IPL 2024, CSK vs RCB: ಅಂಪೈರ್​​ಗಳ ಜೊತೆ ವಿರಾಟ್‌ ಕೊಹ್ಲಿ ವಾಗ್ವಾದ, ಕಾರಣವೇನು?

  • 📰 Zee News
  • ⏱ Reading Time:
  • 26 sec. here
  • 12 min. at publisher
  • 📊 Quality Score:
  • News: 49%
  • Publisher: 63%

Yash Dayal समाचार

RCB Vs CSK,Indian Premier League 2024,M Chinnaswamy Stadium

12ನೇ ಓವರ್​ನ 2ನೇ ಎಸೆತದಲ್ಲಿ ಲಾಕಿ ಫರ್ಗುಸನ್ ಕೈಯಿಂದ ಚೆಂಡು ಜಾರಿತ್ತು. ಆ ಎಸೆತವನ್ನು ಸಿಎಸ್‌ಕೆ ಬ್ಯಾಟರ್​ ರಚಿನ್ ರವೀಂದ್ರಗೆ ಸುಲಭವಾಗಿ ಹೊಡೆದು ಸಿಕ್ಸರ್‌ ಬಾರಿಸಿದರು.

Indian Premier League 2024 : ಬೌಲರ್‌ಗಳ ಕೈಯಿಂದ ಚೆಂಡು ಜಾರುತ್ತಿತ್ತು. ಹೀಗಾಗಿ ಬ್ಯಾಟ್ಸಮನ್‌ಗಳ ವಿರುದ್ಧ ಚೆನ್ನಾಗಿ ಬೌಲಿಂಗ್‌ ಮಾಡಲು ಸಾಧ್ಯವಾಗುತ್ತಿರುತ್ತಿರಲಿಲ್ಲ. ಹೀಗಾಗಿ ಕೊಹ್ಲಿ- ಡುಪ್ಲೆಸಿಸ್‌ ಇಬ್ಬರೂ ಚೆಂಡನ್ನು ಬದಲಾಯಿಸುವಂತೆ ಅಂಪೈರ್‌ಗೆ ಪದೇ ಪದೇ ಮನವಿ ಮಾಡಿಕೊಂಡರು. ಆದರೆ ಇದಕ್ಕೆ ಅವರು ಒಪ್ಪಿರಲಿಲ್ಲ.ಅಂಪೈರ್‌ಗಳ ವಿರುದ್ಧ ವಿರಾಟ್‌ ಕೊಹ್ಲಿ & ಫಾಫ್‌ ಡು ಪ್ಲೆಸಿಸ್‌ ತೀವ್ರ ವಾಗ್ವಾದಮಧುಮೇಹಕ್ಕೆ ಯಾವ ಪಥ್ಯವೂ ಬೇಕಿಲ್ಲ..

ಬೌಲರ್‌ಗಳ ಕೈಯಿಂದ ಚೆಂಡು ಜಾರುತ್ತಿತ್ತು. ಹೀಗಾಗಿ ಬ್ಯಾಟ್ಸಮನ್‌ಗಳ ವಿರುದ್ಧ ಚೆನ್ನಾಗಿ ಬೌಲಿಂಗ್‌ ಮಾಡಲು ಸಾಧ್ಯವಾಗುತ್ತಿರುತ್ತಿರಲಿಲ್ಲ. ಹೀಗಾಗಿ ಕೊಹ್ಲಿ- ಡುಪ್ಲೆಸಿಸ್‌ ಇಬ್ಬರೂ ಚೆಂಡನ್ನು ಬದಲಾಯಿಸುವಂತೆ ಅಂಪೈರ್‌ಗೆ ಪದೇ ಪದೇ ಮನವಿ ಮಾಡಿಕೊಂಡರು. ಆದರೆ ಇದಕ್ಕೆ ಅವರು ಒಪ್ಪಿರಲಿಲ್ಲ. ಹೀಗಾಗಿ ಸಿಟ್ಟಿಗೆದ್ದ ಕೊಹ್ಲಿ ಅದೇ ಚೆಂಡಿನಲ್ಲಿ ಬೌಲಿಂಗ್‌ ನಡೆಸುವುದು ಹೇಗೆ ಅಂತಾ ಕೋಪಿಸಿಕೊಂಡಿದ್ದರು. ಇದರಿಂದ ಮತ್ತೆ ಕೊಹ್ಲಿ ಮತ್ತು ಡು ಪ್ಲೆಸಿಸ್​ಗೆ ಕೋಪ ನೆತ್ತಿಗೇರಿತ್ತು. ಕೂಡಲೇ ಇಬ್ಬರೂ ಅಂಪೈರ್‌ ಜೊತೆಗೆ ಮಾತುಕತೆ ನಡೆಸಿದರು. ಕೈಯಿಂದ ಜಾರುತ್ತಿದ್ದ ಚೆಂಡನ್ನು ಬದಲಾಯಿಸುವಂತೆ ಮತ್ತೊಮ್ಮೆ ಮನವಿ ಮಾಡಿಕೊಂಡರು.

RCB Vs CSK Indian Premier League 2024 M Chinnaswamy Stadium Bengaluru Faf Du Plessis Virat Kohli Glenn Maxwell Rajat Patidar Cameron Green Mohammed Siraj

 

आपकी टिप्पणी के लिए धन्यवाद। आपकी टिप्पणी समीक्षा के बाद प्रकाशित की जाएगी।
हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

 /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಅಂಪೈರ್ ಜೊತೆ ಕೋಪಗೊಂಡು ನೆಲಕ್ಕೆ ಬ್ಯಾಟ್ ಬಡಿದ ಕೊಹ್ಲಿ! ತಾಳ್ಮೆ ಕಳೆದುಕೊಂಡ ವಿರಾಟ್ ವಿಡಿಯೋ ನೋಡಿKKR vs RCB IPL 2024: ಆರೆಂಜ್ ಕ್ಯಾಪ್ ಹೋಲ್ಡರ್ ಲೆಜೆಂಡ್ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ಪ್ರಯತ್ನ ಮಾಡಿದರು. ಆದರೆ ಬ್ಯಾಟಿಂಗ್ ವೇಳೆ ವಿರಾಟ್ ಕೋಪಗೊಂಡಿತ್ತು ಕಂಡುಬಂತು.
स्रोत: Zee News - 🏆 7. / 63 और पढो »

Virat Kohli: ಫೀಲ್ಡ್ ಅಂಪೈರ್‌ಗಳೊಂದಿಗೆ ವಾದ; ಕೊಹ್ಲಿ ವಿರುದ್ಧ ಬಿಸಿಸಿಐ ಕ್ರಮ!?KKR Vs RCB IPL 2024 Match: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಪಂದ್ಯದಲ್ಲಿ ತಾಳ್ಮೆ ಕಳೆದುಕೊಂಡು ಫೀಲ್ಡ್ ಅಂಪೈರ್‌ಗಳೊಂದಿಗೆ ವಾದಕ್ಕಿಳಿದಿದ್ದಾರೆ..
स्रोत: Zee News - 🏆 7. / 63 और पढो »

Virat Kohli ನೆಚ್ಚಿನ ಬ್ಯಾಟ್ ಮುರಿದು ಹೊಸ ಬ್ಯಾಟ್ ಪಡೆಯಲು ಪ್ರಮಾಣ ಮಾಡಲು ಮುಂದಾದ ರಿಂಕು ಸಿಂಗ್!IPL 2024: KKR ತಂಡ ಬಿಡುಗಡೆಗೊಳಿಸಿರುವ ಹೊಸ ವಿಡಿಯೋದಲ್ಲಿ ರಿಂಕು ಸಿಂಗ್ ವಿರಾಟ್ ಕೊಹ್ಲಿ ಜೊತೆಗೆ ಮಾತನಾಡುತ್ತಿರುವುದನ್ನು ನೀವು ನೋಡಬಹುದು.
स्रोत: Zee News - 🏆 7. / 63 और पढो »

IPL 2024 RCB vs CSK: आरसीबी ने सीएसके के खिलाफ रचा इतिहास, T20 क्रिकेट में ये कारनामा करने वाली पहली टीम बनीRCB Record vs CSK in IPL 2024
स्रोत: NDTV India - 🏆 6. / 63 और पढो »

RCB Vs CSK Playing 11 Prediction: करो या मरो वाले मुकाबले में इस प्लेइंग XI के साथ उतर सकती है आरसीबी और सीएसके, ऐसा बन रहा समीकरणIPL 2024 RCB Vs CSK Playing 11 Prediction
स्रोत: NDTV India - 🏆 6. / 63 और पढो »

RCB vs CSK: बारिश तोड़ देगी RCB के प्लेऑफ का सपना! चिन्नास्वामी स्टेडियम में इतना पानी, मुकाबले से पहले वायरल हुआ वीडियोCSK vs RCB IPL 2024 Chinnaswamy Stadium
स्रोत: NDTV India - 🏆 6. / 63 और पढो »