿಕ ಐಡಿ ಮೂಲಕ ಹೆಚ್ಚಿನ ಟಿಕೆಟ್‌ ಅಥವಾ ಅಪರಿಚಿತರಿಗೆ ಟಿಕಟ್‌ ಬುಕ್‌ ಮಾಡಿದ್ರೆ ಭಾರೀ ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂಬ ಫೇಕ್‌ ಸುದ್ದಿಯ ಬಗ್ಗೆ IRCTC ಈ ಸ್ಪಷ್ಟನೆ ನೀಡಿದೆ.
स्रोत: Zee News - 🏆 7. / 63 और पढो »

IRCTC ಹೊಸ ನಿಯಮ: ನಿಮ್ಮ IDಯಲ್ಲಿ ಅಪರಿಚಿತರಿಗೆ ರೈಲು ಟಿಕೆಟ್‌ ಬುಕ್ ಮಾಡಿದ್ರೆ ಜೈಲು ಫಿಕ್ಸ್!‌ನಿಮ್ಮ ವೈಯಕ್ತಿಕ ಐಡಿ ಹೆಸರಿನಲ್ಲಿ ನಿಮ್ಮ ಕುಟುಂಬ ಸದಸ್ಯರು, ನಿಮ್ಮ ಉಪನಾಮ ಹೊಂದಿರುವವರು ಮತ್ತು ರಕ್ತ ಸಂಬಂಧಿಗಳಿಗೆ ಮಾತ್ರ ಕಾಯ್ದಿರಿಸುವ ಟಿಕೆಟ್‌ಗಳನ್ನು ಬುಕ್‌ ಮಾಡಬಹುದು.
स्रोत: Zee News - 🏆 7. / 63 और पढो »

Rail News: সোশ্যাল মিডিয়ায় ছড়াচ্ছে IRCTC থেকে টিকিট বুকিং নিয়ে ভুল তথ্য, সতর্ক করল রেলIndian Rail awares people about ticket booking rules from IRCTC
स्रोत: Zee News - 🏆 7. / 63 और पढो »

Electric Scooter Offer: ಈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬರೋಬ್ಬರಿ 34 ಸಾವಿರ ರೂ. ಡಿಸ್ಕೌಂಟ್!ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಕೂಟರ್‌ಅನ್ನು ಬುಕ್‌ ಮಾಡಬಹುದು. ವಾಹನ ನೋಂದಣಿ ಮತ್ತು ವಿಮೆ ಶುಲ್ಕವನ್ನು ನೀವು ಹೆಚ್ಚುವರಿಯಾಗಿ ಪಾವತಿಸಬೇಕು.
स्रोत: Zee News - 🏆 7. / 63 और पढो »

ಬೆಂಗಳೂರಿಗೆ ಪ್ರಜ್ವಲ್ ಟಿಕೆಟ್ ಬುಕ್ : ನಾಳೆ ಮಧ್ಯಾಹ್ನ ಫ್ಲೈಟ್ ಹತ್ತಲಿರುವ ಪ್ರಜ್ವಲ್ಪ್ರಜ್ವಲ್ ರೇವಣ್ಣ ವಿಡಿಯೋದಲ್ಲಿ ಹೇಳಿರುವಂತೆಯೇ ಇದೀಗ ಬೆಂಗಳೂರಿಗೆ ವಾಪಸ್ ಆಗುವ ಸಿದ್ದತೆ ನಡೆಸಿದಂತೆ ಕಾಣುತ್ತಿದೆ. ನಾಳೆ ಮಧ್ಯಾಹ್ನ ಬೆಂಗಳೂರಿಗೆ ಬರಲು ವಿಮಾನ ಟಿಕೆಟ್ ಬುಕ್ ಆಗಿದೆ.
स्रोत: Zee News - 🏆 7. / 63 और पढो »

IRCTC: सिर्फ इतने रुपए में करें मिजोरम की सैर, IRCTC ने लॅान्च किया शानदार टूर पैकेजIRCTC Mizoram Tour: गर्मी कई दिनों अपना सितम दिखा रही है. दिल्ली एनसीआर में भी तापमान 51 डिग्री तक पहुंच गया है. ऐसे में लोग काम-काज से ब्रेक लेकर घूमना चाहते हैं.
स्रोत: News Nation - 🏆 15. / 51 और पढो »